ಬಿಗ್ ಬಾಸ್ ಕಾರ್ಯಕ್ರಮದ ವಿರುದ್ಧ ಕೇಸು ಸುದೀಪ್ ಗೆ ಸಂಕಷ್ಟ?

38

ನಮಸ್ಕಾರ ಪ್ರಿಯ ಸ್ನೇಹಿತರೇ, ಕಲರ್ಸ್ ಕನ್ನಡ ಎನ್ನುವುದರಲ್ಲಿ ಒಂದು ರಿಯಾಲಿಟಿ ಶೋ ನಡೆಯುತ್ತಿದೆ ಎಲ್ಲರ ಮನೆಗೆದ್ದಿದೆ ಆದರೆ ಇತ್ತೀಚಿನ ದಿನಗಳಲ್ಲಿ ಬಿಗ್ ಬಾಸ್ ಮನೆಯಲ್ಲಿ ಕೆಲವೊಂದು ಇಷ್ಟು ಕಾಂಡ್ರುವಸಿ ಗಳು ನಡೆಯುತ್ತಿವೆ. ಕುಟುಂಬ ಮತ್ತು ಸಮಾಜದ ಮೇಲೆ ಇದರಿಂದ ಸಾಕಷ್ಟು ರೀತಿಯ ಪರಿಣಾಮಗಳು ಬೀರುತ್ತವೆ.

ಅಸಹ್ಯ ಕರವಾದ ಮಾತುಗಳು ಕೇಳಿ ಮಕ್ಕಳ ಮನಸ್ಸು ಮತ್ತು ಕುಟುಂಬಸ್ಥರ ಮೇಲೂ ಕೂಡ ಇದು ಪರಿಣಾಮ ಬೀರುವ ಸಾಧ್ಯತೆ ಹೆಚ್ಚಾಗಿದೆ. ಕೆಪ್ಪೆಗೆ ಹೊಡೆಯುತ್ತೇನೆ ಪದೇಪದೇ ನೀರನ್ನ ಹಾಕಿ ಉಸಿರು ಘಟಿಸುವಂತಹ ಪ್ರಯತ್ನವನ್ನು ಮಾಡುತ್ತಿದ್ದರೆ ಈ ರೀತಿಯ ತೊಂದರೆಗಳಿಂದ ಸಾಕಷ್ಟು ಜನರಿಗೆ ತೊಂದರೆ ಆಗುವ ಸಾಧ್ಯತೆ ಇರುತ್ತದೆ

ಮಕ್ಕಳು ಮತ್ತು ಸಮಾಜದಲ್ಲಿ ಈ ಕಾರ್ಯಕ್ರಮವನ್ನು ಚಿಕ್ಕ ಮಕ್ಕಳಿಂದ ದೊಡ್ಡ ದೊಡ್ಡವರು ಕೂಡ ಈ ಕಾರ್ಯಕ್ರಮವನ್ನು ವೀಕ್ಷಣೆ ಮಾಡುತ್ತಾರೆ. ಈ ರೀತಿ ಅಸಭ್ಯವಾಗಿ ವರ್ತನೆ ಮಾಡುವುದರಿಂದ ಇದಕ್ಕೆ ಸಾಕಷ್ಟು ತೊಂದರೆಗಳು ಎದುರಾಗುತ್ತದೆ ಆದ್ದರಿಂದ ಇದರ ಮೇಲೆ ಹೆಚ್ಚು ಸಂಕಷ್ಟಗಳು ಎದುರಾಗುತ್ತವೆ.

ಸುದೀಪ್ ಅವರು ತುಂಬಾ ಅಚ್ಚುಮೆಚ್ಚಿನ ನಟರಾಗಿದ್ದಾರೆ ಟಿ ಆರ್ ಪಿ ಗೋಸ್ಕರ ಈ ರೀತಿಯ ತಂತ್ರವನ್ನು ಏನಾದರೂ ಮಾಡುತ್ತಿದ್ದಾರೆ. ಈ ಕಾರ್ಯಕ್ರಮದಲ್ಲಿ ಈ ರೀತಿಯ ಅಸ್ತಭ್ಯವಾಗಿ ವರ್ತಿಸುವುದರಿಂದ ಪೊಲೀಸರು ಇದರ ಬಗ್ಗೆ ಹೆಚ್ಚು ಕ್ರಮವನ್ನ ಕೈಗೊಳ್ಳಬೇಕು ಇದಕ್ಕೆ ಒಂದು ರೀತಿಯ ಆಕ್ಷನ್ ತೆಗೆದುಕೊಳ್ಳುವುದು ಮುಖ್ಯ ಎಂಬುದನ್ನು ತಿಳಿಸಲಾಗಿದೆ.

ಬಿಗ್ ಬಾಸ್ ಕಾರ್ಯಕ್ರಮದ ವಿರುದ್ಧ ಜನರು ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ. ವೀಕ್ಷಕರು ಕೂಡ ಈ ಕಾರ್ಯಕ್ರಮದ ವಿರುದ್ಧ ಕ್ರಮವನ್ನು ಕೈಗೊಳ್ಳಬೇಕು ಎಂಬುದನ್ನು ತಿಳಿಸುತ್ತಿದ್ದಾರೆ. ಶೋ ನಡೆಸುವವರ ವಿರುದ್ಧ ಕ್ರಮವನ್ನು ಕೈಗೊಳ್ಳಬೇಕು ಎಂದು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ವಕೀಲರಾದ ಕೆ ವಿ ಪ್ರವೀಣ್ ಅವರು ದೂರನಾದಾಗಲಿದ್ದಾರೆ.

ಅಂಚೆಯ ಮೂಲಕ ದೂರನ ದಾಖಲು ಮಾಡಲಾಗಿದೆ. ಕಾರ್ಯಕ್ರಮವು ತೀರ ನೈತಿಕ ಮಟ್ಟವನ್ನ ಕಳೆದುಕೊಂಡಿದೆ. ಅಶ್ಲೀಲವಾದ ಪದ ಮತ್ತು ಚಪ್ಪಲಿಯಿಂದ ಹೊಡೆಯುವುದು ಈ ರೀತಿಯಾಗಿ ಅಸಭ್ಯವಾಗಿ ವರ್ತನೆ ಮಾಡುವುದರಿಂದ ಜನರ ಮನಸ್ಸಿನ ಮೇಲೆ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಾಗಿದೆ.

ಸ್ಪರ್ಧೆ ಗಳ ನಡುವೆ ಕಿತ್ತಾಟ ಇದು ಕೌಟುಂಬಿಕವಾಗಿಯೂ ಕೂಡ ಪ್ರಚೋದಿಸುವಂತಾಗುತ್ತಿದೆ. ಅನೇಕ ಜನರು ಬೆಂಗಳೂರು ಪೊಲೀಸರು ಕೂಡ ದೂರನಾ ನೀಡಿದ್ದಾರೆ ಇದರಿಂದ ಸುದೀಪ್ ಅವರಿಗೆ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ.

ಮಾಹಿತಿ ಆಧಾರ

LEAVE A REPLY

Please enter your comment!
Please enter your name here