ವಿದ್ಯಾರ್ಥಿಗಳು ಸ್ಕಾಲರ್ಶಿಪ್ ಗಳಿಗೆ ಅರ್ಜಿಯನ್ನು ಸಲ್ಲಿಸಿದ್ದಾರೆ ಆದರೆ ಇನ್ನೂ ಕೂಡ ಸ್ಕಾಲರ್ಶಿಪ್ ಬಂದಿಲ್ಲ.

50

ನಮಸ್ಕಾರ ಪ್ರಿಯ ಸ್ನೇಹಿತರೇ, ರಾಜ್ಯ ವಿದ್ಯಾರ್ಥಿವೇತನದ ತಂತ್ರಾಂಶಗಳನ್ನು ನೋಡಿದಾಗ ವಿದ್ಯಾರ್ಥಿಗಳು ಸ್ಕಾಲರ್ಶಿಪ್ ಗಳಿಗೆ ಅರ್ಜಿಯನ್ನು ಸಲ್ಲಿಸಿದ್ದಾರೆ. 2022- 23ನೇ ಸಾಲಿನ ಸ್ಕಾಲರ್ಶಿಪ್ ಗಳ ಮಾಹಿತಿಗಳು ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ

ಏನಾದರೂ ದಾಖಲೆಗಳಲ್ಲಿ ತೊಂದರೆಯೂ ಅಥವಾ ಸರ್ಕಾರದವರೇ ಹಣವನ್ನು ಬಿಡುಗಡೆ ಮಾಡುತ್ತಿಲ್ಲವೋ ಎನ್ನುವ ಅನೇಕ ರೀತಿಯ ಪ್ರಶ್ನೆಗಳು ಉದ್ಭವವಾಗುತ್ತದೆ ವಿದ್ಯಾರ್ಥಿಗಳು ಸ್ಕಾಲರ್ಶಿಪ್ ಎಂದರೆ ಅನೇಕ ರೀತಿಯ ಪ್ರಯತ್ನಗಳನ್ನ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲು ಕ್ರಮವನ್ನ ಕೈಗೊಂಡಿರುತ್ತಾರೆ.

ಆದರೆ ಸರ್ಕಾರದವರು ಇನ್ನೂ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ಹಣವನ್ನು ಬಿಡುಗಡೆ ಮಾಡಿಲ್ಲ. ನೀವು ಸ್ಕಾಲರ್ಶಿಪ್ ಅನ್ನು ನೀಡದೇ ಇದ್ದರೆ ಹೇಗೆ ಅಧ್ಯಯನ ಕಲಿಸಿದ ಕೆಲವೊಂದಿಷ್ಟು ದಾಖಲೆಗಳನ್ನು ಪರಿಶೀಲಿಸಿದ ನಂತರ ಇನ್ನು ಕೆಲವು ಒಂದು ವಾರದಲ್ಲಿ ಬರುತ್ತದೆ

ಅನೇಕಾ ಅಧಿಕಾರಿಗಳು ಇದೇ ರೀತಿ ಮಾಹಿತಿಗಳನ್ನ ನೀಡುತ್ತಾರೆ ಆದ್ದರಿಂದ ಇಂತಹ ಸ್ಕಾಲರ್ಶಿಪ್ ಗಳನ್ನ ವಿದ್ಯಾರ್ಥಿಗಳು ಪಡೆಯಲು ಸಾಧ್ಯವಾಗದೆ. ವಿದ್ಯಾಭ್ಯಾಸಗಳಿಗೆ ತೊಂದರೆಯನ್ನು ಉಂಟುಮಾಡುವ ಸಾಧ್ಯತೆ ಹೆಚ್ಚಾಗಿರುತ್ತದೆ. ಓಬಿಸಿ ಸೆಂಟರ್ಗಳು ಮತ್ತು ಸಮಾಜ ಕಲ್ಯಾಣ ಇಲಾಖೆ ಇವುಗಳಿಗೆ ಹೋಗಿ ನೀವು ಸ್ಕಾಲರ್ಶಿಪ್ ಬಗ್ಗೆ ಮಾಹಿತಿಯನ್ನು ಪಡೆದುಕೊಳ್ಳಬೇಕಾಗುತ್ತದೆ.

