ಸೌಜನ್ಯ ಪರ ಪ್ರತಿಭಟನೆ ನಿಲ್ಲಿಸಲು ಸಾಧ್ಯವಿಲ್ಲ ಎಸ್ ಪಿ ಖಡಕ್ ಮಾತು.

79

ನಮಸ್ಕಾರ ಪ್ರಿಯ ಸ್ನೇಹಿತರೇ, ಸೌಜನ್ಯ ಪರವಾಗಿ ನ್ಯಾಯವನ್ನು ಕೊಡಿಸುವುದಕ್ಕಾಗಿ ರಾಜ್ಯದ ಮೂಲೆ ಮೂಲೆಗಳಲ್ಲೂ ಕೂಡ ಪ್ರತಿಭಟನೆಯನ್ನು ಮಾಡಲಾಗುತ್ತದೆ. ಕರಾವಳಿ ಭಾಗದಲ್ಲಿ ಅತಿ ಹೆಚ್ಚು ಪ್ರತಿಭಟನೆ ನಡೆಯುತ್ತಿರುವುದು ಕಾಣಬಹುದಾಗಿದೆ. ಮರುತನಿಕೆ ಆಗಬೇಕು ಎಂದರೆ ರಾಜ್ಯ ಸರ್ಕಾರ ಇದಕ್ಕೆ ಪ್ರಯತ್ನವನ್ನ ನಡೆಸಲೇಬೇಕು.

ರಾಜ್ಯ ಸರ್ಕಾರ ಮನಸ್ಸು ಮಾಡಬೇಕೆಂದರೆ ರಾಜ್ಯ ಸರ್ಕಾರಕ್ಕೆ ಒತ್ತಡವನ್ನ ಹೇರಲೇಬೇಕು. ರಾಜ್ಯ ಸರ್ಕಾರಕ್ಕೆ ನಮ್ಮ ಕೂಗು ಕೇಳಬೇಕು ಎಂದರೆ ಪ್ರತಿಭಟನೆಯನ್ನು ಮಾಡಲೇಬೇಕು. ಪ್ರತಿಭಟನೆಯಲ್ಲಿ ಸಾವಿರ ಸಾವಿರ ಸಂಖ್ಯೆಯಲ್ಲಿ ಜನರು ಪ್ರತಿಭಟನೆಯನ್ನು ಮಾಡುತ್ತಿದ್ದಾರೆ ಆದರೆ ಪ್ರತಿಭಟನೆಯನ್ನು ನಿಲ್ಲಿಸಲು ಸಾಧ್ಯವಿಲ್ಲ ಎಂದು ಎಸ್ಪಿ ಅವರು ಖಡಕ್ಕಾಗಿ ಉತ್ತರವನ್ನು ನೀಡಿದ್ದಾರೆ.

ಪ್ರತಿಭಟನೆ ಭಾಗಿಯಾದಂತ ವ್ಯಕ್ತಿಗಳಿಗೆ ಸೌಜನ್ಯ ಯಾವುದೇ ರೀತಿಯ ಸಂಬಂಧಿಕರಲ್ಲಿ ಆದರೂ ಕೂಡ ಎಲ್ಲರೂ ಕೂಡ ಪ್ರತಿಭಟನೆಯನ್ನು ಮಾಡಲು ಮುಂದಾಗುತ್ತಿದ್ದಾರೆ. ಸೌಜನ್ಯಾಗೆ ನ್ಯಾಯ ಸಿಗಬೇಕು ಎಂದು ಎಲ್ಲಡೆ ಹೋರಾಟಗಳು ನಡೆಯುತ್ತಿವೆ. ಕಾರ್ಕಳದಲ್ಲಿ ಪ್ರತಿಭಟನೆ ನಡೆಯುತ್ತಾ ಇದೆ.

ಆ ಪ್ರತಿಭಟನೆಯ ಬಗ್ಗೆ ಕೂಡ ಸಾಕಷ್ಟು ರೀತಿಯ ನಿರೀಕ್ಷೆಯನ್ನು ಹೊಂದಿದ್ದಾರೆ. ಪ್ರತಿಭಟನೆಯನ್ನು ಮಾಡಬಾರದು ಎಂದು ಇತ್ತೀಚಿನ ದಿನಗಳಲ್ಲಿ ಉಡುಪಿ ಜಿಲ್ಲೆಯ ಪೋಲಿಸ್ ನ ವರಿಷ್ಠ ಅಧಿಕಾರಿಯಾಗಿ ಬಂದಿರುವಂತಹ ಪ್ರವೀಣ್ ಅವರು ಮನವಿಯನ್ನ ಮಾಡಿಕೊಳ್ಳುತ್ತಾರೆ.

