ಎಸ್ ಎಸ್ ಪಿ ಸ್ಕಾಲರ್ಶಿಪ್ ಸಿಹಿ ಮತ್ತು ಕಹಿ ಎರಡು ಸುದ್ದಿ ಇದೆ

43
ಎಸ್ ಎಸ್ ಪಿ ಸ್ಕಾಲರ್ಶಿಪ್ ಸಿಹಿ ಮತ್ತು ಕಹಿ ಎರಡು ಸುದ್ದಿ ಇದೆ
ಎಸ್ ಎಸ್ ಪಿ ಸ್ಕಾಲರ್ಶಿಪ್ ಸಿಹಿ ಮತ್ತು ಕಹಿ ಎರಡು ಸುದ್ದಿ ಇದೆ

ಎಸ್ ಎಸ್ ಪಿ ಸ್ಕಾಲರ್ಶಿಪ್ ಸಿಹಿ ಮತ್ತು ಕಹಿ ಎರಡು ಸುದ್ದಿ ಇದೆ

ನಮಸ್ಕಾರ ಪ್ರಿಯ ಸ್ನೇಹಿತರೇ, ಎಸ್ ಎಸ್ ಪಿ ಸ್ಕಾಲರ್ಶಿಪ್ ಬಗ್ಗೆ ಅಪ್ಡೇಟ್ ಮಾಹಿತಿ ಬಂದಿದೆ ಪ್ರತಿಯೊಬ್ಬರೂ ವಿದ್ಯಾರ್ಥಿಗಳು ಕೂಡ ಈ ಮಾಹಿತಿಯನ್ನ ತಿಳಿದುಕೊಳ್ಳಲೇಬೇಕು.

ಎಸ್ ಎಸ್ ಪಿ ಸ್ಕಾಲರ್ಶಿಪ್ ಸಿಹಿ ಮತ್ತು ಕಹಿ ಎರಡು ಸುದ್ದಿ ಇದೆ
ಎಸ್ ಎಸ್ ಪಿ ಸ್ಕಾಲರ್ಶಿಪ್ ಸಿಹಿ ಮತ್ತು ಕಹಿ ಎರಡು ಸುದ್ದಿ ಇದೆ

ಎಸ್ ಎಸ್ ಪಿ ಸ್ಕಾಲರ್ಶಿಪ್ ಬಗ್ಗೆ ಕೆಲವೊಂದು ಇಷ್ಟು ಮಾಹಿತಿಗಳು ಬಂದಿದೆ. ಕರ್ನಾಟಕದ ಕೇವಲ ಒಂದು ಪರ್ಸೆಂಟ್ ಅಷ್ಟು ವಿದ್ಯಾರ್ಥಿಗಳಿಗೆ ಮಾತ್ರ ಈ ಸ್ಕಾಲರ್ಶಿಪ್ ಹಣ ಎಂಬುದು ಜಮಾ ಆಗುತ್ತದೆ.

ಕೆಲವೊಂದಿಷ್ಟು ವಿದ್ಯಾರ್ಥಿಗಳಿಗೆ ಅದರಲ್ಲೂ ಕೆಲವೊಂದಿಷ್ಟು ಜಿಲ್ಲೆಯವರೆಗೆ 10% ರಷ್ಟು ವಿದ್ಯಾರ್ಥಿಗಳ ಖಾತೆಗೆ ಈ ಹಣ ಎಂಬುದು ಜಮಾ ಆಗಿದೆ. 50 ಪರ್ಸೆಂಟ್ ವಿದ್ಯಾರ್ಥಿಗಳಿಗೆ ಇನ್ನೂ ಕೆಲವೊಂದು ಜಿಲ್ಲೆಯಲ್ಲಿ ಹಣ ಜಮಾ ಆಗಿದೆ.

ಬೆಂಗಳೂರಿನ ಸೌತ್ ಅಲ್ಲಿ ಬರುವಂತಹ ಕಾಲೇಜುಗಳಲ್ಲಿ ಇಂಜಿನಿಯರಿಂಗ್ ಅನ್ನ ಓದುತ್ತಿರುವ ವಿದ್ಯಾರ್ಥಿಗಳಿಗೆ ಇನ್ನೂ ಕೂಡ ಹಣ ಎಂಬುದು ಜಮಾ ಆಗಿಲ್ಲ.

ಇದನ್ನು ಓದಿ:

ಗೃಹಲಕ್ಷ್ಮಿ ಆರನೇ ಕಂತು ಹಣ ಬರುವುದಕ್ಕೆ ಎರಡು ಹೊಸ ನಿಯಮ

ನಮಾಜ್ ಗಾಗಿ ಪರೀಕ್ಷೆ ಟೈಮನ್ನೇ ಬದಲಾಯಿಸಿದ್ರಾ ಸಿದ್ದರಾಮಯ್ಯ?

