ಹಿಟ್ಟು ಮಾಡುವಂತಹ ಮಷೀನ್ ಅನ್ನ ಪಡೆಯುವುದರಿಂದ ಸಾಕಷ್ಟು ರೀತಿಯ ಲಾಭ ಪಡೆಯಬಹುದು ಸಬ್ಸಿಡಿ ಕೂಡ ಲಭ್ಯ

109

ನಮಸ್ಕಾರ ಪ್ರಿಯ ಸ್ನೇಹಿತರೇ, ನೀವು ಈ ಮಿಷನ್ಗಳನ್ನ ಪಡೆಯುವುದರಿಂದ ನೀವು ಅಕ್ಕಿ ರಾಗಿ ಜೋಳ ಯಾವುದೇ ಆಗಿದ್ದರೂ ಕೂಡ ಈ ಮಿಷನ್ಗಳಲ್ಲಿ ಆ ಭತ್ತ, ರಾಗಿ ಮೆಕ್ಕೆಜೋಳವನ್ನು ಇಲ್ಲಿ ಶುದ್ಧೀಕರಣವನ್ನು ಮಾಡಬಹುದು.

ಹಿಟ್ಟು ಮಾಡುವಂತಹ ಮಷೀನ್ ಅನ್ನ ಪಡೆಯುವುದರಿಂದ ಸಾಕಷ್ಟು ರೀತಿಯ ಲಾಭ ಪಡೆಯಬಹುದು ಸಬ್ಸಿಡಿ ಕೂಡ ಲಭ್ಯ
ಹಿಟ್ಟು ಮಾಡುವಂತಹ ಮಷೀನ್ ಅನ್ನ ಪಡೆಯುವುದರಿಂದ ಸಾಕಷ್ಟು ರೀತಿಯ ಲಾಭ ಪಡೆಯಬಹುದು ಸಬ್ಸಿಡಿ ಕೂಡ ಲಭ್ಯ

ಕಾಳುಗಳಲ್ಲಿ ಕಲ್ಲು ಕಸ ಮಣ್ಣು ಎಲ್ಲವೂ ಕೂಡ ಇರುತ್ತದೆ ಅವುಗಳನ್ನು ಸಂಪೂರ್ಣವಾಗಿ ಶುದ್ಧೀಕರಣ ಮಾಡಲು ಈ ಮಷೀನ್ ಗಳು ತುಂಬಾ ಉಪಯುಕ್ತ.

ಎರಡು ಹೆಚ್ ಪಿ ಯ ಮಷೀನ್ ಗಳನ್ನು ನೀವು ಖರೀದಿ ಮಾಡುವುದರಿಂದ ಸಾಕಷ್ಟು ಅನುಕೂಲವನ್ನು ಪಡೆಯಬಹುದು.

ಮಷಿನ್ ಗಳು ಉಂಟಾಗುವುದೇ ಗಾಳಿಯ ಸಹಾಯದಿಂದ ಈ ಮಷೀನ್ ಒಳಗೆ ಗಾಳಿಯ ಯಂತ್ರವನ್ನು ಅಳವಡಿಸಿರುತ್ತಾರೆ ಆ ಯಂತ್ರ ಅಳವಡಿಸಿರುವುದರಿಂದ ಅದು ರಾಗಿ ಕಸ ಕಡ್ಡಿ ಎಲ್ಲವನ್ನು ಕೂಡ ಬೇರ್ಪಡಿಸುತ್ತದೆ

ನೀವು ಬಳಸುವ ಧಾನ್ಯಗಳಿಗೆ ಪಾಲಿಶ್ಗಳನ್ನ ಕೂಡ ನೀಡಲು ಇದು ತುಂಬಾ ಉಪಯುಕ್ತಕಾರಿಯಾಗಿದೆ ಮತ್ತು ನಂತರ ಹಿಟ್ಟನ್ನು ಕೂಡ ಇದರಲ್ಲಿ ನೀವು ಮಾಡಿಕೊಳ್ಳಬಹುದು.

