ಸುಕನ್ಯಾ ಸಮೃದ್ಧಿ ಯೋಜನೆ ನಿಮ್ಮ ಹಣ ಡಬಲ್ ಮಾಡೋಕೆ ಇಲ್ಲಿದೆ

34

ಸುಕನ್ಯಾ ಸಮೃದ್ಧಿ ಯೋಜನೆ ನಿಮ್ಮ ಹಣ ಡಬಲ್ ಮಾಡೋಕೆ ಇಲ್ಲಿದೆ

ನಮಸ್ಕಾರ ಪ್ರಿಯ ಸ್ನೇಹಿತರೇ, ಸುಕನ್ಯಾ ಸಮೃದ್ಧಿ ಯೋಜನೆ ಈ ಯೋಜನೆಯ ಬಗ್ಗೆ ಪ್ರತಿಯೊಬ್ಬರು ಕೂಡ ತಿಳಿದುಕೊಂಡಿರುತ್ತಾರೆ ಹಾಗೆ ಈ ಯೋಜನೆಯ ಕೂಡ ಮಾಡಿಸಿಕೊಂಡಿರುತ್ತಾರೆ.

ಸುಕನ್ಯಾ ಸಮೃದ್ಧಿ ಯೋಜನೆ ನಿಮ್ಮ ಹಣ ಡಬಲ್ ಮಾಡೋಕೆ ಇಲ್ಲಿದೆ
ಸುಕನ್ಯಾ ಸಮೃದ್ಧಿ ಯೋಜನೆ ನಿಮ್ಮ ಹಣ ಡಬಲ್ ಮಾಡೋಕೆ ಇಲ್ಲಿದೆ

ಕೆಲವೊಂದಿಷ್ಟು ಜನರು ಈ ಯೋಜನೆಯ ಬಗ್ಗೆ ತಿಳಿದುಕೊಂಡಿರುವುದಿಲ್ಲ ಮತ್ತು ಅಕೌಂಟುಗಳನ್ನ ಆರಂಭ ಮಾಡಿರುವುದಿಲ್ಲ ಅಂತವರು ಈ ಮಾಹಿತಿಯನ್ನ ತಿಳಿದುಕೊಳ್ಳಲೇಬೇಕು.

ನಾವು ಈ ಯೋಜನೆಯಲ್ಲಿ ಹೂಡಿಕೆ ಮಾಡುತ್ತಾ ಬಂದರೆ ಇದರ ಅವಧಿ ಮುಗಿದ ನಂತರ ಎಷ್ಟು ಹಣ ಬರುತ್ತದೆ ಎಲ್ಲ ಮಾಹಿತಿಯನ್ನು ತಿಳಿಯೋಣ.

ಸುಕನ್ಯಾ ಸಮೃದ್ಧಿ ಯೋಜನೆಯ ಬಡ್ಡಿ ದರವು ಈಗ 7.6% ಅಷ್ಟು ಬಡ್ಡಿ ದರವಿದೆ. ನೀವು ಈ ಯೋಜನೆಗೆ 250 ಇಲ್ಲವೇ ಒಂದು ಲಕ್ಷದ 50,000 ಆದರೂ ಕೂಡ ಮಾಡಬಹುದಾಗಿದೆ.

ನೀವು ಒಂದು ಸರಿಯಾದ ಹೂಡಿಕೆ ಮಾಡಬಹುದು ಇಲ್ಲವೇ ತಿಂಗಳಿಗಾದರೂ ಕೂಡ ಹೂಡಿಕೆಯನ್ನು ಮಾಡಬಹುದಾಗಿದೆ. ಬೇರೆ ನೀವು ಪ್ರತಿ ತಿಂಗಳು 250 ಹಣವನ್ನ ಹೂಡಿಕೆ ಮಾಡುತ್ತಾ ಬರುತ್ತಿರ ಎಂದರೆ ಇದು 21 ವರ್ಷಗಳವರೆಗೂ ಕೂಡ ನೀವು ಈ ಹಣವನ್ನ ಹೂಡಿಕೆ ಮಾಡಬೇಕು

14 ವರ್ಷಗಳು ಮಾತ್ರ ನೀವು 250 ಹಣವನ್ನು ಹೂಡಿಕೆ ಮಾಡುತ್ತೀರಿ. ನೀವು ಅಕೌಂಟನ್ನ ಓಪನ್ ಮಾಡಿ 21 ವರ್ಷ ಆದ ನಂತರ ಈ ರೀತಿ ಮಾಡಿದ ನಂತರ ನೀವು ಈ ಯೋಜನೆಯ ಹಣವನ್ನ ಪಡೆದುಕೊಳ್ಳಬಹುದು. ನೀವು 250 ಪ್ರತಿ ತಿಂಗಳು ಹೂಡಿಕೆ ಮಾಡುತ್ತಿರಾ ಎಂದರೆ 14 ವರ್ಷಕ್ಕೆ 42,000 ಆಗುತ್ತದೆ

