ಬಾಲಿವುಡ್ ನಟಿ ಈಗ ಐಪಿಎಸ್ ಅಧಿಕಾರಿ ಮಾರು ವೇಷದಲ್ಲಿ ಬಡವರಿಗೆ ಸಹಾಯ ಮಾಡುವ ಐಪಿಎಸ್

26

ನಮಸ್ಕಾರ ಪ್ರಿಯ ಸ್ನೇಹಿತರೇ, ಯು ಪಿ ಎಸ್ ಸಿ ಪರೀಕ್ಷೆಗಳನ್ನ ಬರೆದು ಐಎಎಸ್ ಮತ್ತು ಐಪಿಎಸ್ ಅಧಿಕಾರಿಯಾಗಿ ದೇಶದ ಸೇವೆ ಮಾಡಬೇಕು ಎಂದು ಅದೆಷ್ಟೋ ಯುವಜನರ ಕನಸಾಗಿ ಇದೆ. ಒಂದಿಷ್ಟು ಜನರು ಶ್ರಮವನ್ನ ಹಾಕಿ ಯಶಸ್ಸನ್ನ ಪಡೆಯುತ್ತಾರೆ

ಬಾಲಿವುಡ್ ನಟಿ ಈಗ ಐಪಿಎಸ್ ಅಧಿಕಾರಿ ಮಾರು ವೇಷದಲ್ಲಿ ಬಡವರಿಗೆ ಸಹಾಯ ಮಾಡುವ ಐಪಿಎಸ್
ಬಾಲಿವುಡ್ ನಟಿ ಈಗ ಐಪಿಎಸ್ ಅಧಿಕಾರಿ ಮಾರು ವೇಷದಲ್ಲಿ ಬಡವರಿಗೆ ಸಹಾಯ ಮಾಡುವ ಐಪಿಎಸ್

ಇನ್ನೊಂದಿಷ್ಟು ಜನರು ಯಶಸ್ಸನ್ನ ಗಳಿಸಲು ಸಾಧ್ಯವಾಗುವುದಿಲ್ಲ, ಹಣ ಇದ್ದ ಮಾತ್ರಕ್ಕೆ ಯುಪಿಎಸ್‌ಸಿ ಐಎಎಸ್ ಐಪಿಎಸ್ ಪರೀಕ್ಷೆಯನ್ನು ನಾವು ಪಾಸ್ ಆಗುತ್ತೇವೆ ಎಂಬುದು ಮೂರ್ಖತನ ತೀರಾ ಬಡತನದಲ್ಲಿ ಇದ್ದಾರೆ ಎಂದ ಮಾತ್ರಕ್ಕೆ ಅವರು ಸಕ್ಸಸ್ಅನ್ನ ಪಡೆಯಲು ಸಾಧ್ಯವಿಲ್ಲ ಎಂದು ಹೇಳಲು ಸಾಧ್ಯವಾಗುವುದಿಲ್ಲ.

ಪಿ ಎಸ್ ಸಿ ಪರೀಕ್ಷೆಯನ್ನ ಬರೆಯೋದು ಐಪಿಎಸ್ ಅಧಿಕಾರಿಯಾಗಿರುವ ಮಹಿಳೆಯೊಬ್ಬರ ಜೀವನ ಬಗ್ಗೆ ಇಲ್ಲಿದೆ ಮಾಹಿತಿ. ಇವರು ಬಾಲಿವುಡ್ ನಟಿ, ಆರಂಭದಲ್ಲಿ ರಂಗ ತಂಡದಲ್ಲಿ ಕಾಣಿಸಿಕೊಂಡು ಬಾಲಿವುಡ್‌ಗಳಲ್ಲೂ ಕೂಡ ನಟನೆಯನ್ನು ಮಾಡಿ ನಂತರ ಐಪಿಎಸ್ ಅಧಿಕಾರಿಯಾಗಿರುವ ರೋಚಕವಾದ ಮಾಹಿತಿ.

ಸಿಮಾಲ್ ಪ್ರಸಾದ್ ಮೂಲತಃ ಇವರು ಮಧ್ಯ ಪ್ರದೇಶದ ಭೂಪಾಲ್ ಭಾಗದವರು. ಇವರ ತಂದೆ ಹೆಸರಾಂತ ಐಎಎಸ್ ಅಧಿಕಾರಿಯಾಗಿದ್ದರು ಭಾಗೀರಥ ಪ್ರಸಾದ್, ಐಎಎಸ್ ಅಧಿಕಾರಿಯಾಗಿ ದೊಡ್ಡಮಟ್ಟದ ಹೆಸರನ್ನು ಮಾಡಿರುವವರು.

ಆರಂಭದ ದಿನಗಳಿಂದಲೂ ಕೂಡ ನೃತ್ಯ ನಟನೆ ಈ ರೀತಿಯ ಕಲೆಯ ಬಗ್ಗೆ ಹೆಚ್ಚು ಆಸಕ್ತಿಯನ್ನು ಹೊಂದಿದವರು, ಶಿಕ್ಷಣ ಕಡೆಗೂ ಕೂಡ ಹೆಚ್ಚು ಗಮನವನ್ನು ನೀಡುತ್ತಿದ್ದರು. ಸಮಾಜಶಾಸ್ತ್ರದಲ್ಲಿ ಸ್ನಾತಕೋತರ ಪದವಿಯನ್ನು ಪಡೆದವರು.

