ಇಂತಹ ಜನಕ್ಕೆ ಗೃಹ ಲಕ್ಷ್ಮಿಯ ಯಾವುದೇ ಹಣ ಬರುವುದಿಲ್ಲ ಈ ಸಣ್ಣ ತಪ್ಪು ನಿಮಗೆ ಹಣ ಬರದಂತೆ ಮಾಡುತ್ತೆ

75

ನಮಸ್ಕಾರ ಪ್ರಿಯ ಸ್ನೇಹಿತರೇ, ಮುಂದಿನ ತಿಂಗಳಿಂದ ಉಚಿತವಾಗಿ ಬರುತ್ತಿರುವಂತಹ ಗೃಹಲಕ್ಷ್ಮಿ ಯೋಜನೆಯ ಹಣ ಮತ್ತು ಅಕ್ಕಿಯ ಹಣ ಇನ್ನು ಮುಂದಿನ ದಿನಗಳಲ್ಲಿ ಬರುವುದಿಲ್ಲ ಎಂದು ಹೇಳುತ್ತಿದ್ದಾರೆ

ಯಾವೆಲ್ಲಾ ಫಲಾನುಭವಿಗಳಿಗೆ ಈ ಉಚಿತವಾಗಿ ಬರುವಂತಹ ಹಣ ಸಿಗುವುದಿಲ್ಲ ಎಂಬುದನ್ನು ತಿಳಿಯೋಣ ಉಚಿತವಾಗಿ ಸಿಗುವಂತಹ ಗೃಹಲಕ್ಷ್ಮಿ ಯೋಜನೆಯ ಹಣ ಮತ್ತು ಅಕ್ಕಿಯ ಹಣ ಮುಂದಿನ ದಿನಗಳಲ್ಲಿ ಸಿಗುತ್ತಿಲ್ಲ ಎನ್ನುವ ಮಾಹಿತಿಯನ್ನು ಹೊರಹಾಕಿದ್ದಾರೆ.

ಇಷ್ಟು ದಿನಗಳವರೆಗೆ ಬರುತ್ತಾ ಇರುವ ಹಣ ಇನ್ನೂ ಮುಂದಿನ ದಿನಗಳಲ್ಲಿ ಬರುವುದಿಲ್ಲ ಎಂದು ಹೇಳುತ್ತಿದ್ದಾರೆ ಕಳೆದ ಆರು ತಿಂಗಳಿಂದ ನೀವೇನಾದರೂ ರೇಷನ್ ಗಳನ್ನ ಪಡೆಯದೇ ಇದ್ದರೆ

ಅಂಥವರ ರೇಷನ್ ಕಾರ್ಡ್ ಗಳನ್ನು ಸಂಪೂರ್ಣವಾಗಿ ರದ್ದು ಮಾಡಲಾಗುತ್ತದೆ ಎನ್ನುವ ಮಾಹಿತಿಯನ್ನು ತಿಳಿಸಿದ್ದಾರೆ. ಕಳೆದ ಆರು ತಿಂಗಳಿಂದ ನೀವೇನಾದರೂ ರೇಷನ್ ಗಳನ್ನ ಪಡೆಯದೆ ಇದ್ದರೆ

ನಿಮಗೆ ಗೃಹಲಕ್ಷ್ಮಿ ಯೋಜನೆಯ ಬರುವುದಿಲ್ಲ ಮತ್ತು ಉಚಿತವಾಗಿ ನೀವು ಪಡೆಯುತ್ತಿದ್ದ ಅಕ್ಕಿಯ ಹಣವು ಕೂಡ ನಿಮ್ಮ ಖಾತೆಗೆ ಜಮಾ ಆಗುವುದಿಲ್ಲ

ಏನು ಹೊಸ ನಿಯಮ ಸರ್ಕಾರ ಜಾರಿಗೆ ತಂದಿದೆ ಎಂದರೆ ಕೂಡ ಗೃಹಲಕ್ಷ್ಮಿ ಯೋಜನೆಯ ಹಣ ಮತ್ತು ಅಕ್ಕಿಯ ಹಣವನ್ನು ಪಡೆಯುತ್ತಿದ್ದಾರೆ ಅದನ್ನ ತಪ್ಪಿಸಬೇಕು ಎಂಬ ಉದ್ದೇಶದಿಂದಾಗಿ ಸರ್ಕಾರವು ಈ ರೀತಿಯ ಹೊಸ ನಿಯಮವನ್ನು ಜಾರಿಗೆ ತಂದಿದೆ

ಒಂದು ವೇಳೆ ಆರು ತಿಂಗಳಿಗಿಂತ ನೀವೇನಾದರೂ ರೇಷನ್ ಕಾರ್ಡ್ ಗಳಲ್ಲಿ ರೇಷನ್ ಗಳನ್ನ ಪಡೆಯದೇ ಇದ್ದರೆ ನಿಮಗೆ ಅಕ್ಕಿ ಹಣ ಮತ್ತು ಗೃಹಲಕ್ಷ್ಮಿ ಯೋಜನೆ ಹಣವು ನಿಮ್ಮ ಖಾತೆಗೆ ಬರುವುದಿಲ್ಲ ಎಂದಿಗೂ ಕೂಡ ಇವುಗಳನ್ನು ಪಡೆಯಲು ಸಾಧ್ಯವಿಲ್ಲ ಇವುಗಳು ರದ್ದಾಗುತ್ತದೆ.

ಒಂದು ಎರಡು ಮೂರು ತಿಂಗಳು ಏನಾದರೂ ಪಡೆದುಕೊಂಡಿಲ್ಲ ಎಂದರೆ ಯಾವುದೇ ರೀತಿ ಸಮಸ್ಯೆ ಆಗುವುದಿಲ್ಲ ಒಂದು ವೇಳೆ ನೀವೇನಾದರೂ 5 6 7 ತಿಂಗಳು ಏನಾದರೂ ಪಡೆದುಕೊಂಡಿಲ್ಲ ಎಂದರೆ ನಿಮ್ಮ ರೇಷನ್ ಕಾರ್ಡ್ ಗಳು ರದ್ದಾಗುತ್ತದೆ

ಮತ್ತು ಉಚಿತವಾಗಿ ನೀವು ಯಾವುದೇ ರೀತಿಯ ಸೌಲಭ್ಯಗಳನ್ನು ಕೂಡ ಪಡೆಯಲು ಸಾಧ್ಯವಾಗುವುದಿಲ್ಲ. ಅಕ್ಕಿ ಹಣವು ನಿಮ್ಮ ಖಾತೆಗೆ ಬರುವುದಿಲ್ಲ ಹಾಗೆ ಗೃಹಲಕ್ಷ್ಮಿ ಯೋಜನೆ 2000 ಹಣ ಪಡೆಯಲು ಸಾಧ್ಯವಿಲ್ಲ.

ನನ್ನ ಜೀವನದಲ್ಲಿ ಸ್ವಲ್ಪ ಕೂಡ ನೆಮ್ಮದಿ ಇರಲಿಲ್ಲ ಮಾರುತಿ ಗುರುಜೀ ಹತ್ತಿರ ಹೋದಮೇಲೆ ನನ್ನ 8 ವರ್ಷದ ಎಲ್ಲಾ ಕಷ್ಟಗಳು ಎರಡು ದಿನದಲ್ಲಿ ಪರಿಹಾರ ಆಯ್ತು ನೀವು ಒಮ್ಮೆ ಫೋನ್ ಮಾಡಿ FREE 9620569954

ಮಾಹಿತಿ ಆಧಾರ

LEAVE A REPLY

Please enter your comment!
Please enter your name here