ಶಿವಮೊಗ್ಗ ಜನಗಳ ಆಕ್ರೋಶ ರಾಜ್ಯದಲ್ಲಿ ಕಾಂಗ್ರೆಸ್ ಇರುವುದರಿಂದ ಮಳೆ ಬೆಳೆ ಆಗ್ತಿಲ್ಲ

23

ನಮಸ್ಕಾರ ಪ್ರಿಯ ಸ್ನೇಹಿತರೇ, ಶಿವಮೊಗ್ಗದ ಜನಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿರುವುದರಿಂದ ಕೆಲವೊಂದಿಷ್ಟು ಜನರಿಗೆ ಪ್ರಯೋಜನ ಆಗಿದೆ ಆದರೆ ಇನ್ನೂ ಕೆಲವೊಂದಿಷ್ಟು ರೀತಿಯ ಸಮಸ್ಯೆಗಳು ಕೂಡ ಎದುರಾಗಿದೆ, ಯಾರು ಅಭಿವೃದ್ಧಿ ಕೆಲಸ ಕಾರ್ಯಗಳನ್ನು ಮಾಡುತ್ತಾರೋ ಅವರಿಗೆ ಜನ ಮತವನ್ನ ಹಾಕಬೇಕು.

ಶಿವಮೊಗ್ಗ ಜನಗಳ ಆಕ್ರೋಶ ರಾಜ್ಯದಲ್ಲಿ ಕಾಂಗ್ರೆಸ್ ಇರುವುದರಿಂದ ಮಳೆ ಬೆಳೆ ಆಗ್ತಿಲ್ಲ
ಶಿವಮೊಗ್ಗ ಜನಗಳ ಆಕ್ರೋಶ ರಾಜ್ಯದಲ್ಲಿ ಕಾಂಗ್ರೆಸ್ ಇರುವುದರಿಂದ ಮಳೆ ಬೆಳೆ ಆಗ್ತಿಲ್ಲ

ಇನ್ನು 20 ವರ್ಷಗಳ ಕಾಲ ಮೋದಿ ಅವರೇ ಅಧಿಕಾರದಲ್ಲಿ ಇರಬೇಕು ಎಂದು ಅನೇಕ ಜನರು ಹೇಳುತ್ತಾರೆ.

ನಮ್ಮ ದೇಶವನ್ನು ತುಂಬಾ ಸಮೃದ್ಧಿಯಾಗಿ ನಡೆಸುತ್ತಿದ್ದಾರೆ ಮತ್ತು ಅಭಿವೃದ್ಧಿ ಕೂಡ ಉಂಟಾಗುತ್ತಿದೆ. ಯಾರು ದೇಶವನ್ನು ಅಭಿವೃದ್ಧಿ ಮಾಡುತ್ತಾರೋ ಅವರೇ ಪ್ರಧಾನಿ ಆದರೆ ಉತ್ತಮ ಎಂದು ಹೇಳುತ್ತಿದ್ದಾಳೆ ಅನೇಕ ಜನಗಳು.

ಜನರ ಯಾವುದೇ ಸಮಸ್ಯೆಗಳಿದ್ದರೂ ಕೂಡ ಅದನ್ನ ಬಗೆಹರಿಸಿಕೊಳ್ಳುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಬಿಜೆಪಿಯೇ ಅಧಿಕಾರಕ್ಕೆ ಬಂದರೆ ಉತ್ತಮ ಎಂದು ಹೇಳುತ್ತಿದ್ದಾರೆ.

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಅದು ಸರಿಯಾದ ರೀತಿಯಲ್ಲಿ ಇಂತ ಕೆಲಸವನ್ನು ನಿರ್ವಹಿಸುತ್ತಿಲ್ಲ ಆದರೆ ಕೆಲವೊಂದಿಷ್ಟು ಮಹಿಳೆಯರಿಗೆ ಇದರಿಂದ ಉಪಯೋಗ ಆಗಿದೆ.

