ಎಸ್ ಎಸ್ ಪಿ ವಿದ್ಯಾರ್ಥಿ ವೇತನ ಭರ್ಜರಿ ಗುಡ್ ನ್ಯೂಸ್

87
ಎಸ್ ಎಸ್ ಪಿ ವಿದ್ಯಾರ್ಥಿ ವೇತನ ಭರ್ಜರಿ ಗುಡ್ ನ್ಯೂಸ್
ಎಸ್ ಎಸ್ ಪಿ ವಿದ್ಯಾರ್ಥಿ ವೇತನ ಭರ್ಜರಿ ಗುಡ್ ನ್ಯೂಸ್

ಎಸ್ ಎಸ್ ಪಿ ವಿದ್ಯಾರ್ಥಿ ವೇತನ ಭರ್ಜರಿ ಗುಡ್ ನ್ಯೂಸ್

ನಮಸ್ಕಾರ ಪ್ರಿಯ ಸ್ನೇಹಿತರೇ, ಎಸ್ ಎಸ್ ಪಿ ಸ್ಕಾಲರ್ಶಿಪ್ ಗೆ ಸಂಬಂಧಿಸಿದಂತೆ ಭರ್ಜರಿ ಗುಡ್ ನ್ಯೂಸ್ ಹೊರ ಬಿದ್ದಿದೆ. ಕಾರ್ಮಿಕ ವಿದ್ಯಾರ್ಥಿಗಳು ಸ್ಕಾಲರ್ಶಿಪ್ ಗಳಿಗೆ ಅರ್ಜಿಯನ್ನು ಸಲ್ಲಿಸುತ್ತಾರೆ ಅವರಿಗೆ ಹಿಂದಿನ ತಿಂಗಳ ಸ್ಕಾಲರ್ಶಿಪ್ ಹಣವು ಕೂಡ ಬಂದಿರುವುದಿಲ್ಲ ಅಂತವರಿಗೂ ಕೂಡ ಒಂದು ಒಳ್ಳೆಯ ಗುಡ್ ನ್ಯೂಸ್ ಹೊರ ಬಿದ್ದಿದೆ.

ಎಸ್ ಎಸ್ ಪಿ ವಿದ್ಯಾರ್ಥಿ ವೇತನ ಭರ್ಜರಿ ಗುಡ್ ನ್ಯೂಸ್
ಎಸ್ ಎಸ್ ಪಿ ವಿದ್ಯಾರ್ಥಿ ವೇತನ ಭರ್ಜರಿ ಗುಡ್ ನ್ಯೂಸ್

2022 ಮತ್ತು 23ನೇ ಸಾಲಿನ ಸ್ಕಾಲರ್ಶಿಪ್ ಕಾರ್ಮಿಕ ಕಾರ್ಡಿನ ಸ್ಕಾಲರ್ಶಿಪ್ ಪಡೆಯಬೇಕು ಎಂದರೆ ನೀವು ಎಸ್ ಎಸ್ ಪಿ ಗೆ ಲಿಂಕ್ ನ್ನ ಮಾಡಿರಬೇಕು.

ಒಂದು ಬಾರಿ ಲಿಂಕ್ ಮಾಡಿದ್ದವರು ಕೂಡ ಮತ್ತೆ ಲಿಂಕ್ ಮಾಡಲೇಬೇಕು. ಲೇಬರ್ ಕಾರ್ಡ್ ಗೆ ಎಸ್‌ಎಸ್‌ಪಿಯನ್ನ ನೀವು ಲಿಂಕ್ ಮಾಡಿದ್ದರೆ ಮಾತ್ರ ಕಾರ್ಮಿಕ ಕಾರ್ಡ್ ಸ್ಕಾಲರ್ಷಿಪ್ ಬರುತದೆ

2022 23ನೇ ಸಾಲಿನ ಕಾರ್ಮಿಕ ಸ್ಕಾಲರ್ಶಿಪ್ ಬರುತ್ತದೆ ಲಿಂಕ್ ಮಾಡಿದ್ದರೆ ಮಾತ್ರ ಪಡೆದುಕೊಳ್ಳಬಹುದು. 2023 ಮತ್ತು 24ನೇ ಸ್ಕಾಲರ್ಶಿಪ್ ಗಳಿಗೆ ಅರ್ಜಿಯನ್ನು ಸಲ್ಲಿಸಬೇಕು ಅಂದುಕೊಂಡಿರುವವರಿಗೆ

ಅರ್ಜಿ ದಿನಾಂಕವು ಮುಗಿದು ಹೋಗಿದೆ ಆದರೆ ಫೆಬ್ರವರಿ 29ನೇ ತಾರೀಖಿನ ವರೆಗೂ ವಿಸ್ತರಣೆಯನ್ನು ಮಾಡಿದ್ದಾರೆ ಆದ್ದರಿಂದ ನೀವು ವಿಸ್ತರಣೆ ಮಾಡಿರುವುದರಿಂದ ಸ್ಕಾಲರ್ಶಿಪ್ ಗಳಿಗೆ ಅರ್ಜಿಯನ್ನ ಸಲ್ಲಿಸಬಹುದಾಗಿದೆ ಪ್ರತಿಯೊಬ್ಬರೂ ಕೂಡ ಅರ್ಜಿಯನ್ನು ಸಲ್ಲಿಸಲು ಸಾಧ್ಯ.

