ಕೋರ್ಟ್ ಸೂಚಿಸಿದ್ದು ಸೌಜನ್ಯ ಪ್ರಕರಣ ದಿಕ್ಕು ತಪ್ಪಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಯಾಕಿಲ್ಲ.

42

ನಮಸ್ಕಾರ ಪ್ರಿಯ ಸ್ನೇಹಿತರೇ, ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕಷ್ಟು ರೀತಿಯ ಹೋರಾಟಗಳು ನಡೆಯುತ್ತಲೇ ಇರಬೇಕು. ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಸರಿಯಾದ ರೀತಿಯಲ್ಲಿ ಮರುತನಿಕೆ ಆಗಬೇಕು. ಸೌಜನ್ಯವನ್ನು ಅಷ್ಟು ಹಿಂಸೆ ಮಾಡಿ ಪ್ರಾಣ ತೆಗೆದಿರುವಂತಹ ವ್ಯಕ್ತಿಗಳಿಗೆ ಶಿಕ್ಷೆ ಆಗಬೇಕು ಎಂಬುದು ಎಲ್ಲರ ಹೋರಾಟವಾಗಿದೆ.

ಕೋರ್ಟ್ ನ ಜಡ್ಜ್ಮೆಂಟ್ ಅಲ್ಲಿ ಸರಿಯಾದ ರೀತಿಯ ಹೇಳಿಕೆಯನ್ನು ನೀಡಿದ್ದಾರೆ, ಪ್ರಕರಣದ ದಿಕ್ಕು ತಪ್ಪಿಸಿದ ಅಧಿಕಾರಿಗಳ ವಿರುದ್ಧ ಕ್ರಮವನ್ನು ಕೈಗೊಳ್ಳಬೇಕು ಎಂದು ಜಡ್ಜ್ಮೆಂಟ್ ಕಾಪಿಯಲ್ಲಿ ಇದರ ಬಗ್ಗೆ ಸ್ಪಷ್ಟವಾದ ಹೇಳಿಕೆ ನೀಡಿದ್ದಾರೆ. ಅವರ ವಿರುದ್ಧ ಕ್ರಮಕ್ಕಾಗಿ ಸೂಚನೆಯನ್ನು ನೀಡಲಾಗಿದೆ.

ಅಧಿಕಾರಿಗಳ ವಿರುದ್ಧ ಯಾವಾಗ ಕ್ರಮವನ್ನು ಕೈಗೊಳ್ಳುತ್ತೀರಿ ಎಂದು ಜನಗಳ ಪ್ರಶ್ನೆಯಾಗಿದೆ. ಆ ಸೌಜನ್ಯ ಅವರ ಕುಟುಂಬಕ್ಕೆ ಸರಿಯಾದ ರೀತಿಯ ನೆರವುವನ್ನ ನೀಡಬೇಕು. ಇದರಲ್ಲಿ ಯಾವ ಯಾವ ಅಧಿಕಾರಿಗಳು ಭಾಗಿಯಾಗಿದ್ದಾರೆ ಅವರ ವಿರುದ್ಧ ಸೂಕ್ತವಾದ ಕ್ರಮವನ್ನು ಕೈಗೊಳ್ಳಬೇಕೆಂದು ಸಂತೋಷ್ ರಾವ್ ಅವರು ನಿರಪರಾಧಿ ಎಂದು ಕೋರ್ಟ್ ನಿಂದ ಸಾಬೀತಾಗಿದೆ.

ಅನೇಕ ರೀತಿಯ ಜಡ್ಜ್ಮೆಂಟ್ ಗಳಲ್ಲಿ ಅಧಿಕಾರಿಗಳಿಂದ ತೊಂದರೆ ಉಂಟಾಗಿದೆ ಎಂದು ಸಾಬೀತಾಗಿದೆ. ಪ್ರಕರಣವು ಮೊದಲ ಹಂತದಲ್ಲೇ ದಿಕ್ಕನ್ನ ತಪ್ಪಿಸಿದ್ದಾರೆ. ಆದರೆ ಮೊದಲ ಹಂತದಲ್ಲೇ ತನಿಖೆ ಆಗಬೇಕಿತ್ತು, ಆದರೆ ತನಿಖೆ ಆಗಲಿಲ್ಲ.

