ಧಿಡೀರ್ ಸ್ಪಂದನ ಫೋಟೋ ಪಕ್ಕ ಪಾರಿವಾಳ ಪ್ರತ್ಯಕ್ಷ ರಾಘು ಮಾಡಿದ್ದೇನು.

67

ನಮಸ್ಕಾರ ಪ್ರಿಯ ಸ್ನೇಹಿತರೇ, ವಿಜಯ್ ರಾಘವೇಂದ್ರ ಅವರ ಪತ್ನಿ ಸ್ಪಂದನ ಅವರು ಮರಣ ಹೊಂದಿರುವುದರಿಂದ ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಇದನ್ನ ಸುದ್ದಿ ಕೇಳುವುದರಿಂದಲೇ ಪ್ರತಿಯೊಬ್ಬರಿಗೂ ಕೂಡ ತುಂಬಾ ಆಘಾತಗಳು ಉಂಟಾಗಿದೆ.

ಪತ್ನಿಯನ್ನು ಕಳೆದುಕೊಂಡು ವಿಜಯ ರಾಘವೇಂದ್ರ ಅವರು ತುಂಬಾ ಮೌನರಾಗಿದ್ದಾರೆ. ಪ್ರತಿಯೊಂದು ಕ್ಷಣ ಕ್ಷಣದಲ್ಲೂ ಕೂಡ ಸ್ಪಂದನ ಅವರನ್ನ ನೆನೆಯುತ್ತಲೇ ಇದ್ದಾರೆ. ವಿಜಯ ರಾಘವೇಂದ್ರ ಅವರು ಸ್ಪಂದನ ಅವರ ಕೋಣೆಯಲ್ಲಿ ಮಲಗಿದ್ದಾಗ ಪವಾಡಗಳು ನಡೆದಿದೆ ಎಂದು ಹೇಳಲಾಗುತ್ತದೆ.

ವಿಜಯ ರಾಘವೇಂದ್ರ ತಮ್ಮ ಹೆಂಡತಿಯನ್ನು ತುಂಬಾ ಪ್ರೀತಿ ಮಾಡುತ್ತಾ ಇದ್ದರು ಆದರೆ ಅವರಿಗೆ ಹೃದಯಾಘಾತವಾಗಿರುವುದರಿಂದ ಮಾನಸಿಕವಾಗಿ ತುಂಬಾ ದುಃಖದಲ್ಲಿ ಇದ್ದಾರೆ ಈ ರೀತಿಯ ಕ್ಷಣಗಳು ಯಾರಿಗೂ ಕೂಡ ಬರಬಾರದು ಎಂಬುದು ಎಲ್ಲರ ಆಶಯ ಆಗಿರುತ್ತದೆ.

ಶೌರ್ಯನೂ ಕೂಡ ತನ್ನ ತಾಯಿಯ ಮರಣವನ್ನು ತನ್ನ ಕಣ್ಣಾರೆ ಕಂಡಿರುವುದರಿಂದ ತುಂಬಾ ದುಃಖದಲ್ಲಿದ್ದಾನೆ ಆದರೆ ಸ್ಪಂದನ ಅವರು ವಿಜಯ ರಾಘವೇಂದ್ರ ಅವರಿಗೆ ಸದಾ ಬೆಂಬಲವಾಗಿರುತ್ತಾರೆ ಅವರು ಮಾಡುವ ಪ್ರತಿಯೊಂದು ಕೆಲಸ ಕಾರ್ಯದಲ್ಲು ಕೂಡ ಯಶಸ್ಸನ್ನ ಪಡೆಯುತ್ತಾ ಇದ್ದರು

ಮತ್ತು ಯಶಸ್ಸಾಗಿ ಅವರು ಹಿಂದೆ ನಿಲ್ಲುತ್ತಾ ಇದ್ದರು ಈ ಕ್ಷಣವನ್ನು ನಾವು ಕಾಣುತ್ತಾ ಇರುತ್ತೇವೆ ಆದರೆ ಸ್ಪಂದನ ಅವರು ಇಲ್ಲದ ಮುಂದಿನ ದಿನಗಳನ್ನು ವಿಜಯ ರಾಘವೇಂದ್ರ ಅವರು ತುಂಬಾ ದುಃಖದ ಕ್ಷಣಗಳನ್ನು ಕಾಣುವುದನ್ನು ನಾವು ಗಮನಿಸಬಹುದು.

