ಭಾರತದ ರಣತಂತ್ರವೇನು? ಚೀನಾ ಮತ್ತು ಮಾಲ್ಡೀವ್ಸ್ ನ ಮೇಲೆ ಭಾರತದ ಒತ್ತಡ ಹೀಗಿದೆ

25
ಭಾರತದ ರಣತಂತ್ರವೇನು? ಚೀನಾ ಮತ್ತು ಮಾಲ್ಡೀವ್ಸ್ ನ ಮೇಲೆ ಭಾರತದ ಒತ್ತಡ ಹೀಗಿದೆ
ಭಾರತದ ರಣತಂತ್ರವೇನು? ಚೀನಾ ಮತ್ತು ಮಾಲ್ಡೀವ್ಸ್ ನ ಮೇಲೆ ಭಾರತದ ಒತ್ತಡ ಹೀಗಿದೆ

ಭಾರತದ ರಣತಂತ್ರವೇನು? ಚೀನಾ ಮತ್ತು ಮಾಲ್ಡೀವ್ಸ್ ನ ಮೇಲೆ ಭಾರತದ ಒತ್ತಡ ಹೀಗಿದೆ

ನಮಸ್ಕಾರ ಪ್ರಿಯ ಸ್ನೇಹಿತರೇ, ಮಾಲ್ಡೀವ್ಸ್ ಮತ್ತು ಚೀನಾ ಎರಡು ದೇಶಗಳು ಒಟ್ಟಾಗಿ ಭಾರತಕ್ಕೆ ತೊಂದರೆ ನೀಡಲು ಆರಂಭ ಮಾಡಿದ್ದರೆ. ಮಾಲ್ಡೀವ್ಸ್ ಅಧ್ಯಕ್ಷ ಸ್ಥಾನವನ್ನ ಪಡೆಯುತ್ತಿದ್ದಂತೆ ಚೀನಾವು ತನ್ನ ಕೈ ಯಲ್ಲಿ ಸೆಳೆದುಕೊಂಡಿದೆ. ಸಾಲ ಕೊಟ್ಟು ಕೊಟ್ಟು ಮಾಲ್ಡಿವ್ಸ್ ನ ಅಧ್ಯಕ್ಷ ಮಾಲ್ಡೀವ್ಸ್ ಅನ್ನ ಸಂಪೂರ್ಣವಾಗಿ ಮುಳುಗಿಸುತ್ತಿದ್ದಾರೆ.

ಭಾರತದ ರಣತಂತ್ರವೇನು? ಚೀನಾ ಮತ್ತು ಮಾಲ್ಡೀವ್ಸ್ ನ ಮೇಲೆ ಭಾರತದ ಒತ್ತಡ ಹೀಗಿದೆ
ಭಾರತದ ರಣತಂತ್ರವೇನು? ಚೀನಾ ಮತ್ತು ಮಾಲ್ಡೀವ್ಸ್ ನ ಮೇಲೆ ಭಾರತದ ಒತ್ತಡ ಹೀಗಿದೆ

ಮಾಲ್ಡೀವ್ಸ್ ನ ಒತ್ತಾಯದ ಮೇಲಿಗೆ ಭಾರತದಲ್ಲಿದ್ದ ಸೈನಿಕರನ್ನ ವಾಪಸ್ಸು ಕರೆಸಿಕೊಳ್ಳಲಾಗುತ್ತಿದೆ. ಮೇ 10ನೇ ತಾರೀಕಿನ ಒಳಗಡೆ ಇಲ್ಲಿಂದ ನೀವು ಹೋಗಬೇಕು ಎಂದು ಮಾಲ್ಡಿವ್ಸ್ ನ ಅಧ್ಯಕ್ಷ ತಿಳಿಸಿದ್ದಾರೆ.

ಚೀನಾದ ಗೂಢಚಾರದ ಹಡಗು ಮಾಲ್ಡೀವ್ಸ್ ನಲ್ಲಿ ಬಿಡು ಬಿಟ್ಟಿದೆ. ಆರ್ಥಿಕವಾಗಿ ರಾಜಕೀಯವಾಗಿ ಸೇನೆಗೆ ಸಂಬಂಧಿಸಿದಂತೆ ಮಾಲ್ಡೀವ್ಸ್ ಸಂಪೂರ್ಣವಾಗಿ ಚೀನಾ ಕ್ಕೆ ಅವಲಂಬಿತವಾಗಿದೆ.

ಇದು ಭಾರತಕ್ಕೆ ತುಂಬಾ ಅಪಾಯ ಎಂಬುವುದು ದಾರಿ ತೋರಿಸುತ್ತದೆ. ಭಾರತವು ಕೂಡ ಅನೇಕ ರೀತಿಯ ತಂತ್ರಗಾರಿಕೆಯನ್ನು ಕೂಡ ಮಾಡುತ್ತಾ ಇದೆ. ಮಾಲ್ಡೀವ್ಸ್ ಗೆ ಹತ್ತಿರದಲ್ಲಿರುವ ದೀಪಗಳೊಂದಿಗೆ ಭಾರತದವರು ಹೆಚ್ಚು ಸಂಬಂಧವನ್ನು ಇಟ್ಟುಕೊಂಡು ಕೆಲವೊಂದಿಷ್ಟು ತಂತ್ರಗಳನ್ನು ಮಾಡುತ್ತಿದೆ.

