ವಂಚಕಿ ಚೈತ್ರ ಕುಂದಾಪುರ ಕೇಸ್ ನಲ್ಲಿ ಚಕ್ರವರ್ತಿ ಸೂಲಿಬೆಲೆ ಹೆಸರು ಪ್ರಸ್ತಾಪ.

47

ನಮಸ್ಕಾರ ಪ್ರಿಯ ಸ್ನೇಹಿತರೇ, ಚೈತ್ರ ಕುಂದಾಪುರ ವಿಷಯದಲ್ಲಿ ಸಾಕಷ್ಟು ರೀತಿಯ ವಿಷಯಗಳು ಬೆಳಕಿಗೆ ಬಂದಿವೆ. ಜನರ ಭಾವನೆಗಳಿಗೆ ಧಕ್ಕೆ ತಂದು ಜನರಿಂದ ಇಲ್ಲಸಲ್ಲದ ಹೇಳಿಕೆಯನ್ನ ಕೇಳಿಸಿಕೊಂಡು ಹಣವನ್ನು ಮಾಡಲು ಮುಂದಾಗಿದ್ದಾರೆ.

ಚೈತ್ರ ಕುಂದಾಪುರ ವಿಚಾರದಲ್ಲಿ ಸ್ವಾಮೀಜಿಯವರ ಹೆಸರು ಪ್ರಸ್ತಾಪವಾಗಿದೆ. ಚೈತ್ರ ಕುಂದಾಪುರ ಅವರು ಒಂದು ಹೇಳಿಕೆಯನ್ನು ನೀಡಿದ್ದಾರೆ ಸ್ವಾಮೀಜಿಯವರು ಸಿಕ್ಕಿಕೊಂಡಿದ್ದರೆ ದೊಡ್ಡ ದೊಡ್ಡ ಹೆಸರು ಕೂಡ ಬಯಲಾಗುತ್ತದೆ ಎಂದು ಸೂಚಿಸಿದ್ದಾರೆ.

ಚಕ್ರವರ್ತಿ ಸೂಲಿಬೆಲೆ ಮತ್ತು ಸಿಟಿ ರವಿ ಅವರ ಹೆಸರು ಕೂಡ ಬಯಲಾಗಿದೆ. ಚೈತ್ರ ಕುಂದಾಪುರವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ ಅನೇಕ ರೀತಿಯ ನಾಟಕ ಮೋಸಗಳನ್ನ ಮಾಡಿದ್ದಾರೆ, ಚೈತ್ರ ಕುಂದಾಪುರ ಅವರಿಗೆ ಆರೋಗ್ಯದಲ್ಲಿ ಏನಾದರೂ ಸಮಸ್ಯೆ ಇರಬಹುದು

ಅವರು ಮೂರ್ಚೆ ಹೋಗಿದ್ದರೆ ಮೂರ್ಚೆ ರೋಗ ಏನಾದರೂ ಇರಬಹುದು ಎನ್ನುವ ಶಂಕೆಗಳು ಕೆಲವರಲ್ಲಿ ಇತ್ತು ಆದರೆ ವೈದ್ಯರು ಸ್ಪಷ್ಟವಾಗಿ ಹೇಳಿದ್ದಾರೆ ಆರೋಗ್ಯದಲ್ಲಿ ಯಾವುದೇ ರೀತಿಯಲ್ಲೂ ಕೂಡ ಬದಲಾವಣೆ ಇಲ್ಲ ಆರೋಗ್ಯವಾಗಿದ್ದಾರೆ ಎಂದು ಹೇಳಿದ್ದಾರೆ.

ಚೈತ್ರ ಕುಂದಾಪುರ ಅವರು ಸಿಸಿಬಿ ಅವರ ಪ್ರಶ್ನೆಗೆ ಉತ್ತರವನ್ನು ನೀಡಲೇಬೇಕು. ಯಾವುದೇ ರೀತಿಯ ನಾಟಕವನ್ನು ಕೂಡ ಇವರು ಮಾಡಲು ಸಾಧ್ಯವೇ ಇಲ್ಲ. ಅಭಿನವ ಹಾಲಾಶ್ರೀ ಅವರು ಪತ್ತೆ ಆಗಿಲ್ಲ ಆದರೆ ಅವರನ್ನು ಕಟಕನಲ್ಲಿ ಬಂಧಿಸಲಾಗುತ್ತದೆ.

