ssp ಹಣ ಎಲ್ಲಾ ಡಿಗ್ರಿ ಆದವರಿಗೆ ಕ್ರೆಡಿಟ್ ಆಗಿದೆ

28

ನಮಸ್ಕಾರ ಪ್ರಿಯ ಸ್ನೇಹಿತರೇ, ssp ಸ್ಕಾಲರ್ಶಿಪ್ ಬಗ್ಗೆ ಒಂದು ಅಪ್ಡೇಟ್ ಬಂದಿದೆ. ಎಸ್ ಎಸ್ ಪಿ ಸ್ಕಾಲರ್ಶಿಪ್ ಹಣ ಅನೇಕ ಜನ ವಿದ್ಯಾರ್ಥಿಗಳಿಗೆ ಇನ್ನೂ ಕೂಡ ಬಂದಿರಲಿಲ್ಲ ಆದರೆ ಎರಡು ಮೂರು ದಿನಗಳಿಂದ ಎಸ್ ಎಸ್ ಪಿ ಸ್ಕಾಲರ್ಶಿಪ್ ಹಣ ಎಲ್ಲಾ ವಿದ್ಯಾರ್ಥಿಗಳ ಖಾತೆಗೂ ಕೂಡ ಜಮಾ ಆಗುತ್ತಾ ಇದೆ ಎನ್ನುವ ಮಾಹಿತಿ ಹೊರಬಿದ್ದಿದೆ.

ವಿದ್ಯಾರ್ಥಿಗಳು ಡಿಪ್ಲೋಮಾ ಇಂಜಿನಿಯರಿಂಗ್ ಪದವಿ ಯಾವ ವಿದ್ಯಾರ್ಥಿಗಳಿಗೆ ಜಮಾ ಆಗಿದೆ ಎಂಬುದನ್ನ ತಿಳಿಯೋಣ. ಎಸ್ ಎಸ್ ಪಿ ಸ್ಕಾಲರ್ಶಿಪ್ ಶನಿವಾರದಿಂದ ಸಾಕಷ್ಟು ವಿದ್ಯಾರ್ಥಿಗಳ ಖಾತೆಗೆ ಜಮಾ ಆಗುತ್ತಾ ಇದೆ. ಓಬಿಸಿ ವಿದ್ಯಾರ್ಥಿಗಳಿಗೆ ಸಾಕಷ್ಟು ವಿದ್ಯಾರ್ಥಿಗಳ ಖಾತೆಗೆ ಜಮಾ ಆಗಿದೆ ಎಲ್ಲಾ ಪದವಿ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ಹಣ ಜಮಾ ಆಗಿದೆ.

ಬಿಕಾಂ, ಬಿ ಎ ಬಿ ಎಸ್ ಸಿ ಇಂತಹ ಪದವಿ ಮಾಡುತ್ತಿರುವ ವಿದ್ಯಾರ್ಥಿಗಳ ಖಾತೆಗೆ ಹಣ ಎಂಬುದು ಜಮಾ ಆಗಿದೆ. ಡಿಪ್ಲೋಮಾ ಇಂಜಿನಿಯರಿಂಗ್ ಮಾಡುತ್ತಿರುವ ವಿದ್ಯಾರ್ಥಿಗಳ ಖಾತೆಗೆ ಇನ್ನೂ ಕೂಡ ಹಣ ಜಮಾ ಆಗಿಲ್ಲ ಪದವಿ ವಿದ್ಯಾರ್ಥಿಗಳ ಖಾತೆಗೆ ಜಮಾ ಆಗಿದೆ. ಚಿಕ್ಕಬಳ್ಳಾಪುರ, ಮಂಡ್ಯ ಹೀಗೆ ಬೇರೆ ಬೇರೆ ವಿಭಾಗದ ವಿದ್ಯಾರ್ಥಿಗಳಿಗೆ ಜಮಾ ಆಗಿದೆ.

ಡಿಪ್ಲೋಮಾ ಮತ್ತು ಎಂಬಿಎ ಪೂರ್ಣಗೊಳಿಸಿರುತ್ತಿರುವ ವಿದ್ಯಾರ್ಥಿಗಳಿಗೆ ಕೆಲವೊಂದಿಷ್ಟು ಜನರ ಖಾತೆಗೆ ಮಾತ್ರ ಹಣ ಜಮಾ ಆಗಿದೆ. ಇಂಜಿನಿಯರ್ ವಿದ್ಯಾರ್ಥಿಗಳಿಗೆ ಯಾರಿಗೂ ಕೂಡ ಇನ್ನೂ ಎಸ್ ಎಸ್ ಪಿ ಸ್ಕಾಲರ್ಶಿಪ್ ಹಣ ಜಮಾ ಆಗಿಲ್ಲ. ಪದವಿ ಡಿಪ್ಲೋಮೋ ಹಾಗೆ ಎಂಬಿಎ ವಿದ್ಯಾರ್ಥಿಗಳಿಗೆ ಕೆಲವೊಂದಿಷ್ಟು ಜನರಿಗೆ ಬಂದಿದೆ ಆದರೆ ಪದವಿಯನ್ನು ಮಾಡುತ್ತಿರುವ ವಿದ್ಯಾರ್ಥಿಗಳ ಖಾತೆಗೆ ಸಂಪೂರ್ಣವಾಗಿ ಹಣ ಎಂಬುದು ಜಮಾ ಆಗಿದೆ.

ವಿದ್ಯಾರ್ಥಿಗಳ ಖಾತೆಗೆ ಈಗಾಗಲೇ ಹಣವನ್ನು ಜಮಾ ಮಾಡಲಾಗಿದೆ ಆದ್ದರಿಂದ ನೀವು ಬ್ಯಾಂಕ್ ಗಳಿಗೆ ಹೋಗಿ ಪರಿಶೀಲನೆ ಮಾಡಿಕೊಳ್ಳುವುದು ತುಂಬಾ ಉತ್ತಮವಾಗಿರುತ್ತದೆ.

ಆದರಿಂದ ಎಸ್ ಎಸ್ ಪಿ ಸ್ಕಾಲರ್ಶಿಪ್ ಹಣ ಎಲ್ಲಾ ವಿದ್ಯಾರ್ಥಿಗಳಿಗೂ ಕೂಡ ಸರ್ಕಾರ ಜಮಾ ಮಾಡಲು ತೀರ್ಮಾನಿಸಿದೆ ಅದರಲ್ಲಿ ಪದವಿ ವಿದ್ಯಾರ್ಥಿಗಳ ಖಾತೆಗೆ ಹಣ ಎಂಬುದು ಜಮಾ ಆಗಿದೆ ಆದ್ದರಿಂದ ಎಲ್ಲರ ಖಾತೆಗೂ ಕೂಡ ಹಣ ಎಂಬುದು ಜಮಾ ಆಗುತ್ತದೆ.

ಮಾಹಿತಿ ಆಧಾರ

LEAVE A REPLY

Please enter your comment!
Please enter your name here