ಗೃಹಲಕ್ಷ್ಮಿ ಯೋಜನೆಯ ಪಿಂಕ್ ಕಾರ್ಡ್ ಇದ್ದರೆ ಮಾತ್ರ 5ನೇ ಕಂತಿನ ಹಣ ಬರುವುದು

48

ಗೃಹಲಕ್ಷ್ಮಿ ಯೋಜನೆಯ ಪಿಂಕ್ ಕಾರ್ಡ್ ಇದ್ದರೆ ಮಾತ್ರ 5ನೇ ಕಂತಿನ ಹಣ ಬರುವುದು

ನಮಸ್ಕಾರ ಪ್ರಿಯ ಸ್ನೇಹಿತರೇ, ಗೃಹಲಕ್ಷ್ಮಿ ಯೋಜನೆಯ ಪಿಂಕ್ ಕಾರ್ಡ್ ಬಗ್ಗೆ ಸಾಕಷ್ಟು ರೀತಿಯ ಚರ್ಚೆಗಳು ನಡೆಯುತ್ತವೆ.

ಗೃಹಲಕ್ಷ್ಮಿ ಯೋಜನೆಯ ಪಿಂಕ್ ಕಾರ್ಡ್ ಎಲ್ಲಿ ಸಿಗುತ್ತದೆ ಈ ಪಿಂಕ್ ಕಾರ್ಡನ್ನು ನಾವು ಪಡೆದುಕೊಳ್ಳದೆ ಇದ್ದರೆ ನಮಗೆ ಹಣ ಬರುವುದಿಲ್ಲವಾ ಗೃಹಲಕ್ಷ್ಮಿ ಯೋಜನೆಯಲ್ಲೇ ಪಿಂಕ್ ಕಾರ್ಡ್ ನ ಬಗ್ಗೆ ಸರ್ಕಾರದವರು ಮೊದಲೇ ಸೂಚನೆಯನ್ನು ನೀಡಿದ್ದರು.

ಗೃಹಲಕ್ಷ್ಮಿ ಯೋಜನೆಯ ಪಿಂಕ್ ಕಾರ್ಡ್ ಇದ್ದರೆ ಮಾತ್ರ 5ನೇ ಕಂತಿನ ಹಣ ಬರುವುದು
ಗೃಹಲಕ್ಷ್ಮಿ ಯೋಜನೆಯ ಪಿಂಕ್ ಕಾರ್ಡ್ ಇದ್ದರೆ ಮಾತ್ರ 5ನೇ ಕಂತಿನ ಹಣ ಬರುವುದು

ಈ ಕಾರ್ಡನ್ನು ಹೊಂದಿರುವ ಮೂಲಕ ಯಾವ ಕಂತಿನ ಹಣ ಬಂದಿದೆ ಯಾವ ಕಂತಿನ ಹಣ ಬಂದಿಲ್ಲ ಎನ್ನುವ ಸ್ಪಷ್ಟವಾದ ಮಾಹಿತಿಯನ್ನು ನೀಡುತ್ತದೆ ಎಂಬುದನ್ನ ತಿಳಿಸಿದರು

ಇದರಲ್ಲಿ ಸ್ಕ್ಯಾನರ್ ಇರುವುದರಿಂದ ಸ್ಕ್ಯಾನ್ ಮಾಡುವ ಮೂಲಕ ಸಂಪೂರ್ಣ ಮಾಹಿತಿಯನ್ನು ನೀವು ತಿಳಿದುಕೊಳ್ಳಬಹುದು.

ಗೃಹ ಲಕ್ಷ್ಮಿ ಯೋಜನೆಯ ಪಿಂಕ್ ಕಾರ್ಡ್ ಎಲ್ಲರ ಬಳಿಯಲು ಇರಲೇಬೇಕು ಎಂಬುದನ್ನು ತಿಳಿಸಿದರು.

ಜನವರಿಯಿಂದ ಈ ಪಿಂಕ್ ಕಾರ್ಡನ್ನು ಎಲ್ಲರಿಗೂ ನೀಡುತ್ತೇವೆ ಎಂಬುದನ್ನು ತಿಳಿಸಿದ್ದರು. ಸರ್ಕಾರದ ಕಡೆಯಿಂದಲೇ ಈ ಪಿಂಕ್ ಕಾರ್ಡನ್ನು ಇನ್ನು ಕೂಡ ಬಿಡುಗಡೆ ಮಾಡಿಲ್ಲ.