ಅವರು ನಾಲ್ಕು ಮೊಬೈಲನ್ನ ತೆಗೆದುಕೊಂಡು ಒಂದಲ್ಲ ಒಂದು ಸಿಮ್ ಅನ್ನ ಬದಲಾಯಿಸುತ್ತಾ ಇದ್ದಾರೆ ಆದರಿಂದ ಅವರನ್ನು ಕಂಡುಹಿಡಿಯಲು ಸಾಧ್ಯವಾಗುತ್ತಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಚಕ್ರವರ್ತಿ ಸೂಲಿಬೆಲೆ ಮತ್ತು ಸಿಟಿ ರವಿಯವರಿಗೂ ಕೂಡ ಇದರ ಬಗ್ಗೆ ಲಿಂಕ್ ಇದೆ ಎಂದು ಎಲ್ಲಾ ಕಡೆ ಪ್ರಸ್ತಾಪವಾಗುತ್ತಾ ಇದೆ

ಗೋವಿಂದ ಪೂಜಾರಿಯವರು ಚಕ್ರವರ್ತಿ ಸೂಲಿಬೆಲೆ ಅವರಿಗೆ ಫೋನ್ ಮಾಡಿ ನನಗೆ ಚೈತ್ರ ಕುಂದಾಪುರವರು ಮೋಸ ಮಾಡಿದರೆ ಇಷ್ಟಿಷ್ಟು ಹಣವನ್ನ ತೆಗೆದುಕೊಂಡಿದ್ದಾರೆ ಎಂದು ಹೇಳಿದಾಗ ಆ ಸುಲಿಬೆಲೆಯವರು ಗೋವಿಂದ ಪೂಜಾರಿಯವರಿಗೆ ಬೆದರಿಕೆಯನ್ನು ನೀಡಿದ್ದಾರೆ ಅಂತೆ

ಸುಲಿಬೆಲೆ ಮತ್ತು ಸಿ ಟಿ ರವಿ ಅವರಿಗೆ ಈ ವಿಷಯ ಎಲ್ಲವೂ ಕೂಡ ಮೊದಲೇ ತಿಳಿದಿದ್ದು ಆದರೆ ಯಾರೂ ಕೂಡ ನಮಗೆ ಏನೂ ಗೊತ್ತಿಲ್ಲ ಎನ್ನುವ ರೀತಿಯಲ್ಲಿ ವ್ಯಕ್ತಪಡಿಸುತ್ತಿದ್ದರು. ಈ ಚೈತ್ರ ಕುಂದಾಪುರವರು ಹಣವನ್ನ ಪಡೆದು ಕೊಂಡಾಗ ಗೋವಿಂದ ಪೂಜಾರಿಯವರು ಮತ್ತೆ ಹಣವನ್ನ ಕೇಳುತ್ತಾರೆ

ಆಗ ಅವರು ಐಟಿ ಕಂಪನಿಗೆ ಒಂದು ಪತ್ರವನ್ನು ಬರೆದಿದ್ದರೆ ನನಗೂ ಇದುಕ್ಕು ಯಾವುದೇ ಸಂಬಂಧ ಇಲ್ಲ ಎನ್ನುವ ರೀತಿ ಚೈತ್ರ ಕುಂದಾಪುರ ಸಿ ಟಿ ರವಿ, ಚಕ್ರವರ್ತಿ ಸೂಲಿಬೆಲೆ ಇನ್ನೂ ಕೆಲವೊಂದಿಷ್ಟು ವ್ಯಕ್ತಿಗಳ ಹೆಸರು ಕೂಡ ಪ್ರಸ್ತಾಪವಾಗಿದೆ.

ಇಡ್ಲಿ ಮಾರಾಟ ಮಾಡುವುದರಿಂದ ಇವರಿಗೆ ಪ್ರತಿದಿನ 300 ರಿಂದ 400 ಸಿಗುತ್ತದೆ. 50 ರಿಂದ ರೂ.100 ಇವರಿಗೆ ಲಾಭ ಉಂಟಾಗುತ್ತದೆ. ಕೇವಲ ದೀಪಕ್ ಕುಮಾರ್ ಅಷ್ಟೇ ಅಲ್ಲ ಬೇರೆ ಬೇರೆ ವ್ಯಕ್ತಿಗಳನ್ನು ಕೂಡ ಈ ರೀತಿ ಸಮಸ್ಯೆಗಳು ಉಂಟಾಗಿದೆ.

ಕೇರಳದ ಪುರಾತನ ಪದ್ಧತಿ ಬಳಸಿ ನಿಮ್ಮ ಸಮಸ್ಯೆಗೆ ಶಾಶ್ವತ ಪರಿಹಾರ ಮಾಡಿ ಕೊಡುತ್ತಾರೆ ಪ್ರಖ್ಯಾತ ಸೂರ್ಯ ಪ್ರಕಾಶ್ ಗುರುಗಳು ಒಮ್ಮೆ ಫೋನ್ ಮಾಡಿ ಸಲಹೆ ಪಡೆಯಿರಿ 9620799909

ನಮಗೆ ಮಾಹಿತಿ ಆಧಾರ ವೀಡಿಯೊ

LEAVE A REPLY

Please enter your comment!
Please enter your name here