ರೇಷನ್ ನಲ್ಲಿ ದೊಡ್ಡ ಬದಲಾವಣೆ ಅಕ್ಕಿಯ ಬದಲಿಗೆ ಹಣ ಖಾತೆಗೆ ಜಮಾ

89

ನಮಸ್ಕಾರ ಪ್ರಿಯ ಸ್ನೇಹಿತರೇ, ಕಾಂಗ್ರೆಸ್ ಸರ್ಕಾರ ಜಾರಿಗೆ ಬಂದ ನಂತರ ಗ್ಯಾರೆಂಟಿ ಯೋಜನೆಗಳನ್ನು ಜಾರಿಗೆಗೊಳಿಸಿತು ಆ ಗ್ಯಾರೆಂಟಿ ಯೋಜನೆಗಳಲ್ಲಿ ಅನ್ನಭಾಗ್ಯ ಯೋಜನೆಯು ಕೂಡ ಒಂದಾಗಿದೆ.

ರಾಜ್ಯದ ಎಲ್ಲಾ ಬಿಪಿಎಲ್ ಮತ್ತು ಅಂತ್ಯೋದಯ ರೇಷನ್ ಕಾರ್ಡ್ ಹೊಂದಿರುವವರಿಗೆ 5 ಕೆಜಿ ಅಕ್ಕಿ ಮತ್ತು ಐದು ಕೆಜಿ ಅಕ್ಕಿಯ ಬದಲಾಗಿ ರಾಗಿ ಮತ್ತು ಜೋಳವನ್ನು ನೀಡಲಾಗುತ್ತದೆ ಎಂದು ಹೇಳಿದ್ದಾರೆ.

ಅಕ್ಕಿಯ ಬದಲಾಗಿ ಹಣವನ್ನು ನೀಡಲಾಗುತ್ತದೆ ಎಂದು ರಾಜ್ಯ ಸರ್ಕಾರದವರು ಮಾಹಿತಿಯನ್ನು ನೀಡಿದ್ದರು ಅದೇ ರೀತಿಯಲ್ಲಿ ಹಣವನ್ನು ನೀಡಲು ಮುಂದಾಗಿತ್ತು. ಈ ರೇಶನ್ ಗಳಲ್ಲಿ ದೊಡ್ಡ ಬದಲಾವಣೆಗಳು ಉಂಟಾಗುತ್ತದೆ ಎಂದು ಸೂಚಿಸಿದ್ದಾರೆ.

ದೊಡ್ಡ ಬದಲಾವಣೆ ಮಾಡಬೇಕೆಂದು ರಾಜ್ಯ ಸರ್ಕಾರ ಕೈ ಹಾಕಿದೆ, ಅನ್ನ ಭಾಗ್ಯ ಯೋಜನೆ ಅಡಿಯಲ್ಲಿ ಜನಸಾಮಾನ್ಯರ ಬ್ಯಾಂಕ್ ಖಾತೆಗೆ ಹಣವನ್ನು ವರ್ಗಾವಣೆ ಮಾಡುವುದು ಉತ್ತಮವೇ ಅಥವಾ ರೇಷನ್ ಅಕ್ಕಿಯಾ ಸೇರಿದಂತೆ ಇತರೆ ವಸ್ತುಗಳನ್ನು ನೀಡುವ ಕ್ರಮ ಸರಿಯೂ ಇಲ್ಲವೋ ಎಂಬುದರ ಬಗ್ಗೆ ಚರ್ಚೆಗಳು ನಡೆಯುತ್ತಿವೆ.

ರಾಜ್ಯ ಕಾಂಗ್ರೆಸ್ ಸರ್ಕಾರ ಎಲ್ಲಾ ಕಡೆಯಲ್ಲೂ ಕೂಡ ಸರ್ವೆಯನ್ನು ನಡೆಸುತ್ತಿದೆ ಆಹಾರ ಇಲಾಖೆ ಒಬ್ಬ ಅಧಿಕಾರಿಗಳನ್ನು ಮನೆಮನೆಗೆ ಕಳಿಸಿ ಅಲ್ಲಿ ಹಣವು ಪಡೆಯುವುದು ಉತ್ತಮ ಅಥವಾ ರೇಷನ್ ಗಳನ್ನ ನೀಡುವುದು ಉತ್ತಮ ಎನ್ನುವುದರ ಬಗ್ಗೆ ಚರ್ಚೆಯನ್ನು ನಡೆಸಿ ರಾಜ್ಯ ಕಾಂಗ್ರೆಸ್ ಸರ್ಕಾರ ಮುಂದಿನ ದಿನಗಳಲ್ಲಿ ನಿರ್ಧಾರವನ್ನು ತೆಗೆದುಕೊಳ್ಳುತ್ತದೆ.

