ಕಾಂಗ್ರೆಸ್ ಯೋಜನೆಯ ಬಸ್ಸಿನಲ್ಲಿ ಸುಂದರಿ ಸಾಹಸ.

73

ನಮಸ್ಕಾರ ಪ್ರಿಯ ಸ್ನೇಹಿತರೇ, ಕಾಂಗ್ರೆಸ್ ಸರ್ಕಾರ ಜಾರಿಗೆ ಬಂದ ನಂತರ ಮೊದಲನೇದಾಗಿ ಶಕ್ತಿ ಯೋಜನೆಯ ಜಾರಿಗೆ ತಂದಿದ್ದರು. ಶಕ್ತಿ ಯೋಜನೆ ಜಾರಿಗೆ ಬಂದಿದ್ದೆ ಬಂದಿದ್ದು. ಮಹಿಳೆಯರು ಮತ್ತು ನಾರಿಯರು ಜಾಲಿ ಟ್ರಿಪ್ಪಿಗೆ ಹೆಚ್ಚು ಮಹತ್ವವನ್ನು ನೀಡುತ್ತಿದ್ದಾರೆ.

ಬಸ್ಸಿನಲ್ಲಿ ಮಹಿಳೆಯರೇ ಹೆಚ್ಚಾಗಿ ಇರುವುದರಿಂದ ಅಲ್ಲಿ ಯಾರಿಗೂ ಕೂಡ ಸೀಟ್ ಸಿಗುವುದೇ ಇರುವ ಪರಿಸ್ಥಿತಿಗಳು ಎದುರಾಗಿದೆ. ಇದರಿಂದಾಗಿ ಅನೇಕ ಸಾವು ನೋವು ಕಳ್ಳತನಗಳು ಹೆಚ್ಚಾಗಿರುವುದನ್ನ ನಾವು ಕಾಣಬಹುದಾಗಿದೆ.

ಒಂದು ವಿಡಿಯೋ ವೈರಲ್ ಆಗಿದೆ ಅಣ್ಣನು ತನ್ನ ತಂಗಿಗೆ ಸೀಟಿಗಾಗಿ ಒಂದು ಸಾಹಸವನ್ನ ಮಾಡಿದ್ದಾನೆ. ರಾಯಚೂರು ಜಿಲ್ಲೆಯ ಲಿಂಗನ ಸುರು ಪಟ್ಟಣದ ಬಸ್ ಸ್ಟ್ಯಾಂಡ್ ನಲ್ಲಿ ಈ ಘಟನೆಯು ನಡೆದಿದೆ. ಶಕ್ತಿ ಯೋಜನೆ ಜಾರಿಗೆ ಆಗಿರುವುದೇ ಒಂದು ಉದ್ದೇಶ ಆದರೆ ಅದನ್ನ ಪ್ರತಿಯೊಬ್ಬ ಮಹಿಳೆಯರು ಕೂಡ ಸದುಪಯೋಗ ಮಾಡಿಕೊಳ್ಳುತ್ತಿದ್ದಾರೆ.

ನಮ್ಮ ಇಷ್ಟವಾದ ಸ್ಥಳಗಳಿಗೆ ಹೋಗಿ ಪ್ರವಾಸವನ್ನ ಮಾಡಿ ಬರುತ್ತಿದ್ದಾರೆ. ಬಸ್ಸಿನ ತುಂಬಾ ಮಹಿಳೆಯರೇ ಕಾಣುತ್ತಾರೆ ಪುರುಷರು ಬೇರೆ ಬೇರೆ ವ್ಯಕ್ತಿಗಳು ಕಾಣಿಸಿಕೊಳ್ಳುವುದೇ ಕಡಿಮೆಯಾಗಿಬಿಟ್ಟಿದೆ. ಅಣ್ಣ ತಂಗಿ ಸಾಹಸವನ್ನು ಮಾಡಲು ಮುಂದಾಗಿದ್ದಾರೆ.

