ಹಾವು ಹಿಡಿಯಲು ಹೋದ ಸುಂದರಿ ಆದ್ರೆ ಆಗಿದ್ದೇ ಬೇರೆ.

122

ನಮಸ್ಕಾರ ಪ್ರಿಯ ಸ್ನೇಹಿತರೇ, ಹಾವಂದರೆ ಪ್ರತಿಯೊಬ್ಬರಿಗೂ ಕೂಡ ಭಯ ಹಾವಿನ ಹೆಸರನ್ನ ಕೇಳಿದರೆ ಅನೇಕ ಜನರು ತುಂಬಾ ದೂರ ಹೋಗುತ್ತಾರೆ. ಹಾವುಗಳು ತುಂಬಾ ವಿಷಪೂರಿತವಾಗಿದ್ದರೆ ಮತ್ತು ಇನ್ನೂ ಕೆಲವು ಹಾವುಗಳು ಅತ್ಯಂತ ವಿಷಕಾರಿ ಎಂದೇ ಹೇಳಬಹುದು.

ಹಾವು ಎಂದರೆ ಸಾಕು ಎಲ್ಲಾ ಜನರು ಭಯ ಪಡುತ್ತಾರೆ ಏಕೆಂದರೆ ವಿಷ ಅನ್ನೋದು ಜನರಲ್ಲಿ ಉಳಿದುಬಿಟ್ಟಿದೆ. ಆದ್ದರಿಂದ ಅನೇಕ ಜನರಿಗೆ ಹಾವು ಎಂದರೆ ಭಯ ಆದರೆ ಇಲ್ಲೊಬ್ಬ ಮಹಿಳೆಯು ಮಾಡಿರುವುದನ್ನು ನೋಡಿದರೆ ಆ ವಿಡಿಯೋ ಎಲ್ಲಾ ಕಡೆಯಲ್ಲಿ ವೈರಲ್ ಆಗಿರುವುದನ್ನು ಗಮನಿಸಬಹುದು.

ಇನ್ನೊಬ್ಬ ಮಹಿಳೆಯು ಹಾವು ಹಿಡಿಯುತ್ತಿರುವುದನ್ನು ನಾವು ನೋಡಿದರೆ ತುಂಬಾ ರೋಮಾಂಚನ ಉಂಟಾಗುತ್ತದೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಜನರು ಅನೇಕ ರೀತಿಯ ಕಾಮೆಂಟ್ ಮತ್ತು ಮೆಚ್ಚುಗೆಯನ್ನ ವ್ಯಕ್ತಪಡಿಸಿದ್ದಾರೆ.

ಮಹಿಳೆ ಒಬ್ಬಳು ಮೇಲಕ್ಕೆ ಹತ್ತಿ ಸೀಲಿಂಗ್ ಬಾಕ್ಸ್ ನಲ್ಲಿ ಕೋಲನ್ನ ಹಾಕಿ ಹಾವನ್ನ ಹಿಡಿಯುತ್ತಿದ್ದಾರೆ. 6 ರಿಂದ 7 ಹಳ್ಳಿ ಉದ್ದ ಇರುವ ಹಾವು ಹೊರಗೆ ಬಂದು ಅವರ ಕೈಗೆ ಸಿಕ್ಕಿಕೊಳ್ಳುತ್ತದೆ. ಒಂದಲ್ಲ ಎರಡು ಹಾವುಗಳನ್ನು ಅವರ ಕೈಯಲ್ಲಿ ಹಾವನ್ನ ಹಿಡಿಯುತ್ತಿದ್ದಾರೆ.

