ಕೋಟ್ಯಾಧೀಶ್ವರೆ ಆಗಲು ಹೋರಾಟ ಚೈತ್ರಾ ಕುಂದಾಪುರ ಇದೀಗ ಚಿಕ್ಕ ಮನೆಯಲ್ಲಿ ವಾಸ.

62

ನಮಸ್ಕಾರ ಪ್ರಿಯ ಸ್ನೇಹಿತರೇ, ಚೈತ್ರ ಕುಂದಾಪುರ ಅವರು ಮಾಡಿರುವ ಈ ಕೃತ್ಯ ತನ್ನ ಹೆತ್ತವರಿಗೆ ಗೊತ್ತೇ ಇಲ್ಲ. ರಾಜ್ಯಾದ್ಯಂತ ಈ ಸುದ್ದಿಯು ವ್ಯಾಪಿಸುತ್ತಾ ಇದೆ.

ಚೈತ್ರ ಕುಂದಾಪುರ ಗೋವಿಂದ ಪೂಜಾರಿ ಅವರಿಗೆ ಟಿಕೆಟ್ ಕೊಡಿಸುವ ಹಂತದವರೆಗೆ ಹೋಗಿದ್ದಾರೆ ಎಂದರೆ ಈ ಚೈತ್ರ ಕುಂದಾಪುರ ಯಾರು ಗೋವಿಂದ ಪೂಜಾರಿಯವರು ದೊಡ್ಡ ವ್ಯಕ್ತಿ.

ನಮ್ಮ ರಾಜ್ಯದಲ್ಲಿ ಅಲ್ಲದೆ ಬೇರೆ ಬೇರೆ ರಾಜ್ಯಗಳಲ್ಲೂ ಕೂಡ ಅವರು ವ್ಯವಹಾರವನ್ನ ಹೊಂದಿದ್ದಾರೆ. ಇಂದಿರಾ ಕ್ಯಾಂಟೀನ್ ಗೆ ಸಂಬಂಧಿಸಿದಂತೆ ವ್ಯವಹಾರವನ್ನ ನಡೆಸುತ್ತಿದ್ದಾರೆ. ವರ್ಷಕ್ಕೆ ಕೋಟಿ ಕೋಟಿ ವ್ಯವಹಾರವನ್ನು ಮಾಡುತ್ತಾರೆ.

ದೊಡ್ಡ ಉದ್ಯಮಿ ರಾಜಕಾರಣಿಗಳ ಎಂದಿಗೂ ಸಹ ಗುರುತಿಸಿಕೊಂಡಿದ್ದಾರೆ. ಬಿಜೆಪಿಯ ಬೇರೆ ಬೇರೆ ವೇದಿಕೆಗಳನ್ನು ಕೂಡ ಕಾಣಿಸಿಕೊಂಡಿದ್ದಾರೆ. ಅಂತಹ ವ್ಯಕ್ತಿಗೆ ಚೈತ್ರ ಕುಂದಾಪುರ ಅವರು ಮರಳು ಮಾಡಿದ್ದಾರೆ.

ಬಿಜೆಪಿಯಲ್ಲಿ ನಾನು ಪ್ರಬಲ ಮತ್ತು ಗೋವಿಂದ ಪೂಜಾರಿ ಅವರಿಗೆ ಟಿಕೆಟ್ ಕೊಡಿಸುವ ರೀತಿ ಹೋಗಿದ್ದಾಳೆ. ವಂಚನೆ ಎಂಬುದು ಪ್ರತಿದಿನ ನಡೆಯುತ್ತಲೇ ಇರುತ್ತದೆ ಈ ಚೈತ್ರ ಕುಂದಾಪುರ ಇವರು ವಂಚಕಿ, ಮೋಸಗಾತಿ ಎಂದು ಹೇಳಬಹುದಾಗಿದೆ.

ಚೈತ್ರ ಕುಂದಾಪುರ ಅವರು ಮಾಡಿರುವಂತಹ ಮೋಸ ದೊಡ್ಡದಾದ ಮೋಸ ಎಂದು ಹೇಳಬಹುದಾಗಿದೆ. ದೇವರು ಮತ್ತು ಧರ್ಮದ ಬಗ್ಗೆ ಜನರು ಹೆಚ್ಚು ನಂಬಿಕೆಯನ್ನು ಹೊಂದಿದ್ದಾರೆ. ಇದನ್ನ ದುರುಪಯೋಗ ಮಾಡಿಕೊಂಡಿರುವರು ಚೈತ್ರ ಮತ್ತು ಚೈತ್ರನ ಗುಂಪಿನಲ್ಲಿರುವ ವ್ಯಕ್ತಿಗಳಾಗಿದ್ದಾರೆ.

