ವಾಹನ ಮಾಲೀಕರಿಗೆ ದೊಡ್ಡ ಸುದ್ದಿ ಜೂನ್ ಒಂದರ ಒಳಗೆ ಈ ಕೆಲಸ ಮಾಡದೆ ಇದ್ದರೆ ದಂಡ.
ನಮಸ್ಕಾರ ಪ್ರಿಯ ಸ್ನೇಹಿತರೇ, ವಾಹನ ಸವಾರರಿಗೆ ಹೆಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ಕಡ್ಡಾಯವಾಗಿದೆ. ಈ ಹೆಚ್ಎಸ್ಆರ್‌ಪಿ ನಂಬರ್ ಪ್ಲೇಟ್ ಇಲ್ಲದೇ ಇದ್ದರೆ ನೀವು ವಾಹನವನ್ನು ಓಡಿಸಿದರೆ ಸರ್ಕಾರ ದಂಡವನ್ನ ವಿಧಿಸಲಾಗುತ್ತದೆ. ಜೂನ್ ಒಂದನೇ ತಾರೀಖಿನ ಒಳಗಡೆ ಈ ಕೆಲಸವನ್ನ ಮಾಡುವುದು ಕಡ್ಡಾಯವಾಗಿದೆ.
ಪದೇಪದೇ ದಿನಾಂಕವನ್ನ ಕೂಡ ವಿಸ್ತರಣೆ ಮಾಡಿ ಮೇ 31 ನೇ ತಾರೀಕು ಕೊನೆಯ ದಿನಾಂಕ ವಾಗಿದೆ. ಈ ದಿನಾಂಕದೊಳಗೆ ಪ್ರತಿಯೊಬ್ಬ ವಾಹನ ಸವಾರರು ಕೂಡ ಕಡ್ಡಾಯವಾಗಿ ಹೆಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ಗಳನ್ನು ಅಳವಡಿಸಿಕೊಳ್ಳುವುದು ಉತ್ತಮ.
ಈ ನಿಯಮ ಮೀರಿದ ವಾಹನ ಸವಾರರಿಗೆ ಸಂಕಷ್ಟ ಎದುರಾಗುವ ಸಾಧ್ಯತೆ ಹೆಚ್ಚಾಗಿದೆ. ಹೆಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ಅಳವಡಿಕೆ ಮಾಡುವುದು ಕಡ್ಡಾಯವಾಗಿದೆ.
ಆಧುನಿಕ ಜಗತ್ತಿನಲ್ಲಿ ಹೊಸ ಕ್ರಾಂತಿಯನ್ನು ಮೂಡಿಸುತ್ತಾ ಇದೆ. ಇದು ಅಲುಮಿಯಂ ಮೂಲಕ ತಯಾರಿಸಿದ ಪ್ಲೇಟಾಗಿದೆ. ಹೊಸ ವಾಹನಗಳಲ್ಲಿ ಈಗಾಗಲೇ ಇದೇ ರೀತಿಯ ನಂಬರ್ ಪ್ಲೇಟ್ ಗಳನ್ನ ಅಳವಡಿಕೆ ಮಾಡಲಾಗಿದೆ.
ಹೊಸದಾಗಿ ಬಂದಿರುವ ನಂಬರ್ ಪ್ಲೇಟ್ ಕನ್ನಡದಲ್ಲಿ ಅಕ್ಷರ ಇಲ್ಲದೆ ಇಂಗ್ಲಿಷ್ ನಲ್ಲಿ ಅಕ್ಷರ ಇರುತ್ತದೆ ಅಕ್ಷರಗಳು ಕೂಡ ಉಬ್ಬಿಕೊಂಡಿರುತ್ತದೆ. ಎರಡು ಕೋಟಿ ವಾಹನಗಳು ಇವೆ.
ಆ ವಾಹನಗಳಿಗೆ ಹೆಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ಕಡ್ಡಾಯವಾಗಿ ಅಳವಡಿಸಿಕೊಳ್ಳಲೇಬೇಕು. ಒಂದು ವೇಳೆ ನೀವು ಅಳವಡಿಸಿಕೊಂಡಿಲ್ಲ ಎಂದರೆ ಜೂನ್ ಒಂದನೇ ತಾರೀಖಿನಿಂದ ಹೊಸ ನಿಯಮಗಳು ಅನ್ವಯವಾಗುತ್ತದೆ.