ಕಾಂಗ್ರೆಸ್ ಸರ್ಕಾರವು ಗ್ಯಾರೆಂಟಿ ಯೋಜನೆಗಳನ್ನು ಜಾರಿಗೆ ತಂದಿರುವುದರಿಂದ ಆ ಗ್ಯಾರೆಂಟಿ ಯೋಜನೆಗಳಿಗೆ ಹೆಚ್ಚು ಹಣವನ್ನು ಖರ್ಚು ಮಾಡುತ್ತಾ ಇದೆ ಆದ್ದರಿಂದ ಈ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ಅನ್ನು ನೀಡಲು ಸಾಧ್ಯವಾಗುತ್ತಿಲ್ಲ

ಸರ್ಕಾರದವರು ಆ ಸ್ಕಾಲರ್ಶಿಪ್ ಗಳಿಗೆ ಹಣವನ್ನು ನೀಡುತ್ತಾ ಇಲ್ಲ ಅದರ ಸಂಘಗಳಿಗೆ ನೀಡುತ್ತಿಲ್ಲ ಆದ್ದರಿಂದ ವಿದ್ಯಾರ್ಥಿಗಳಿಗೂ ಕೂಡ ಸ್ಕಾಲರ್ಶಿಪ್ ಅನ್ನು ನೀಡಲು ಕೆಲವೊಂದು ಇಷ್ಟು ತೊಂದರೆಗಳು ಉಂಟಾಗುತ್ತವೆ.

ಬಜೆಟ್ ಅಲ್ಲಿ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ಅಂತಾನ ಬಜೆಟ್ ಗಳನ್ನು ಮಂಡನೆ ಮಾಡಿದ್ದಾರೆ ಆದರೆ ಹಣವನ್ನ ಇನ್ನು ವಿದ್ಯಾರ್ಥಿಗಳ ಖಾತೆಗೆ ಹಾಕಿಲ್ಲ ಇದಕ್ಕೆ ಕಾರಣ ಏನು ಎಂಬುದು ಸರಿಯಾದ ಮಾಹಿತಿಯು ಕೂಡ ತಿಳಿಯುತ್ತಿಲ್ಲ.

ಬಜೆಟ್ ಅಲ್ಲಿ ಸ್ಕಾಲರ್ಶಿಪ್ಗಳನ್ನ ನೀಡುವ ಡಿಪಾರ್ಟ್ಮೆಂಟ್ ಗಳಿಕೆ ಹಣವನ್ನ ನೀಡಿದ್ದಾರೆ ಆದರೆ ಅವರು ಮಾತ್ರ ವಿದ್ಯಾರ್ಥಿಗಳು ಖಾತೆಗೆ ಹಣವನ್ನು ನೀಡುತ್ತಿಲ್ಲ ಸ್ಕಾಲರ್ ಶಿಪ್ ಗೆ ಅಪ್ಲೈ ಮಾಡಿ ಒಂದು ವರ್ಷಗಳಾದರೂ ಕೂಡ ಹಣವನ್ನು ಪಡೆಯಲು ಸಾಧ್ಯವಾಗುತ್ತಿಲ್ಲ.

ಸೆಪ್ಟೆಂಬರ್ ಮೊದಲ ದಿನಗಳಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಗಳಿಗೂ ಕೂಡ ಈ ಸ್ಕಾಲರ್ಶಿಪ್ ಹಣವನ್ನು ಬಿಡುಗಡೆ ಮಾಡಲಾಗುತ್ತದೆ ಎಂಬುದನ್ನ ಸರ್ಕಾರದವರು ಸೂಚಿಸುತ್ತಿದ್ದಾರೆ.

ಕಷ್ಟದ ಜನರ ಪಾಲಿಗೆ ಶಾಶ್ವತ ಪರಿಹಾರ ನೀಡುತ್ತಾ ಇರೋ ಶ್ರೀನಿವಾಸ ಗುರುಗಳ ಮಾರ್ಗದರ್ಶನ ಒಮ್ಮೆ ಪಡೆಯಿರಿ, ನಿಮ್ಮ ಹಲವು ವರ್ಷಗಳ ನೋವುಗಳಿಂದ ಪರಿಹಾರ ಪಡೆಯಿರಿ 99

ವೀಡಿಯೊ ನೋಡಿ

LEAVE A REPLY

Please enter your comment!
Please enter your name here