ಬಿಗ್ ಬಾಸ್ ಸೀಸನ್ 10 ಸ್ಪರ್ಧಿಗಳ ಆಯ್ಕೆ ಕುರಿತು ಪ್ರಶ್ನೆಗೆ ಸುದೀಪ ಗರಂ.

130

ನಮಸ್ಕಾರ ಪ್ರಿಯ ಸ್ನೇಹಿತರೇ, ಬಿಗ್ ಬಾಸ್ ಸೀಸನ್ 10 ಸ್ಪರ್ಧಿಗಳ ಕುರಿತು ಕೆಲವೊಂದಿಷ್ಟು ಪ್ರಶ್ನೆಗಳು ಉಂಟಾಗುತ್ತದೆ. ಪ್ರಶ್ನೆಯನ್ನು ಕೇಳುತ್ತಿರುವಾಗ ಪತ್ರಕರ್ತರ ವಿರುದ್ಧವೇ ಸುದೀಪ್ ಅವರು ಎಚ್ಚರಿಕೆಯನ್ನು ನೀಡಿದ್ದಾರೆ.

ಬಿಗ್ ಬಾಸ್ ಸೀಸನ್ 6 ಆರಂಭವಾಗುತ್ತಾ ಇದೆ ಎಲ್ಲರಿಗೂ ಕೂಡ ಒಂದು ರೀತಿಯ ಕುತೂಹಲವನ್ನು ಸೃಷ್ಟಿ ಮಾಡಿದೆ. ಈ ಬಿಗ್ ಬಾಸ್ ಅನ್ನುತ್ತಾರೆ ಎಳೆಯಲು ಪತ್ರಿಕಾ ಸುದ್ದಿಗೋಷ್ಠಿಯನ್ನು ನಡೆಸಿದರು. ಸ್ಪರ್ಧಿಗಳ ವಿಚಾರಕ್ಕೆ ಸಂಬಂಧಿಸಿದಂತೆ ಬಿಗ್ ಬಾಸ್ ಮನೆಗೆ ಸ್ಪರ್ಧಿಗಳು ಬರುತ್ತಿದ್ದಂತೆ ಕೆಲವೊಂದು ಇಷ್ಟು ವಿಚಾರಗಳು ಮತ್ತು ಟ್ರೋಲ್ ಗಳು ನಡೆಯುತ್ತಲೇ ಇದ್ದವು.

ಒಂದಿಷ್ಟು ಜನರನ್ನ ಯಾಕೆ ಬಿಗ್ ಬಾಸ್ ಗೆ ಆಯ್ಕೆ ಮಾಡಿದ್ದೀರಿ ಎನ್ನುವ ಪ್ರಶ್ನೆಗಳು ಕೂಡ ಉಂಟಾಗಿದ್ದವು. ಈ ವಿಚಾರಕ್ಕೆ ಸಂಬಂಧಿಸಿದಂತೆ ಒಬ್ಬ ಪತ್ರಕರ್ತರು ಸುದೀಪ್ ಅವರಿಗೆ ಪ್ರಶ್ನೆಯನ್ನು ಮಾಡುತ್ತಾರೆ.

ಈ ವಿಷಯಕ್ಕೆ ಸಂಬಂಧಿಸಿದಂತೆ ಸುದೀಪ ಅವರು ಎಚ್ಚರಿಕೆಯ ಉತ್ತರವನ್ನು ನೀಡಿದ್ದಾರೆ. ಟ್ರೂಲ್ ಗಳು ನಡೆಯುತ್ತಿದೆ ಟ್ರೊಲ್ಗಳಿಗೆ ಸಂಬಂಧಿಸಿದಂತೆ ನೀವು ಏನು ಉತ್ತರ ನೀಡುತ್ತೀರಿ ಎಂದು ಟ್ರೋಲ್ ಆದವರು ಯಾರು ಅವರ ಹೆಸರು ಹೇಳಿ ನಾವು ಕೂಡ ಅದರ ಬಗ್ಗೆ ತಿಳಿದುಕೊಳ್ಳುತ್ತೇವೆ ಎಂದು ಸುದೀಪ ಅವರು ಹೇಳಿದ್ದಾರೆ.

