ssp ಸ್ಕಾಲರ್ಶಿಪ್ ಹಣ ಇದೇ ತಿಂಗಳು 30 ನೇ ತಾರೀಖು ಬರುತ್ತೆ

135

ನಮಸ್ಕಾರ ಪ್ರಿಯ ಸ್ನೇಹಿತರೇ, ಎಸ್ ಎಸ್ ಪಿ ಸ್ಕಾಲರ್ಶಿಪ್ ಅಪ್ಡೇಟ್ ಬಂದಿದೆ ಇದೇ ತಿಂಗಳು 30 ನೇ ತಾರೀಖಿನ ಒಳಗಡೆ ಎಲ್ಲಾ ವಿದ್ಯಾರ್ಥಿಗಳ ಖಾತೆಗೆ ಹಣ ಜಮಾ ಮಾಡಲಾಗುತ್ತದೆ, ಎನ್ನುವ ಸೂಚನೆಯನ್ನು ತಿಳಿಸಿದ್ದಾರೆ. ಇದು ಒಂದು ಅಪ್ಡೇಟ್ ಆಗಿದೆ ಎಲ್ಲಾ ವಿದ್ಯಾರ್ಥಿಗಳಿಗೂ ಕೂಡ ಹಣ ಜಮಾ ಆಗುತ್ತದೆ.

ಎಲ್ಲಾ ವಿದ್ಯಾರ್ಥಿಗಳು ಕೂಡ ಸ್ಕಾಲರ್ಶಿಪ್ ಆಗಿ ಕಾಯುತ್ತಾ ಇದ್ದಾರೆ ಆದರೆ ಇನ್ನೂ ಕೂಡ ಸರ್ಕಾರದಿಂದ ಸ್ಕಾಲರ್ಶಿಪ್ ಹಣ ಬಂದಿಲ್ಲ. ಸಮಾಜ ಕಲ್ಯಾಣ ಇಲಾಖೆಯಿಂದಲೇ ಈ ಮಾಹಿತಿಯನ್ನು ತಂದಿದ್ದಾರೆ. ಸ್ಕಾಲರ್ಶಿಪ್ ಹಣ ಯಾವಾಗ ಬರುತ್ತೆ ಇಲ್ಲವೇ ಆ ಸ್ಕಾಲರ್ಶಿಪ್ ಹಣ ಬರುವುದೇ ಇಲ್ಲವೋ ಎಂಬುದು ವಿದ್ಯಾರ್ಥಿಗಳ ಪ್ರಶ್ನೆ ಆಗಿ ಉಳಿದಿದೆ.

ನವೆಂಬರ್ ತಿಂಗಳ ಒಳಗಡೆ ಎಲ್ಲಾ ವಿದ್ಯಾರ್ಥಿಗಳಿಗೂ ಕೂಡ ಸ್ಕಾಲರ್ಶಿಪ್ ಹಣ ಜಮಾ ಆಗುತ್ತದೆ ಎಲ್ಲಾ ವಿದ್ಯಾರ್ಥಿಗಳಿಗೆ 2022 ರಂದು 23ನೇ ಸಾಲಿನಲ್ಲಿ ಸ್ಕಾಲರ್ಶಿಪ್ ಹಣವನ್ನು ನೀಡಲಾಗುತ್ತದೆ ಬಾಕಿ ಉಳಿದಿರುವಂತಹ ಸ್ಕಾಲರ್ಶಿಪ್ ಹಣವನ್ನು ಕೂಡ ವಿದ್ಯಾರ್ಥಿಗಳ ಖಾತೆಗೆ ಜಮಾ ಮಾಡಲಾಗುತ್ತದೆ ಆದರೆ ಸ್ಕಾಲರ್ಶಿಪ್ ಹಣವನ್ನು ಕಡಿಮೆ ಮಾಡಲಾಗಿದೆ. ಸರ್ಕಾರದ ಮಾಹಿತಿಯಾಗಿದೆ ಆದ್ದರಿಂದ ಪ್ರತಿಯೊಬ್ಬ ವಿದ್ಯಾರ್ಥಿಗಳು ಬೇರೆ ಬೇರೆ ಜಾತಿಯವರಾಗಿದ್ದರು ಕೂಡ ಅಂತ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ಅನ್ನು ಜಮಾ ವಾಗುತ್ತದೆ. ಪ್ರತಿಯೊಬ್ಬ ವಿದ್ಯಾರ್ಥಿಗಳಿಗೂ

ನವೆಂಬರ್ 30ನೇ ತಾರೀಖಿನ ಒಳಗಡೆ ಎಲ್ಲಾ ವಿದ್ಯಾರ್ಥಿಗಳಿಗೆ ಜಮಾ ಮಾಡುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ ಆದರೆ ವಿದ್ಯಾರ್ಥಿಗಳ ಖಾತೆಗೆ ಜಮಾ ಮಾಡಲಾಗುತ್ತದೆ ಎನ್ನುವ ಮಾಹಿತಿ ಸರ್ಕಾರದಿಂದ ಬಂದಿದೆ. ಮೂರು ತಿಂಗಳ ಹಿಂದಿನಿಂದಲೂ ಕೂಡ ಇದೇ ರೀತಿಯಾಗಿ ಸರ್ಕಾರದಿಂದ ಬಂದಂತ ಮಾಹಿತಿ ಬಂದಿದೆ ಆದ್ದರಿಂದ ಯಾರಿಗೂ ಕೂಡ ಇನ್ನು ವಿದ್ಯಾರ್ಥಿಗಳ ಖಾತೆಗೆ ಜಮಾ ಆಗಿಲ್ಲ.

ಸ್ಕಾಲರ್ಶಿಪ್ ಹಣ ಜಮಾ ಮಾಡುವಂತೆ ಎಲ್ಲಾ ರೀತಿಯಲ್ಲಿ ಕೂಡ ಪ್ರಯತ್ನವನ್ನ ನಡೆಸುತ್ತಾ ಇದ್ದಾರೆ ಆದರೆ ವಿದ್ಯಾರ್ಥಿಗಳ ಖಾತೆಯನ್ನು ಕೂಡ ಜಮಾ ಆಗಿಲ್ಲ ಆದರೆ ಮುಂದಿನ ದಿನಗಳಲ್ಲಿ ಅದರಲ್ಲೂ ನವೆಂಬರ್ 30ನೇ ತಾರೀಕಿನ ಒಳಗಡೆ ಎಲ್ಲಾ ವಿದ್ಯಾರ್ಥಿಗಳ ಖಾತೆಗೂ ಕೂಡ ಎಸ್‌ಎಸ್‌ಪಿ ಸ್ಕಾಲರ್ಶಿಪ್ ಹಣವನ್ನು ಬಿಡುಗಡೆ ಮಾಡಲಾಗುತ್ತದೆ ಎನ್ನುವ ಒಂದು ಒಳ್ಳೆಯ ಸುದ್ದಿಯನ್ನು ನೀಡಿದ್ದಾರೆ.

ಮಾಹಿತಿ ಆಧಾರ

LEAVE A REPLY

Please enter your comment!
Please enter your name here