ನದಿಯಲ್ಲಿ ತೇಲಿ ಬಂತು ನಾಲ್ಕು ಮಕ್ಕಳ ದೇಹ ಸ್ಕೂಲ್ ಗೆ ಹೋದವು ವಾಪಸ್ಸು ಬರಲೇ ಇಲ್ಲ

29

ನಮಸ್ಕಾರ ಪ್ರಿಯ ಸ್ನೇಹಿತರೇ, ಪ್ರತಿಯೊಬ್ಬ ಪೋಷಕರು ಕೂಡ ಈ ವಿಷಯವನ್ನು ತಿಳಿದುಕೊಳ್ಳಲೇಬೇಕು. ಕರಾವಳಿ ಭಾಗದಲ್ಲಿ ಒಂದು ದುರ್ಘಟನೆ ನಡೆದಿದೆ, 15 ವರ್ಷದ ನಾಲ್ಕು ಮಕ್ಕಳು ಒಟ್ಟಿಗೆ ತಮ್ಮ ಪ್ರಾಣವನ್ನ ಕಳೆದುಕೊಂಡಿದ್ದಾರೆ, ಯಾರಿಗೂ ಕೂಡ ಈಜು ಬರುತ್ತಿರಲಿಲ್ಲ,

ನದಿಯಲ್ಲಿ ತೇಲಿ ಬಂತು ನಾಲ್ಕು ಮಕ್ಕಳ ದೇಹ ಸ್ಕೂಲ್ ಗೆ ಹೋದವು ವಾಪಸ್ಸು ಬರಲೇ ಇಲ್ಲ
ನದಿಯಲ್ಲಿ ತೇಲಿ ಬಂತು ನಾಲ್ಕು ಮಕ್ಕಳ ದೇಹ ಸ್ಕೂಲ್ ಗೆ ಹೋದವು ವಾಪಸ್ಸು ಬರಲೇ ಇಲ್ಲ

ಅವರು ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ, ಪೋಷಕರು ಪೊಲೀಸ್ ಠಾಣೆಯಲ್ಲಿ ದೂರನ ನೀಡಿದರು ಆದರೆ ನದಿಯಲ್ಲಿ ಅವರ ಮೃತದೇಹಗಳು ತೇಲಿ ಬಂದಿದ್ದವು,

ಸೂರತ್ ಕಲ್ಲಿನ ವಿದ್ಯಾ ದಾಯಿನಿ ಪ್ರೌಢ ಶಾಲೆಯಲ್ಲಿ ವಿದ್ಯಾಭ್ಯಾಸವನ್ನು ಮಾಡುತ್ತಿರುವ ವಿದ್ಯಾರ್ಥಿಗಳು, ರಾಘವೇಂದ್ರ, ಅನುವಿತ್, ನಿರೂಪ್, ಯಶ್ವತ್. ಎಲ್ಲರೂ ಕೂಡ 15 ವರ್ಷದ ಆಸುಪಾಸಿನವರು.

ಈ ನಾಲ್ಕು ಜನರ ಜೊತೆಗೆ ಇನ್ನಿಬ್ಬರು ಮಕ್ಕಳು ಒಟ್ಟು ಆರು ಜನ ಮಕ್ಕಳು ಎಸ್ ಎಸ್ ಎಲ್ ಸಿ ಪರೀಕ್ಷೆಯನ್ನು ಮುಗಿಸಿ ಮಧ್ಯಾಹ್ನ 1:30 ಸಮಯದಲ್ಲಿ ಬಸ್ಸನ್ನ ಹತ್ತಿಕೊಂಡು ಹಳೆ ಅಂಗಡಿ ಭಾಗಕ್ಕೆ ಹೋಗಿದ್ದಾರೆ, ಹಳೆ ಅಂಗಡಿ ಭಾಗದಲ್ಲಿ ಕರಿತೋಟದ ರೈಲ್ವೆ ಸೇತುವೆ ನಂದಿನಿ ಎಂಬ ನದಿ ಹರಿಯುತ್ತದೆ,

ಆ ಕರಿ ತೊಟದ ರೈಲ್ವೆ ಸೇತುವೆಯ ಬಳಿಯಲ್ಲಿ ಪಿಲ್ಲರ್ ಗಳಲ್ಲಿ ಬಳಿಯಲ್ಲಿ ದೊಡ್ಡ ಕೊಂಡಗಳು ಇವೆ, ಅಲ್ಲಿ ಈ ರೀತಿಯ ಹೊಂಡಗಳು ಯಾಕೆ ಇವೆಂದರೆ ಅಕ್ರಮವಾಗಿ ಮರಳು ಗಣಿಗಾರಿಕೆ ನಡೆಯುತ್ತದೆ. ಮೇಲ್ನೋಟಕ್ಕೆ ಅಲ್ಲಿ ಹೋಂಡಾ ಇದೆ ಎಂದು ಯಾರಿಗೂ ಕೂಡ ತಿಳಿಯುವುದಿಲ್ಲ, ಅಲ್ಲಿ ಆರಾಮಾಗಿ ಆಟ ಆಡಬಹುದು ಎಂದು ಅನೇಕ ಜನ ತಿಳಿದುಕೊಳ್ಳುತ್ತಾರೆ,