ತುಂಬಾ ಜೋರಾಗಿ ಸುದೀಪ ಅವರು ಆ ಪತ್ರಕರ್ತರಿಗೆ ಯಾರು ಟ್ರೋಲ್ ಆಗಿದ್ದರೆ ಹೇಳಿ ಎನ್ನುವ ವಾರ್ನಿಂಗ್ ನೀಡಿದ್ದಾರೆ. ಯಾರು ಅವರು ಎಂದು ಹೆಸರು ಹೇಳಿ ಅವರಿಗೆ ನಾನು ಹೇಳುತ್ತೇನೆ ಎಂದು ಹೇಳಿದ್ದಾರೆ.

ಅವರು ತಮ್ಮನ ತಾವೋ ರೂಪಿಸಿಕೊಳ್ಳಲು ಇದು ಒಂದು ಒಳ್ಳೆಯ ವೇದಿಕೆಯಾಗಿದೆ ಆ ವೇದಿಕೆಯಿಂದ ಅವರಿಗೆ ತುಂಬಾ ಅನುಕೂಲ ಉಂಟಾಗುತ್ತದೆ ಆಗುತ್ತದೆ. ಆದ್ದರಿಂದ ಈ ರೀತಿಯ ಟ್ರೂಲ್ ಯಾರಾಗಿದ್ದಾರೆ ಎಂದು ಹೇಳಿ ಅವರ ಪರವಾಗಿ ನಾವು ನಿಂತುಕೊಳ್ಳುತ್ತೇವೆ ಎಂದು ಸುದೀಪ್ ಆ ಪತ್ರಕರ್ತರಿಗೆ ಉತ್ತರವನ್ನು ನೀಡಿದ್ದಾರೆ.

ಇಲ್ಲಿ ಯಾರು ಒಳ್ಳೆಯವರು ಅಲ್ಲ ಯಾರು ಕೆಟ್ಟವರು ಅಲ್ಲ ಆದರೆ ಆ ರೀತಿಯ ಟೋಲ್ ಗಳನ್ನು ಉಂಟಾಗಿರುವವರನ್ನು ನಾವು ಒಳಗಡೆ ರಕ್ಷಣೆ ಮಾಡುವುದು ನಮ್ಮ ಕರ್ತವ್ಯ ಎಂದು ಸುದೀಪ್ ಅವರು ಹೇಳಿದ್ದಾರೆ.

ಎಲ್ಲರೂ ಕೂಡ ಇಲ್ಲಿ ಮನುಷ್ಯರೇ, ಆದರೆ ಯಾವುದೇ ರೀತಿಯ ತೊಂದರೆಗಳನ್ನು ಕೂಡ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಕಿಚ್ಚ ಸುದೀಪ್ ಅವರು ಸ್ಪರ್ಧಿಗಳ ಬಗ್ಗೆ ಪ್ರಶ್ನೆ ಕೇಳುವಾಗ ಈ ರೀತಿಯಾಗಿ ಉತ್ತರವನ್ನು ನೀಡಿದ್ದಾರೆ.

ಉದ್ಯೋಗದಲ್ಲಿ ಸಮಸ್ಯೆ ಆಗಿದೆ, ಮತ್ತು ಹಣಕಾಸಿನ ಬಾಧೆ, ಮಾನಸಿಕ ನೆಮ್ಮದಿ ಇಲ್ಲದೆ ಇದ್ದಾಗ ಮತ್ತು ಮನೆ ನಲ್ಲಿ ತುಂಬಾ ಜಗಳ ಇಂತಹ ಇನ್ನು ಹತ್ತಾರು ಸಮಸ್ಯೆಗೆ ಶಾಶ್ವತ ಪರಿಹಾರ ಹುಡುಕುತ್ತ ಇದ್ರೆ ನಮಗೆ ಕರೆ ಮಾಡಿ 9620799909

ಮಾಹಿತಿ ಆಧಾರ

LEAVE A REPLY

Please enter your comment!
Please enter your name here