ಸ್ಕಾಲರ್ಶಿಪ್ ಗಳಿಗೆ ವಿದ್ಯಾರ್ಥಿಗಳು ಕೂಡ ಅರ್ಜಿಯನ್ನು ಸಲ್ಲಿಸಬಹುದು.

95

ನಮಸ್ಕಾರ ಪ್ರಿಯ ಸ್ನೇಹಿತರೇ, ಎಸ್ ಎಸ್ ಪಿ ಸ್ಕಾಲರ್ಷಿಪ್ ವಿದ್ಯಾರ್ಥಿಗಳು ಈಗ ಹೊಸದಾಗಿ ಶಾಲೆ ಕಾಲೇಜುಗಳಿಗೆ ನೋಂದಣಿ ಆಗುತ್ತಿರುವ ವಿದ್ಯಾರ್ಥಿಗಳು ಕೂಡ ಈ ಸ್ಕಾಲರ್ಶಿಪ್‌ಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಈಗ ಹೊಸದಾಗಿ ಅರ್ಜಿಯನ್ನು ಸಲ್ಲಿಸಬೇಕಾದರೆ ನೀವು ಯಾವ ಪದವಿಯಾಗಿರಬಹುದು ಅಲ್ಲಿ ನಿಮಗೆ ಒಂದು ರಿಜಿಸ್ಟ್ರೇಷನ್ ನಂಬರ್ ಗಳನ್ನ ಕೊಡುತ್ತಾರೆ.

ಆ ರಿಜಿಸ್ಟ್ರೇಷನ್ ನಂಬರ್ ಗಳ ಮೂಲಕ ನೀವು ಈ ಸ್ಕಾಲರ್ಶಿಪ್ ಗಳಿಗೆ ಅರ್ಜಿಯನ್ನು ಸಲ್ಲಿಸಲು ಸಾಧ್ಯ. ಹಿಂದಿನ ವರ್ಷದ ಅಂಕಪಟ್ಟಿಯನ್ನ ಸರಿಯಾಗಿ ಅಲ್ಲಿ ಹಾಕದೇ ಇರುವುದು, ಹಾಸ್ಟೆಲ್ ಗಳ ಮಾಹಿತಿಯೂ ಕೂಡ ಸರಿಯಾಗಿ ಅಪ್ಡೇಟ್ ಆಗದೇ ಇರುವುದರಿಂದಾಗಿ ಈ ರೀತಿಯ ಸಮಸ್ಯೆಗಳನ್ನ ಎದುರಿಸುತ್ತಿದ್ದಾರೆ.

2023 24ನೇ ಸಾಲಿನ ಸ್ಕಾಲರ್ಶಿಪ್ ಗಳನ್ನ ನಾವು ಸಲ್ಲಿಸುವುದು ಹೇಗೆ ಎನ್ನುವ ಪ್ರಶ್ನೆಗಳು ಕೂಡ ಉಂಟಾಗಿದೆ. ಎಸ್ ಎಸ್ ಪಿ ಸ್ಕಾಲರ್ಶಿಪ್ ಈಗ ತಾನೇ ಆರಂಭವಾಗಿದೆ ಆದರೆ ಯಾವುದೇ ರೀತಿಯ ಕೊನೆಯ ದಿನಾಂಕ ಎಂಬುದು ನಿಗದಿಪಡಿಸಿಲ್ಲ.

