ರಕ್ಷಕ್ ಅವರ ಹೇಳಿಕೆಗೆ ಸುದೀಪ ಅವರ ಉತ್ತರ

26

ರಕ್ಷಕ್ ಅವರ ಹೇಳಿಕೆಗೆ ಸುದೀಪ ಅವರ ಉತ್ತರ

ನಮಸ್ಕಾರ ಪ್ರಿಯ ಸ್ನೇಹಿತರೇ, ಬಿಗ್ ಬಾಸ್ ಮನೆಯೊಳಗೆ ಅನೇಕ ಜನ ಸ್ಪರ್ಧಿಗಳು ತಮ್ಮದೇ ಆದ ಪಾತ್ರಗಳಲ್ಲಿ ವಿಭಿನ್ನರಾಗಿ ಅವರು ತೋರ್ಪಡಿಸಿಕೊಳ್ಳುತ್ತಿದ್ದರು.

ರಕ್ಷಕ್ ಅವರ ಹೇಳಿಕೆಗೆ ಸುದೀಪ ಅವರ ಉತ್ತರ

ರಕ್ಷಕ್ ಅವರ ಹೇಳಿಕೆಗೆ ಸುದೀಪ ಅವರ ಉತ್ತರ

ಅದರಲ್ಲಿ ರಕ್ಷಕ್ ಒಬ್ಬರು ಕೂಡ ಸ್ಪರ್ಧಿಯಾಗಿ ಇದ್ದರು. ರಕ್ಷಕರು ಮನೆಯಿಂದ ಹೊರಗೆ ಬಂದ ನಂತರ ಅವರು ಮನಸ್ಸಿಗೆ ಬಂದಂತೆ ಹೊರಗಡೆ ಮಾತನ್ನ ವ್ಯಕ್ತಪಡಿಸಿದ್ದಾರೆ, ಇದರಿಂದ ಅನೇಕ ಜನರಿಗೆ ಸಮಸ್ಯೆ ಎದುರಾಗಿದೆ

ಇದರಿಂದ ಬಿಗ್ ಬಾಸ್ ಮನೆಯಲ್ಲಿ ಸುದೀಪ್ ಅವರ ಸರಿಯಾದ ರೀತಿಯ ಉತ್ತರವನ್ನು ರಕ್ಷಕ್ ಅವರಿಗೆ ನೀಡಿದ್ದಾರೆ, ರಕ್ಷಕ್ ಅವರೂ ಬಿಗ್ ಬಾಸ್ ಮನೆಯಲ್ಲಿ

ತಮ್ಮದೇ ಆದ ಆಟ ಪಾಠ ಎಲ್ಲವೂ ಕೂಡ ಅಲ್ಲಿ ಕಲಿತುಕೊಂಡು ನಂತರ ಅವರು ಮನೆಯಿಂದ ಹೊರಗೆ ಬಂದ ನಂತರ ಅನೇಕ ರೀತಿ ಮಾಧ್ಯಮಗಳಾಗಿರಬಹುದು ಅಥವಾ ಬೇರೆ ಬೇರೆ ವಾಹಿನಿಗಳಲ್ಲಿ ತಮ್ಮದೇ ಆದ ಅಭಿಪ್ರಾಯವನ್ನ ಜನರಿಗೆ ವ್ಯಕ್ತಪಡಿಸಿದ್ದಾರೆ

ಆದರೆ ಅಲ್ಲಿ ಕೆಲವೊಂದು ಇಷ್ಟು ಮಾತುಗಳನ್ನ ಜನರು ಕೇಳಿದ್ದಾರೆ ಇದರಿಂದ ಸಾಕಷ್ಟು ರೀತಿಯ ತೊಂದರೆಗಳಿಗೆ ಗುರಿಯಾಗಿದೆ. ಸುದೀಪ್ ಅವರಿಗೂ ಕೂಡ ಇಲ್ಲ ಸಲ್ಲದ ಮಾತುಗಳನ್ನ ಹೇಳಿರುವುದರಿಂದ ಅವರ ಅಭಿಮಾನಿಗಳಿಗೆ ಸಾಕಷ್ಟು ರೀತಿಯ ತೊಂದರೆ ಉಂಟಾಗಿದೆ.

