ಸೌಜನ್ಯ ಪರ ಪ್ರತಿಭಟನೆಯಲ್ಲಿ ಗಲಾಟೆ ಪ್ರತಿಭಟನೆ ಮಾಡದಂತೆ ಕಿರಿಕಿರಿ.

51

ನಮಸ್ಕಾರ ಪ್ರಿಯ ಸ್ನೇಹಿತರೇ, ಧರ್ಮಸ್ಥಳದ ಸೌಜನ್ಯ ಪ್ರಕರಣದ ಹಿನ್ನೆಲೆಯಲ್ಲಿ ಎಲ್ಲಾ ದೇಶಗಳಲ್ಲೂ ಕೂಡ ಹೋರಾಟ ಎಂಬುದು ನಡೆಯುತ್ತಿದೆ. ಸೌಜನ್ಯ ಅವರಿಗೆ ನ್ಯಾಯ ಸಿಗಲೇಬೇಕು ಎಂದು ಹೋರಾಟ ಒತ್ತಾಯದಲ್ಲಿ ನಡೆಯುತ್ತಲೇ ಇದೆ.

ಈ ವಿಷಯ ಸರ್ಕಾರದ ಮೇಲೆ ಇದೆ ಮುಂದಿನ ದಿನಗಳಲ್ಲಿ ಯಾವ ನಿರ್ಧಾರ ಬರುತ್ತದೆ ಎಂಬುದು ಪ್ರತಿಯೊಬ್ಬರ ನಿಲುವಾಗಿದೆ. ಮರುತನಿಕೆ ಆಗಲೇ ಬೇಕೆಂದು ಇಡೀ ರಾಜ್ಯವೇ ಹೋರಾಟ ನಡೆಸುತ್ತಾ ಇದೆ. ಇತ್ತೀಚಿನ ದಿನಗಳಲ್ಲಿ ಈ ಪ್ರಕರಣ ದಿಕ್ಕು ತಪ್ಪಿಸುವಂತೆ ನಡೆಯುತ್ತಾ ಇದೆ.

ಸೌಜನ್ಯ ಪ್ರಕರಣವನ್ನು ಬಿಟ್ಟು ಆರೋಪಗಳು ಹೆಚ್ಚಾಗಿ ಕೇಳಿ ಬರುತ್ತಾ ಇದೆ. ಎರಡು ಬಣಗಳು ಸೃಷ್ಟಿಯಾಗಿವೆ, ಆ ಬಣದವರು ಈ ಬಣ್ಣದವರ ಮೇಲೆ ಆರೋಪ ಈ ಬಣದವರು ಆ ಬಣದವರ ಮೇಲೆ ಆರೋಪ. ಸರ್ಕಾರದ ಮೇಲೆ ನಿರಂತರವಾಗಿ ಹೊಣೆಗಾರಿಕೆಯನ್ನು ಮಾಡಬೇಕಾಗುತ್ತದೆ.

ಸರ್ಕಾರದವರಿಗೆ ಪದೇ ಪದೇ ಮರುತನಿಕೆ ಆಗಬೇಕೆಂದು ಒತ್ತಾಯ ಮಾಡಬೇಕಾಗುತ್ತದೆ. ಸೌಜನ್ಯ ಅವರನ್ನು ಅಷ್ಟು ಕ್ರೂರವಾಗಿ ಹತ್ಯೆ ಮಾಡಿರುವ ಪಾಪಿಗಳು ಒಂದಕ್ಕಿಂತ ಹೆಚ್ಚು ಜನರು ಯಾರು ಎಂಬುದು ಇಡೀ ರಾಜ್ಯಕ್ಕೆ ತಿಳಿಯಬೇಕು ಎಂಬುದು ಪ್ರತಿಯೊಬ್ಬರ ಹೋರಾಟವಾಗಿದೆ

ಅಷ್ಟು ಕ್ರೂರವಾಗಿ ಅವಳನ್ನ ಹತ್ಯೆ ಮಾಡಿದ್ದಾರೆ. ಅವರು ಯಾರು ಎಂಬುದು ತಿಳಿಯಬೇಕು ಎಂದರೆ ಮರುತನಿಕೆ ಆಗಲೇಬೇಕು. ಏನೋ ಸಣ್ಣಪುಟ್ಟ ಗಲಾಟೆಗಳು ಪ್ರತಿಭಟನೆಯಲ್ಲಿ ಕಿರುಕುಗಳು ಉಂಟಾಗುತ್ತವೆ.