ರೇಷನ್ ಕಾರ್ಡ್ ಈ ಕೆವೈಸಿ ಮಾಡಿರುವುದಕ್ಕೆ ಕೊನೆಯ ದಿನಾಂಕ ನಿಗದಿ

ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ಹುದ್ದೆಗೆ ವಿಕಲಚೇತನರಿಂದ ಅರ್ಜಿ ಆಹ್ವಾನ

RRF ರೈಲ್ವೆ ಪೊಲೀಸ್ ಹುದ್ದೆಗಳ ನೇಮಕಾತಿ 2024

ಇಂಜಿನಿಯರಿಂಗ್ ಅನ್ನು ಓದುತ್ತಿರುವ ವಿದ್ಯಾರ್ಥಿಗಳ ಖಾತೆಗೆ ಇನ್ನೂ ಕೂಡ ಹಣ ಎಂಬುದು ಜಮಾ ಆಗಿಲ್ಲ. ಡಿ ಡಿ ಓ ಅವರ ಬಳಿ ಇದರ ಬಗ್ಗೆ ಪ್ರಶ್ನೆಯನ್ನ ಇಟ್ಟಾಗ ಅಲ್ಲಿಂದ ಯಾವುದೇ ರೀತಿಯ ಈಗ ಎಲ್ಲಾ ಜಿಲ್ಲೆಯವರಿಗೂ ಕೂಡ ವಿದ್ಯಾರ್ಥಿಗಳ ಖಾತೆಗೆ ಹಣವನ್ನು ಜಮಾ ಮಾಡಲಾಗುತ್ತಿದೆ.

ಈಗ ಎಲ್ಲಾ ವಿದ್ಯಾರ್ಥಿಗಳಿಗೂ ಕೂಡ ಹಣವನ್ನು ಜಮಾ ಮಾಡಬೇಕು ಎಂಬುದನ್ನ ಸೂಚಿಸಿದ್ದಾರೆ. ಫೆಬ್ರವರಿ ತಿಂಗಳಲ್ಲಿ ನಿಮ್ಮ ಖಾತೆಗೆ ಈ ಎಸ್ ಎಸ್ ಪಿ ಹಣ ಜಮಾ ಆಗುತ್ತದೆ ಎಂಬುದನ್ನ ತಿಳಿಸಿದ್ದಾರೆ.

ಡಿಡಿಓ ಅವರ ಮಾಹಿತಿಯ ಪ್ರಕಾರ ಫೆಬ್ರವರಿ ತಿಂಗಳಲ್ಲಿ ಎಸ್ ಎಸ್ ಪಿ ಸ್ಕಾಲರ್ಶಿಪ್ ಗಳಿಗೆ ಅರ್ಜಿ ಸಲ್ಲಿಸಿರುವ ಪ್ರತಿಯೊಬ್ಬ ವಿದ್ಯಾರ್ಥಿಗಳ ಖಾತೆಗೂ ಕೂಡ ಹಣವನ್ನು ಜಮಾ ಮಾಡಲಾಗುತ್ತದೆ ಎಂಬುದನ್ನ ತಿಳಿಸಿದ್ದಾರೆ.

ಎಸ್ ಎಸ್ ಪಿ ಸ್ಕಾಲರ್ಶಿಪ್ ಸಿಹಿ ಮತ್ತು ಕಹಿ ಎರಡು ಸುದ್ದಿ ಇದೆ
ಎಸ್ ಎಸ್ ಪಿ ಸ್ಕಾಲರ್ಶಿಪ್ ಸಿಹಿ ಮತ್ತು ಕಹಿ ಎರಡು ಸುದ್ದಿ ಇದೆ

ಮ್ಯಾನೇಜ್ಮೆಂಟ್ ವಿದ್ಯಾಭ್ಯಾಸವನ್ನ ಮಾಡುತ್ತಿರುವ ವಿದ್ಯಾರ್ಥಿಗಳ ಖಾತೆಗೆ ಈ ಹಣ ಎಂಬುದು ಜಮಾ ಆಗಿದೆ ಕೆಲವೊಂದಿಷ್ಟು ಮ್ಯಾನೇಜ್ಮೆಂಟ್ ವಿದ್ಯಾರ್ಥಿಗಳ ಖಾತೆಗೆ ಹಣ ಜಮಾ ಆಗಿಲ್ಲ

ಆದರಿಂದ ಎಲ್ಲರಿಗೂ ಕೂಡ ಎಸ್‌ಎಸ್‌ಪಿ ಹಣ ಜಮಾ ಮಾಡುತ್ತೇವೆ ಎಂಬ ಮಾಹಿತಿ ಬಂದಿದೆ ಅದರಲ್ಲೂ ಫೆಬ್ರವರಿ ತಿಂಗಳು ಮುಗಿಯುವಷ್ಟರಲ್ಲಿ

ಸ್ಕಾಲರ್ಶಿಪ್ ಹಣ ಎಂಬುದು ಜಮಾ ಆಗುತ್ತದೆ ಎಂಬುದನ್ನ ಸೂಚಿಸಿದ್ದಾರೆ. ಆದ್ದರಿಂದ ಪ್ರತಿಯೊಬ್ಬ ವಿದ್ಯಾರ್ಥಿಗಳ ಖಾತೆಗೂ ಕೂಡ ಹಣವನ್ನು ಜಮಾ ಮಾಡಲಾಗುತ್ತದೆ.

ಮಾಹಿತಿ ಆಧಾರ

LEAVE A REPLY

Please enter your comment!
Please enter your name here