ಜಿಲ್ಲಾ ಮಟ್ಟದಲ್ಲಿ ಅಕ್ಕಿಯನ್ನು ನೀಡಬೇಕು ಇಲ್ಲವೋ ಎಂಬುದನ್ನು ತಿಳಿಯಲಾಗುತ್ತದೆ. ಸರ್ವೆಯನ್ನು ನಡೆಸಲು ಎಲ್ಲಾ ಅಧಿಕಾರಿಗಳಿಗೂ ಕೂಡ ಸೂಚನೆ ನೀಡಲಾಗಿದೆ. ಸಿದ್ದರಾಮಯ್ಯನವರು ಇದಕ್ಕೆ ಅಧಿಕೃತವಾಗಿ ಘೋಷಣೆಯನ್ನು ನೀಡಿ ಸಲ್ಲಿಸಿದ್ದಾರೆ.

ರಾಜ್ಯದಲ್ಲಿ ಅನೇಕ ಜನರು ಅನ್ನಭಾಗ್ಯ ಯೋಜನೆ ಅಡಿಯಲ್ಲಿ ಹಲವರು ಹಣವನ್ನು ಜಮಾ ಮಾಡುವಂತೆ ಮಾಡಿದ್ದಾರೆ, ಇನ್ನೂ ಕೆಲವೊಂದಿಷ್ಟು ಜನರು ಅಕ್ಕಿಯ ಜೊತೆಗೆ ಬೇರೆ ಆಹಾರವನ್ನು ನೀಡಿ ಎಂಬುದಾಗಿ ಕೂಡ ಹೇಳಿದ್ದಾರೆ.

ಆಹಾರ ಇಲಾಖೆಯ ಅಧಿಕಾರಿಗಳು ಖುದ್ದಾಗಿ ಹೋಗಿ ಸರ್ವೆಯನ್ನು ನಡೆಸುತ್ತಾರೆ. ರಾಜ್ಯ ಸರ್ಕಾರವು ಇದನ್ನ ಹೊರಡಿತ್ತಿರುವುದರಿಂದ ಪ್ರತಿಯೊಬ್ಬ ಮಹಿಳೆಯರ ಮನೆಗೆ ಹೋಗಿ ಅವುಗಳನ್ನು ಪರಿಶೀಲನೆ ಮಾಡಲು ಮುಂದಾಗವಾಗುತ್ತದೆ, ಜನಸಾಮಾನ್ಯರು ಯಾವುದರ ಮೇಲೆ ಹೆಚ್ಚು ಆಸಕ್ತಿಯನ್ನು ಹೊಂದಿದ್ದಾರೆ ಎಂಬುದನ್ನು ಆಹಾರ ಇಲಾಖೆ ಅಧಿಕಾರಿಗಳು ಪರಿಶೀಲನೆ ಮಾಡಲಾಗುತ್ತದೆ.

ಅರ್ಥಿಕ ಸಂಕಷ್ಟ, ಹಣಕಾಸಿನ ಬಾಧೆಗಳು, ಮತ್ತು ಇನ್ನಿತರೇ ಎಲ್ಲಾ ಕಷ್ಟಗಳು ಸೂಕ್ತ ರೀತಿಯಲ್ಲಿ ಪರಿಹಾರ ಆಗೋಕೆ ಈ ಕುಡ್ಲೆ ನಮಗೆ ಒಮ್ಮೆ ಕರೆ ಮಾಡಿರಿ 9538446677 ಸಂತೋಷ್ ಗುರುಗಳು

ವೀಡಿಯೊ ನೋಡಿ

LEAVE A REPLY

Please enter your comment!
Please enter your name here