ಮನವಿ ಮಾಡಿಕೊಳ್ಳುವವರ ಆದೇಶ ಏನೆಂದರೆ, ಕೋರ್ಟ್ನಿಂದ ಆರ್ಡರ್ ಬಂದಿದೆ. ಆ ಕೋರ್ಟ್ ನಿಂದ ಆರ್ಡರ್ ಬಂದಿದ್ದರೂ ಕೂಡ ಕುಟುಂಬದ ಮೇಲೆ ಕೆಲವೊಂದಿಷ್ಟು ಜನರು ಕ್ರಮಕ್ಕೆ ಮುಂದಾಗುತ್ತಿದ್ದಾರೆ. ಕೋರ್ಟ್ ಆದೇಶವನ್ನು ಕೆಲವೊಂದಿಷ್ಟು ಜನರು ಧಿಕ್ಕಾರಿಸುತ್ತಿದ್ದಾರೆ. ಮರ್ಯಾದೆ ಕಳೆಯುವಂತಹ ಕೆಲಸವನ್ನ ಮಾಡುತ್ತಿದ್ದಾರೆ.

ಒಂದು ಪ್ರಜಾಪ್ರಭುತ್ವ ವ್ಯವಸ್ಥೆ ಎಂದರೆ ಕಾನೂನು ಎಲ್ಲರಿಗೂ ಕೂಡ ಒಂದೇ, ದೊಡ್ಡವರು ಸಣ್ಣವರು ಎಂದು ಯಾರಿಗೂ ಕೂಡ ಬೇದ ಭಾವ ಮಾಡುವ ಹಾಗೆ ಇಲ್ಲ. ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಪ್ರತಿಯೊಬ್ಬರಿಗೂ ಕೂಡ ಪ್ರತಿಭಟನೆ ಮಾಡುವ ಹಕ್ಕಿದೆ.

ಪ್ರತಿಭಟನೆಯನ್ನು ಮಾಡಬೇಡಿ ಪ್ರತಿಭಟನೆಯನ್ನು ನಿಲ್ಲಿಸಿ ಎಂದು ಯಾವುದೇ ರೀತಿಯಲ್ಲೂ ಕೂಡ ಆದೇಶ ಮಾಡುವ ಹಕ್ಕು ನಮಗಿಲ್ಲ ಎಂದು ಹೇಳಿದ್ದಾರೆ. ಪ್ರತಿಭಟನೆಯಿಂದ ಏನಾದರೂ ತೊಂದರೆ ಉಂಟಾದರೆ ಕಾನೂನಿನ ಮೂಲಕ ಕ್ರಮವನ್ನು ಕೈಗೊಳ್ಳುತ್ತೇವೆ ಕಾನೂನು ಎಲ್ಲರಿಗೂ ಒಂದೇ ಎಂದು ಹೇಳಿದ್ದಾರೆ.

ಜಿಲ್ಲಾ ವರಿಷ್ಠಾಧಿಕಾರಿಯ ಮಾತು ಎಲ್ಲಾ ಕಡೆಗೂ ಕೂಡ ವ್ಯಾಪಿಸುತ್ತಿದೆ. ಉಡುಪಿಗೆ ಈ ಪ್ರವೀಣ್ ಎನ್ನುವರು ಬಂದ ನಂತರ ಕೆಲವೊಂದಿಷ್ಟು ಕಠಿಣ ಕ್ರಮವನ್ನು ಕೈಗೊಳ್ಳುತ್ತಿದ್ದಾರೆ. ಸೌಜನ್ಯ ಪರ ಪ್ರತಿಭಟನೆಯನ್ನು ನಿಲ್ಲಿಸಲು ಸಾಧ್ಯವಿಲ್ಲ ಎಂದು ಎಸ್ ಪಿ ಅವರು ಖಡಕ್ಕಾಗಿ ಉತ್ತರವನ್ನು ನೀಡಿದ್ದಾರೆ.

ನಿಮ್ಮ ಸಮಸ್ಯೆಗೆ ಪರಿಹಾರ ಹುಡುಕುತ್ತಾ ಇದ್ದೀರಿ ಆದ್ರೆ ಚಿಂತೆ ಬಿಡಿ ಈ ತಕ್ಷಣ ನಮಗೆ ಕರೆ ಮಾಡಿ ನಿಮ್ಮ ಬಹು ದಿನದ ಎಲ್ಲಾ ರೀತಿಯ ಸಮಸ್ಯೆಗೆ ಇಲ್ಲಿ ಶಾಶ್ವತ ಪರಿಹಾರ ದೊರೆಯುವುದು 9538446677 ಸಂತೋಷ್ ಗುರುಗಳು

ಮಾಹಿತಿ ಆಧಾರ

LEAVE A REPLY

Please enter your comment!
Please enter your name here