ಇನ್ನೂ ಕೂಡ ಬಿಡುಗಡೆ ಮಾಡಿಲ್ಲ ಆದರೆ ಬಿಡುಗಡೆ ಮಾಡುತ್ತೇವೆ ಎಂಬುದನ್ನು ತಿಳಿಸಿದ್ದಾರೆ. ಈ ಪಿಂಕ್ ಕಾರ್ಡ್ಗಳನ್ನು ನಾವು ಪಡೆಯಲು ಮತ್ತೊಮ್ಮೆ ಅರ್ಜಿ ಸಲ್ಲಿಸಬೇಕಾಗಿ ಎಲ್ಲಿ ಹೋಗಿ ಪಡೆಯಬೇಕು ಎನ್ನುವ ಮಾಹಿತಿಗಳು ನಮಗೆ ಇನ್ನೂ ಕೂಡ ತಿಳಿದಿಲ್ಲ.

ಇದನ್ನು ಓದಿ: 

ಗೃಹಲಕ್ಷ್ಮಿ ಹೊಸ ವೆಬ್ಸೈಟ್ ಬಂತು

ಈ ಹಳ್ಳಿಯಲ್ಲಿದೆ ವಿಚಿತ್ರ ರೂಲ್ಸ್ ಮದುವೆಯಾಗಬೇಕೆಂದರೆ

ಕರ್ನಾಟಕ ಲೋಕಸೇವಾ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆ

ತಂದೆಯನ್ನೇ ಮದುವೆಯಾಗಬೇಕು ಮಗಳು

ನೀವು ಯಾವುದೇ ರೀತಿ ಅರ್ಜಿ ಸಲ್ಲಿಸುವ ಅವಶ್ಯಕತೆ ಇಲ್ಲ ನಿಮ್ಮ ಅಂಗನವಾಡಿ ಕಾರ್ಯಕರ್ತರು ಈ ಪಿಂಕ್ ಕಾರ್ಡ್ಗಳನ್ನ ನಿಮ್ಮ ಮನೆಗೆ ವಿತರಿಸುವ ಕೆಲಸವನ್ನು ಮಾಡುತ್ತಾರೆ.

5ನೇ ತಂತಿನ ಹಣವನ್ನ ಪಡೆಯುವುದಕ್ಕೆ ಯಾವುದೇ ರೀತಿಯ ಪಿನ್ ಕಾರ್ಡ್ಗಳ್ನ ಹೊಂದಿರಲೇಬೇಕು ಎನ್ನುವ ನಿಯಮವಿಲ್ಲ ಈ ಪಿಂಕ್ ಕಾರ್ಡುಗಳನ್ನು ಹೊಂದಿಲ್ಲದೆ ಇದ್ದರೂ ಕೂಡ

ಗೃಹಲಕ್ಷ್ಮಿ ಯೋಜನೆಯ ಪಿಂಕ್ ಕಾರ್ಡ್ ಇದ್ದರೆ ಮಾತ್ರ 5ನೇ ಕಂತಿನ ಹಣ ಬರುವುದು
ಗೃಹಲಕ್ಷ್ಮಿ ಯೋಜನೆಯ ಪಿಂಕ್ ಕಾರ್ಡ್ ಇದ್ದರೆ ಮಾತ್ರ 5ನೇ ಕಂತಿನ ಹಣ ಬರುವುದು

ನಿಮಗೆ ಗೃಹಲಕ್ಷ್ಮಿ ಯೋಜನೆಯ ಹಣ ಎಂಬುದು ಬರುತ್ತದೆ ಎಂಬುದನ್ನ ತಿಳಿಸಿದ್ದರೆ ಆದರೆ ಜನವರಿಯಿಂದ ಈ ಪಿಂಕ್ ಕಾರ್ಡ್ಗಳನ್ನು ಫಲಾನುಭವಿಗಳಿಗೆ ನೀಡಲಾಗುತ್ತದೆ ಎನ್ನುವ ಮಾಹಿತಿಯನ್ನು ಸರ್ಕಾರ ಸೂಚಿಸಿತು.

ಸರ್ಕಾರ ಬಿಡುಗಡೆ ಮಾಡಿದ ನಂತರ ಎಲ್ಲಾ ಫಲಾನುಭವಿಗಳಿಗೂ ಕೂಡ ಈ ಪಿಂಕ್ ಕಾರ್ಡ್ ಗಳನ್ನು ನೀಡಲಾಗುತ್ತದೆ ಆದರೆ

ನೀವು ಗೃಹಲಕ್ಷ್ಮಿ ಯೋಜನೆಯ ಹಣವನ್ನು ಪಡೆದುಕೊಳ್ಳಬೇಕು ಎಂದರೆ ಈ ಕಾರ್ಡ್ ಎಲ್ಲಾ ಫಲಾನುಭವಿಗಳಿಗೂ ಕೂಡ ವಿತರಿಸಲಾಗುತ್ತದೆ.

LEAVE A REPLY

Please enter your comment!
Please enter your name here