ಕರ್ನಾಟಕ ರಾಜ್ಯದ ನಿರುದ್ಯೋಗ ಯುವಕ ಮತ್ತು ಯುವತಿಗೆ ಹೊಸದಾಗಿ ಪ್ರವಾಸ ಟ್ಯಾಕ್ಸಿಯನ್ನ ಖರೀದಿಸಲು ರಾಜ್ಯ ಸರ್ಕಾರವು ನಾಲ್ಕು ಲಕ್ಷ ರೂಪಾಯಿ ಸಬ್ಸಿಡಿ ನೀಡುತ್ತದೆ.

212

ನಮಸ್ಕಾರ ಪ್ರಿಯ ಸ್ನೇಹಿತರೇ, ಸ್ವಾವಲಂಬಿ ಸಾರಥಿ ಕರ್ನಾಟಕ ಯೋಜನೆ, ಯೋಜನೆಯ ಹೆಸರು ಉದ್ಯಮಶೀಲತಾ ಅಭಿವೃದ್ಧಿ ನಿಗಮ. ಸ್ವಾವಲಂಬಿ ಸಾರಥಿ ಯೋಜನೆ ಸಹಾಯಧನದ ಮೊತ್ತ ವಾಹನದ ಮೌಲ್ಯದಿಂದ ಶೇಕಡ ಎಪ್ಪತೈದರಷ್ಟು ಇಲ್ಲವೆ ನಾಲ್ಕು ಲಕ್ಷ ರೂಪಾಯಿ ಸಹಾಯಧನವನ್ನು ನೀಡಲಾಗುತ್ತದೆ.

ಅರ್ಜಿ ದಾರರ ವಯಸ್ಸು 18 ರಿಂದ 55 ವರ್ಷ ವಯಸ್ಸಾಗಿರಬೇಕು. ಉದ್ಯಮಶೀಲತಾ ಅಭಿವೃದ್ಧಿ ಯೋಜನೆ ಬ್ಯಾಂಕುಗಳ ಮೂಲಕ ಈ ಹೊಸ ನಿಯಮವನ್ನು ಅನುಷ್ಠಾನಗೊಳಿಸಲಾಗುತ್ತದೆ. ಸ್ವಾವಲಂಬಿ ಸಾರಥಿ ಸರಕು ಟ್ಯಾಕ್ಸಿವಾಹನ ಹಳದಿ ನಂಬರ್ ಪ್ಲೇಟ್ ಹೊಂದಿರುವ ಈ ವಾಹನ ಶೇಕಡ 75 ಭಾಗದಷ್ಟು ಸಹಾಯಧನ ಮತ್ತು ನಾಲ್ಕು ಲಕ್ಷ ರೂ ಇತರೆ ಘಟಕಗಳನ್ನು ಮಾಡುವುದಕ್ಕೆ

ಶೇಕಡ 70ರಷ್ಟು ಸಹಾಯಧನವನ್ನು ನೀಡಲಾಗುತ್ತದೆ. ಇದು ಕರ್ನಾಟಕ ರಾಜ್ಯದಲ್ಲಿ ನಿರುದ್ಯೋಗದಲ್ಲಿರುವಂತ ಯುವಕ ಯುವತಿರಿಗೆ ಅನುಕೂಲವಾಗಲು ಈ ಹೊಸ ಯೋಜನೆಯನಾ ಜಾರಿಗೆ ತಂದಿದ್ದಾರೆ ನಿಮಗೆ ಸಹಾಯಧನವನ್ನು ಕೂಡ ನೀಡಲಾಗುತ್ತದೆ.

ಈ ಸಹಾಯಧನವನ್ನು ಕೂಡ ನೀವು ಪಡೆದುಕೊಳ್ಳಲು ಸಾಧ್ಯ. ಇದಕ್ಕೆ ಪ್ರಮುಖ ದಾಖಲೆಗಳನ್ನು ಇಟ್ಟುಕೊಂಡು ನೀವು ಅರ್ಜಿಯನ್ನ ಸಲ್ಲಿಸಬಹುದಾಗಿದೆ. ಜಾತಿ ಪ್ರಮಾಣ ಪತ್ರ ಆಧಾರ್ ಕಾರ್ಡ್, ಬ್ಯಾಂಕ್ ಖಾತೆ, ಫೋಟೋ ಮತ್ತು ನಿಮ್ಮ ವಾಸ ಸ್ಥಳ, ನೀವು ಡ್ರೈವಿಂಗ್ ಲೈಸೆನ್ಸ್ ಅನ್ನು ಹೊಂದಿರಲೇಬೇಕು ಈ ರೀತಿ ಓದಿದ್ದೆ ಆದರೆ ನಿಮಗೆ ಸರ್ಕಾರದಿಂದ ಈ ರೀತಿಯ ಯೋಜನೆಯನ್ನು ಪಡೆದುಕೊಳ್ಳಲು ಸಾಧ್ಯ.

ಈ ಯೋಜನೆಯನ್ನು ನೀವು ಪಡೆದುಕೊಳ್ಳುವುದರಿಂದ ಎಲ್ಲಾ ರೀತಿಯ ಅನುಕೂಲವನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಈ ಸಾರಥಿ ಯೋಜನೆಯಿಂದ ತುಂಬಾ ಅನುಕೂಲವನ್ನು ಪಡೆದುಕೊಳ್ಳಬಹುದು ಮತ್ತು ಸಾಕಷ್ಟು ಫಲವನ್ನು ಪಡೆದುಕೊಳ್ಳಬಹುದು

ಮುಂದಿನ ದಿನಗಳಲ್ಲಿ ನಿಮಗೆ ಏನಾದರೂ ಸಮಸ್ಯೆ ಉಂಟಾಗಿದ್ದರೆ ಆ ಸಮಸ್ಯೆಗಳನ್ನು ಬಗೆರಿಸಿಕೊಳ್ಳಲು ಇದು ಸಾಧ್ಯವಾಗುತ್ತದೆ. 23-24ನೇ ಸಾಲಿನಲ್ಲಿ ಪರಿಶಿಷ್ಟ ಜಾತಿಗಳ ಆರ್ಥಿಕ ಅಭಿವೃದ್ಧಿಯಲ್ಲಿ ಭೇಟಿಯಾಗಿ ಈ ರೀತಿಯ ಹೊಸ ನಿಯಮಗಳನ್ನು ತಂದಿದ್ದಾರೆ

ರಾಜ್ಯ ಸರ್ಕಾರ ಈ ಹೊಸ ನಿಯಮಗಳನ್ನ ಜಾರಿಗೆ ತಂದಿದೆ ಎಲ್ಲರೂ ಕೂಡ ಇದರ ಸದುಪಯೋಗ ಮಾಡಿಕೊಳ್ಳಬೇಕು. ಎಂಬ ಉದ್ದೇಶದಿಂದಾಗಿ ಈ ಹೊಸ ನಿಯಮಗಳನ್ನು ಜಾರಿಗೆ ತಂದಿರುವುದನ್ನ ಗಮನಿಸಬಹುದಾಗಿದೆ.

ಜೀವನದಲ್ಲಿ ತುಂಬಾ ಸಮಸ್ಯೆಗಳು ಇದೆ, ಸಿಕ್ಕಾಪಟ್ಟೆ ಸಾಲ ಕೂಡ ಆಗಿದೆ ಮತ್ತು ಜೀವನದಲ್ಲಿ ಸ್ವಲ್ಪ ಕೂಡ ನೆಮ್ಮದಿ ಇಲ್ಲ ಮತ್ತು ಶತ್ರುಗಳ ಕಾಟ ಕೂಡ ಜಾಸ್ತಿ ಆಗಿದೆ, ಈ ಕುಡ್ಲೆ ಫೋನ್ ಮಾಡಿ 9538446677 ಸಂತೋಷ್ ಗುರುಜೀ

ಮಾಹಿತಿ ಆಧಾರ 

1 COMMENT

LEAVE A REPLY

Please enter your comment!
Please enter your name here