ಸುಜ್ಞಾನ ನಿಧಿ ಸ್ಕಾಲರ್ಶಿಪ್ ಇದು ಮತ್ತೆ ಮತ್ತೆ ಸಿಗಲ್ಲ ಮಿಸ್ ಮಾಡ್ಕೋಬೇಡಿ ಆಯ್ತಾ

114

ನಮಸ್ಕಾರ ಪ್ರಿಯ ಸ್ನೇಹಿತರೇ, ಸುಜ್ಞಾನ ನಿಧಿ ಸ್ಕಾಲರ್ಶಿಪ್ ಗೆ ಈಗಾಗಲೇ ಅರ್ಜಿಯನ್ನು ಆಹ್ವಾನ ಮಾಡಿದ್ದಾರೆ ಆದ್ದರಿಂದ ಪ್ರತಿಯೊಬ್ಬರೂ ಕೂಡ ನೀವು ಅರ್ಜಿಯನ್ನು ಸಲ್ಲಿಸಬಹುದಾಗಿದೆ. SKDRDP ಈ ವೆಬ್ ಸೈಟ್ ಗಳಿಗೆ ನೀವು ಭೇಟಿ ನೀಡಿ.

ಶ್ರೀ ಕ್ಷೇತ್ರ ಧರ್ಮಸ್ಥಳ ಸ್ಕಾಲರ್ಶಿಪ್ ಎಂದು ಕೂಡ ಹೇಳುತ್ತಾರೆ. 2023- 24 ನೇ ಸಾಲಿನ ಸ್ಕಾಲರ್ಶಿಪ್ ಆಗಿರುತ್ತದೆ. ನೀವು ಈ ಸ್ಕಾಲರ್ಶಿಪ್ ಅನ್ನು ಪಡೆಯಬೇಕಾದರೆ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ 31 ಡಿಸೆಂಬರ್ 2023 ಆಗಿದೆ.

ಇಂಜಿನಿಯರಿಂಗ್ ಬಿಎಸ್‌ಸಿ, ಯಾವುದೇ ರೀತಿಯ ಕೋರ್ಸ್ ಗಳನ್ನು ಮಾಡುವವರು ಈ ಅಪ್ಲಿಕೇಶನ್ ಗಳಿಗೆ ನೀವು ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಧರ್ಮಸ್ಥಳ ಸಂಘದಲ್ಲಿ ಇರುವಂತಹ ಪೋಷಕದ ಮಕ್ಕಳಗಳು ಈ ಸ್ಕಾಲರ್ಶಿಪ್ ಗಳಿಗೆ ಅರ್ಜಿಯನ್ನ ಸಲ್ಲಿಸಬಹುದಾಗಿದೆ.

ಆ ಸ್ಕಾಲರ್ಶಿಪ್ ಗಳಲ್ಲಿ ನೀವು ಅರ್ಜಿಯನ್ನು ಸಲ್ಲಿಸಿ ಸ್ಕಾಲರ್ಶಿಪ್ ಗಳಿಗೆ ಯಾವೆಲ್ಲ ದಾಖಲೆಗಳು ಇರಬೇಕೆಂದರೆ ಎಸ್ ಎಸ್ ಎಲ್ ಸಿ ಅಂಕಪಟ್ಟಿ ವಿದ್ಯಾರ್ಥಿ ಪ್ರಸ್ತುತ ವರ್ಷದ ಆಯ್ಕೆ ಮಾಡಿರುವ ಕಾಲೇಜಿನ ದೃಡೀಕರಣ ಮತ್ತು ಶುಲ್ಕ ಪಾವತಿ ಖರೀದಿ ಯೋಜನಾ ಕಚೇರಿ ಶಿಫಾರಸ್ಸು ಪತ್ರ