ಸಬ್ಮರಿ ನನ್ನ ಆ ಶ್ರೀಲಂಕಕ್ಕೆ ಭಾರತದವರು ಕಳಿಸಿದ್ದಾರೆ, ಮಾರೀಶ ಮತ್ತು ಭಾರತದ ನಡುವೆ 5110 ಕಿಲೋಮೀಟರ್ ಅಂತರದಲ್ಲಿದೆ. ಭಾರತ ಏರ್ ಶಿಪನ್ನ ಮರೀಶ್ ನಲ್ಲಿ ಮಾಡಿದೆ.

ಭದ್ರತೆಯ ಉದ್ದೇಶದಿಂದಲೂ ಕೂಡ ಈ ಏರ್ ಶಿಫನ್ನ ಆರಂಭ ಮಾಡಲಾಗಿದೆ. ಈ ಏರ್ ಶಿಫ್ಟ್ ಯಾಕೆ ಇಷ್ಟೊಂದು ಮಹತ್ವವನ್ನ ಪಡೆದುಕೊಂಡಿದೆ ಎಂಬುದನ್ನು ತಿಳಿಯೋಣ.

ಮಾರಿಷಸ್ ಎಂಬುದು ಸಣ್ಣ ಸಣ್ಣ ದ್ವೀಪಗಳನ್ನು ಒಳಗೊಂಡಿರುವಂತಹ ಒಂದು ರಾಷ್ಟ್ರ. ನಮ್ಮಲ್ಲಿ ಇರುವಂತಹ ವಿಮಾನವನ್ನ ಕೂಡ ಏರ್ ಶಿಫ್ಟ್ ಗಳಲ್ಲಿ ಇಳಿಸಬಹುದಾಗಿದೆ.

ಇದನ್ನು ಕೂಡ ಓದಿ:

ರೈತರಿಗೆ ಬೆಳೆ ವಿಮೆ ಹೊಸ ಪಟ್ಟಿ ಬಿಡುಗಡೆ

ಫೆಬ್ರವರಿ ತಿಂಗಳ ಅಕ್ಕಿಯ ಹಣ ಬಿಡುಗಡೆ

ಗೃಹಲಕ್ಷ್ಮಿ ಯೋಜನೆಯ ಪೆಂಡಿಂಗ್ ಹಣ ಬಂದಿಲ್ಲ ಎಂದರೆ

ಕೃಷಿ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಯ ಪ್ರಕಟ

ಚೀನಾ ಹಿಂದೂ ಮಹಾಸಾಗರದಲ್ಲಿ ಹತ್ತಿರದಲ್ಲಿರುವ ದೇಶಗಳ ಮೇಲೆ ಪ್ರಭಾವವನ್ನು ಬೀರಿದೆ. ಆಫ್ರಿಕಾದ ಕೆಲವೊಂದು ಇಷ್ಟು ಸೇನೆಗಳಲ್ಲೂ ಕೂಡ ತನ್ನ ನಿರ್ಮಿಸಿಕೊಂಡಿದೆ.

ಭಾರತದ ರಣತಂತ್ರವೇನು? ಚೀನಾ ಮತ್ತು ಮಾಲ್ಡೀವ್ಸ್ ನ ಮೇಲೆ ಭಾರತದ ಒತ್ತಡ ಹೀಗಿದೆ
ಭಾರತದ ರಣತಂತ್ರವೇನು? ಚೀನಾ ಮತ್ತು ಮಾಲ್ಡೀವ್ಸ್ ನ ಮೇಲೆ ಭಾರತದ ಒತ್ತಡ ಹೀಗಿದೆ

ಮಾರಿಷಸ್ ಎಂದಿಗೂ ಕೂಡ ಭಾರತವನ್ನು ಬಿಟ್ಟು ಕೊಡುವುದಿಲ್ಲ. ಮಾರಿಷಸ್ ಚೀನಾದವರು ಸೆಳೆದುಕೊಳ್ಳಲು ಅನೇಕ ರೀತಿಯ ಪ್ರಯತ್ನವನ್ನ ಮಾಡುತ್ತಿದ್ದಾರೆ

ಆದರೆ ಮಾಲ್ಡೀವ್ಸ್ ನಲ್ಲಿ ಉಂಟಾದ ಪರಿಸ್ಥಿತಿ ನಮಗೂ ಕೂಡ ಬರುತ್ತದೆ ಎನ್ನುವ ಕಾರಣಕ್ಕಾಗಿ ಮಾರಿಷಸ್ ಜೀವನದಿಂದ ಬರುವ ಆಫರ್ಸ್ ಗಳನ್ನು ಸಂಪೂರ್ಣವಾಗಿ ದೂರ ಸರಿಯುತ್ತಿದೆ. ಇದರಿಂದಾಗಿ ಭಾರತವು ಅನೇಕ ರೀತಿಯ ರಣತಂತ್ರಗಳನ್ನ ಕೂಡ ಕೈಗೊಂಡಿದೆ.

ಮಾಹಿತಿ ಆಧಾರ:

LEAVE A REPLY

Please enter your comment!
Please enter your name here