ಎಸ್ ಬಿ ಐ ಬ್ಯಾಂಕ್ ಅಕೌಂಟ್ ಇದ್ದವರಿಗೆ ಹೊಸ ನಿಯಮ ಜಾರಿ.

93

ನಮಸ್ಕಾರ ಪ್ರಿಯ ಸ್ನೇಹಿತರೇ, ಎಸ್ ಬಿ ಐ ಬ್ಯಾಂಕ್ ಅಕೌಂಟ್ ಇದ್ದವರಿಗೆ ಕೆಲವೊಂದು ನಿಯಮಗಳನ್ನು ಜಾರಿಗೆ ತಂದಿದೆ. ನೀವು ಬೈಕು ಕಾರು ಯಾವುದೇ ರೀತಿಯ ವಾಹನಗಳನ್ನು ಹೊಂದಿದ್ದರೂ ಕೂಡ ಎಸ್ ಬಿ ಐ ನಿಮಗೆ ಹೊಸ ನಿಯಮವನ್ನ ಜಾರಿಗೆ ತಂದಿದೆ

ಅದೇ ರೀತಿಯಲ್ಲಿ ನೀವು ಎಸ್ ಬಿ ಐ ಬ್ಯಾಂಕ್ ಅಕೌಂಟ್ ಗಳನ್ನು ಹೊಂದಿದ್ದೆ ಹಾಗಿದ್ದರೆ ನೀವು ಅವುಗಳಿಗೆ ಸಂಬಂಧಿಸಿದಂತೆ ನಿಮ್ಮ ಮೊಬೈಲ್ ನಲ್ಲಿ ಎಲ್ಲಾ ಮಾಹಿತಿಗಳನ್ನು ಕೂಡ ಸರಿಪಡಿಸಿಕೊಳ್ಳಲು ಅವಕಾಶವನ್ನ ಕಲ್ಪಿಸಲಾಗಿದೆ.

ಹಬ್ಬಗಳ ಸೀಸನ್ ಗಳ ಹತ್ತಿರ ಬರುತ್ತಿರುವುದರಿಂದ ಗ್ರಾಹಕರು ಬೈಕು ಕಾರು ವಿವಿಧ ಬಗೆಯ ವಾಹನಗಳನ್ನು ಖರೀದಿ ಮಾಡಲು ಮುಗಿ ಬಿಳುತ್ತಾರೆ.

ಆದ್ದರಿಂದ sbi ಬ್ಯಾಂಕ್ ಅಕೌಂಟ್ ಹೊಂದಿರುವವರಿಗೆ ಸಾಲ ಸೌಲಭ್ಯಗಳನ್ನು ನೀಡಲಾಗುತ್ತದೆ ಆದ್ದರಿಂದ ಪ್ರತಿಯೊಬ್ಬರೂ ಕೂಡ ಇದರ ಸೌಲಭ್ಯಗಳನ್ನು ಪಡೆದುಕೊಳ್ಳಲು ಸಾಧ್ಯ.

ಅತಿ ಕಡಿಮೆ ಬಡ್ಡಿ ದರದಲ್ಲಿ ನಿಮಗೆ ಸಾಲ ಸೌಲಭ್ಯಗಳನ್ನು ನೀಡಲಾಗುತ್ತದೆ. ವಿವಿಧ ಬಗೆಯ ಸಾಲ ಸೌಲಭ್ಯಗಳನ್ನು ಪಡೆಯುತ್ತಿರುವವರಿಗೆ ಈ ಬಗೆಯ ವಾಹನಗಳ ಸಾಲವನ್ನು ನಿಮಗೆ ನೀಡಲಾಗುತ್ತದೆ.

ನೀವು ಯಾವುದೇ ರೀತಿಯ ಸಾಲ ಸೌಲಭ್ಯಗಳನ್ನ ಪಡೆದುಕೊಳ್ಳಬೇಕು ಅಂದುಕೊಂಡಿದ್ದರೆ ನಿಮ್ಮ ಎಸ್ ಬಿ ಐ ಬ್ಯಾಂಕ್ ನಲ್ಲಿ ಕೆಲವೊಂದು ಮಾಹಿತಿಗಳನ್ನು ಸೂಚಿಸುವುದು ಮುಖ್ಯವಾಗಿರುತ್ತದೆ.

ಎಸ್ ಬಿ ಐ ಬ್ಯಾಂಕ್ ಹೋಗಿ ಯೋನೋ ಎಸ್ ಬಿ ಐ ಮೊಬೈಲ್ನಲ್ಲಿ ಮಾಡಿಕೊಳ್ಳುವುದರಿಂದ ನಿಮಗೆ ಏಟಿಎಂ ಆಗಿರಬಹುದು ಅಥವಾ ಚೆಕ್ ಬುಕ್ ಗಳಾಗಿರಬಹುದು

ಬ್ಯಾಂಕಿಗೆ ಹೋಗಿ ನೀವು ಪರಿಶೀಲನೆ ಮಾಡಬೇಕು ಎನ್ನುವ ಯಾವುದೇ ರೀತಿಯ ಸಂದರ್ಭ ಇರುವುದಿಲ್ಲ ನಿಮ್ಮ ಮೊಬೈಲ್ ನಲ್ಲಿ ಎಲ್ಲಾ ಮಾಹಿತಿಗಳನ್ನು ಕೂಡ ನೀವು ಪಡೆದುಕೊಳ್ಳಲು ಸಾಧ್ಯವಾಗುತ್ತದೆ.

ಇದು ತುಂಬಾ ಶಕ್ತಿಶಾಲಿಯಾದ ಬ್ಯಾಂಕ್ ನಿಯಮವಾಗಿರುವುದರಿಂದ ಪ್ರತಿಯೊಬ್ಬ ಎಸ್ ಬಿ ಐ ಬ್ಯಾಂಕ್ ಅಕೌಂಟ್ ಹೊಂದಿರುವವರು ಈ ನಿಯಮಗಳನ್ನು ನೀವು ಅನುಸರಿಸಿದ್ದೆ ಆದರೆ ನಿಮಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ

ಹಾಗೂ ನಿಮ್ಮ ಮೊಬೈಲ್ ನಲ್ಲಿ ಎಲ್ಲಾ ಬ್ಯಾಂಕಿಂಗ್ ವ್ಯವಸ್ಥೆ ಬ್ಯಾಂಕಿನ ಸೌಲಭ್ಯಗಳನ್ನು ನೀವು ಪಡೆದುಕೊಳ್ಳಲು ಸಾಧ್ಯ. ವಾಟ್ಸಪ್ ಗಳ ಮೂಲಕ ಬ್ಯಾಂಕಿನ ಎಲ್ಲಾ ಮಾಹಿತಿಯನ್ನು ನೀವು ತಿಳಿದುಕೊಳ್ಳಲು ಸಾಧ್ಯ.

ಮಾಹಿತಿ ಆಧಾರ

LEAVE A REPLY

Please enter your comment!
Please enter your name here