ನಮಸ್ಕಾರ ಪ್ರಿಯ ಸ್ನೇಹಿತರೇ, ಯುವ ನಿಧಿ ಯೋಜನೆಗೆ ಸಂಬಂಧಿಸಿ ದಂತೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಐದು ಗ್ಯಾರಂಟಿ ಯೋಜನೆಗಳನ್ನ ಜಾರಿಗೆ ತಂದಿದ್ದು ಆ ಗ್ಯಾರೆಂಟಿ ಯೋಜನೆಗಳಲ್ಲಿ ಈ ಯುವ ನಿಧಿ ಯೋಜನೆಯು ಕೂಡ ಒಂದಾಗಿದೆ ಈ ಯುವ ನಿಧಿ ಯೋಜನೆಗೆ ಸಂಬಂಧಿಸಿದೆ ಎಲ್ಲಾ ವಿದ್ಯಾರ್ಥಿಗಳು ಕೂಡ ಅರ್ಜಿಯನ್ನ ಸಲ್ಲಿಸುತ್ತಿದ್ದಾರೆ
ನೀವು ಕೂಡ ಅರ್ಜಿಯನ್ನ ಸಲ್ಲಿಸಬೇಕಾದರೆ ಸೇವಾ ಸಿಂಧು ಎನ್ನುವ ಪೋರ್ಟಲ್ ಗಳಿಗೆ ಹೋಗಿ ಅಲ್ಲಿ ಕೆಲವೊಂದಿಷ್ಟು ಮಾಹಿತಿಗಳ ಮೂಲಕ ನೀವು ಅರ್ಜಿಗಳನ್ನ ಭರ್ತಿ ಮಾಡಬೇಕು ಆ ಅರ್ಜಿಗಳಿಗೆ ಸಂಬಂಧಿಸಿದಂತೆ ಕೆಲವೊಂದು ಇಷ್ಟು ಸಮಸ್ಯೆಗಳು ಉಂಟಾಗುತ್ತದೆ ಆದ್ದರಿಂದ ಈ ಮಾಹಿತಿಗಳನ್ನ ನೀವು ತಿಳಿದುಕೊಳ್ಳಬೇಕು ಸೇವಾ ಸಿಂಧು ಎನ್ನುವ ಪೋರ್ಟಲ್ ಗಳಿಗೆ ಭೇಟಿ ನೀಡಿ.
ನಿಮ್ಮ ಆಧಾರ್ ಕಾರ್ಡ್ ನಿಮ್ಮ ಹೆಸರು ಜನ್ಮ ದಿನಾಂಕ ಎಲ್ಲಾ ಮಾಹಿತಿಗಳನ್ನ ಕೂಡ ನೀವು ನೀಡಬೇಕು ನೀವು ಯಾವ ಜಿಲ್ಲೆಯವರು ಯಾವ ತಾಲೂಕಿನವರು ಯಾವ ವಿದ್ಯಾಭ್ಯಾಸ ಪೂರ್ಣಗೊಳಿಸಿದ್ದೀರಿ, ಎಲ್ಲಾ ಸಂಪೂರ್ಣವಾದ ಮಾಹಿತಿ ನೀಡಬೇಕು ನಿಮ್ಮ ಮೊಬೈಲ್ ನಂಬರ್ ಇಮೇಲ್ ಅಡ್ರೆಸ್ ನಿಮ್ಮ ಫೋಟೋ ಎಲ್ಲಾ ಮಾಹಿತಿಗಳನ್ನ ಭರ್ತಿ ಮಾಡಬೇಕು ಹಾಗೆ ನೀವು ಪದವಿ ಪೂರ್ಣಗೊಳಿಸಿರುವವರು ಪಿಯುಸಿ ಯಾವಾಗ ಪೂರ್ಣಗೊಳಿಸುತ್ತೀರಿ
ಎಲ್ಲಾ ಮಾಹಿತಿಗಳನ್ನು ಕೂಡ ಫುಲ್ ಫಿಲ್ ಮಾಡಬೇಕು. ನೀವು ಇದನ್ನ ಮೊಬೈಲ್ನಲ್ಲಿ ಅಪ್ಲೈ ಮಾಡಬಹುದಾಗಿದೆ ಯುವ ನಿಧಿ ಯೋಜನೆಯಿಂದ ಸಾಕಷ್ಟು ಜನ ಯುವಕ ಯುವತಿಯರು ಸದುಪಯೋಗ ಮಾಡಿಕೊಳ್ಳಬೇಕು. ಎನ್ನುವ ಕಾರಣಕ್ಕಾಗಿ ಈ ರೀತಿಯ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ.