ವಿದ್ಯಾರ್ಥಿಗಳ ರಿಜಿಸ್ಟ್ರೇಷನ್ ನಂಬರ್ ಆಗಿರಬಹುದು ಅಥವಾ ಅಂಕಪಟ್ಟಿ ಮತ್ತು ಹಾಸ್ಟೆಲ್ ಗಳ ಮಾಹಿತಿಯನ್ನು ಸರಿಪಡಿಸಿದ ನಂತರ ನಿಮ್ಮ ಸ್ಕಾಲರ್ಷಿಪ್ ಗಳನ್ನ ನೀವು ಕೂಡ ಅರ್ಜಿಯನ್ನು ಸಲ್ಲಿಸಬಹುದಾಗಿದೆ ಮುಂದಿನ ದಿನಗಳಲ್ಲಿ ನೀವು ಕೂಡ ಅರ್ಜಿಯನ್ನು ಸಲ್ಲಿಸಬಹುದು

ಅಗತ್ಯವಾದ ದಾಖಲೆಗಳ ಮೂಲಕ ಅರ್ಜಿಯನ್ನು ಸಲ್ಲಿಸುವುದರಿಂದ ಎಲ್ಲಾ ರೀತಿಯಲ್ಲೂ ನೀವು ಪ್ರಯೋಜನಗಳನ್ನು ಪಡೆಯಲು ಸಾಧ್ಯ. ಕೊನೆಯ ದಿನಾಂಕ ಎಂಬುದು ಇಲ್ಲ ಆ ದಿನಾಂಕಗಳು ವಿಸ್ತರಣೆ ಆಗುತ್ತದೆ ಹೋಗುತ್ತದೆ ಆದ್ದರಿಂದ ಯಾವುದೇ ರೀತಿಯ ಸಮಸ್ಯೆ ಅಥವಾ ತೊಂದರೆ ಪಡುವ ಅವಶ್ಯಕತೆ ಇಲ್ಲ

ಮುಂದಿನ ದಿನಗಳಲ್ಲಿ ಈ ಸ್ಕಾಲರ್ಷಿಪ್ ಗಳಿಗೆ ಅರ್ಜಿಯನ್ನು ಸಲ್ಲಿಸುವವರಿಗೆ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ ಎಲ್ಲಾ ಮಾಹಿತಿಯನ್ನು ಕೂಡ ದೃಢಪಡಿಸಿದ ನಂತರ ನೀವು ಕೂಡ ಅರ್ಜಿಯನ್ನು ಸಲ್ಲಿಸಲು ಸಾಧ್ಯ ಈ ಅರ್ಜಿಯನ್ನು ಸಲ್ಲಿಸುವ ಮೂಲಕ ಎಲ್ಲಾ ರೀತಿಯಿಂದಲೂ ಕೂಡ ನೀವು ಹಣವನ್ನು ಪಡೆದುಕೊಳ್ಳಬಹುದು

ಹಿಂದಿನ ತರಗತಿಯ ವಿದ್ಯಾರ್ಥಿಗಳಿಗೂ ಕೂಡ ಯಶಸ್ವಿ ಸ್ಕಾಲರ್ಶಿಪ್ ಬಿಡುಗಡೆಯಾಗಿಲ್ಲ ಏಕೆಂದರೆ ಅಲ್ಲಿ ಫಂಡ್ ಅಥವಾ ಬಜೆಟ್ ನಲ್ಲಿ ಹಣ ಬಿಡುಗಡೆಯಾಗಿದೆ ಆದರೆ ವಿದ್ಯಾರ್ಥಿಗಳಿಗೆ ಆ ಬ್ಯಾಂಕ್ ಖಾತೆಗೆ ಬಂದು ಹಣ ಜಮಾ ಆಗುತ್ತಿಲ್ಲ ಆದರೆ ಮುಂದಿನ ದಿನಗಳಲ್ಲಿ ಯಾವುದೇ ರೀತಿಯ ಸಮಸ್ಯೆಗಳು ಉಂಟಾಗುವುದಿಲ್ಲ ಎಲ್ಲಾ ವಿದ್ಯಾರ್ಥಿಗಳು ಕೂಡ ಇದರ ಸೌಲಭ್ಯವನ್ನು ಪಡೆಯಲು ಸಾಧ್ಯ.

ವೀಡಿಯೊ ನೋಡಿ

LEAVE A REPLY

Please enter your comment!
Please enter your name here