ದಕ್ಷ, ಪ್ರಾಮಾಣಿಕ IAS ಅಧಿಕಾರಯನ್ನ ವರ್ಗಾವಣೆ ಮಾಡಿದ ರಾಜ್ಯ ಸರ್ಕಾರ.

155

ನಮಸ್ಕಾರ ಪ್ರಿಯ ಸ್ನೇಹಿತರೇ, ನಮ್ಮ ವ್ಯವಸ್ಥೆಯ ಸುತ್ತಮುತ್ತಲು ಭ್ರಷ್ಟಾಚಾರವು ಹೆಚ್ಚಾಗಿದೆ. ನಮ್ಮ ವ್ಯವಸ್ಥೆಯನ್ನು ಸರಿ ಮಾಡಲು ಎಂದು ಕೆಲವೊಂದಿಷ್ಟು ಜನರು ಬಂದರೆ ಅವರಿಗೆ ಉಳಿಗಾಲ ಇಲ್ಲ.

ಈ ವ್ಯವಸ್ಥೆಗೆ ಕಾರಣವಾದವರೇ ರಾಜಕಾರಣಿಗಳು ಮತ್ತು ಅಧಿಕಾರಿಗಳು ಎಲ್ಲಾ ರಾಜಕಾರಣಿಗಳು ಎಲ್ಲಾ ಅಧಿಕಾರಿಗಳು ಹೀಗೆ ಮಾಡುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ.

ಕೆಲವೊಂದಿಷ್ಟು ಪ್ರಾಮಾಣಿಕ ಅಧಿಕಾರಿಗಳು ಮತ್ತು ರಾಜಕಾರಣಿಗಳು ಇದ್ದೇ ಇರುತ್ತಾರೆ. ಅಂತವರಿಗೂ ಕೂಡ ಅವರ ಕೆಲಸದಲ್ಲಿ ಕೆಲವೊಂದಿಷ್ಟು ರೀತಿಯ ಬದಲಾವಣೆಗಳು ಅಥವಾ ಉಳಿಗಾಲ ಎಂಬುದು ಇರುವುದೇ ಇಲ್ಲ. ಒಬ್ಬ ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿಯನ್ನು ರಾಜ್ಯ ಸರ್ಕಾರದವರು ವರ್ಗಾವಣೆ ಮಾಡಿದ್ದಾರೆ.

ಕೆಪಿಎಸ್‌ಸಿ ರಾಜ್ಯ ಸರ್ಕಾರದ ಅಡಿಯಲ್ಲಿ ಬರುವಂತಹ ಒಂದು ಸಂಸ್ಥೆಯಾಗಿದೆ. ಕೆಪಿಎಸ್‌ಸಿ ಪರೀಕ್ಷೆ ಆಗಿರಬಹುದು ಬೇರೆ ಬೇರೆ ಯಾವುದೇ ರೀತಿಯ ಪರೀಕ್ಷೆಯಾದರೂ ಕೂಡ ಅಲ್ಲಿ ಭ್ರಷ್ಟಾಚಾರ ಎಂಬುದು ನಡೆಯುತ್ತಲೇ ಇರುತ್ತದೆ ಅನೇಕ ರೀತಿಯ ಕೆಪಿಎಸ್ಸಿಗೆ ಸಂಬಂಧಿಸಿದಂತೆ ಹಗರಣಗಳು ಉಂಟಾಗಿದೆ.

ಕೆಪಿಎಸ್ಸಿಯನ್ನ ಸರಿಪಡಿಸಬೇಕೆಂದು ಸಾಕಷ್ಟು ವರ್ಷಗಳಿಂದ ಪ್ರಯತ್ನವನ್ನು ನಡೆಸುತ್ತಿದ್ದರು ಕೂಡ ಅದು ಸರಿಯಾದ ದಾರಿಗೆ ಬಂದು ತಲುಪುತ್ತಿಲ್ಲ. 2011ರ ಪರೀಕ್ಷೆಯಲ್ಲಿ ಅಕ್ರಮ, ಕೆಪಿಎಸ್‌ಸಿಗೆ ಒಬ್ಬ ದಕ್ಷ ಅಧಿಕಾರಿಯನ್ನು ನೇಮಕ ಮಾಡಲಾಗಿತ್ತು.

ಕೆಪಿಎಸ್ಸಿ ಹಿಂದೆ ಸಾಕಷ್ಟು ರೀತಿಯ ಆರೋಪಗಳು ಕೇಳಿ ಬಂದ ಕಾರಣದಿಂದಾಗಿ, ಬೊಮ್ಮಾಯಿ ಅವರ ಅಧಿಕಾರದಲ್ಲಿದ್ದಾಗ ಒಬ್ಬರನ್ನ ಕಾರ್ಯದರ್ಶಿಯಾಗಿ ಅಧಿಕಾರಕ್ಕೆ ನೇಮಕ ಮಾಡಲಾಯಿತು. ಕಿಶೋರ್ ವಿಕಾಸ್ ಎನ್ನುವ ವ್ಯಕ್ತಿ, ಕೊಪ್ಪಳದಲ್ಲಿ ಇವರು ಡಿಸಿ ಆಗಿ ಕಾರ್ಯನಿರ್ವಹಿಸುತ್ತಿದ್ದರು,

ಕೊಪ್ಪಳದಲ್ಲಿ ತುಂಬಾ ಉತ್ತಮವಾದ ಅಧಿಕಾರವನ್ನು ನಿರ್ವಹಿಸಿದ್ದರು ಹಾಗೆ ಅಲ್ಲಿರುವಂತಹ ಭ್ರಷ್ಟಾಚಾರವನ್ನು ಕೂಡ ಇವರು ತೊಡೆದು ಹಾಕಿದ್ದರು, ಕೆಪಿಎಸ್ಸಿಗೆ ಇವರನ್ನ ಕಾರ್ಯದರ್ಶಿಯಾಗಿ ನೇಮಕ ಮಾಡಲಾಯಿತು.