ಇದನ್ನು ಕೂಡ ಓದಿ: 

ಈ ಸ್ಥಳವನ್ನು ಅಪವಿತ್ರ ಮಾಡಿದ್ದಾರೆ ಎಂದ ಅಶೋಕ್ ಈ ಮಾತು ಹೇಳಿದ್ದು ಏಕೆ

ಗೃಹಲಕ್ಷ್ಮಿ ಯೋಜನೆಯ 12000 ಹಣ ಬಿಡುಗಡೆ

60 ವರ್ಷ ಮೇಲ್ಪಟ್ಟವರಿಗೆ 5000 ಪಿಂಚಣಿ

ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ 2000 ಬಿಡುಗಡೆ

12ನೇ ತರಗತಿ ಅಥವಾ ಸೆಕೆಂಡ್ ಪಿಯುಸಿ ವಿದ್ಯಾರ್ಥಿಗಳಿಗೆ ಬಂತು ಸರ್ಕಾರದ ಕಡೆಯಿಂದ ಭರ್ಜರಿ ಗುಡ್ ನ್ಯೂಸ್

ಎಲ್ಲರೂ ಕೂಡ ಅಲ್ಲಿಯ ದೊಡ್ಡವರು ಸಣ್ಣವರು ಆಟವನ್ನು ಆಡುತ್ತಿದ್ದರಂತೆ, ಪರೀಕ್ಷೆ ಸಂಪೂರ್ಣವಾಗಿ ಮುಗಿದಿದೆ ಆದ್ದರಿಂದ ಇಲ್ಲೇ ನೀರಲ್ಲಿ ಆಟ ಆಡೋಣ ಎಂದು ಆ ಹುಡುಗರು ಅಂದುಕೊಂಡಿದ್ದರು, ಆರು ಜನ ಮಕ್ಕಳು ಕೂಡ ಅಲ್ಲಿ ನೀರಾಟವನ್ನು ಆಡುತ್ತಿದ್ದಾರೆ, ಇಬ್ಬರು ಮಕ್ಕಳು ಮಾತ್ರ ಮನೆಗೆ ವಾಪಸ್ ಬಂದಿದ್ದಾರೆ ಇನ್ನು ನಾಲ್ಕು ಜನ ಮಕ್ಕಳು ಬಂದಿಲ್ಲ,

ನದಿಯಲ್ಲಿ ತೇಲಿ ಬಂತು ನಾಲ್ಕು ಮಕ್ಕಳ ದೇಹ ಸ್ಕೂಲ್ ಗೆ ಹೋದವು ವಾಪಸ್ಸು ಬರಲೇ ಇಲ್ಲ
ನದಿಯಲ್ಲಿ ತೇಲಿ ಬಂತು ನಾಲ್ಕು ಮಕ್ಕಳ ದೇಹ ಸ್ಕೂಲ್ ಗೆ ಹೋದವು ವಾಪಸ್ಸು ಬರಲೇ ಇಲ್ಲ

ಪೋಷಕರಿಗೆ ಇದರಿಂದ ಆತಂಕ ಹೆಚ್ಚಾಗಿ, ಸ್ಕೂಲ್ ನಲ್ಲಿ ಬಂದು ಕೇಳಿದಾಗ ಸ್ಕೂಲ್ ನಲ್ಲೂ ಕೂಡ ಯಾವುದೇ ರೀತಿಯ ಮಾಹಿತಿ ದೊರೆಯಲಿಲ್ಲ, ನಂತರ ಪೊಲೀಸರಿಗೆ ದೂರನ್ನ ನೀಡಿದಾಗ, ನಂತರ ಪೊಲೀಸರು ಇನ್ನಿಬ್ಬರು ಮಕ್ಕಳನ್ನ ಕೇಳಿದ ಅವರು ಮೊದಲು ಹೆದರಿಕೆಯಿಂದ ಹೇಳಲಿಲ್ಲ

ನಂತರ ಸಂಪೂರ್ಣವಾದ ವಿಷಯವನ್ನು ಹೇಳಿದ್ದರು. ನಂತರ ಪೊಲೀಸರು ಪೋಷಕರು ಎಲ್ಲರೂ ಕೂಡ ಆ ಕರಿತೋಟದ ನಂದಿನಿ ಹತ್ತಿರ ಮಕ್ಕಳ ಮೃತ ದೇಹವನ್ನು ನೋಡಿದ್ದಾರೆ. ನಾಲ್ಕು ಜನ ಮಕ್ಕಳು ಕೂಡ ತಮ್ಮ ಪ್ರಾಣವನ್ನ ಕಳೆದುಕೊಂಡಿದ್ದಾರೆ, ಆದರೆ ನಮ್ಮ ಮಕ್ಕಳ ಕಡೆ ಹೆಚ್ಚು ಗಮನ ಕೊಡಲೇಬೇಕಾದದ್ದು ನಮ್ಮ ಕರ್ತವ್ಯವಾಗಿದೆ.

ಮಾಹಿತಿ ಆಧಾರ: 

LEAVE A REPLY

Please enter your comment!
Please enter your name here