ಜನರ ನಡುವೆ ಬೆಂಕಿ ಹೆಚ್ಚಿಸುವ ಕೆಲಸವನ್ನು ನಿರ್ವಹಿಸಿದ್ದಾರೆ. ಬೇರೆ ಬೇರೆ ಸಮುದಾಯಗಳಿಗೆ ಬೈದು ಅವಹೇಳನಕಾರಿ ಮಾತುಗಳನ್ನ ಹೇಳಿ ತನ್ನ ಬೇಳೆಯನ್ನು ಬೇಯಿಸಿಕೊಂಡಿದ್ದಾರೆ. ವಂಚಕ್ಕಿ ಅಥವಾ ಇನ್ಯಾವುದೇ ಬೇರೆ ಪದಗಳನ್ನು ಹೇಳಿದರೂ ಕೂಡ ಯಾವುದೇ ಕಾರಣಕ್ಕೂ ತಪ್ಪಾಗುವುದಿಲ್ಲ.

ಬೆಂಗಳೂರಿನ ಸಮಯ ಟಿವಿ ಎನ್ನುವುದರಲ್ಲಿ ಈ ಚೈತ್ರ ಕುಂದಾಪುರವರು ತಮ್ಮ ಕಾರ್ಯವನ್ನು ನಿರ್ವಹಿಸಿದ್ದಾರೆ. ಕರಾವಳಿಯಲ್ಲಿ ಸ್ಪಂದನ ಎನ್ನುವ ಟಿವಿ ಚಾನೆಲ್ ಗಳಲ್ಲಿ ನಿರೂಪಕಿಯಾಗಿ ಕಾರ್ಯನಿರ್ವಹಿಸಿದ್ದಾರೆ.

ಕರಾವಳಿ ಭಾಗದಲ್ಲಿ ತಕ್ಕಮಟ್ಟಿಗೆ ಪ್ರಸಿದ್ಧಿಯನ್ನು ಪಡೆದಿದ್ದರು. ಉದಯವಾಣಿಯಲ್ಲೂ ಕೂಡ ತನ್ನ ಕರ್ತವ್ಯವನ್ನು ನಿರ್ವಹಿಸಿದ್ದಾರೆ. ಭಾಷಣದ ಮೂಲಕವೂ ಕೂಡ ಹೆಚ್ಚು ಪ್ರಸಿದ್ಧಿಯನ್ನು ಪಡೆದುಕೊಂಡವರು.

ಮಾಧ್ಯಮ ಮತ್ತು ಶಿಕ್ಷಕಿಯಾಗಿ ಕಾರ್ಯನಿರ್ವಹಿಸಿದ್ದರಿಂದ ಅವರು ಮಾತಿನಲ್ಲಿ ತುಂಬಾ ಚಾಣಕ್ಯವನ್ನ ಹೊಂದಿದ್ದರು. ಎ ಬಿ ಬಿ ಪಿ ಸಂಘಟನೆಯಲ್ಲಿ ತಮ್ಮನ್ನ ತಾವು ತೊಡಗಿಸಿಕೊಂಡಿದ್ದರು. ಮೊದಲು ಹಿಂದೂ ಧರ್ಮದ ಬಗ್ಗೆ ಮಾತನಾಡುತ್ತಿದ್ದರು

ನಂತರ ಮುಸ್ಲಿಂ ಸಮುದಾಯದ ಬಗ್ಗೆ ಮಾತನಾಡಲು ಆರಂಭ ಮಾಡಿದರು. ಕೋಟ್ಯಾಧೀಶರಾಗಬೇಕು ಎಂದು ಹೊರಟಿರುವ ಚೈತ್ರ ಕುಂದಾಪುರ ಅವರು ಚಿಕ್ಕ ಮನೆಯಲ್ಲಿ ಕೂಡ ಇಂದಿಗೂ ವಾಸ ಮಾಡುತ್ತಿದ್ದಾರೆ.

ಸುಮಾರು ೨೦ ವರ್ಷಗಳಿಂದ ಜನಗಳ ಸಮಸ್ಯೆ ಪರಿಹಾರ ಮಾಡುತ್ತಾ ಇರೋ ಸೂರ್ಯ ಪ್ರಕಾಶ್ ಮಹಾ ಗುರುಜೀ ಇದೀಗ ನಿಮಗೆ ಫೋನ್ ನಲ್ಲಿಯೇ ಪರಿಹಾರ ಸೂಚಿಸುತ್ತಾರೆ ಏನೇ ಸಮಸ್ಯೆ ಇದ್ದರು ಫ್ರೀ ಸಲಹೆ ಪಡೆಯಿರಿ 9620799909

ವೀಡಿಯೊ ನೋಡಿ

LEAVE A REPLY

Please enter your comment!
Please enter your name here