ಬೇರೆ ಯಾವುದೇ ಜನಾಂಗ ಕೃಷಿಯಾಗಿರಬಹುದು ರೈತರಿಗಾಗಿರಬಹುದು ಬೇರೆ ಯಾವುದೇ ವ್ಯಕ್ತಿಗಳು ಕೂಡ ಅನುಕೂಲವಾಗಿಲ್ಲ ಆದ್ದರಿಂದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ಉತ್ತಮ ಎಂಬುದು ಜನರು ಆಕ್ರೋಶವನ್ನ ವ್ಯಕ್ತಪಡಿಸುತ್ತಿದ್ದಾರೆ.

ಶಿವಮೊಗ್ಗದ ಜನರು ಹೇಳುವ ರೀತಿ ಏನೆಂದರೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿರುವುದರಿಂದ ಮಳೆ ಬೆಳೆ ಆಗುತ್ತಿಲ್ಲ ಎಂದು ಅನೇಕ ಜನ ರೈತರು ಮತ್ತು ಅಲ್ಲಿರುವಂತಹ ಜನರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ

ಇದನ್ನು ಕೂಡ ಓದಿ: 

ಸೀಬೆ ಕೃಷಿ ಮಾಡಿದ್ದಾರೆ ವರ್ಷಕ್ಕೆ 6 ಲಕ್ಷ ಆದಾಯ.

ಮೊದಲ ಮಗುವಿನ ನಿರೀಕ್ಷೆಯಲ್ಲಿ ಕೆಎಲ್ ರಾಹುಲ್

8ನೇ ಕಂತಿನ ಹಣ ಬಂದಿಲ್ಲ ಯಾವಾಗ ಬರುತ್ತದೆ

ಪಿಯುಸಿ ಆದವರಿಗೆ ಭರ್ಜರಿ ಅವಕಾಶ

ಈ ರೀತಿ ಮಾಡಿ ಪ್ರತಿ ತಿಂಗಳು ಲಕ್ಷಾಂತರ ರೂಪಾಯಿ ಆದಾಯ

ಆದ್ದರಿಂದ ಮುಂದಿನ ದಿನಗಳಲ್ಲಿ ಬಿಜೆಪಿ ಸರ್ಕಾರವೇ ಅಧಿಕಾರಕ್ಕೆ ಬಂದು ಕರ್ತವ್ಯವನ್ನ ನಿರ್ವಹಿಸಿದರೆ ಮಾತ್ರ ಮುಂದಿನ ದಿನಗಳಲ್ಲಿ ತುಂಬಾ ಅನುಕೂಲ ಉಂಟಾಗುತ್ತದೆ.

ಶಿವಮೊಗ್ಗ ಜನಗಳ ಆಕ್ರೋಶ ರಾಜ್ಯದಲ್ಲಿ ಕಾಂಗ್ರೆಸ್ ಇರುವುದರಿಂದ ಮಳೆ ಬೆಳೆ ಆಗ್ತಿಲ್ಲ
ಶಿವಮೊಗ್ಗ ಜನಗಳ ಆಕ್ರೋಶ ರಾಜ್ಯದಲ್ಲಿ ಕಾಂಗ್ರೆಸ್ ಇರುವುದರಿಂದ ಮಳೆ ಬೆಳೆ ಆಗ್ತಿಲ್ಲ

ದೇಶ ಅಭಿವೃದ್ಧಿ ಆಗಬೇಕು ಎಂದರೆ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಉತ್ತಮ ಎಂಬುದು ಅನೇಕ ಜನ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ ಇದರಿಂದ ತುಂಬಾ ಅನುಕೂಲವನ್ನು ಕೂಡ ಪಡೆದುಕೊಳ್ಳಲು ಸಾಧ್ಯವಾಗುತ್ತದೆ.

ಮುಂದಿನ ದಿನಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಉತ್ತಮ ಅದರಲ್ಲೂ ಕಾಂಗ್ರೆಸ್ ಸರ್ಕಾರದಿಂದ ಅನೇಕ ಜನರು ಸದುಪಯೋಗವನ್ನು ಪಡೆದುಕೊಂಡಿದ್ದಾರೆ ಅದರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಉತ್ತಮ.

ಮಾಹಿತಿ ಆಧಾರ:

LEAVE A REPLY

Please enter your comment!
Please enter your name here