ನೀವು ಯಾವ ಕೋರ್ಸ್ ಗಳನ್ನು ಪಡೆದಿದ್ದೀರಿ ಅದರ ಅರ್ಹತೆ ಮತ್ತು ಅದರ ಹಿಂದಿನ ಅಧ್ಯಯನದ ಅಂಕಪಟ್ಟಿ, ವಿದ್ಯಾರ್ಥಿಗಳ ಬ್ಯಾಂಕ್ ಪಾಸ್ ಬುಕ್, ವಿದ್ಯಾರ್ಥಿಯ ಆಧಾರ್ ಕಾರ್ಡ್, ಪೋಷಕರ ಆಧಾರ್ ಕಾರ್ಡ್, ಸಂಘದ ನಿರ್ಣಯ ಪುಸ್ತಕ ವಿದ್ಯಾರ್ಥಿಗಳ ಕುಟುಂಬದ ರೇಷನ್ ಕಾರ್ಡ್.

ಧರ್ಮಸ್ಥಳ ಸಂಘದಲ್ಲಿ ಇರುವಂತಹ ವ್ಯಕ್ತಿಯ ಮಕ್ಕಳುಗಳು ಸ್ಕಾಲರ್ಷಿಪ್ ಗಳಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ತಂದೆ ಅಥವಾ ತಾಯಿಯು ಈ ಸಂಘದಲ್ಲಿದ್ದರೆ ನೀವು ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಹೊಸದಾಗಿ ಅರ್ಜಿಯನ್ನು ಸಲ್ಲಿಸುವರು ಅಥವಾ ನವೀಕರಣಕ್ಕೆ ಅರ್ಜಿಯನ್ನು ಆಹ್ವಾನಿಸುವವರು ಈ ಶಿಷ್ಯವೇತನಕ್ಕೆ ಅರ್ಜಿಯನ್ನ ಸಲ್ಲಿಸಬಹುದಾಗಿದೆ. ನೀವು ಒಂದು ವೇಳೆ ಸ್ಕಾಲರ್ಶಿಪ್ ಗಳನ್ನ ನವೀಕರಣಕ್ಕೆ ಅರ್ಜಿ ಸಲ್ಲಿಸಿದ್ದೇ ಆದರೆ

ಹಿಂದಿನ ವರ್ಷದ ವ್ಯಾಸಂಗ ನಡೆದಿರುವ ಕೋರ್ಸಿನ ಅಂಕಪಟ್ಟಿ ಕಾಲೇಜಿನ ದೃಢೀಕರಣ ಮತ್ತು ಶುಲ್ಕ ಪಾವತಿಯ ಯೋಜನಾ ಕಚೇರಿಯ ಶಿಫಾರಸು ಪತ್ರ, ವಿದ್ಯಾರ್ಥಿಯ ಆಧಾರ್ ಕಾರ್ಡ್, ಪೋಷಕರ ಆಧಾರ್ ಕಾರ್ಡ್, ಪೋಷಕರ ಸಂಘದ ನಿರ್ಣಯ ಪುಸ್ತಕ,

ವಿದ್ಯಾರ್ಥಿ ಕುಟುಂಬದ ರೇಷನ್ ಕಾರ್ಡ್ ಇವುಗಳನ್ನು ಹೊಂದಿದ್ದರೆ ನೀವು ಕೂಡ ಅರ್ಜಿಯನ್ನ ಸಲ್ಲಿಸಬಹುದಾಗಿದೆ. ನಿಮ್ಮ ಹತ್ತಿರದಲ್ಲಿರುವ ಸೈಬರ್ ಸೆಂಟರ್ಗಳಿಗೆ ಹೋಗಿ ಅರ್ಜಿಯನ್ನ ಸಲ್ಲಿಸಿ.

FREE FREE FREE ಇದನ್ನು ತುಂಬಾ ಸಮಸ್ಯೆ ನಲ್ಲಿ ಇರುವ ಜನರಿಗೆ ಮಾತ್ರ ಕೊಡುತ್ತೇವೆ, FREE KUBHER YANTRA ಪಡೆಯೋಕೆ ನಮಗೆ ತಕ್ಷಣ ಕರೆ ಮಾಡಿ 9620569954

ಮಾಹಿತಿ ಆಧಾರ

LEAVE A REPLY

Please enter your comment!
Please enter your name here