ತಾಯಿಯ ಅಗಲಿಕೆಯಿಂದ ಮಾನಸಿಕವಾಗಿ ಅವರು ಕುಗ್ಗಿ ಹೋಗಿರುವುದನ್ನು ನಾವು ಕಾಣಬಹುದಾಗಿದೆ. ತಂದೆಯನ್ನು ಒಂದು ಕ್ಷಣವೂ ಕೂಡ ಬಿಟ್ಟಿರದಂತಹ ಪರಿಸ್ಥಿತಿ ಬಂದುಬಿಟ್ಟಿದೆ ವಿಜಯ ರಾಘವೇಂದ್ರ ಎಂದರೆ ಸಾಕು, ಅವರು ತುಂಬಾ ಮುಗ್ಧ ಮತ್ತು ಎಲ್ಲರ ಜೊತೆಯಲ್ಲೂ ಕೂಡ ಹೊಂದಿಕೊಳ್ಳುವ ಜೀವ.

ತಿಂಡಿ ತಿನಿಸುಗಳೆಲ್ಲ ಮುಗಿದ ನಂತರ ಒಂದು ಅಚ್ಚರಿ ಕಾದಿದೆ. ಸ್ಪಂದನ ಮರಣ ಹೊಂದಿದ ಎರಡು ದಿನಗಳ ನಂತರ ಕಿಟಕಿಯಿಂದ ಬಂದು ಅವರ ಫೋಟೋದ ಮುಂದೆ ನಿಂತಿರುವುದನ್ನ ಪಾರಿವಾಳವನ್ನು ನಾವು ಗಮನಿಸಬಹುದಾಗಿದೆ.

ಸ್ಪಂದನ ಅವರೇ ಪಾರಿವಾಳದ ರೂಪದಲ್ಲಿ ಬಂದಿದ್ದಾರೆ ಎಂದು ಎಲ್ಲರೂ ಕೂಡ ಕೂಡ ಹೇಳುತ್ತಿದ್ದಾರೆ ಮತ್ತು ಸೋಶಿಯಲ್ ಮೀಡಿಯಾ ಗಳಲ್ಲಿ ಹರಿಯುವ ಇದು ಹಂಚಿ ಹೋಗುತ್ತಿರುವುದನ್ನು ವಿಡಿಯೋ ನಾವು ಕಾಣಬಹುದಾಗಿದೆ. ವಿಜಯ ರಾಘವೇಂದ್ರ ಅವರು ತಮ್ಮ ದುಃಖಗಳೆಲ್ಲ ಕಡಿಮೆಯಾಗಲಿ ಎನ್ನುವ ಆಶಯ ಪ್ರತಿಯೊಬ್ಬರಿಗೂ ಆಗಿರುತ್ತದೆ.

ಕರ್ನಾಟಕದ ಪ್ರಖ್ಯಾತ ಗುರುಜೀ ರವರು ಒಮ್ಮೆ ಫೋನ್ ಮಾಡಿ ನಿಮ್ಮ ಎಲ್ಲಾ ಸಮಸ್ಯೆಗೆ ಪರಿಹಾರ ಪಡೆಯಿರಿ 9620569954 ಪ್ರಖ್ಯಾತ ಮಾರುತಿ ಗುರುಜೀ ರವರು.

ವೀಡಿಯೊ

LEAVE A REPLY

Please enter your comment!
Please enter your name here