ಇನ್ನು ಮುಂದೆ ಕೆಲವೊಂದಿಷ್ಟು ಜನರಿಗೆ ಗ್ಯಾಸ್ ಸಿಲಿಂಡರ್ ಸಬ್ಸಿಡಿ ಸಿಗಲ್ಲ ತಪ್ಪದೆ ಈ ಕೆಲಸ ಮಾಡಿ

58

ನಮಸ್ಕಾರ ಪ್ರಿಯ ಸ್ನೇಹಿತರೇ, ಪ್ರತಿಯೊಬ್ಬರೂ ಕೂಡ ಗ್ಯಾಸ್ ಸಿಲೆಂಡರ್ ಗಳನ್ನು ಬಳಸುತ್ತಿರುವ ಅದರ ಜೊತೆಯಲ್ಲಿ ಕೇಂದ್ರ ಸರ್ಕಾರದ ಉಜ್ವಲ ಯೋಜನೆ ಅಡಿಯಲ್ಲಿ ಸಬ್ಸಿಡಿ ಪಡೆಯುತ್ತಿರುವರಿಗೂ ಕೂಡ ಒಂದು ಹೊಸ ಆದೇಶ ಬಂದಿದೆ.

ಇನ್ನು ಮುಂದೆ ಕೆಲವೊಂದಿಷ್ಟು ಜನರಿಗೆ ಗ್ಯಾಸ್ ಸಿಲಿಂಡರ್ ಸಬ್ಸಿಡಿ ಸಿಗಲ್ಲ ತಪ್ಪದೆ ಈ ಕೆಲಸ ಮಾಡಿ
ಇನ್ನು ಮುಂದೆ ಕೆಲವೊಂದಿಷ್ಟು ಜನರಿಗೆ ಗ್ಯಾಸ್ ಸಿಲಿಂಡರ್ ಸಬ್ಸಿಡಿ ಸಿಗಲ್ಲ ತಪ್ಪದೆ ಈ ಕೆಲಸ ಮಾಡಿ

ಎಲ್ ಪಿ ಜಿ ಗ್ಯಾಸ್ ಸಿಲೆಂಡರ್ ಗಳನ್ನು ಸಬ್ಸಿಡಿ ಪಡೆಯಲು ಪ್ರತಿಯೊಬ್ಬ ಗ್ರಾಹಕರೂ ಕೂಡ ಕೆವೈಸಿಯನ್ನ ಮಾಡುವುದು ಕಡ್ಡಾಯವಾಗಿದೆ. ಮಾರ್ಚ್ 31ನೇ ತಾರೀಕಿನ ಒಳಗಡೆ ನೀವು ಎಲ್ಪಿಜಿ ಸಿಲಿಂಡರ್ ಕೆ ವೈ ಸಿ ಯನ್ನ ಕಡ್ಡಾಯವಾಗಿ ಮಾಡಿಸಿಕೊಳ್ಳಲೇಬೇಕು

ಒಂದು ವೇಳೆ ನೀವು ಮಾಡಿಕೊಂಡಿಲ್ಲ ಎಂದರೆ ಮುಂದಿನ ದಿನಗಳಲ್ಲಿ ಗ್ಯಾಸ್ ಸಿಲೆಂಡರ್ಗಳ ಸಬ್ಸಿಡಿ ಹಣವನ್ನು ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ.

ಇನ್ನು ಮುಂದೆ ಸಬ್ಸಿಡಿ ಹಣವನ್ನ ಪಡೆಯಲು ಸರ್ಕಾರ ಕೆವೈಸಿ ಅನ್ನ ಕಡ್ಡಾಯಗೊಳಿಸಿದೆ ಆದ್ದರಿಂದ ಕೆ ವೈ ಸಿ ಯನ್ನ ನವೀಕರಿಸಿದರೆ ಕೇಂದ್ರವೂ ಈ ಸಬ್ಸಿಡಿಯ ಲಾಭವನ್ನು ಪಡೆದುಕೊಳ್ಳಬಹುದು ಒಂದು ವೇಳೆ ನೀವೇನಾದರೂ ನವೀಕರಿಸದೆ ಇದ್ದರೆ ಸಬ್ಸಿಡಿ ಲಾಭ ಪಡೆಯಲು ಸಾಧ್ಯವಿಲ್ಲ.