ಇದು ತುಂಬಾ ಉಪಯುಕ್ತಕಾರಿಯಾದ ಮಷೀನ್ ಆಗಿದೆ ನೀವು ಇದನ್ನ ಪಡೆಯುವುದರಿಂದ ತುಂಬಾ ಲಾಭವನ್ನು ಪಡೆಯುತ್ತೀರಿ ನೀವು ಬೆಳೆದಂಥ ಬೆಳೆಗೆ ಸಂಪೂರ್ಣವಾಗಿ ಯಾವುದೇ ತೊಂದರೆ ಇಲ್ಲದೆ ಈ ರೀತಿಯ ಮಷೀನ್ಗಳು ತುಂಬಾ ಉಪಯುಕ್ತಕಾರಿ,

ಯಂತ್ರಗಳನ್ನ ಕೃಷಿ ಇಲಾಖೆಯಿಂದಲೂ ಕೂಡ ನೀವು ಪಡೆದುಕೊಳ್ಳಬಹುದು ಈ ಮಷೀನ್ ಗಳನ್ನು ನೀವು ಕೊಳ್ಳಬೇಕಾದರೆ ಒಂದು ಲಕ್ಷದ ನಲವತ್ತು ಸಾವಿರ,

ಇಲಾಖೆಯಿಂದ 50% ಅಷ್ಟು ಸಬ್ಸಿಡಿ ಎಂಬುದನ್ನ ನೀವು ಪಡೆದುಕೊಳ್ಳಬಹುದು. 70000 ಒಳಗೆ ನೀವು ಈ ಮಷೀನ್ ಗಳನ್ನು ಪಡೆದುಕೊಳ್ಳಬಹುದು.

ಹಿಟ್ಟು ಮಾಡುವಂತಹ ಮಷೀನ್ ಅನ್ನ ಪಡೆಯುವುದರಿಂದ ಸಾಕಷ್ಟು ರೀತಿಯ ಲಾಭ ಪಡೆಯಬಹುದು ಸಬ್ಸಿಡಿ ಕೂಡ ಲಭ್ಯ
ಹಿಟ್ಟು ಮಾಡುವಂತಹ ಮಷೀನ್ ಅನ್ನ ಪಡೆಯುವುದರಿಂದ ಸಾಕಷ್ಟು ರೀತಿಯ ಲಾಭ ಪಡೆಯಬಹುದು ಸಬ್ಸಿಡಿ ಕೂಡ ಲಭ್ಯ

ಈ ಮಷೀನ್ ಗಳನ್ನು ನೀವು ಕೃಷಿ ಇಲಾಖೆಯಲ್ಲಿ ಕೊಳ್ಳುವುದರಿಂದ ತುಂಬಾ ಪ್ರಯೋಜನಗಳನ್ನ ಪಡೆದುಕೊಳ್ಳಬಹುದು ಇದರಿಂದ ನಿಮಗೆ ತುಂಬಾ ಅನುಕೂಲವಾಗುತ್ತದೆ

ನೀವು ಬೆಳೆದಂತಹ ಬೆಳೆಗೆ ಸಾಕಷ್ಟು ರೀತಿಯಲ್ಲಿ ಪ್ರಯೋಜನಗಳನ್ನ ಪಡೆದುಕೊಳ್ಳಲು ಸಾಧ್ಯವಾಗುತ್ತದೆ ಆದ್ದರಿಂದ ನಿಮ್ಮ ಕೃಷಿ ಇಲಾಖೆಯಿಂದ ನೀವು ಇಲ್ಲಿ ಸಬ್ಸಿಡಿ ದರದಲ್ಲಿ ಇವುಗಳನ್ನು ಪಡೆದುಕೊಳ್ಳುವುದು ತುಂಬಾ ಮುಖ್ಯವಾಗಿರುತ್ತದೆ.

ಈ ಯಂತ್ರಗಳನ್ನ ನೀವು ಪಡೆಯುವುದರಿಂದ ತುಂಬಾ ಪ್ರಯೋಜನಗಳನ್ನ ಪಡೆದುಕೊಳ್ಳಲು ಸಾಧ್ಯ ಎಲ್ಲಾ ರೀತಿಯಿಂದಲೂ ಕೂಡ ಅನುಕೂಲವನ್ನು ಉಂಟು ಮಾಡಿಕೊಳ್ಳಬಹುದು.

ಮಾಹಿತಿ ಆಧಾರ

LEAVE A REPLY

Please enter your comment!
Please enter your name here