ಧರ್ಮಸ್ಥಳದಲ್ಲಿ ಪ್ರತಿಭಟನೆ ಆಗುವ ಸಂದರ್ಭದಲ್ಲಿ ಸೌಜನ್ಯವರನ್ನು ತಾಯಿಯನ್ನು ಎಳೆಯುವುದು ಅವರ ತಮ್ಮನಿಗೆ ಹಿಂಸೆ ಮಾಡುವುದು ಈ ರೀತಿಯ ಘಟನೆಗಳನ್ನು ನಾವು ನೋಡಿದ್ದೇವೆ. ಉಡುಪಿಯಲ್ಲಿ ಒಂದು ಪ್ರತಿಭಟನೆ ನಡೆಯುತ್ತಾ ಇತ್ತು.

ಸಾವಿರಾರು ಜನರು ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಅವರು ನಿಸ್ವಾರ್ಥವಾಗಿ ಸೌಜನ್ಯವರ ಹೋರಾಟಕ್ಕೆ ಬಂದಿದ್ದಾರೆ. ಸಾವಿರ ಸಂಖ್ಯೆಯ ಜನರು ಪ್ರತಿಭಟನೆ ಮಾಡಲು ಬಂದಿದ್ದಾರೆ. ನೂರಕ್ಕೂ ಹೆಚ್ಚು ಜನ ಒಂದು ಮಹಿಳೆಯರ ಗುಂಪು ಆ ಉಡುಪಿಯ ಹೋರಾಟ ನಡೆಯುವ ಸ್ಥಳದಲ್ಲಿ ಬಂದರು ಅವರು ಈ ಹೋರಾಟ ನಡೆಯಬಾರದು ಎಂದು ಹೇಳುತ್ತಾರೆ.

ಯಾಕೆ ಈ ರೀತಿಯ ಹೋರಾಟವನ್ನು ನಡೆಸುತ್ತಿದ್ದೀರಿ, ಕಾನೂನು ರೀತಿಯಲ್ಲಿ ನೀವು ಹೋರಾಡಿ ಕಾನೂನಿನ ಮೂಲಕ ಅವರಿಗೆ ಶಿಕ್ಷೆಯನ್ನು ನೀಡಿ. 11 ವರ್ಷಗಳ ಕಾಲ ಸಂತೋಷ ಅವರನ್ನು ಜೈಲಿನಲ್ಲಿಟ್ಟು ನಿರಪರಾಧಿ ಎಂದು ಆದ ನಂತರ ಈ ಹೋರಾಟಗಳು ಮುಂದುವರೆಯುತ್ತದೆ.

ರಾಜ್ಯ ಸರ್ಕಾರದವರು ಮರುತನಿಖೆ ಮಾಡಿ ಕೆಲವೊಂದಿಷ್ಟು ಕ್ರಮವನ್ನ ಕೈಗೊಳ್ಳಬೇಕು ಸೌಜನ್ಯ ಅವರ ಪರ ಪ್ರತಿಭಟನೆಯನ್ನು ಮಾಡಬಾರದು ಎಂದು ಗಲಾಟೆ ಮತ್ತು ಪ್ರತಿಭಟನೆಯಲ್ಲಿ ಅನೇಕ ರೀತಿಯ ಕಿರೀಕ್ ಗಳನ್ನು ಕೆಲವೊಂದು ಮಹಿಳೆಯರ ಗುಂಪುಗಳು ಮಾಡುತ್ತಾ ಇವೆ.

ಧರ್ಮಸ್ಥಳ ಮಂಜುನಾಥ ಸ್ವಾಮಿ ಆರಾಧಕರು ಗುರುಜೀ ಮಾರುತಿ ರವರ ಜೊತೆಗೆ ಒಮ್ಮೆ ಮಾತನಾಡಿ ನಿಮ್ಮ ಹತ್ತಾರು ದಿನದ ಕಷ್ಟದ ಎಲ್ಲಾ ಸಮಸ್ಯೆಗೆ ಫೋನ್ ಮೂಲಕ ಶಾಶ್ವತ ಪರಿಹಾರ ದೊರೆಯುವುದು ಕರೆ ಮಾಡಿ 9620569954

ವೀಡಿಯೊ ನೋಡಿ

LEAVE A REPLY

Please enter your comment!
Please enter your name here