ಎಲ್ ಪಿ ಜಿ ಸಿ ಸಿಲಿಂಡರ್ ಕೆ ವೈ ಸಿ ಮಾರ್ಚ್ 31ರ ಒಳಗೆ ಮುಚ್ಚುತ್ತದೆ ಎಂದು ತಿಳಿಯುತ್ತದೆ ಆದ್ದರಿಂದ ಎಲ್ ಪಿ ಜಿ ಸಿಲಿಂಡರ್ ಕೆ ವೈ ಸಿ ಯನ್ನ ಪೂರ್ಣಗೊಳಿಸಿ ಇದರ ಬಗ್ಗೆ ನೀವು ಗಮನವನ್ನು ಹರಿಸಬೇಕು ಎಲ್ ಪಿ ಜಿ ಸಿಲಿಂಡರ್ ಕೆ ವೈ ಸಿ ಯನ್ನು ಹೇಗೆ ಮಾಡಿಕೊಳ್ಳುವುದು ಎಂದರೆ ಆನ್ಲೈನ್ ಕೆ ವೈ ಸಿ ಗಾಗಿ ಅಧಿಕೃತವಾದ ವೆಬ್ಸೈಟ್ ಇದೆ.

ಆ ವೆಬ್ ಸೈಟಿಗೆ ಭೇಟಿ ನೀಡಿ ಆ ವೆಬ್ಸೈಟ್ ಯಾವುದು ಎಂದರೆ https:// www.mylpg.in ಈ ವೆಬ್ ಸೈಟ್ ಗಳಿಗೆ ಭೇಟಿ ನೀಡಿ ಎಚ್ ಪಿ, ಇಂಡಿಯನ್, ಭಾರತ್ ಗ್ಯಾಸ್ ಕಂಪನಿ ಹೇಗಿದೆ ಅದರಲ್ಲಿ ನೀವು ಆಯ್ಕೆ ಮಾಡಿಕೊಂಡು ನಂತರ ಕೆವೈಸಿ ಆಯ್ಕೆ ಸಂಬಂಧಪಟ್ಟ ಗ್ಯಾಸ್ ಕಂಪನಿಯ ವೆಬ್ಸೈಟ್ನಲ್ಲಿ ಕಾಣಿಸುತ್ತದೆ

ಇನ್ನು ಮುಂದೆ ಕೆಲವೊಂದಿಷ್ಟು ಜನರಿಗೆ ಗ್ಯಾಸ್ ಸಿಲಿಂಡರ್ ಸಬ್ಸಿಡಿ ಸಿಗಲ್ಲ ತಪ್ಪದೆ ಈ ಕೆಲಸ ಮಾಡಿ
ಇನ್ನು ಮುಂದೆ ಕೆಲವೊಂದಿಷ್ಟು ಜನರಿಗೆ ಗ್ಯಾಸ್ ಸಿಲಿಂಡರ್ ಸಬ್ಸಿಡಿ ಸಿಗಲ್ಲ ತಪ್ಪದೆ ಈ ಕೆಲಸ ಮಾಡಿ

ಇದರ ಮೇಲೆ ಕ್ಲಿಕ್ ಮಾಡಿ ಇಲ್ಲಿ ನಿಮಗೆ ಮೊಬೈಲ್ ಸಂಖ್ಯೆ, ಗ್ರಾಹಕ ಸಂಖ್ಯೆ ಮತ್ತು ಎಲ್ ಪಿ ಜಿ ಐಡಿಯಾ ಕುರಿತು ಮಾಹಿತಿ ಕೇಳಲಾಗುತ್ತದೆ. ಅವುಗಳನ್ನು ಭರ್ತಿ ಮಾಡಿ ನಂತರ ಆಧಾರ್ ಪರಿಶೀಲನೆಯನ್ನು ಕೇಳುತ್ತದೆ,

ಒಟಿಪಿ ಭರ್ತಿ ಮಾಡಿಕೊಂಡು ಹೊಸಪುಟವನ್ನು ರಚಿಸಿ ನಿಮ್ಮ ವೈಯಕ್ತಿಕ ಕೆಲವೊಂದಿಷ್ಟು ಮಾಹಿತಿಗಳನ್ನು ಭರ್ತಿ ಮಾಡಿ ಕೆವೈಸಿಯನ್ನ ಪೂರ್ಣಗೊಳಿಸಬಹುದಾಗಿದೆ.

ಇದನ್ನು ಸಹ ಓದಿ:

ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಸರ್ಕಾರದಿಂದ ಗುಡ್ ನ್ಯೂಸ್

ಈ ಸ್ಥಳಗಳಲ್ಲಿ ಪ್ರೀ ವೆಡ್ಡಿಂಗ್ ಶೂಟ್ ಮಾಡಿದರೆ ಜೀವಕ್ಕೆ ಆಪತ್ತು

ಜಗತ್ತಿನ ಅತಿ ದೊಡ್ಡ ಕುಟುಂಬ ನೂರಾ ಅರವತ್ತೇಳು ಕುಟುಂಬದ ಸದಸ್ಯರು

ರಾಮಮಂದಿರಕ್ಕೆ ಅತಿ ಹೆಚ್ಚು ಚಿನ್ನ ನೀಡಿದ ವ್ಯಕ್ತಿ ಯಾರು ಗೊತ್ತಾ

LEAVE A REPLY

Please enter your comment!
Please enter your name here