2022ರ ಜೂನ್ ತಿಂಗಳಲ್ಲಿ ಇವರನ್ನ ನೇಮಕ ಮಾಡಲಾಯಿತು. ಕೆಪಿಎಸ್ಸಿಯಲ್ಲಿ ಅವರು ಕೆಲಸವನ್ನು ನಿರ್ವಹಿಸಿ 14 ತಿಂಗಳು ಅಷ್ಟೇ ಮುಗಿದಿತ್ತು ಅಷ್ಟರ ಒಳಗಾಗಿ ಬೇರೆಂದು ಕಡೆಗೆ ಅವರನ್ನ ವರ್ಗಾವಣೆ ಮಾಡಲಾಗಿದೆ.

ಉದ್ಯೋಗ ಆಕಾಂಕ್ಷಿಗಳು ತೀವ್ರವಾದ ಹೋರಾಟಗಳು ಕೆಲವೊಂದಿಷ್ಟು ಹೇಳಿಕೆಗಳು ಕೂಡ ಕೇಳಿ ಬರುತ್ತಾ ಇದೆ. ಯಾಕೆ ಅವರನ್ನ ವರ್ಗಾವಣೆ ಮಾಡಲಾಯಿತು ಎಂದರೆ ಕೆಪಿಎಸ್ಸಿಯಲ್ಲಿ ನಡೆಯುತ್ತಿದ್ದ ರಾಜಕಾರಣ. ಕೆಪಿಎಸ್ಸಿಯಲ್ಲಿ ಒಬ್ಬ ಅಧ್ಯಕ್ಷರನ್ನ ನೇಮಕ ಮಾಡಲಾಗಿದ್ದು,

ಬಿಜೆಪಿ ಸರ್ಕಾರ ಇದ್ದಾಗ ಶಿವಶಂಕರ ಎನ್ನುವವರು, ಅಕ್ರಮವಾಗಿ ಈ ವ್ಯಕ್ತಿಯನ್ನು ನೇಮಕ ಮಾಡಲಾಗಿತ್ತು ಎಂದು ಸುದ್ದಿಗಳು ಕೂಡ ಹರಿದಾಡುತ್ತಿತ್ತು. ಕಾರ್ಯದರ್ಶಿಯಾಗಿ ವಿಕಾಸ್ ಅವರು ಇದ್ದರು, ಕೆಪಿಎಸ್ ಯಲ್ಲಿ ಯಾವುದೇ ರೀತಿಯ ಉದ್ಯೋಗ ಆಕಾಂಕ್ಷಿಗಳು ಉದ್ಯೋಗದ ಬಗ್ಗೆ ಹೇಳಿಕೆಯನ್ನು ನೀಡುತ್ತಿಲ್ಲ

ಈ ರೀತಿಯ ಸಂದರ್ಭಗಳು ಹೆಚ್ಚಾಗಿ ಕೇಳಿ ಬರುತ್ತಿತ್ತು. ವಿಕಾಸ ಅವರು ಅಧಿಕಾರಕ್ಕೆ ಬಂದ ನಂತರ ಅವರು ಯುಟ್ಯೂಬ್ ಚಾನೆಲ್ ಮಾಡಿ ಉದ್ಯೋಗಿಗಳಿಗೆ ಒಳ್ಳೆಯ ಮಾಹಿತಿಯನ್ನು ನೀಡುತ್ತಾ ಇದ್ದರು. ಬ್ರಷ್ಟಾಚಾರ ಹಾಗೆ

ಪರೀಕ್ಷೆಯಲ್ಲಿ ನಕಲನ್ನ ಈ ರೀತಿಯ ಕೆಲವೊಂದು ಕ್ರಮಗಳನ್ನು ಅವರು ತಡೆಯಲು ಮುಂದಾದರು ಆದರೆ ರಾಜ್ಯ ಸರ್ಕಾರ ಅಲ್ಲಿ ರಾಜಕಾರಣ ನಡೆಯುತ್ತಿರುವುದರಿಂದ ಆ ಐಎಎಸ್ ಅಧಿಕಾರಿಯನ್ನು ವರ್ಗಾವಣೆ ಮಾಡಲಾಯಿತು.

ಪ್ರಖ್ಯಾತ ಜ್ಯೋತಿಷ್ಯ ವಿದ್ವಾನ್ ಸೂರ್ಯ ಪ್ರಕಾಶ್ ಗುರುಗಳು ನಿಮ್ಮ ಸಮಸ್ಯೆಗೆ ಶಾಶ್ವತ ಪರಿಹಾರ ನೀಡುವ ಕುಭೇರ ಯಂತ್ರ ಫ್ರೀ ಕೊಡುತ್ತಾ ಇದ್ದಾರೆ ಬೇಕಾದರೆ ಈ ಕುಡ್ಲೆ ಕರೆ ಮಾಡಿ 9620799909

ವೀಡಿಯೊ ನೋಡಿ

LEAVE A REPLY

Please enter your comment!
Please enter your name here