ಮಾಹಿತಿ ಆಧಾರ

ಜಮೀನನ್ನ ಹೊಂದಿರುವ ಪ್ರತಿಯೊಬ್ಬ ರೈತರಿಗೂ ಕೂಡ ಈ ಹೊಸ ನಿಯಮಗಳು ಜಾರಿಗೆ ಬಂದಿವೆ

ಈ ತಪ್ಪು ಮಾಡಿದ ಜನಕ್ಕೆ ಗೃಹಲಕ್ಷ್ಮೀ ಹಣ ಮುಂದೆ ಬರಲ್ಲ

ಯುವನಿಧಿ ಯೋಜನೆಗೆ ಪ್ರತಿ ತಿಂಗಳು ಅರ್ಜಿ ಹಾಕಬೇಕು

ಎಸ್ ಎಸ್ ಪಿ ಸ್ಕಾಲರ್ಶಿಪ್ ಸಿಹಿ ಮತ್ತು ಕಹಿ ಎರಡು ಸುದ್ದಿ ಇದೆ

ಅವರ ತಂದೆಗೂ ಕೂಡ ಕನಸನ್ನ ಕಂಡಿದ್ದರು ನನ್ನ ಮಗಳು ಸಮಾಜ ಸೇವೆ ಮಾಡಬೇಕು ಎಂದು, ಸಿಮಾಲ್ ಪ್ರಸಾದ್ ಅವರು ಆ ಕಡೆಯಲ್ಲಿ ಆಸಕ್ತಿಯನ್ನು ಹೊಂದಿರಲಿಲ್ಲ. ರಂಗಭೂಮಿಯಲ್ಲಿ ತಮ್ಮನ ತಾವು ತೊಡಗಿಸಿಕೊಂಡು ನಾಟಕ ಬಾಲಿವುಡ್ ಇಂಡಸ್ಟ್ರಿಗಳಿಗೂ ಕೂಡ ಅವರು ಹೋಗುತ್ತಾರೆ,

ಸಣ್ಣಪುಟ್ಟ ಸಿನಿಮಾಗಳಲ್ಲೂ ಕೂಡ ಅವರು ಪಾತ್ರವನ್ನು ನಿರ್ವಹಿಸುತ್ತಾರೆ. ಒಳ್ಳೆಯ ಅವಕಾಶಗಳು ಬರುವ ಸಂದರ್ಭದಲ್ಲಿ ಅವರು ನಟನೆಯನ್ನು ಬಿಟ್ಟು ಬರುತ್ತಾರೆ.

ನಂತರ ಯುಪಿಎಸ್ಸಿ ಪರೀಕ್ಷೆಯನ್ನು ಬರೆಯಲು ನಿರ್ಧಾರವನ್ನು ಕೈಗೊಳ್ಳುತ್ತಾರೆ, ಯು ಪಿ ಎಸ್ ಸಿ ಪರೀಕ್ಷೆಯನ್ನು ಅವರು ಪಾಸ್ ಮಾಡಿದಾಗ ದೊಡ್ಡ ಮಟ್ಟದಲ್ಲಿ ಹೆಸರನ್ನ ಪಡೆದಿದ್ದರು.

ಈ ಪರೀಕ್ಷೆಯನ್ನು ಬರೆಯಬೇಕಾದರೆ ಕೋಚಿಂಗ್ ಗಳನ್ನ ಪಡೆಯುತ್ತಾರೆ, ಕೋಚಿಂಗ್ ಗಳು ಪಡೆಯದೆ ಇದ್ದರೆ ಈ ಪರೀಕ್ಷೆಯನ್ನು ಪಾಸ್ ಮಾಡಲು ಕೂಡ ಆಗುವುದಿಲ್ಲ.

ಬಾಲಿವುಡ್ ನಟಿ ಈಗ ಐಪಿಎಸ್ ಅಧಿಕಾರಿ ಮಾರು ವೇಷದಲ್ಲಿ ಬಡವರಿಗೆ ಸಹಾಯ ಮಾಡುವ ಐಪಿಎಸ್
ಬಾಲಿವುಡ್ ನಟಿ ಈಗ ಐಪಿಎಸ್ ಅಧಿಕಾರಿ ಮಾರು ವೇಷದಲ್ಲಿ ಬಡವರಿಗೆ ಸಹಾಯ ಮಾಡುವ ಐಪಿಎಸ್

ನಾನು ಯಾವುದೇ ಕಾರಣಕ್ಕೂ ಕೋಚಿಂಗ್ ಪಡೆಯುವುದಿಲ್ಲ, ಸ್ವಯಂ ಆಗಿ ಓದಿ ಪ್ರಯತ್ನವನ್ನ ಮಾಡುತ್ತೇನೆ ಎಂದು ಯಾವುದೇ ರೀತಿಯ ಕೋಚಿಂಗ್ ನನ್ನ ಪಡೆಯದೆ

ಮೊದಲ ಬಾರಿಗೆ ಅವರು ಯು ಪಿ ಎಸ್ ಸಿ ಪರೀಕ್ಷೆಯನ್ನು ಬರೆಯುತ್ತಾರೆ. ಯು ಪಿ ಎಸ್ ಸಿ ಪರೀಕ್ಷೆಯನ್ನ ಬರೆದು ಐಪಿಎಸ್ ಅಧಿಕಾರಿಯಾಗುತ್ತಾರೆ. ಬಾಲಿವುಡ್ ನಟಿಯಾಗಿದ್ದ ಇವರು ಯುಪಿಎಸ್ಸಿ ಪರೀಕ್ಷೆ ಬರೆದಿರುವುದರಿಂದ ಈಗ ಬಡವರಿಗೆ ಸಾಕಷ್ಟು ರೀತಿಯ ಸಹಾಯವನ್ನು ಮಾಡುತ್ತಿದ್ದಾರೆ.

ಮಾಹಿತಿ ಆಧಾರ

LEAVE A REPLY

Please enter your comment!
Please enter your name here