ಇದು ಟ್ವಿಟರ್ ನಲ್ಲಿ ಹರಿದು ಹಂಚಿ ಹೋಗುತ್ತಿರುವ ವಿಡಿಯೋ ಆಗಿದೆ ಇದನ್ನ ನೋಡಿ ಮಹಿಳೆಯರ ಧೈರ್ಯಕ್ಕೆ ಮೆಚ್ಚುಗೆಯನ್ನು ನೀಡಿದ್ದಾರೆ. ಲಕ್ಷಕ್ಕೂ ಹೆಚ್ಚು ಜನರು ಇದನ್ನು ವೀಕ್ಷಣೆ ಮಾಡಿದ್ದಾರೆ ಆದರೆ ಹಾವು ಎಂದರೆ ಪ್ರತಿಯೊಬ್ಬರಿಗೂ ಕೂಡ ಭಯ ಆದರೆ

ಈ ರೀತಿಯಾದ ದೃಶ್ಯಗಳನ್ನ ನೋಡಿದಾಗ ಪ್ರತಿಯೊಬ್ಬರಿಗೂ ಕೂಡ ಭಯಭೀತರಾಗುವಂತ ವಾತಾವರಣಗಳು ಸೃಷ್ಟಿಯಾಗುತ್ತದೆ. ಹಾವನ್ನ ಕೈಯಲ್ಲಿ ಹಿಡಿಯುವುದು ಅಥವಾ ಕೋಲಲ್ಲಿ ಹಿಡಿಯುವುದು ಒಂದು ರೋಮಾಂಚನಕಾರಿ ಆದಂತಹ ವಿಷಯವಾಗಿದೆ ಅದನ್ನ ಪ್ರತಿಯೊಬ್ಬರೂ ಕೂಡ ಗಮನಿಸಿ.

ಹಾವನ ಹಿಡಿಯುತ್ತಿರುವುದನ್ನ ಕಾಣಬಹುದಾಗಿದೆ. ಈ ಮಹಿಳೆ ಹಾವನ್ನ ಹಿಡಿಯುತ್ತಿರುವ ದೃಶ್ಯ ವೈರಲ್ ಆಗಿರುವುದನ್ನು ಕಾಣಬಹುದು ಆದರೆ ಈ ಮಹಿಳೆಯ ಹಾವನ್ನ ಹಿಡಿಯುತ್ತಿರುವುದನ್ನು ನೋಡಿ ಜನರು ಮೆಚ್ಚುಗೆಯನ್ನ ವ್ಯಕ್ತಪಡಿಸುತ್ತಿರುವುದನ್ನು ಕಾಣಲು ಸಾಧ್ಯ.

ಹಾವನ್ನ ಹಿಡಿವುದರ ನೋಡಿದರೆ ಜನರು ತುಂಬಾ ಭಯಭೀತರಾಗುತ್ತಾರೆ ಆದರೆ ಇಲ್ಲೊಬ್ಬ ಸುಂದರವಾದ ಹುಡುಗಿ ಒಬ್ಬಳು ಕೋಲಿನಿಂದ ಹಾವನ್ನು ಹಿಡಿಯುತ್ತಿರುವ ವಿಡಿಯೋ ಎಲ್ಲಾ ಕಡೆಯಲ್ಲಿ ವೈರಲ್ ಆಗಿದ್ದು ಲಕ್ಷಕ್ಕಿಂತ ಹೆಚ್ಚು ಜನರು ಮೆಚ್ಚುಗೆ ವ್ಯಕ್ತಪಡಿಸಿರುವುದನ್ನು ಕಾಣಬಹುದು.

ನಿರುದ್ಯೋಗ, ಅರ್ಥಿಕ ಸಂಕಷ್ಟ ಮತ್ತು ವ್ಯವಹಾರ ದಲ್ಲಿ ಭಾರಿ ನಷ್ಟ ಇನ್ನು ಹತ್ತಾರು ರೀತಿಯ ಸಮಸ್ಯೆಗೆ ಶಾಶ್ವತ ಪರಿಹಾರ ಒಮ್ಮೆ ಕರೆ ಮಾಡಿರಿ 9538446677 ಸಂತೋಷ್ ಗುರುಜೀ ರವರು. 

ವೀಡಿಯೊ ನೋಡಿ

LEAVE A REPLY

Please enter your comment!
Please enter your name here