ಭೇಟಿಯಾದ ಮಾತ್ರಕ್ಕೆ ದರ್ಶನ್ ನನ್ನ ನಡುವೆ ಎಲ್ಲವೂ ಸರಿಯಾಗಿಲ್ಲ ಎಂದ ಸುದೀಪ್.

63

ನಮಸ್ಕಾರ ಪ್ರಿಯ ಸ್ನೇಹಿತರೇ, ನಟ ಸುದೀಪ್ ಮತ್ತು ದರ್ಶನ್ ಅವರು ಕನ್ನಡ ಚಿತ್ರರಂಗದ ಬಹು ದೊಡ್ಡ ನಟರು ಎಂದು ಹೇಳಲಾಗುತ್ತದೆ. ಸುದೀಪ್ ಅವರು ತಮ್ಮದೇ ಆದ ರೀತಿಯಲ್ಲಿ ಸಿನಿಮಾ ವನ್ನ ಮಾಡಿಕೊಂಡು ಹೋಗುತ್ತಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ಸುದೀಪ್ ಅವರದೇ ಆದ ಪಾತ್ರ ಎಂಬುದು ಇದೆ. ದರ್ಶನ್ ಅವರು ಕೂಡ ಸಾಕಷ್ಟು ಸಿನಿಮಾವನ್ನು ನೀಡಿದ್ದಾರೆ. ಇಬ್ಬರೂ ಕೂಡ ತುಂಬಾ ಆತ್ಮೀಯವಾದ ಸ್ನೇಹಿತರು ಎಂದು ಹೇಳಿದರೆ ತಪ್ಪಾಗುವುದಿಲ್ಲ.

ಇಬ್ಬರೂ ಮಾಡುವಂತ ಸಿನಿಮಾಗಳು ಕಥೆಗಳು ಒಂದೇ ತರದಲ್ಲಿ ಇರುವುದರಿಂದಾಗಿ ಕೆಲವೊಂದಿಷ್ಟು ಸಮಸ್ಯೆಗಳು ಬರುತ್ತಿದ್ದವು ಆದರೂ ಕೂಡ ಇಬ್ಬರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳುತ್ತಿರುವುದನ್ನ ಗಮನಿಸಿರಬಹುದು.

ಇಬ್ಬರೂ ಕೂಡ ಎಲ್ಲಾ ಕಡೆಯಲ್ಲೂ ಕೂಡ ಒಟ್ಟಿಗೆ ಕಾಣಿಸಿಕೊಳ್ಳುತ್ತಾ ಇದ್ದರು. ಸ್ನೇಹ ಎಂದರೆ ಇವರಿಬ್ಬರ ರೀತಿ ಇರಬೇಕು ಎಂದು ಹೇಳಲಾಗುತ್ತಿತ್ತು. ಒಬ್ಬರ ಸಿನಿಮಾಗೆ ಇನ್ನೊಬ್ಬರು ಬೆಂಬಲವನ್ನ ನೀಡುವುದು ಈ ರೀತಿ ಮಾಡುತ್ತಿರುವುದನ್ನ ಪ್ರತಿಯೊಬ್ಬರೂ ಕೂಡ ಗಮನಿಸಬಹುದಾಗಿದೆ.

2017ರಲ್ಲಿ ದರ್ಶನ್ ಅವರು ಇದ್ದಕ್ಕಿದ್ದಂತೆ ಟ್ವಿಟರ್ ನಲ್ಲಿ ಟ್ವೀಟ್ ಮಾಡುತ್ತಾರೆ. ಇದರಿಂದ ಅವರಿಬ್ಬರ ನಡುವೆ ಸಮಸ್ಯೆಗಳು ಬರುತ್ತದೆ. ಅವರಿಬ್ಬರನ್ನು ಒಂದು ಮಾಡಬೇಕೆಂದು ಅನೇಕ ಜನರು ಪ್ರಯತ್ನವನ್ನು ಮಾಡಿದ್ದಾರೆ.

ಎಲ್ಲಾ ಹಿರಿಯ ಗಣ್ಯರು ಕೂಡ ಪ್ರಯತ್ನವನ್ನ ನಡೆಸಿದ್ದಾರೆ ಆದರೆ ಅದು ವಿಫಲವಾಯಿತು. ಸುದೀಪ್ ಅವರು ಎಲ್ಲಾ ರೀತಿಯಲ್ಲಿ ದರ್ಶನ್ ಅವರಿಗೆ ಸಕಾರಾತ್ಮಕವಾಗಿ ಹೇಳುತ್ತಾ ಇದ್ದರೂ ಆದರೆ ದರ್ಶನವರಿಂದ ಯಾವುದೇ ರೀತಿಯ ಪ್ರತಿಕ್ರಿಯೆ ಎಂಬುದು ಬರುತ್ತಿರಲಿಲ್ಲ.

