ತನ್ನ ತಂದೆಯನ್ನೇ ಮದುವೆಯಾದ ಯುವತಿ ಇಂತಹ ವಿಚಿತ್ರ ಘಟನೆ

78

ನಮಸ್ಕಾರ ಪ್ರಿಯ ಸ್ನೇಹಿತರೇ, ವಯಸ್ಸಿಗೆ ಬಂದಂತಹ ಹೆಣ್ಣು ಮಕ್ಕಳನ್ನ ಅವಳಿಗೆ ಸರಿ ಸಮಾನವಾಗುವಂತಹ ಹುಡುಗನನ್ನು ಹುಡುಕಿ ಮದುವೆ ಮಾಡುವುದು ತಂದೆಯ ಕರ್ತವ್ಯವಾಗಿದೆ. ಇಲ್ಲೊಬ್ಬ ವ್ಯಕ್ತಿಯು ವಯಸ್ಸಿಗೆ ಬಂದಂತಹ ಹೆಣ್ಣುಮಗಳನ್ನ ತನ್ನ ಅಪ್ಪನೇ ನಾಲ್ಕನೇ ಹೆಂಡತಿಯಾಗಿ ಮಗಳನ್ನೇ ಮದುವೆಯಾಗಿದ್ದಾನೆ.

ಸ್ವಂತ ಮಗಳೊಂದಿಗೆ ತಂದೆಯವರು ಮದುವೆಯನ್ನ ನಿಶ್ಚಯ ಮಾಡಿಕೊಂಡಿದ್ದಾರೆ ಇದು ಪಾಕಿಸ್ತಾನದಲ್ಲಿ ನಡೆದಂತಹ ಘಟನೆಯಾಗಿದೆ. ತನ್ನ ತಂದೆಯೊಂದಿಗೆ ಮದುವೆಯಾಗಿರುವ ವಿಡಿಯೋ ಮತ್ತು ಅವಳು ಸತ್ಯವನ್ನು ಒಪ್ಪಿಕೊಂಡಿದ್ದಾಳೆ.

ಅವಳು ಅವನ ನಾಲ್ಕನೇ ಹೆಂಡತಿ ಆಗಿರುವುದನ್ನು ಕಾಣಬಹುದಾಗಿದೆ. ಇದು ಸಾಮಾಜಿಕ ಜಾಲತಾಣ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಈ ವಿಡಿಯೋ ವೈರಲ್ ಆಗಿರುವುದನ್ನ ಕಾಣಬಹುದಾಗಿದೆ ಮಗಳಿಗೆ ಮದುವೆ ಮಾಡುವ ತಂದೆಯರನ್ನ ನೋಡಿರುತ್ತೀರಿ ಆದರೆ ಮಗಳನ್ನು ತನ್ನ ಹೆಂಡತಿಯನ್ನಾಗಿ ಮಾಡಿಕೊಳ್ಳುವರನ್ನ ತುಂಬಾ ಅಪರೂಪವಾಗಿರುತ್ತದೆ

ಇಂತಹ ವಿಡಿಯೋಗಳು ವೈರಲ್ ಆಗಿರುವುದನ್ನು ಸಹ ನಾವು ಗಮನಿಸಬಹುದಾಗಿದೆ. ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವುದನ್ನು ಗಮನಿಸಬಹುದು. ಅನೇಕ ಜನರು ಇದನ್ನ ಗಮನಿಸಿದವರು ಅನೇಕ ರೀತಿಯ ಪ್ರಶ್ನೆಗಳನ್ನ ಮುಂದಿಟ್ಟಿರುವುದನ್ನ ಕಾಣಬಹುದಾಗಿದೆ.

ಕೆಲವೊಂದಿಷ್ಟು ಜನರು ಈ ರೀತಿಯ ಮದುವೆಗಳ ಬಗ್ಗೆ ವಿರೋಧವನ್ನು ವ್ಯಕ್ತಪಡಿಸಿದ್ದಾರೆ ಇದು ಪಾಕಿಸ್ತಾನದಲ್ಲಿ ನಡೆದಂತ ಒಂದು ವಿಚಿತ್ರವಾದ ಘಟನೆಯಲ್ಲಿ ಘಟನೆ ಎಂದೇ ಹೇಳಬಹುದಾಗಿದೆ. ನನ್ನಪ್ಪ ನನ್ನ ನಾನೇ ಮದುವೆಯಾಗಿದ್ದೇನೆ ಎಂದು ಮಗಳು ಹೇಳಿಕೊಂಡಿದ್ದಾಳೆ.

ಅವಳ ಉತ್ತರ ಏನೆಂದರೆ ನನ್ನ ಹೆಸರಿನ ಪಕ್ಕದಲ್ಲಿ ನನ್ನ ತಂದೆಯ ಹೆಸರು ಇದೆ ಆ ಕಾರಣದಿಂದಾಗಿ ನಾನು ನನ್ನ ತಂದೆಯನ್ನೇ ಮದುವೆಯಾಗಿದ್ದೇನೆ ಎಂಬುದಕ್ಕಾಗಿ ಉತ್ತರವನ್ನು ನೀಡಿದ್ದಾಳೆ. ಈ ರೀತಿಯ ಮದುವೆಯ ಬಗ್ಗೆ ಅನೇಕ ಜನರು ಅನೇಕ ರೀತಿಯ ಪ್ರಶ್ನೆಯನ್ನು ಹೊಂದಿದ್ದಾರೆ

ಆದರೆ ಈ ರೀತಿಯ ಮದುವೆಗಳು ತುಂಬಾ ಅಪರೂಪ ಆದರೆ ಇತ್ತೀಚಿನ ದಿನಗಳಲ್ಲಿ ಬೇರೆ ಬೇರೆ ರೀತಿಯ ಸಮಸ್ಯೆಗಳಿಂದ ಈ ರೀತಿ ಉಂಟಾಗುತ್ತ ಇದೆಯೋ ಏನು? ಆದರೆ ತಂದೆಯನ್ನೇ ಮದುವೆಯಾಗಿರುವ ಯುವತಿ ಅಥವಾ ಮಗಳು ತುಂಬಾ ಅಪರೂಪವಾದ ದೃಶ್ಯ ಇದು ಪಾಕಿಸ್ತಾನದಲ್ಲಿ ನಡೆದಂತ ಒಂದು ವಿಚಿತ್ರವಾದ ಘಟನೆ ಎಂದೇ ಹೇಳಬಹುದು.

ನಾನೇ ನನ್ನಪ್ಪ ನನ್ನ ಮದುವೆಯಾದೆ ನನ್ನಪ್ಪನಿಗೆ ನಾಲ್ಕನೇ ಹೆಂಡತಿ ನಾನು ಎಂಬುದಾಗಿ ಅವರು ಹೇಳಿಕೊಂಡಿದ್ದರೆ ಇದು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿರುವುದನ್ನು ಗಮನಿಸಬಹುದಾಗಿದೆ.

ನಿರುದ್ಯೋಗ, ಅರ್ಥಿಕ ಸಂಕಷ್ಟ ಮತ್ತು ವ್ಯವಹಾರ ದಲ್ಲಿ ಭಾರಿ ನಷ್ಟ ಇನ್ನು ಹತ್ತಾರು ರೀತಿಯ ಸಮಸ್ಯೆಗೆ ಶಾಶ್ವತ ಪರಿಹಾರ ಒಮ್ಮೆ ಕರೆ ಮಾಡಿರಿ 9538446677 ಸಂತೋಷ್ ಗುರುಜೀ ರವರು. 

ವೀಡಿಯೊ ನೋಡಿ

LEAVE A REPLY

Please enter your comment!
Please enter your name here