ಸ್ವಂತ ಮನೆ ಇಲ್ಲದೆ ಇರುವ ವ್ಯಕ್ತಿಗಳಿಗೆ ಸಹಾಯಧನ ಮತ್ತು ಸಾಲ ಸೌಲಭ್ಯ.

72

ನಮಸ್ಕಾರ ಪ್ರಿಯ ಸ್ನೇಹಿತರೇ, ಲೋಕಸಭೆ ಚುನಾವಣೆಯ ಉದ್ದೇಶವನ್ನು ಇಟ್ಟುಕೊಂಡು ಮುಂದಿನ ದಿನಗಳಲ್ಲಿ ಚುನಾವಣೆಯಲ್ಲಿ ಗೆಲುವನ್ನು ಸಾಧಿಸಬೇಕು ಎಂಬ ಉದ್ದೇಶದಿಂದಾಗಿ ಕೇಂದ್ರ ಸರ್ಕಾರವು ಈ ರೀತಿಯಾದ ಹೊಸ ಹೊಸ ಯೋಜನೆಗಳನ್ನು ಜಾರಿಗೆ ತರುತ್ತಾರೆ.

ಹೊಸದಾಗಿ ಮನೆಯನ್ನು ಕಟ್ಟಿಕೊಳ್ಳಬೇಕು ಅಂದುಕೊಂಡಿರುವವರು ಹೋಂ ಲೋನ್ ನನ್ನ ತೆಗೆದುಕೊಳ್ಳುತ್ತಾರೆ. ಕೇಂದ್ರ ಸರ್ಕಾರವು ಬಡ್ಡಿ ರಹಿತವಾಗಿ ನಿಮಗೆ ಸಬ್ಸಿಡಿ ಯನ್ನು ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ.

40 ರಿಂದ 50 ಲಕ್ಷ ನೀವೇನಾದರೂ ಮನೆ ಸಾಲ ಎಂದು ತೆಗೆದುಕೊಂಡಿದ್ದರೆ ನಿಮಗೆ ಕೇಂದ್ರ ಸರ್ಕಾರದ ಸಬ್ಸಿಡಿ ಹಣವು ಕೂಡ ಲಭ್ಯವಾಗುತ್ತದೆ. ಪ್ರತಿಯೊಬ್ಬ ವ್ಯಕ್ತಿಗೂ ಕೂಡ ಸ್ವಂತ ಮನೆ ಹೊಂದಿರಬೇಕು ಎಂದು ಆಸೆ ಆಕಾಂಕ್ಷೆಗಳನ್ನು ಹೊಂದಿರುತ್ತಾರೆ.

ಆದರೆ ಅವರಿಗೆ ಹಣದ ಕೊರತೆಯಾಗುವ ಸ್ಥಾನವನ್ನ ಮಾಡಿಕೊಂಡಿರುತ್ತಾರೆ ಈ ರೀತಿಯ ಸಮಸ್ಯೆಗಳನ್ನ ಸರ್ಕಾರದವರು ದೂರ ಮಾಡಬೇಕು ಎನ್ನುವ ಉದ್ದೇಶದಿಂದಾಗಿ ಈ ರೀತಿಯ ಹೊಸ ನಿಯಮಗಳನ್ನ ಜಾರಿಗೆ ತಂದಿದ್ದಾರೆ.

ಕೇಂದ್ರ ಸರ್ಕಾರದ ಒಂದು ಸ್ವಂತ ಮನೆ ಇಲ್ಲದವರಿಗೆ ಸ್ವಂತ ಮನೆಯನ್ನ ಕಟ್ಟಿಕೊಳ್ಳುವ ಉದ್ದೇಶದಿಂದಾಗಿ ನೀವು ಸಾಲವನ್ನು ಪಡೆದುಕೊಂಡಿದ್ದರೆ ಅದಕ್ಕೆ ಬಡ್ಡಿಯ ಬದಲಾಗಿ ಸಬ್ಸಿಡಿಯನ್ನು ನೀಡಲಾಗುತ್ತದೆ ಎಂದು ಸೂಚನೆ ಹೊರಡಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಮನೆಯನ್ನು ಕಟ್ಟುವುದು ಎಂದರೆ ಒಂದು ದೊಡ್ಡ ಸಾಹಸವೇ ಆಗಿಬಿಡುತ್ತದೆ. ದೇಶದ ಎಷ್ಟೋ ಜನರಿಗೆ ಸ್ವಂತವಾಗಿ ಮನೆ ಎಂಬುದು ಇಲ್ಲ. ಕೇಂದ್ರ ಸರ್ಕಾರದಿಂದ ಮನೆ ಸಾಲ ಎಂಬುದನ್ನು ನೀಡಲಾಗುತ್ತದೆ.

ಕೇಂದ್ರ ಸರ್ಕಾರವು ಜನರಿಗೆ ಅನುಕೂಲವಾಗಲು ಅನೇಕ ರೀತಿಯ ಯೋಚನೆಗಳನ್ನು ಜಾರಿಗೆ ತಂದಿದೆ. 50,000 ಹಣವನ್ನ ಪಡೆದುಕೊಂಡಿರುವವರಿಗೆ ಎರಡು ವರ್ಷ ನೀವೇನಾದರೂ ಅದನ್ನು ತೀರಿಸಲು ಮುಂದಾಗಬೇಕು ಅಂದುಕೊಂಡು ಏನಾದರೂ ದಾಖಲೆಗಳನ್ನು ನೀಡಿದ್ದಾರೆ

ಇನ್ನು ಮುಂದೆ ಕೇಂದ್ರ ಸರ್ಕಾರ ಸಬ್ಸಿಡಿ ಅನ್ನ ನೀಡುವ ಮೂಲಕ ನೀವು ಎಷ್ಟು ಹಣವನ್ನು ಪಡೆಯುತ್ತಿರೋ ಅದರ ಬಡ್ಡಿಯ ಬದಲಾಗಿ ನಿಮ್ಮ ಬ್ಯಾಂಕ್ ಖಾತೆಗೆ ಕೇಂದ್ರ ಸರ್ಕಾರ ಜಮಾ ಮಾಡಲಾಗುತ್ತದೆ. ಸ್ವಂತ ಮನೆ ಇಲ್ಲದೆ ವ್ಯಕ್ತಿಗಳು ನಿಮಗೂ ಕೂಡ ಸ್ವಂತ ಮನೆಯನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ ಈ ಉದ್ದೇಶವನ್ನು ಇಟ್ಟುಕೊಂಡು ಸರ್ಕಾರವು ಈ ಹೊಸ ನಿಯಮವನ್ನು ಜಾರಿಗೆ ತಂದಿದೆ.

ಗುರುಜೀ ನೇರ ಭೇಟಿ ಆಗಬಹುದು, ಅಥವ ನಿಮ್ಮ ಕಷ್ಟಗಳಿಗೆ ಫೋನ್ ನಲ್ಲೆ ಕುಡ ಪರಿಹಾರ ದೊರೆಯುವುದು, ತಕ್ಷಣ ನಮಗೆ ಕರೆ ಮಾಡಿರಿ 9620569954 ಮಾರುತಿ ಗುರುಜೀ.

ವೀಡಿಯೊ ನೋಡಿ

1 COMMENT

LEAVE A REPLY

Please enter your comment!
Please enter your name here