ನಮಸ್ಕಾರ ಪ್ರಿಯ ಸ್ನೇಹಿತರೇ, ಕರ್ನಾಟಕ ರಾಜ್ಯ ಸರ್ಕಾರಿ ಉದ್ಯೋಗಗಳು, ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಖಾಲಿ ಇರುವ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಕರ್ನಾಟಕದ ಎಲ್ಲ ಜಿಲ್ಲೆಗಳಿಂದ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಎಸ್ ಎಸ್ ಎಲ್ ಸಿ ಪಾಸಾಗಿರುವಂತಹ ಪ್ರತಿಯೊಬ್ಬರೂ ಕೂಡ ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ.
ರಾಜ್ಯ ಸರ್ಕಾರದ ಉದ್ಯೋಗಗಳು ಮತ್ತು ಖಾಯಂ ಆದಂತ ಉದ್ಯೋಗವಾಗಿದೆ. ಶಿವಮೊಗ್ಗ ಸೊರಬ ಸಾಗರ ತೀರ್ಥಹಳ್ಳಿಯಲ್ಲಿ ಕೆಲಸ ಖಾಲಿ ಇದೆ. ಗ್ರಾಮೀಣ ಪುನರ್ವಸತಿ ಯೋಜನೆ ಅಡಿಯಲ್ಲಿ ಕಾರ್ಯಕರ್ತರ ಹುದ್ದೆಯನ್ನು ಭರ್ತಿ ಮಾಡಲಾಗುತ್ತದೆ ಸಾಗರ, ಸೊರಬ ಮತ್ತು ತೀರ್ಥಹಳ್ಳಿ ತಾಲೂಕಿನ ವಿವಿಧ ಗ್ರಾಮ ಪಂಚಾಯಿತಿಗಳಲ್ಲಿ ಹುದ್ದೆಗಳು ಖಾಲಿ ಇವೆ.
ಸಾಗರ ತಾಲೂಕಿನ ತುಮರಿ ಗ್ರಾಮ ಪಂಚಾಯಿತಿಯಲ್ಲಿ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ಹುದ್ದೆ ಖಾಲಿ ಇದ್ದು ಹತ್ತಿರದ ಗ್ರಾಮ ಪಂಚಾಯಿತಿಗಳಲ್ಲಿ ವಾಸವಿರುವಂಥವರು ಅಭ್ಯರ್ಥಿಗಳು ಅರ್ಜಿಯನ್ನು ಹಾಕಬಹುದು ಆಗಿದೆ.
ಜಾತಿ ಆದಾಯ ಪ್ರಮಾಣ ಪತ್ರ, ಅಂಕಪಟ್ಟಿ, ವಾಸ ದೃಢೀಕರಣ ಪತ್ರ ಆಧಾರ್ ಕಾರ್ಡ್ ಮತ್ತು ನೀವು ಓದುತ್ತಿರುವ ವಿದ್ಯಾಭ್ಯಾಸ ಎಸ್ ಎಸ್ ಎಲ್ ಸಿ ಅಂಕಪಟ್ಟಿ ಇವುಗಳನ್ನು ನಿಮ್ಮ ಹತ್ತಿರದಲ್ಲಿರುವ ತುಮರಿ ಗ್ರಾಮ ಪಂಚಾಯಿತಿಗೆ ಕೊಡಬೇಕು.
ಸೊರಬದಲ್ಲಿ ಕೆಲಸ ಖಾಲಿ ಇದೆ. ಸೊರಬ ತಾಲೂಕು ಗುಡವಿ ಗ್ರಾಮ ಪಂಚಾಯಿತಿಯ ಹುದ್ದೆಯಲ್ಲಿ ಖಾಲಿ ಇದೆ 18 ರಿಂದ 45 ವರ್ಷದ ವಯಸ್ಸಿನವರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು ಅಕ್ಟೋಬರ್ 10 ನೇ ತಾರೀಖಿನ ಒಳಗಡೆ ಈ ಹುದ್ದೆಗೆ ಅಗತ್ಯ ದಾಖಲೆಗಳ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ತೀರ್ಥಹಳ್ಳಿ ತಾಲೂಕಿನ ನೊಣಬೂರು ಸಾಲೂರು ಮೇಗರವಳ್ಳಿ ಹೋದಲ್ಲ ಅರಳಾಪುರ ತೀರ್ಪು ಮುತ್ತೂರು ಮೇಲಿನ ಕುರುವಳ್ಳಿ ಮೇಳಿಗೆ ಹೆದ್ದೂರು ಕುಡುಮಲ್ಲಿಗೆ ಈ ಭಾಗಗಳಲ್ಲಿ ಗ್ರಾಮ ಪಂಚಾಯಿತಿ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ.
ಅಗತ್ಯ ದಾಖಲೆಗಳ ಮೂಲಕ ನೀವು ಕೂಡ ನಿಮ್ಮ ಹತ್ತಿರದ ಗ್ರಾಮ ಪಂಚಾಯಿತಿಗೆ ನೀಡಬೇಕು. ಅದರಲ್ಲೂ ಅಕ್ಟೋಬರ್ 15ನೇ ತಾರೀಖಿನ ಒಳಗಡೆ ನೀವು ಅಗತ್ಯ ದಾಖಲೆಗಳ ಮೂಲಕ ನಿಮ್ಮ ಹತ್ತಿರದಲ್ಲಿರುವ ಗ್ರಾಮ ಪಂಚಾಯಿತಿಗಳಿಗೆ ಹೋಗಿ ನೀವು ಅಗತ್ಯ ದಾಖಲೆಗಳನ್ನು ನೀಡುವುದರಿಂದ ಮುಂದಿನ ದಿನಗಳಲ್ಲಿ ಅವರು ಆಯ್ಕೆ ಮಾಡುತ್ತಾರೆ.
ಜೀವನದಲ್ಲಿ ಸೋತು ಹೋಗಿದ್ದೀರಾ? ಸಮಸ್ಯೆ ಮೇಲಿಂದ ಮೇಲೆ ಬರುತ್ತಾ ಇದ್ಯಾ ಹಾಗದ್ರೆ ಚಿಂತೆ ಬಿಟ್ಟು ಒಮ್ಮೆ ನಮಗೆ ಕರೆ ಮಾಡಿರಿ 9620569954 ಸೂರ್ಯ ಪ್ರಕಾಶ್ ಗುರುಜೀ ರವರು.
- ಗೃಹಲಕ್ಷ್ಮಿ ಯೋಜನೆಯ ಹಣ ಬಂದೆ ಬಿಡ್ತು ನಿಮಗೆ ಬಂದಿಲ್ಲ ಅಂದ್ರೆ ಚೆಕ್ ಮಾಡಿ
- ಪ್ರತಿ ದಿನ 2800 ರುಪಾಯಿ ಲಾಭ ಮಾಡಬಹುದು
- ಅಕ್ಕಿ ಬದಲು ಹಣ ಬಿಡುಗಡೆ ಆಗುತ್ತೆ.
- ಈ ಜಿಲ್ಲೆಗಳಿಗೆ ಹಣ ಬಂದು ನಿಮಗೆ ಹಣ ಬಂದಿಲ್ಲ
- ಒಂದು ತಿಂಗಳು ಕುರಿ ಸಾಕಣೆ ಮಾಡಿ ಕುರಿ ಮರಿಗಳನ್ನ ಸೆಟ್ ಮಾಡಿ ಕೊಡುತ್ತೇನೆ
- ರಾಜ್ಯ ಸರ್ಕಾರದಿಂದ ಹೊಸ ಯೋಜನೆ
ಮಾಹಿತಿ ಆಧಾರ