ಈ ಯುವ ನಿಧಿ ಯೋಜನೆಗೆ ನಿಮ್ಮ ಮೊಬೈಲ್ ನಲ್ಲಿಯೇ ಅಪ್ಲೈ ಮಾಡಬಹುದಾಗಿದೆ ನೀವು ಯಾವ ಬ್ಯಾಚಿನವರಾಗಿರುತ್ತಿರೋ ಯಾವ ವಿದ್ಯಾಭ್ಯಾಸವನ್ನು ಮುಗಿಸಿದ ವರ್ಷಗಳ ಆಧಾರದ ಮೇಲೆ ನೀವು ಯುವ ನಿಧಿ ಯೋಜನೆಗೆ ಸಂಬಂಧಿಸಿದಂತೆ ಸಂಪೂರ್ಣವಾದ ಸೌಲಭ್ಯವನ್ನು ಪಡೆದುಕೊಳ್ಳಬಹುದು ಪ್ರತಿ ತಿಂಗಳು ಮೂರು ಸಾವಿರ ರೂಪಾಯಿಯಂತೆ
ಡಿಪ್ಲೋಮೋ ಪೂರ್ಣಗೊಳಿಸಿದವರಿಗೆ ಹಣವನ್ನು ನೀವು ಪಡೆದುಕೊಳ್ಳಲು ಸಾಧ್ಯವಾಗುತ್ತದೆ ಇದು ಯುವ ನಿಧಿ ಯೋಜನೆಗೆ ಸಂಬಂಧಿಸಿ ದಂತೆ ನೀವು ಕೂಡ ಆನ್ಲೈನ್ ಸೇವಾ ಸಿಂಧು ಪೋರ್ಟಲ್ ಗಳಿಗೆ ಭೇಟಿ ನೀಡಿ ಅಲ್ಲಿ ನೀವು ಸಂಪೂರ್ಣ ಅರ್ಜಿಯನ್ನು ಸಲ್ಲಿಸಬಹುದು
- ರೈತರಿಗೆ 5 ಹೊಸ ಯೋಜನೆ ಮಹಿಳೆಯರಿಗೆ ಸಾಲದ ರೂಪದಲ್ಲಿ ಹಣ
- ಎಲ್ಲಾ ಆಸ್ತಿ ಮಾಲೀಕರಿಗೆ ಗೃಹಲಕ್ಷ್ಮಿ ಮತ್ತು ಅನ್ನಭಾಗ್ಯ ಹೊಸ ನಿಯಮ
- ರೇಷನ್ ಕಾರ್ಡ್ ಇದ್ದವರು ಈ ಕೆಲಸವನ್ನ ತಪ್ಪದೇ ಮಾಡಿ
- 60 ವರ್ಷ ಮೇಲ್ಪಟ್ಟವರಿಗೆ ಒಂದು ಒಳ್ಳೆಯ ಸುದ್ದಿ
- ಯುವ ನಿಧಿ ಯೋಜನೆಗೆ ಹೇಗೆ ಅರ್ಜಿ ಸಲ್ಲಿಸುವುದು
- ಯಾವುದೇ ಪರೀಕ್ಷೆ ಇಲ್ಲ ಅಂಚೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