ಪೊಲೀಸರು ಮತ್ತು ವೈದ್ಯರು ಇಬ್ಬರೂ ಕೂಡ ಈ ಪ್ರಕರಣದಲ್ಲಿ ತಪ್ಪನ್ನ ಮಾಡಿದ್ದಾರೆ. ಸರಿಯಾದ ರೀತಿಯ ಸಿಸಿ ಕ್ಯಾಮೆರಾ ರೆಕಾರ್ಡ್ ಮಾಡದೇ ಇರುವುದು, ಬೇರೆ ಬೇರೆ ಸ್ಥಳದಲ್ಲಿ ಹಾಗೂ ಬೇರೆಬೇರೆ ಪ್ರದೇಶಗಳಲ್ಲಿ ಮತ್ತು ಬಾಹುಬಲಿ ಬೆಟ್ಟದಲ್ಲಿ ಸಿಸಿ ಕ್ಯಾಮೆರಾ ವನ್ನು ಅಳವಡಿಸಲೇ ಇಲ್ಲ.

ಯಾವುದೇ ಕೂಡ ರೆಕಾರ್ಡಗಳು ಮಾಡಿಲ್ಲ, ಮೊಬೈಲ್ಗಳಿಗೆ ಸಂಬಂಧಿಸಿದಂತೆ ಯಾವುದೇ ರೀತಿಯ ಮಾಹಿತಿಯನ್ನು ಕೂಡ ಸಂಗ್ರಹಿಸಿಲ್ಲ ಹಾಗೆ ವೈದ್ಯರು ಕೂಡ ಇದರ ಬಗ್ಗೆ ನಿರ್ಲಕ್ಷವನ್ನ ಮಾಡಿದ್ದಾರೆ. ಪೊಲೀಸರಿಂದ ಮತ್ತು ವೈದ್ಯರು ಇಬ್ಬರೂ ಕೂಡ ತಪ್ಪನ ಮಾಡಿದ್ದಾರೆ ಆದ್ದರಿಂದ ಈ ಸೌಜನ್ಯ ಪ್ರಕರಣದಲ್ಲಿ ದಿಕ್ಕು ತಪ್ಪಿಸುವಂತಹ ಅಧಿಕಾರಿಗಳ ವಿರುದ್ಧ ಕ್ರಮವನ್ನ ಕೈಗೊಳ್ಳಬೇಕು

ಯಾಕೆ ಇನ್ನೂ ಕ್ರಮವನ್ನ ಕೈಗೊಳ್ಳಿಲ್ಲ ಎಂಬುದು ಜನರ ಪ್ರಶ್ನೆಯಾಗಿದೆ ಆದ್ದರಿಂದ ಇದಕ್ಕೆ ಸಂಬಂಧಿಸಿದಂತೆ ಶಿಕ್ಷೆಯನ್ನು ನೀಡಲೇಬೇಕು. ಪ್ರತಿಯೊಬ್ಬರೂ ಕೂಡ ಇದಕ್ಕೆ ಬೆಂಬಲವನ್ನ ನೀಡುತ್ತಿದ್ದಾರೆ. ಆ ಅಧಿಕಾರಿಗಳಿಗೆ ತಕ್ಕ ಶಿಕ್ಷೆಯನ್ನು ನೀಡಬೇಕು ಎಂಬುದು ಎಲ್ಲರ ದೇಯ್ಯ ವಾಗಿದೆ.

ಒಂದೇ ದಿನದಲ್ಲಿ ನಿಮ್ಮ ಸಮಸ್ಯೆಗೆ ಪರಿಹಾರ ಬೇಕಾದರೆ ಈ ಕುಡ್ಲೆ ಫೋನ್ ಮಾಡಿರಿ 9620799909 ಪ್ರಖ್ಯಾತ ಸೂರ್ಯ ಪ್ರಕಾಶ್ ಗುರುಜೀ ರವರು.

ಮಾಹಿತಿ ಆಧಾರ 

LEAVE A REPLY

Please enter your comment!
Please enter your name here