ಯಾರು ಇನ್ನೂ ದಿನಾಂಕವನ್ನ ವಿಸ್ತರಣೆ ಮಾಡಿಲ್ಲ ಸ್ಕಾಲರ್ಶಿಪ್ ಹಾಕಿಲ್ಲ ಅಂತವರು ಫೆಬ್ರವರಿ 29ನೇ ತಾರೀಖಿನ ಒಳಗಡೆ ಅವಕಾಶ ಇದೆ ಅಲ್ಲಿಯವರೆಗೂ ಕೂಡ ನೀವು ಸ್ಕಾಲರ್ಷಿಪ್ ಹಾಕಲು ಅವಕಾಶವನ್ನ ಮಾಡಲಾಗಿದೆ.

ಇದನ್ನು ಓದಿ:

ಕೇಂದ್ರ ಸರ್ಕಾರದಿಂದ ಪಾನ್ ಕಾರ್ಡ್ ಹೊಂದಿರುವವರಿಗೆ ಹೊಸ ಆದೇಶ

14 ವರ್ಷದ ಮಕ್ಕಳಿಗೆ ಉಚಿತ ಶಿಕ್ಷಣಕ್ಕೆ ಅರ್ಜಿ ಸಲ್ಲಿಸಿ

BPL ಮತ್ತು PAN ಕಾರ್ಡ್ ಇರುವ ಜನರಿಗೆ ಬಹು ಮುಖ್ಯ ಮಾಹಿತಿ

ಬರಪೀಡಿತ ತಾಲೂಕುಗಳಿಗೆ ಎರಡನೇ ಕಂತಿನ ಹಣ ಬಿಡುಗಡೆ

2022 ಮತ್ತು 23ನೇ ಎಸ್ ಎಸ್ ಪಿ ಸ್ಕಾಲರ್ಶಿಪ್ ಹಣ ಎಲ್ಲ ವಿದ್ಯಾರ್ಥಿಗಳ ಖಾತೆಗೂ ಕೂಡ ಜಮಾ ಆಗಿದೆ ಆದರೆ ಇಂಜಿನಿಯರಿಂಗ್ ಅನ್ನ ಓದುತ್ತಿರುವ ವಿದ್ಯಾರ್ಥಿಗಳ ಖಾತೆಗೆ ಜಮಾ ಆಗಿಲ್ಲ.

ಎಸ್ ಎಸ್ ಪಿ ವಿದ್ಯಾರ್ಥಿ ವೇತನ ಭರ್ಜರಿ ಗುಡ್ ನ್ಯೂಸ್
ಎಸ್ ಎಸ್ ಪಿ ವಿದ್ಯಾರ್ಥಿ ವೇತನ ಭರ್ಜರಿ ಗುಡ್ ನ್ಯೂಸ್

ಆದರೆ ಎಲ್ಲಾ ವಿದ್ಯಾರ್ಥಿಗಳ ಖಾತೆಗೂ ಕೂಡ ಜಮಾ ಮಾಡುತ್ತಿದ್ದಾರೆ. ಹಂತ ಹಂತವಾಗಿ ಜಮಾ ಮಾಡಲಾಗುತ್ತದೆ ಹೊರತು ಒಂದೇ ಬಾರಿ ಎಲ್ಲರ ಖಾತೆಗೂ ಕೂಡ ಜಮಾ ಮಾಡಲು ಸಾಧ್ಯವಾಗುವುದಿಲ್ಲ

ಆದ್ದರಿಂದ ಎಸ್ ಎಸ್ ಪಿ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಿರುವ ಪ್ರತಿಯೊಬ್ಬ ವಿದ್ಯಾರ್ಥಿಗಳಿಗೂ ಕೂಡ ಈ ಮೂರು ಗುಡ್ ನ್ಯೂಸ್ ಬಂದಿದೆ ಆದ್ದರಿಂದ ನೀವು ಒಂದು ವೇಳೆ ಸ್ಕಾಲರ್ಶಿಪ್ ಗೆ ಅರ್ಜಿ ಹಾಕಿಲ್ಲ ಎಂದರೆ ಹಾಕಲು ಕೂಡ ಅವಕಾಶವನ್ನು ನೀಡಿದ್ದಾರೆ.

ಮಾಹಿತಿ ಆಧಾರ:

LEAVE A REPLY

Please enter your comment!
Please enter your name here