ಇದನ್ನು ಕೂಡ ಓದಿ:

ಈ ವರ್ಷ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳಿಗೆ ಭರ್ಜರಿ ಗುಡ್ ನ್ಯೂಸ್

ರಾಜ್ಯ ಸರ್ಕಾರದಿಂದ ಎಲ್ಲಾ ರೈತರಿಗೂ ಕೂಡ ಅನುದಾನ

ಗೃಹಲಕ್ಷ್ಮಿ ಯರಿಗೆ ಡಬಲ್ ಹಣ ಈ ಯೋಜನೆಗೆ ನೋಂದಣಿ ಪ್ರಾರಂಭ

ಕಡಿಮೆ ಬಡ್ಡಿ ದರದಲ್ಲಿ 5 ಲಕ್ಷದವರೆಗೆ ಸಾಲ ಸಿಗುತ್ತೆ

ಇದಕ್ಕೆ ಇಂಟರೆಸ್ಟ್ ಅಥವಾ ಬಡ್ಡಿ 80,000 ಬರುತ್ತದೆ. 21 ವರ್ಷಗಳಾದ ನಂತರ ಒಂದು ಲಕ್ಷದ 22745 ನೀವು ಹಣವನ್ನು ಪಡೆದುಕೊಳ್ಳಬಹುದು.

ಹೀಗೆಯೇ ನೀವು 500 ಸಾವಿರ, 2000, 3000, 4000 ಹೀಗೆ ಹಣವನ್ನ ಹೂಡಿಕೆ ಮಾಡುತ್ತಾ ಬಂದಿದ್ದರೆ 12500 ವರೆಗೂ ನೀವು ಹೂಡಿಕೆ ಮಾಡಬಹುದಾಗಿದೆ ಒಂದು ವೇಳೆ 12500 ಹೂಡಿಕೆ ಮಾಡುತ್ತಿರಾ ಎಂದರೆ ನೀವು 14 ವರ್ಷಕ್ಕೆ 21 ಸಾವಿರ ರೂಪಾಯಿ ಹಣವನ್ನು ಕಟ್ಟುತ್ತಿರಿ,

ಸುಕನ್ಯಾ ಸಮೃದ್ಧಿ ಯೋಜನೆ ನಿಮ್ಮ ಹಣ ಡಬಲ್ ಮಾಡೋಕೆ ಇಲ್ಲಿದೆ
ಸುಕನ್ಯಾ ಸಮೃದ್ಧಿ ಯೋಜನೆ ನಿಮ್ಮ ಹಣ ಡಬಲ್ ಮಾಡೋಕೆ ಇಲ್ಲಿದೆ

ನಿಮಗೆ ಬಡ್ಡಿ 40 ಲಕ್ಷ ಬರುತ್ತದೆ ಹಾಗೆಯೇ 21 ವರ್ಷಗಳಾದ ನಂತರ ನೀವು 61 ಲಕ್ಷದ ಮೂವತ್ತೇಳು ಸಾವಿರದ 260 ಹಣವನ್ನ ಪಡೆದುಕೊಳ್ಳಬಹುದಾಗಿದೆ.

ಈ ಸುಕನ್ಯಾ ಸಮೃದ್ಧಿ ಯೋಜನೆ ತುಂಬಾ ಅನುಕೂಲ ಉಂಟಾಗಿದೆ. ನೀವು ಪೋಸ್ಟ್ ಆಫೀಸ್ ಗಳಲ್ಲಿ ಅಥವಾ ಬ್ಯಾಂಕ್ ಗಳಲ್ಲಿ ನೀವು ಆರಂಭ ಮಾಡಬಹುದಾಗಿದೆ. ಅಗತ್ಯ ದಾಖಲೆಗಳನ್ನು ತೆಗೆದುಕೊಂಡು ಈ ಯೋಜನೆಯನ್ನು ಮಾಡಿಸಿಕೊಳ್ಳುವುದು ಉತ್ತಮ.

ಇದನ್ನು ಕೂಡ ಓದಿ:

LEAVE A REPLY

Please enter your comment!
Please enter your name here