ಎಚ್ ಎಸ್ ಆರ್ ಪಿ ನಂಬರ್ ಫೇಲ್ಟ್ ದಿನಾಂಕವನ್ನು ಎರಡು ಬಾರಿ ವಿಸ್ತರಣೆ ಮಾಡಲಾಗಿದ್ದು ಮೂರನೇ ಬಾರಿ ಕೊನೆಯ ದಿನಾಂಕವನ್ನು ಕೂಡ ನಿಗದಿಪಡಿಸಲಾಗಿದ್ದು ಇನ್ನೇನು ಕೆಲವೇ ಕೆಲವು ದಿನಗಳಲ್ಲಿ ಆ ದಿನಾಂಕ ಮುಕ್ತಾಯ ಹೊಂದುತ್ತದೆ ಆದ್ದರಿಂದ ಪ್ರತಿಯೊಬ್ಬ ವಾಹನ ಸವಾರರು ಕೂಡ ಎಚ್ಚೆತ್ತುಕೊಳ್ಳಲೇಬೇಕು.
2 ಕೋಟಿ ವಾಹನಗಳಲ್ಲಿ ಕೇವಲ 35 ಲಕ್ಷ ವಾಹನಗಳು ಮಾತ್ರ ಎಚ್ಎಸ್ಆರ್ ಪಿ ನಂಬರ್ ಅಡಿಕೆ ಮಾಡಲಾಗಿದೆ ಇನ್ನೂ ಅನೇಕ ವಾಹನಗಳು ಕೂಡ ಇದೆ ಆದರೆ
ಇದನ್ನು ಸಹ ಓದಿ:
ಜೂನ್ ಒಂದನೇ ತಾರೀಖಿನಿಂದ ಹೊಸ ಆದೇಶ ಜಾರಿ.
ಎಲ್ಲಾ ಆಸ್ತಿಗಳಿಗೆ ಮನೆ ಜಮೀನಿಗೆ ಸೈಟ್ ಗಳಿಗೆ ಆಧಾರ್ ಲಿಂಕ್
ರೇಷನ್ ಕಾರ್ಡ್ ಇದ್ದವರಿಗೆ ಕೇಂದ್ರದಿಂದ ಉಚಿತ ಗ್ಯಾಸ್ ಸಿಲಿಂಡರ್
ಐವತ್ತು ಸಾವಿರದವರೆಗೆ ನಿಮಗೆ ಸಾಲ ದೊರೆಯುತ್ತದೆ.
ಇನ್ನೇನು ಕೆಲವೇ ಕೆಲವು ದಿನಗಳಲ್ಲಿ ಕೊನೆಯ ದಿನಾಂಕ ಬಂದುಬಿಡುತ್ತದೆ ಅಷ್ಟರ ಒಳಗಾಗಿ ಪ್ರತಿಯೊಬ್ಬ ವಾಹನ ಸವಾರರು ಕೂಡ ಈ ನಂಬರ್ ಪ್ಲೇಟ್ ಗಳನ್ನ ಅಳವಡಿಸಿಕೊಳ್ಳುವುದು ತುಂಬಾ ಮುಖ್ಯ ಇದು ಸರ್ಕಾರದ ಆದೇಶವಾಗಿದೆ.
ನೀವು ನಂಬರ್ ಪ್ಲೇಟ್ಗಳನ್ನು ಅಳವಡಿಸಿಕೊಂಡಿಲ್ಲ ಎಂದರೆ ಮುಂದಿನ ದಿನಗಳಲ್ಲಿ 500 ರೂಪಾಯಿಯ ದಂಡವನ್ನ ವಿಧಿಸಲಾಗುತ್ತದೆ. ಪ್ರತಿ ಬಾರಿಯೂ ಕೂಡ ನೀವೇನಾದರೂ ನಂಬರ್ ಪ್ಲೇಟ್ಗಳನ್ನು ಹಾಕಿಸಿಕೊಂಡಿಲ್ಲ
ಎಂದರೆ 1000 ವರೆಗೂ ಕೂಡ ದಂಡವನ್ನು ವಿಧಿಸಬಹುದು ಎಂಬುವುದು ಸರ್ಕಾರ ಸೂಚಿಸಿದೆ ಅದರ ಆಧಾರದ ಮೇಲೆ ಪ್ರತಿಯೊಬ್ಬ ವಾಹನ ಸವಾರರು ಕೂಡ ಈ ಕೆಲಸವನ್ನು ಮಾಡುವುದು ಕಡ್ಡಾಯವಾಗಿದೆ.
ಮಾಹಿತಿ ಆಧಾರ: