SSP ಸ್ಕಾಲರ್ಶಿಪ್ 2022-23 ರ ಯಾರಿಗೆ ಹಣ ಬಂದಿಲ್ಲ ಹಣ ಬರುತ್ತಾ ಇಲ್ವಾ
ನಮಸ್ಕಾರ ಪ್ರಿಯ ಸ್ನೇಹಿತರೇ, ಎಸ್ ಎಸ್ ಪಿ ಸ್ಕಾಲರ್ಶಿಪ್ 2022 ಮತ್ತು 23ನೇ ಸಾಲಿನ ಹಣ ಯಾರಿಗೆ ಇನ್ನೂ ಬಂದಿಲ್ವಾ ಆ ಹಣ ಬರುತ್ತಾ ಇಲ್ವಾ ಈಗಾಗಲೇ ಯಾರಿಗೆ ಹಣ ಜಮಾ ಆಗಿದೆ ಎಂಬುದನ್ನ ತಿಳಿಯೋಣ.
ಈ ಸ್ಕಾಲರ್ಶಿಪ್ ಹಣ ಯಾರಿಗೂ ಕೂಡ ಬಂದಿರಲಿಲ್ಲ ಆದರೆ ಈ ಕೆಲವೊಂದು ಎರಡು ದಿನಗಳ ಹಿಂದೆ ಈ ಎಸ್ ಎಸ್ ಪಿ ಸ್ಕಾಲರ್ಶಿಪ್ ಹಣ ವಿದ್ಯಾರ್ಥಿಗಳ ಖಾತೆಗೆ ಜಮಾ ಆಗುತ್ತಿದೆ.
ಈ ಎಸ್ ಎಸ್ ಪಿ ಸ್ಕಾಲರ್ಶಿಪ್ ವಿದ್ಯಾರ್ಥಿಗಳಲ್ಲಿ ಗೆ ಯಾವ ಯಾವ ವಿದ್ಯಾರ್ಥಿಗಳಿಗೆ ಜಮಾ ಆಗಿದೆ ಎಂದರೆ ಪದವಿಯನ್ನು ಮಾಡುತ್ತಿರುವ ವಿದ್ಯಾರ್ಥಿಗಳ ಖಾತೆಗೆ ಹಣ ಎಂಬುದು ಜಮಾ ಆಗಿದೆ
ಅದರಲ್ಲೂ ಬಿಎ ಬಿಕಾಂ ಬಿ ಎಸ್ ಸಿ ಓದುತ್ತಿರುವಂತಹ ವಿದ್ಯಾರ್ಥಿಗಳ ಖಾತೆಗೆ ಈ ಎಸ್ ಎಸ್ ಪಿ ಸ್ಕಾಲರ್ಷಿಪ್ ಹಣ ಜಮಾ ಮಾಡಲಾಗಿದೆ.
ಇದನ್ನು ಸಹ ಓದಿ:
ಗೃಹಲಕ್ಷ್ಮಿ ಯೋಜನೆಯ 5ನೇ ಕಂತಿನ ಹಣ ಯಾವಾಗ ಬರುತ್ತೆ
ಕಡಿಮೆ ಬಂಡವಾಳ ಹಾಕಿ ಲಕ್ಷ ಲಕ್ಷ ಲಾಭ ಮಾಡಿಕೊಳ್ಳಿ
ಸ್ನಾತ್ತಕೋತರ ಪದವಿಯನ್ನು ಮಾಡುತ್ತಿರುವ ವಿದ್ಯಾರ್ಥಿಗಳ ಖಾತೆಗೂ ಕೂಡ ಈ ಎಸ್ ಎಸ್ ಪಿ ಸ್ಕಾಲರ್ಶಿಪ್ ಹಣವನ್ನು ವರ್ಗಾವಣೆ ಮಾಡಲಾಗಿದೆ.
ಎಸ್ ಎಸ್ ಪಿ ಸ್ಕಾಲರ್ಶಿಪ್ 2022 23ನೇ ಸಾಲಿನ ಹಣ ಇಂಜಿನಿಯರಿಂಗ್ ಅನ್ನು ಮಾಡುತ್ತಿರುವ ವಿದ್ಯಾರ್ಥಿಗಳ ಖಾತೆಗೆ ಬಂದಿಲ್ಲ. ಪದವಿಯಲ್ಲಿ ಬಿಎಸ್ಸಿಯನ್ನ ಮಾಡುತ್ತಿರುವ ಅನೇಕ ಜನ ವಿದ್ಯಾರ್ಥಿಗಳ ಖಾತೆಗೆ ಹಣ ಎಂಬುದು ಜಮಾ ಆಗಿಲ್ಲ.
2022 23ನೇ ಸಾಲಿನ ಸ್ಕಾಲರ್ಶಿಪ್ ಹಣ ಎಲ್ಲಾ ವಿದ್ಯಾರ್ಥಿಗಳ ಖಾತೆಗೂ ಕೂಡ ಜಮಾ ಆಗುತ್ತದೆ ಆದರೆ ಕೆಲವೊಂದೆರಡು ತಿಂಗಳ ಕಾಲ ಅವಕಾಶವನ್ನು ನೀಡಲಾಗಿದೆ ಅದರ ಆಧಾರದ ಮೇಲೆ ಎಸ್ ಎಸ್ ಪಿ ಸ್ಕಾಲರ್ಶಿಪ್ ಹಣವನ್ನು ಎಲ್ಲಾ ವಿದ್ಯಾರ್ಥಿಗಳ ಖಾತೆಗೂ ಕೂಡ ಜಮಾ ಮಾಡಲಾಗುತ್ತದೆ.
ಇದು ಸರ್ಕಾರ ತೆಗೆದುಕೊಂಡಿರುವ ತೀರ್ಮಾನವಾಗಿದೆ, ಇಂಜಿನಿಯರ್ ವಿದ್ಯಾರ್ಥಿಗಳಿಗೆ ತಡವಾಗಿದೆ ಆದ್ದರಿಂದ ಎಲ್ಲಾ ವಿದ್ಯಾರ್ಥಿಗಳ ಖಾತೆಗೂ ಕೂಡ 2022 23ನೇ
ಸಾಲಿನಲ್ಲಿ ಅರ್ಜಿ ಸಲ್ಲಿಸಿರುವ ಪ್ರತಿಯೊಬ್ಬ ವಿದ್ಯಾರ್ಥಿಗಳ ಖಾತೆಗೂ ಕೂಡ ಎಸ್ ಎಸ್ ಪಿ ಸ್ಕಾಲರ್ಶಿಪ್ ಹಣವನ್ನ ಬಿಡುಗಡೆ ಮಾಡಲಾಗುತ್ತದೆ. ಆದ್ದರಿಂದ ಕೆಲವೊಂದೆರಡು ದಿನಗಳಾದ ನಂತರ ವಿದ್ಯಾರ್ಥಿಗಳ ಖಾತೆಗೆ ಜಮಾ ಮಾಡಲಾಗುತ್ತದೆ.
ಮಾಹಿತಿ ಆಧಾರ ವಿಡಿಯೋ: