ಉಚಿತ ಬಸ್ ಪ್ರಯಾಣ ಬಂದ್ ಮಹಿಳೆಯರಿಗೆ ಬಂದ್ ಆಗುವ ಸಾಧ್ಯತೆ ಇದೆ

59

ನಮಸ್ಕಾರ ಪ್ರಿಯ ಸ್ನೇಹಿತರೇ, ಕಾಂಗ್ರೆಸ್ ಅವರು ಜಾರಿಗೆ ತಂದಂತ ಅನೇಕ ಗ್ಯಾರಂಟಿ ಯೋಜನೆಗಳಲ್ಲಿ ಈ ಶಕ್ತಿ ಯೋಜನೆಯ ಕೂಡ ಒಂದಾಗಿದೆ

ಈ ಶಕ್ತಿ ಯೋಜನೆಯು ಇನ್ನೂ ಮುಂದಿನ ಒಂದು ತಿಂಗಳ ಒಳಗಾಗಿ ಈ ಯೋಜನೆ ರದ್ದಾಗುವ ಸಾಧ್ಯತೆ ಇದೆ. ಶಕ್ತಿ ಯೋಜನೆಯ ಯಶಸ್ಸು ಬಿಜೆಪಿಯವರಿಗೆ ತೊಂದರೆಯನ್ನು ಉಂಟು ಮಾಡಿದೆ

ಏಕೆಂದರೆ ಈ ಶಕ್ತಿ ಯೋಜನೆಯಿಂದ ಸಾಕಷ್ಟು ರೀತಿಯ ಆದಾಯವನ್ನ ಗಳಿಸುತ್ತಾ ಇರುವುದರಿಂದ ಬಿಜೆಪಿಯವರು ಇದಕ್ಕೆ ಸಾಕಷ್ಟು ತಿರುವುಗಳನ್ನ ಉಂಟು ಮಾಡುತ್ತಾ ಇದ್ದರು.

ಶಕ್ತಿ ಯೋಜನೆಗೆ ಮತ್ತಷ್ಟು ಶಕ್ತಿಯನ್ನು ತುಂಬುತ್ತಿರುವ ಅಂತಹ ಬಿಜೆಪಿಯವರಿಗೆ ಧನ್ಯವಾದಗಳು ಎಂದು ಕಾಂಗ್ರೆಸ್ ಅವರು ಹೇಳಿದ್ದಾರೆ. ಬಿಜೆಪಿಯವರು ಇನ್ನು ಮುಂದಿನ ದಿನಗಳಲ್ಲಿ ಶಕ್ತಿ ಯೋಜನೆ ರದ್ದಾಗುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.

ಸಾರಿಗೆ ಸಂಸ್ಥೆಗಳು ದಿವಾಳಿಯಾಗುತ್ತದೆ ಎಂದು ಹೇಳಿದ್ದಾರೆ. ಬಜೆಟ್ ನಲ್ಲಿ ಇಟ್ಟಿರುವ ಹಣ ದಿವಾಳಿಯಾಗುತ್ತಾ ಇದೆ ಆ ಹಣವನ್ನ ಹೆಚ್ಚಿಗೆ ಮಾಡಿ ಮತ್ತಷ್ಟು ಸಾರಿಗೆ ಸಂಸ್ಥೆಗಳನ್ನು ಉತ್ತೇಜನ ನೀಡುತ್ತಿದ್ದಾರೆ.

5600ಕ್ಕೂ ಹೆಚ್ಚು ಬಸ್ಸುಗಳನ್ನ ಖರೀದಿ ಮಾಡಿ ಅದಕ್ಕೆ ಬೇಕಾದಂತ ಸಿಬ್ಬಂದಿಗಳನ್ನು ಕೂಡ ಆಯ್ಕೆ ಮಾಡಿದ್ದೇವೆ. ನಮ್ಮ ಯೋಜನೆ ನಮ್ಮ ಶಕ್ತಿ ಎಂದು ಹೇಳಿದ್ದಾರೆ ಯಾವುದೇ ಕಾರಣಕ್ಕೂ ಶಕ್ತಿ ಯೋಜನೆಗಳು ರದ್ದಾಗುವುದಿಲ್ಲ ಎನ್ನುವ ಮಾಹಿತಿಯನ್ನು ಸೂಚಿಸಿದ್ದಾರೆ.

ಶಕ್ತಿ ಯೋಜನೆ ಇನ್ನೂ ಒಂದು ತಿಂಗಳಲ್ಲಿ ರದ್ದಾಗುವುದು ಅಥವಾ ಸ್ಥಗಿತಗೊಳಿಸುವ ಸಾಧ್ಯತೆ ಇದೆ ಎಂದು ಬಿಜೆಪಿಯವರು ಹೇಳಿದ್ದಾರೆ ಆದರೆ ಇದು ವ್ಯರ್ಥ ಎಂದು ಕಾಂಗ್ರೆಸ್ ನವರು ಹೇಳಿದ್ದಾರೆ.

5 ತಿಂಗಳಾದರೂ ಕೂಡ ವಿರೋಧ ಪಕ್ಷದ ನಾಯಕರನ್ನು ಆಯ್ಕೆ ಮಾಡದೇ ಇರುವುದು ಬಿಜೆಪಿ ಸರ್ಕಾರ ಹೇಗೆ ವಿರೋಧಿಸಬೇಕು ಹೇಗೆ ಟೀಕಿಸಬೇಕು ಎಂಬುದು ಮತಿಭ್ರಮಣೆಯಂತೆ ವರ್ತನೆ ಮಾಡುತ್ತಾ ಇದೆ ಎಂದು ಹೇಳಿದ್ದಾರೆ.

ಶಕ್ತಿ ಯೋಜನೆ ಅತ್ಯಂತ ಯಶಸ್ವಿಯಾಗಿ ನಡೆಯುತ್ತದೆ, ಯಾರೇ ಹೇಳಿದರೂ ಕೂಡ ನೀವು ಚಿಂತಿಸುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ. ಮಹಿಳೆಯರಿಗೆ ಉಪಯೋಗ ಆಗಿದೆ

ಹಾಗೆ ಸಾಕಷ್ಟು ಮಹಿಳೆಯರು ಇದರ ಅನುಕೂಲವನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಯಾವುದೇ ಕಾರಣಕ್ಕೂ ಶಕ್ತಿ ಯೋಜನೆ ಬಂದಾಗುವುದಿಲ್ಲ ಎಂದು ಕಾಂಗ್ರೆಸ್ ಅವರು ಸ್ಪಷ್ಟವಾದ ಮಾಹಿತಿಯನ್ನು ಸೂಚಿಸಿದ್ದಾರೆ.

ಮಾಹಿತಿ ಆಧಾರ

LEAVE A REPLY

Please enter your comment!
Please enter your name here