ಈ ಹುಡುಗಿಯನ್ನು ಮದ್ವೆ ಆದರೆ 50 ಲಕ್ಷ ಹಣ ಮತ್ತು 2 ಕೋಟಿಯ ಬಂಗಲೆ ಸಿಗಲಿದೆ
ನಮಸ್ಕಾರ ಪ್ರಿಯ ಸ್ನೇಹಿತರೇ, ಪ್ರತಿಯೊಬ್ಬರಿಗೂ ತಮ್ಮ ಮಗ ಹಾಗೂ ಮಗಳಿಗೆ ಮದುವೆ ಮಾಡಬೇಕು, ಮೊಮ್ಮಕ್ಕಳ ಜೊತೆ ನಾವು ಕಾಲ ಕಳೆಯಬೇಕು ಎನ್ನುವ ಆಸೆ ಪಡುತ್ತಾರೆ
ಒಳ್ಳೆಯ ಮನೆಗೆ ಮಗಳು ಮದುವೆ ಮಾಡಿಕೊಡಬೇಕು ಎಂಬುದನ್ನು ಬಯಸುತ್ತಾರೆ ಇನ್ನೊಬ್ಬ ವ್ಯಕ್ತಿ ತನ್ನ ಮಗಳನ್ನ ಮದುವೆ ಆಗಲು ಮುಂದೆ ಬಂದವರನಿಗೆ ಆಫರ್ ಗಳ ಮೇಲೆ ಆಫರ್ ಅನ್ನ ಘೋಷಣೆ ಮಾಡಿದ್ದಾರೆ.
ಪ್ರತಿಯೊಬ್ಬರಿಗೂ ಕೂಡ ಮದುವೆ ಎಂಬುದು ತುಂಬಾ ಪ್ರಮುಖವಾದ ಘಟ್ಟವಾಗಿದೆ. ಮದುವೆ ಮಾಡಿಕೊಳ್ಳೋಣ, ಮದುವೆ ಮಾಡಿಕೊಳ್ಳುವುದಕ್ಕೆ ಕೆಲವೊಂದು ಇಷ್ಟು ಪ್ರಮುಖ ನಿಯಮ ನಿರ್ಬಂಧಗಳು ಇರುತ್ತವೆ,
ಕೆಲವೊಂದಿಷ್ಟು ವ್ಯಕ್ತಿಗಳು ಆಸ್ತಿರಬೇಕು, ಮನೆ ಇರಬೇಕು, ಹಣ ಇರಬೇಕು ಹೀಗೆ ಸರ್ಕಾರಿ ನೌಕರಿ ಇರಬೇಕು ಎಂಬುದಾಗಿ ಅನೇಕ ರೀತಿಯ ನಿಯಮಗಳ ಆಧಾರದ ಮೇಲೆ ಮದುವೆ ಮಾಡಿಕೊಳ್ಳುತ್ತಾರೆ.
ಡಾ. ವೃತ್ತಿಯಲ್ಲಿರುವ ತಂದೆ ತನ್ನ ಮಗಳನ್ನು ಯಾರು ಮದುವೆಯಾಗುತ್ತಾರೋ ಆತನಿಗೆ ಎರಡು ಲಕ್ಷ ಕೋಟಿ ಬಂಗಲೇ ನಮ್ಮ ಕ್ಲಿನಿಕ್ ಮತ್ತು 50 ಲಕ್ಷ ಎಫ್ ಡಿ ಇದೆ ಅದನ್ನ ಆತನ ಹೆಸರಿಗೆ ಬರೆಯುತ್ತೇನೆ ಎಂಬುದಾಗಿ ಅವರು ಹೇಳಿಕೊಂಡಿದ್ದಾರೆ.
ಕೆಲ ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋಗಳು ಹಲವಾರು ರೀತಿಯ ಕಮೆಂಟ್ಗಳು ಪಡೆದುಕೊಂಡಿದೆ, ಕೆಲವರು ನಿಮ್ಮ ಮಗಗಳನ್ನ ನಾನು ಮದುವೆಯಾಗಲು ರೆಡಿ ಎಂಬುದಾಗಿ ಕೂಡ ಹೇಳಿದ್ದಾರೆ.
