ಸಾಯುವ ಮುನ್ನ ರಾಘುಗೆ ಸ್ಪಂದನ ಹೇಳಿದ ಕೊನೆಯ ಮಾತು.

103

ನಮಸ್ಕಾರ ಪ್ರೀಯ ಸ್ನೇಹಿತರೇ, ವಿಜಯ ರಾಘವೇಂದ್ರ ಅವರ ಪತ್ನಿ ಸ್ಪಂದನ ವಿಜಯ ರಾಘವೇಂದ್ರ ಅವರು ಪ್ರವಾಸಕ್ಕೆಂದು ಥೈಲ್ಯಾಂಡಿನ ಬ್ಯಾಂಕಾಕ್ಕೆ ಪ್ರವಾಸವನ್ನ ಬೆಳೆಸಿದ್ದರು. ಆದರೆ ಬ್ಯಾಂಕ್ಕಕ್ ನಲ್ಲಿ ಅವರು ಹೃದಯಾಘಾತದಿಂದ ಅಲ್ಲಿಯೇ ಮರಣ ಹೊಂದಿದ್ದಾರೆ.

ಅವರು ಇಲ್ಲವಾಗಿ ಎರಡು ದಿನ ಕಳೆದೆ ಹೋಯಿತು. ಈ ಸ್ಪಂದನ ಅವರು ಬ್ಯಾಂಕಾಕ್ ಎಂದು ಪ್ರವಾಸಕ್ಕೆ ತೆರಳಿದರು ಆದರೆ ವಿಜಯ ರಾಘವೇಂದ್ರ ಅವರು ಬೆಂಗಳೂರಿನಲ್ಲಿ ಇದ್ದರು. ಅವರ ಆರೋಗ್ಯದಲ್ಲಿ ಲೋ ಬಿಪಿ ಇರುವುದರಿಂದ ಅವರ ಹೃದಯಘಾತಕ್ಕೆ ಕಾರಣವಾಯಿತು ಎಂಬುದು ಅನೇಕ ರೀತಿಯ ವೈದ್ಯರ ಸಲಹೆಯಾಗಿದೆ.

ವಿಜಯ ರಾಘವೇಂದ್ರ ಅವರು ಅವರನ್ನು ಲೋ ಬಿಪಿಯಿಂದ ಈ ರೀತಿ ಮರಣವನ್ನ ಹೊಂದಿದ್ದಾರೆ ಎಂದು ಹೇಳಿಕೊಂಡಿದ್ದಾರೆ ಆದರೆ ವಿಜಯ್ ರಾಘವೇಂದ್ರ ಅವರ ಬಳಿ ಸ್ಪಂದನ ಅವರು ಕೊನೆಯದಾಗಿ ಏನನ್ನ ಹೇಳಿದ್ದಾರೆ ಎಂಬುದನ್ನು ತಿಳಿಯೋಣ.

ಆ ಕೊನೆ ಮಾತನ್ನು ಹೇಳಿ ಅವರು ಬಿಕ್ಕಿಬಿಕ್ಕಿ ಅತ್ತಿದ್ದಾರೆ. ಬೆಂಗಳೂರಿನಲ್ಲಿ ಅವರು ಹುಟ್ಟಿ ಬೆಳೆದು ನಿವೃತ್ತಿಯಾದಂತ ಪೊಲೀಸ್ ಅಧಿಕಾರಿ ಶಿವರಾಮ್ ಅವರ ಮಗಳಾಗಿದ್ದರು, ಬೆಂಗಳೂರಿನಲ್ಲಿ ಅವರು ತಮ್ಮ ಪದವಿಯನ್ನು ಮುಗಿಸಿದ್ದರು.

ವಿಜಯ ರಾಘವೇಂದ್ರ ಮತ್ತು ಸ್ಪಂದನ ಅವರ ಜೋಡಿ ತುಂಬಾ ಮುದ್ದಾಗಿತ್ತು ಮತ್ತು ಅನ್ಯೋನ್ಯವಾಗಿ ತಮ್ಮ ಸಂಸಾರವನ್ನು ನಡೆಸುತ್ತಿದ್ದರು. ಸ್ಪಂದನ ಅವರು ತಮ್ಮ ಸ್ನೇಹಿತರೊಂದಿಗೆ ಬ್ಯಾಂಕಾಕ್ಕೆ ತೆರಳಿದ್ದರು.

ಸ್ಪಂದನ ಮತ್ತು ವಿಜಯ್ ಅವರು ಆಗಾಗ ಪ್ರವಾಸಕ್ಕೆಂದು ಕೂಡ ಅವರು ತಮ್ಮ ಸಮಯವನ್ನು ಮೀಸಲಿಡುತ್ತಿದ್ದರು. ರಾಘು ಅವರ ಜೊತೆ ನಾನು ನಿಮ್ಮ ಜೊತೆ ಸಮಯವನ್ನು ಕಳೆಯಬೇಕು ಎಂಬುದಾಗಿ ಅವರು ಹೇಳಿದ ಕೊನೆಯದಾದ ಮಾತಾಗಿದೆ ಎಂಬುದಾಗಿ ತಿಳಿದು ಬಂದಿದೆ.

ಈ ರೀತಿ ಸಾಯುವ ಮುನ್ನ ಸ್ಪಂದನ ಅವರು ರಾಘು ಅವರಿಗೆ ಹೇಳಿದ ಮಾತಾಗಿದೆ, ವಿಜಯ ರಾಘವೇಂದ್ರ ಅವರು ಸ್ಪಂದನ ಇಲ್ಲದ ಮುಂದಿನ ದಿನಗಳನ್ನು ಹೇಗೆ ಕಳೆಯುತ್ತಾರೆ. ಅವರ ಮುಂದಿನ ಜೀವನ ಹೇಗೆ ಎಂಬುದು ಪ್ರತಿಯೊಬ್ಬರಿಗೂ ಕೂಡ ಕಾಡುವಂತಹ ಸಮಸ್ಯೆ ಆಗಿದೆ

ಆದ್ದರಿಂದ ಇವರು ಸ್ಪಂದನವನ್ನ ಕಳೆದುಕೊಂಡಿಲ್ಲ ಮತ್ತೆ ಮರಳಿ ಪಡೆದುಕೊಂಡಿದ್ದಾರೆ ಎನ್ನುವ ಭಾವನೆಯಿಂದ ಅವರಿಗೆ ದೇವರು ಶಕ್ತಿ ಕೊಡಲಿ ಎಂಬುದು ಪ್ರತಿಯೊಬ್ಬರ ಬೇಡಿಕೆಯಾಗಿದೆ ಅವರು ಕೂಡ ಸಂತಸದಿಂದ ಇರಲಿ ಎನ್ನುವುದು ಪ್ರತಿಯೊಬ್ಬರ ಬಯಕೆ ಎಂದೇ ಹೇಳಬಹುದಾಗಿದೆ.

ಕೇವಲ ಒಂದೇ ದಿನದಲ್ಲಿ ನಿಮ್ಮ ಸಮಸ್ಯೆಗೆ ಗುರುಜೀ ರವರಿಂದ ಶಾಶ್ವತ ಪರಿಹಾರ ಸಿಗುತ್ತದೆ ನಮಗೆ ಕರೆ ಮಾಡಿರಿ 9538446677 ಅಥ್ವಾ ನಮ್ಮ ಆಫೀಸ್ ನಲ್ಲಿ ಕೂಡ ಬಂದು ಭೇಟಿ ಆಗಬಹುದು

ವೀಡಿಯೊ ನೋಡಿ

LEAVE A REPLY

Please enter your comment!
Please enter your name here