ಪಟ್ಟಣದ ಬಸ್ಟ್ಯಾಂಡ್ ನಲ್ಲಿ ಈ ಘಟನೆ ಕಂಡು ಬಂದಿದೆ ತನ್ನ ಅಣ್ಣ ತಂಗಿಯ ಸೀಟಿಗಾಗಿ ಅವಳನ್ನು ಹೆಗಲ ಮೇಲೆ ಏರಿಸಿಕೊಂಡು ಬಸ್ಸಿನ ಕಿಟಕಿಯಲ್ಲಿ ಅವಳನ್ನಾದ ಸೀಟಿಗಾಗಿ ಪರದಾಟವನ್ನ ನಡೆಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವುದನ್ನು ಕಾಣಬಹುದಾಗಿದೆ.

ಶಕ್ತಿ ಯೋಜನೆಯಿಂದ ಅನೇಕ ಜನರು ಅನೇಕ ರೀತಿಯ ಅವಗಡಗಳನ್ನ ಮಾಡಿಕೊಂಡಿರುವುದನ್ನು ಕಾಣಬಹುದಾಗಿದೆ. ಶಕ್ತಿ ಯೋಜನೆ ಯಿಂದ ಸಾಕಷ್ಟು ರೀತಿಯ ಪ್ರಯೋಜನಗಳನ್ನ ಪಡೆದುಕೊಳ್ಳಲು ಸಾಧ್ಯ.

ಶಕ್ತಿ ಯೋಜನೆಯಿಂದ ಅನೇಕ ಮಹಿಳೆಯರು ಮತ್ತು ಹುಡುಗಿಯರು ಪ್ರವಾಸಕ್ಕೆ ಹೋಗುತ್ತಾರೆ. ಆದರೆ ಈ ರೀತಿಯ ವಿಡಿಯೋಗಳು ಘಟನೆಗಳು ನಡೆಯುವುದು ಸರ್ವೆ ಸಾಮಾನ್ಯ ಶಕ್ತಿ ಯೋಜನೆಯ ಪ್ರತಿಯೊಬ್ಬರು ಕೂಡ ಸೌಲಭ್ಯವನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ.

ಹಾಗೆ ಶಕ್ತಿ ಯೋಜನೆಯನ್ನು ಪ್ರತಿಯೊಬ್ಬರೂ ಕೂಡ ಅವಲಂಬಿಸಿದ್ದಾರೆ ಎಂದು ಹೇಳಲಾಗಿದೆ. ಎಲ್ಲಿಗೆ ಹೋಗಬೇಕೆಂದರೂ ಮಹಿಳೆಯರು ಉಚಿತವಾಗಿ ಬಸ್ಸುಗಳ ಮೂಲಕ ಪ್ರಯಾಣ ಮಾಡುತ್ತಿದ್ದಾರೆ ಆದ್ದರಿಂದ ಶಕ್ತಿ ಯೋಜನೆಯ ಕಾಂಗ್ರೆಸ್ ಸರ್ಕಾರವು ಈ ಯೋಜನೆಯನ್ನು ಜಾರಿಗೆ ತಂದು ಪ್ರತಿಯೊಬ್ಬ ಮಹಿಳೆಯರು ಕೂಡ ಎದುರಿಸದು ಉಪಯೋಗ ಮಾಡಿಕೊಳ್ಳುತ್ತಿದ್ದಾರೆ.

ಎಷ್ಟೇ ಕಷ್ಟಕರ ಸಮಸ್ಯೆ ಇದ್ದರು ಪ್ರಾಖ್ಯಾತ ಸಂತೋಷ್ ಗುರುಜೀ ರವರಿಂದ ಶಾಶ್ವತ ಪರಿಹಾರ ದೊರೆಯುವುದು, ಎಲ್ಲಾ ರೀತಿಯ ಸಮಸ್ಯೆ ಪರಿಹಾರಕ್ಕೆ ಈ ಕೂಡಲೇ ಕರೆ ಮಾಡಿರಿ 9620569954

ವೀಡಿಯೊ ನೋಡಿ

LEAVE A REPLY

Please enter your comment!
Please enter your name here