ಸುದೀಪ್ ಮತ್ತು ದರ್ಶನ್ ಅವರು ಒಂದೇ ವೇದಿಕೆಯಲ್ಲಿ ಸುಮಲತಾ ಅವರ ಹುಟ್ಟು ಹಬ್ಬದ ಸಂದರ್ಭದಲ್ಲಿ ಆರು ಏಳು ವರ್ಷಗಳಾದ ನಂತರ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿರುವುದು. ದರ್ಶನ್ ಅವರು ಟ್ವಿಟರ್ ನ ಮೂಲಕ ಟ್ವಿಟ್ ಮಾಡಿದರೆ ಎರಡು ಎತ್ತುಗಳ ಫೋಟೋ ಹಾಕಿ ಕಾಲಾಯ ತಸ್ಮೈ ನಮಃ.

ನಂತರರಾಗಿ ದರ್ಶನ್ ಅವರು ಒಂದು ಪೋಸ್ಟ್ ಅನ್ನ ಹಾಕಿ ಒಂಟಿಯಾಗಿ ಇರುವುದೇ ಉತ್ತಮ ಎಂಬುದಾಗಿ ಹಾಕಿದ್ದಾರೆ ಇದರಿಂದ ಅಭಿಮಾನಿಗಳಿಗೆ ಬೇರೆ ಬೇರೆ ರೀತಿ ಪ್ರಶ್ನೆಗಳು ಉಂಟಾಯಿತು. ಮಾಧ್ಯಮದವರ ಬಳಿ ಸುದೀಪ್ ಅವರು ಮಾತನಾಡಿದಾಗ

ನಿಮ್ಮಿಬ್ಬರ ನಡುವೆ ಇರುವ ಜಗಳಗಳು ದೂರವಾಯಿತು ಎಂದು ಪ್ರಶ್ನೆ ಕೇಳಿದಾಗ, ಮಾಧ್ಯಮದವರು ಮತ್ತು ದರ್ಶನ್ ಅವರು ಸರಿಯಾಗಿರುವುದು ನನಗೆ ತುಂಬಾ ಖುಷಿಯಾಯಿತು ಎಂದು ಹೇಳಿದ್ದಾರೆ. ಕನ್ನಡ ಚಿತ್ರರಂಗಕ್ಕೆ ಬಹಳಷ್ಟು ಕೊಡುಗೆ ಮತ್ತು ಉತ್ತಮವಾದ ನಟ ಎಂದು ಹೇಳಿದ್ದಾರೆ.

ದರ್ಶನ್ ಅವರ ಬಗ್ಗೆ ನನಗೆ ಯಾವುದೇ ರೀತಿಯ ಸಿಟ್ಟು ಇಲ್ಲ ಸುಮಲತಾ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ನಾವಿಬ್ಬರು ಭೇಟಿಯಾದವು, ಭೇಟಿಯಾದ ತಕ್ಷಣ ಎಲ್ಲವೂ ಕೂಡ ಸರಿಯಾಯ್ತು ಎಂದು ಹೇಳಲು ಸಾಧ್ಯವಿಲ್ಲ ಎಂದು ಸುದೀಪ್ ಅವರು ಉತ್ತರವನ್ನು ನೀಡಿದ್ದಾರೆ.

ಗುರುಜೀ ರವರಿಂದ ನಿಮ್ಮ ಎಲ್ಲಾ ಕಷ್ಟಗಳು ಪರಿಹಾರ ಆಗೋಕೆ ಸೂಕ್ತ ಮಾರ್ಗದರ್ಶನ ಫೋನ್ ನಲ್ಲೆ ದೊರೆಯುವುದು ಅಥವಾ ನಮ್ಮ ಆಫೀಸ್ ನಲ್ಲಿ ಕುಡ ಬಂದು ಭೇಟಿ ಮಾಡಿರಿ ಕರೆ ಮಾಡಿರಿ 9900804442

ವೀಡಿಯೊ ನೋಡಿ

LEAVE A REPLY

Please enter your comment!
Please enter your name here