ಟಾಟಾ ಮೋಟರ್ಸ್ ಗ್ರಾಹಕರಿಗೆ ಬೆಲೆ ಹೆಚ್ಚಳ ಘೋಷಣೆ

23
ಟಾಟಾ ಮೋಟರ್ಸ್ ಗ್ರಾಹಕರಿಗೆ ಬೆಲೆ ಹೆಚ್ಚಳ ಘೋಷಣೆ
ಟಾಟಾ ಮೋಟರ್ಸ್ ಗ್ರಾಹಕರಿಗೆ ಬೆಲೆ ಹೆಚ್ಚಳ ಘೋಷಣೆ

ಟಾಟಾ ಮೋಟರ್ಸ್ ಗ್ರಾಹಕರಿಗೆ ಬೆಲೆ ಹೆಚ್ಚಳ ಘೋಷಣೆ

ನಮಸ್ಕಾರ ಪ್ರಿಯ ಸ್ನೇಹಿತರೇ, ಟಾಟಾ ಮೋಟಾರ್ಸ್ ಕಾರುಗಳನ್ನು ಖರೀದಿ ಮಾಡುವ ಒಂದು ದೊಡ್ಡದಾದ ಕಂಪನಿ ಎಂದೇ ಪ್ರಸಿದ್ಧಿಯನ್ನು ಪಡೆದಿದೆ ಆದರೆ ಗ್ರಾಹಕರಿಗೆ ಯಾವುದೇ ರೀತಿಯ ಸದ್ದಿಲ್ಲದೆ ಎಲೆಕ್ಟ್ರಿಕ್ ವಾಹನಗಳು ಸೇರಿದಂತೆ ಎಲ್ಲಾ ಪ್ರಯಾಣಿಕರು ವಾಹನಗಳ ಬೆಲೆಯನ್ನ ಹೆಚ್ಚಳ ಮಾಡುವಂತೆ ತಿಳಿಸಿದ್ದಾರೆ

ಟಾಟಾ ಮೋಟರ್ಸ್ ಗ್ರಾಹಕರಿಗೆ ಬೆಲೆ ಹೆಚ್ಚಳ ಘೋಷಣೆ
ಟಾಟಾ ಮೋಟರ್ಸ್ ಗ್ರಾಹಕರಿಗೆ ಬೆಲೆ ಹೆಚ್ಚಳ ಘೋಷಣೆ

ಮುಂದಿನ ದಿನಗಳಲ್ಲಿ ಹೊಸ ಬೆಲೆಗಳು ಜಾರಿ ಬರುತ್ತದೆ . ಫೆಬ್ರವರಿ ಒಂದನೇ ತಾರೀಖಿನಿಂದ ಜಾರಿಗೆ ತರಬೇಕು ಎನ್ನುವ ಘೋಷಣೆಯನ್ನ ಹೊರಡುತ್ತಿದ್ದಾರೆ.

ವಿವಿಧ ಖರ್ಚು ವೆಚ್ಚಗಳನ್ನು ಮಾಡಬೇಕು ಎಂದು ಕಂಪನಿಯವರು ಈ ರೀತಿಯ ಬೆಲೆಯನ್ನು ಹೆಚ್ಚಳ ಮಾಡಿದ್ದಾರೆ.

ಯಾವ ಯಾವ ಕಾರುಗಳ ಬೆಲೆ ಎಷ್ಟು ಹೆಚ್ಚಳವಾಗಿದೆ ಎನ್ನುವ ಮಾಹಿತಿಯನ್ನು ಇನ್ನೂ ಕೂಡ ಸೂಚಿಸಿಲ್ಲ. ಇತ್ತೀಚಿನ ದಿನಗಳಲ್ಲಿ ಬಂದಂತಹ ಕಾರುಗಳ ಬೆಲೆಯಲ್ಲಿ ಯಾವುದೇ ರೀತಿಯನ್ನು ಕೂಡ ಏರಿಕೆಯಾಗುವುದಿಲ್ಲ

ಹಿಂದಿನ ದಿನಗಳಲ್ಲಿ ಇದ್ದಂತಹ ನೆಕ್ಸಾನ್, ಹ್ಯಾರಿಯರ್, ಟೀಯೊಗೋ, ಸಫಾರಿ ಕಾರುಗಳ ಬೆಲೆಗಳು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಕಂಪನಿಯವರು ಸೂಚಿಸಿದ್ದಾರೆ.