ಇದನ್ನು ಸಹ ಓದಿ:
ಸ್ವಂತ ಆಸ್ತಿಯನ್ನು ಹೊಂದಿರುವವರಿಗೆ ಹೊಸ ನಿಯಮ ಜಾರಿ
5 ಎಕರೆ ಜಮೀನನ್ನು ರೈತರು ಹೊಂದಿದ್ದರೆ ಅಂತವರಿಗೆ ಭರ್ಜರಿ ಗುಡ್ ನ್ಯೂಸ್
ಉಚಿತ ಆಧಾರ್ ಕಾರ್ಡ್ ಗಳನ್ನು ನವೀಕರಣ ಮಾಡಿಕೊಳ್ಳಲು ದಿನಾಂಕ ಗಡವು
ರೇಷನ್ ಕಾರ್ಡ್ ಹೊಂದಿರುವ ಪ್ರತಿಯೊಬ್ಬರಿಗೂ ಕೂಡ ಗುಡ್ ನ್ಯೂಸ್
ಶ್ರೀಮಂತ ವರ ನನ್ನ ಹುಡುಗಿಯ ಮನೆಯವರು ಆಯ್ಕೆ ಮಾಡುವ ಈ ಕಾಲದಲ್ಲಿ ನನ್ನ ಮಗಳನ್ನು ಕೈಹಿಡುವ ಹುಡುಗ ಹೇಗಿದ್ದರೂ ಪರವಾಗಿಲ್ಲ ನನ್ನ ಮಗಳನ್ನ ಮದುವೆ ಮಾಡಿಕೊಂಡರೆ ಸಾಕು ಆತನಿಗೆ ನಾನೇ ಎಲ್ಲವನ್ನ ಕೊಡುತ್ತೇನೆ ಎಂಬುದಾಗಿ ತಂದೆ ಹೇಳಿದ್ದಾರೆ.
ಒಂದು ವೇಳೆ ನನ್ನ ಮಗಳನ್ನ ಮದುವೆ ಮಾಡಿಕೊಂಡರೆ ಆತನಿಗೆ ಎರಡು ಕೋಟಿ ಬಂಗಲೇಯ ಜೊತೆಗೆ 50 ಲಕ್ಷ ರೂಪಾಯಿಯನ್ನು ಕೂಡ ನೀಡುತ್ತೇನೆ ಎನ್ನುವ ಬಿಗ್ ಆಫರ್ ಅನ್ನ ಕೂಡ ನೀಡಿದ್ದಾರೆ. ಈ ರೀತಿಯಾಗಿ ಕೂಡ ಆಫರ್ ಗಳನ್ನು ನೀಡುತ್ತಾರೆ ಎಂಬುದು ಒಂದು ಕುತೂಹಲಕಾರಿ ಸಂಗತಿ ಎಂದೇ ಹೇಳಬಹುದಾಗಿದೆ.
ಆದರೆ ತನ್ನ ಮಗಳನ್ನು ನೀವು ಮದುವೆ ಮಾಡಿಕೊಂಡರೆ ಸಾಕು. ಯಾವುದೇ ರೀತಿ ನೀವು ಏನು ಕೊಡುವ ಅವಶ್ಯಕತೆ ಇಲ್ಲ ನಾವೇ ನಿಮಗೆ ಮನೆಯ ಜೊತೆಗೆ ಐವತ್ತು ಲಕ್ಷ ಹಣವನ್ನು ಕೂಡ ನೀಡುತ್ತೇನೆ ಎಂಬುದಾಗಿ ಪ್ರಸ್ತಾಪಿಸಿದ್ದಾರೆ. ಈ ವಿಡಿಯೋಗಳಿಗೆ ಅನೇಕ ಕಾಮೆಂಟ್ ಗಳು ಕೂಡ ಹರಿದು ಬಂದಿದೆ.