ರಕ್ಷಕ್ ಅವರು ಮಾತನಾಡಿರುವದರಿಂದ ನಾನು ಕ್ಷಮೆಯನ್ನು ಸುದೀಪ್ ಅಣ್ಣಗೆ ಕೇಳುತ್ತೇನೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ನಾವು ಕಾಣಬಹುದು ಆದರೆ ಕಿಚ್ಚ ಸುದೀಪ್ ಅವರು ರಕ್ಷಕರು ಹೇಳಿರುವಂತಹ ಮಾತಿಗೆ ಸರಿಯಾದ ರೀತಿಯ ಉತ್ತರವನ್ನು ನೀಡಿದ್ದಾರೆ.

ಬಿಗ್ ಬಾಸ್ ಮನೆಗೆ ಮತ್ತೊಮ್ಮೆ ಯಿಂತ ಸ್ಪರ್ಧಿಗಳು ಬರುವುದಕ್ಕೆ ಅವಕಾಶವನ್ನು ನೀಡಿದರು ಕೂಡ ಇಲ್ಲಸಲ್ಲದ ಮಾತುಗಳನ್ನ ಅಲ್ಲಿರುವಂಥ ಸ್ಪರ್ಧಿಗಳಿಗೆ ಹೇಳಿದ್ದಾರೆ ಇದರಿಂದ ಅಲ್ಲಿ ಸುದೀಪ್ ಅವರ ಕೋಪಕ್ಕೆ ಹೆಚ್ಚು ಕಾರಣವಾಗಿದೆ.

ಈ ರೀತಿಯ ರಕ್ಷಕರು ಮಾತನಾಡುವುದರಿಂದ ಅನೇಕ ಜನರ ಸ್ಪರ್ಧಿಗಳಿಗೆ ತೊಂದರೆ ಉಂಟಾಗಿದೆ ಅನೇಕ ಜನ ಅಭಿಮಾನಿಗಳಿಗೂ ಕೂಡ ಸಮಸ್ಯೆ ಉಂಟಾಗುತ್ತದೆ ಎಂದು ಕಿಚ್ಚ ಸುದೀಪ್ ಅವರು ರಕ್ಷಕ್ ಅವರು ಹೇಳಿರುವಂತಹ ಮಾತಿಗೆ ಸ್ಪಷ್ಟವಾದ ಉತ್ತರ ನೀಡಿದ್ದಾರೆ ನಿಮಗೆ ಮತ್ತೊಮ್ಮೆ ಅವಕಾಶ

ರಕ್ಷಕ್ ಅವರ ಹೇಳಿಕೆಗೆ ಸುದೀಪ ಅವರ ಉತ್ತರ
ರಕ್ಷಕ್ ಅವರ ಹೇಳಿಕೆಗೆ ಸುದೀಪ ಅವರ ಉತ್ತರ

ನೀಡಿರುವುದೇ ದೊಡ್ಡದು ಆದರೆ ಅವಕಾಶಗಳನ್ನು ನೀವು ಸರಿಯಾಗಿ ಬಳಸಿಕೊಳ್ಳದೆ ಇರುವುದೇ ಒಂದು ಕಾರಣವಾಗಿದೆ ಅನೇಕ ಜನರು ಇದಕ್ಕಾಗಿ ಕಾಯುತ್ತಾ ಇರುತ್ತಾರೆ ಆದರೆ ನೀವು ಇದನ್ನು ಸರಿಯಾಗಿ ಸದುಪಯೋಗ ಮಾಡಿಕೊಂಡಿಲ್ಲ ಎಂಬುದನ್ನ ತಿಳಿಸುತ್ತಿದ್ದಾರೆ.

ಮಾಹಿತಿ ಆಧಾರ

ಒಂದು ಕುರಿಯಿಂದ 5 ಲಕ್ಷ ಲಾಭ ಪಡೆಯಬಹುದು

RMC ಕಾರ್ಪೊರೇಷನ್ ಇಂಡಿಯಾದಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ

ಸುಲಭ ವಿಧಾನ ರೇಷ್ಮೆಯಿಂದ ತಿಂಗಳಿಗೆ ತುಂಬಾ ಲಾಭ

ಜನವರಿಯ ಅಕ್ಕಿಯ ಹಣ ಬಿಡುಗಡೆ ಬ್ಯಾಂಕ್ ಅಕೌಂಟ್ ಚೆಕ್ ಮಾಡಿಕೊಳ್ಳಿ

LEAVE A REPLY

Please enter your comment!
Please enter your name here