SSP ಹಣ ಬಿಡುಗಡೆ ಆಗಿದೆ ಹಣ ಪಡೆಯೋಕೆ ಹೇಗೆ ಮಾಡಿ

97

ನಮಸ್ಕಾರ ಪ್ರಿಯ ಸ್ನೇಹಿತರೇ, ಎಸ್ ಎಸ್ ಪಿ ಸ್ಕಾಲರ್ಶಿಪ್ ಒಬಿಸಿ ಅಭ್ಯರ್ಥಿಗಳಿಗೆ, ಎಸ್ಸಿ ಎಸ್ಟಿ ಅಭ್ಯರ್ಥಿಗಳಿಗೆ ಯಾವಾಗ ಬರುತ್ತದೆ ಎಂದು ಕಾಯುವುದೇ ಆಗಿದೆ. ಎಸ್ ಎಸ್ ಪಿ ಆಫೀಸ್ ಕಡೆಯಿಂದಲೇ ಬಂದಂತಹ ಮಾಹಿತಿಯಾಗಿದೆ ಪ್ರತಿಯೊಬ್ಬರೂ ಕೂಡ ಈ ಮಾಹಿತಿಯನ್ನು ತಿಳಿದುಕೊಳ್ಳಲೇಬೇಕು. ಎಸ್ ಸಿ ಎಸ್ ಟಿ ಸ್ಕಾಲರ್ಷಿಪ್ ಬಗ್ಗೆ ಏನು ಮಾಹಿತಿ ನೀಡಿದ್ದಾರೆ ಒಬಿಸಿ ಅಭ್ಯರ್ಥಿಗಳ ಸ್ಕಾಲರ್ಶಿಪ್ ಬಗ್ಗೆ ಏನು ಮಾಹಿತಿ ಹೇಳಿದ್ದಾರೆ ಎಂಬುದನ್ನು ತಿಳಿಯೋಣ.

ಎಸ್ಸಿ ಎಸ್ಟಿ ಸ್ಕಾಲರ್ಶಿಪ್ ಹಣವನ್ನ ಶೇಕಡ ಎಪ್ಪತ್ತರಷ್ಟು ಹಣವನ್ನು ಜಮಾ ಮಾಡಲಾಗಿದೆ ಅಕ್ಟೋಬರ್ ತಿಂಗಳಲ್ಲಿ ಎಂಬುದನ್ನ ತಿಳಿಸಿದ್ದಾರೆ. ಇನ್ನು ಯಾವೆಲ್ಲಾ ವಿದ್ಯಾರ್ಥಿಗಳಿಗೆ ಬಾಕಿ ಇದೆ ಅಂತವರಿಗೆ ನವೆಂಬರ್ ತಿಂಗಳು ಮುಗಿಯುವಷ್ಟರಲ್ಲಿ ಅವರ ಖಾತೆಗೆ ಜಮಾ ಆಗುತ್ತದೆ. ಅವರ ಎಲ್ಲಾ ಮಾಹಿತಿಗಳು ಸರಿಯಾಗಿದ್ದರೆ ಹಣ ಎಂಬುದು ಜಮಾ ಆಗುತ್ತದೆ.

ಓಬಿಸಿ ಅಭ್ಯರ್ಥಿಗಳಿಗೆ ಕೆಲವೊಂದಿಷ್ಟು ವಿದ್ಯಾರ್ಥಿಗಳಿಗೆ ಸಾವಿರದ ನೂರು ರೂಪಾಯಿ ಹಣ ಬಂದಿದೆ. ಇನ್ನು ಕೆಲವೊಂದಷ್ಟು ವಿದ್ಯಾರ್ಥಿಗಳಿಗೆ 3500 ಹಣ ಜಮಾ ಆಗಿದೆ. ಇದು ಕೇಂದ್ರ ಸರ್ಕಾರದಿಂದ ಬಂದಂತ ವಿದ್ಯಾರ್ಥಿಗಳ ಖಾತೆಗೆ ನೇರವಾಗಿ ಜಮಾ ಮಾಡುವಂತಹ ಹಣವಾಗಿದೆ ಇದು ಎಸ್ ಎಸ್ ಪಿ ಆಫೀಸ್ ಕಡೆಯಿಂದ ಬಂದಂತಹ ಮಾಹಿತಿಯಾಗಿದೆ.

ಎಸ್ ಎಸ್ ಪಿ ಸ್ಕಾಲರ್ಶಿಪ್ ನಿಮ್ಮ ಖಾತೆಗೆ ನೇರವಾಗಿ ಜಮಾ ಆಗುತ್ತದೆ ಆದರೆ ಕೇಂದ್ರದಿಂದ ಬಂದಂತಹ ಹಣವನ್ನು ನಿಮ್ಮ ಖಾತೆಗೆ ಜಮಾ ಮಾಡಲಾಗಿದೆ ಎಂದು ಸೂಚಿಸಿದ್ದಾರೆ. ವಿದ್ಯಾರ್ಥಿಗಳಿಗೆ ನವೆಂಬರ್ ತಿಂಗಳು ಮುಗಿಯುವಷ್ಟರಲ್ಲಿ ಅವರ ಖಾತೆಗೆ ಹಣ ಎಂಬುದು ಜಮಾ ಆಗುತ್ತದೆ ಎಂದು ಹೇಳಿದ್ದಾರೆ.

ನವೆಂಬರ್ ತಿಂಗಳು ಮುಗಿವಷ್ಟರಲ್ಲಿ ಎಲ್ಲರ ಖಾತೆಗೆ ಜಮಾ ಆಗುತ್ತದೆ ಎಂದು ಹೇಳಿದ್ದಾರೆ ಆದರೆ ಇದು ಪಕ್ಕ ಆದಂತಹ ಮಾಹಿತಿ ಅಲ್ಲ ಎಲ್ಲಾ ಅಭ್ಯರ್ಥಿಗಳಿಗೆ ಹೇಗೆ ಜಮಾ ಆಗುತ್ತಾ ಇದೆಯೋ ಅದೇ ರೀತಿಯಲ್ಲಿ ಒ ಬಿ ಸಿ ಅಭ್ಯರ್ಥಿಗಳ ಖಾತೆ ಗೂ ಕೂಡ ಹಣ ಜಮಾ ಆಗುತ್ತಾ ಇರುತ್ತದೆ ಮುಂದಿನ ದಿನಗಳಲ್ಲಿ ನಿಮ್ಮ ಖಾತೆಗೆ ಜಮಾ ಆಗುತ್ತದೆ ಎಂದು ಎಸ್ ಎಸ್ ಪಿ ಆಫೀಸ್ ಕಡೆಯಿಂದಲೇ ಬಂದಂತ ಮಾಹಿತಿ ಇದಾಗಿದೆ.

ಆರ್ಥಿಕ ಸಮಸ್ಯೆಗಳು, ಪ್ರೀತಿ ಪ್ರೇಮದಲ್ಲಿ ನಂಬಿಕೆ ಮೋಸ ಅಥವಾ ಗಂಡ ಹೆಂಡತಿ ನಡುವೆ ಸಮಸ್ಯೆ ಇನ್ನೂ ಅನೇಕ ಗುಪ್ತ ಸಮಸ್ಯೆಗೆ ಶಾಶ್ವತ ಪರಿಹಾರ ಪಡೆಯೋಕೆ ಕರೆ ಮಾಡಿ 9538446677

LEAVE A REPLY

Please enter your comment!
Please enter your name here