ಗ್ರಾಹಕರಿಗೆ ಬೆಲೆ ಹೆಚ್ಚಳ ಘೋಷಣೆ

ಎಲೆಕ್ಟ್ರಿಕ್ ಕಾರುಗಳ ಬೆಲೆ ಕೂಡ ಏರಿಕೆಯಾಗುವ ಸಾಧ್ಯತೆ ಹೆಚ್ಚಾಗಿದೆ ಆದರೆ ಇದರ ಬಗ್ಗೆ ಖಚಿತವಾದ ಮಾಹಿತಿಯನ್ನ ಇನ್ನೂ ಕೂಡ ಸೂಚಿಸಿಲ್ಲ. ನೀವು ಟಾಟಾದ ಎಂಟ್ರಿ ಲೆವೆಲ್ ಟ್ಯೂಬ್ ಏನಾದರೂ ಖರೀದಿ ಮಾಡಬೇಕು ಅಂದುಕೊಂಡಿದ್ದರೆ

ಅದು ಇರುವುದು 5 ಲಕ್ಷ ಆದರೆ ಶೋ ರೂಮ್ ಬೆಲೆಯಲ್ಲಿ 8 ಲಕ್ಷ ರೂಪಾಯಿಗಳಲ್ಲಿ ಲಭ್ಯವಿದೆ ಪೆಟ್ರೋಲ್ ಮತ್ತು ಸಿಎನ್ಜಿಯನ್ನ ನೀವು ಆಯ್ಕೆ ಮಾಡಿಕೊಳ್ಳಬಹುದಾಗಿದೆ

ಟಾಟಾ ಮೋಟರ್ಸ್ ಗ್ರಾಹಕರಿಗೆ ಬೆಲೆ ಹೆಚ್ಚಳ ಘೋಷಣೆ
ಟಾಟಾ ಮೋಟರ್ಸ್ ಗ್ರಾಹಕರಿಗೆ ಬೆಲೆ ಹೆಚ್ಚಳ ಘೋಷಣೆ

ಅದರಲ್ಲಿ ಮೈಲೇಜು ಯಾವ ಯಾವ ರೀತಿ ಸಿಸ್ಟಮ್ ಇದೆ ಎಂಬ ಎಲ್ಲಾ ಮಾಹಿತಿಯನ್ನು ಕೂಡ ಅದರಲ್ಲಿ ನೀವು ತೆಗೆದುಕೊಳ್ಳಬಹುದು ಯಾರ್ಯಾರು 15 ಲಕ್ಷ ರೂಪಾಯಿ ಇರುವುದು ಶೋರೂಮ್ನಲ್ಲಿ 26 ಲಕ್ಷ ರೂಪಾಯಿಯಲ್ಲಿ ಪಡೆದುಕೊಳ್ಳಬಹುದು ಡೀಸೆಲ್ ಮತ್ತು ಇರುತ್ತದೆ ನೀವು ಅದರಲ್ಲಿ ಆಯ್ಕೆ ಮಾಡಿಕೊಂಡು ತೆಗೆದುಕೊಳ್ಳುವುದು ಉತ್ತಮ.

ಇದರಲ್ಲಿ ಆಟೋಮೆಟಿಕ್ ಗೇರ್ ಸಿಸ್ಟಮ್ ಕೂಡ ಇರುತ್ತದೆ ಅದನ್ನ ನಿಮ್ಮ ಅನುಗುಣಕ್ಕೆ ತಕ್ಕಂತೆ ಆಯ್ಕೆ ಮಾಡಿಕೊಳ್ಳುವುದು ಸೂಕ್ತವಾಗಿರುತ್ತದೆ.

ಟಾಟಾ ಕಂಪನಿಯವರು ಗ್ರಾಹಕರೇ ಇದೊಂದು ಸುದ್ದಿ ಇಲ್ಲದೆ ಬೆಳೆಗಳು ಏರಿಕೆ ಮಾಡಿರುವುದರಿಂದ ಗ್ರಾಹಕರಿಗೆ ದೊಡ್ಡ ಹೊಡೆತ ಬೀಳುವ ಸಾಧ್ಯತೆ ಇದೆ ಆದರೂ ಕೂಡ ಕಾರಣ ಖರೀದಿಸಲು ಜನರು ಮುಗಿ ಬೀಳುವುದು ಕೂಡ ಕಾಣಬಹುದಾಗಿದೆ. ಅತಿ ದೊಡ್ಡ ಕಾರು ತಯಾರಿಕೆ ಕಂಪನಿಯಲ್ಲಿ ಟಾಟಾ ಮೋಟರ್ಸ್ ಕೂಡ ಒಂದಾಗಿದೆ.

ಇದನ್ನು ಓದಿ:

ಪ್ರಧಾನಿ ನರೇಂದ್ರ ಮೋದಿಗೆ ಸಚಿವೆ ನಿರ್ಮಲಾ ಸೀತಾರಾಮನ್ ಗಂಡನಿಂದ ಹಿಗ್ಗಮುಗ್ಗಾ ತರಾಟೆ

ಪ್ರತಿ ತಿಂಗಳು 6 ಸಾವಿರ ಸಿಗುತ್ತೆ ಬೇಗ ಅರ್ಜಿ ಸಲ್ಲಿಸಿ

ಡಿ ಬಾಸ್ ಹೆಂಡ್ತಿಗೆ ತಿರುಗೇಟು ಕೊಟ್ಟ ಪವಿತ್ರ ಗೌಡ

ಮದರಸಗಳಲ್ಲಿ ಶ್ರೀರಾಮನ ಬಗ್ಗೆ ಪಾಠ ನಡೆಸಲು ವಕ್ಫ್ ಮಂಡಳಿ

LEAVE A REPLY

Please enter your comment!
Please enter your name here