ಮದುವೆ ಮನೆಯಲ್ಲಿ ಗಂಡನ ಮನೆಯ ಸಾಂಪ್ರದಾಯದಿಂದ ಕಣ್ಣೀರಿಟ್ಟ ವಧು

25
ಮದುವೆ ಮನೆಯಲ್ಲಿ ಗಂಡನ ಮನೆಯ ಸಾಂಪ್ರದಾಯದಿಂದ ಕಣ್ಣೀರಿಟ್ಟ ವಧು
ಮದುವೆ ಮನೆಯಲ್ಲಿ ಗಂಡನ ಮನೆಯ ಸಾಂಪ್ರದಾಯದಿಂದ ಕಣ್ಣೀರಿಟ್ಟ ವಧು

ಮದುವೆ ಮನೆಯಲ್ಲಿ ಗಂಡನ ಮನೆಯ ಸಾಂಪ್ರದಾಯದಿಂದ ಕಣ್ಣೀರಿಟ್ಟ ವಧು

ನಮಸ್ಕಾರ ಪ್ರಿಯ ಸ್ನೇಹಿತರೇ, ಮದುವೆ ಮನೆ ಎಂದರೆ ಸಾಕು, ಅನೇಕ ರೀತಿಯ ಸಾಂಪ್ರದಾಯಗಳು ಪದ್ಧತಿಗಳು ಇದ್ದೇ ಇರುತ್ತವೆ. ಆದರೆ ಒಂದೊಂದು ಕಡೆ ಒಂದೊಂದು ರೀತಿಯ ಸಾಂಪ್ರದಾಯ ಪದ್ಧತಿಗಳು ಇರುವುದರಿಂದ ಅನೇಕ ರೀತಿಯ ಮುಜುಗರ ಅಥವಾ ಹಿಂಸೆ ಎಂದೇ ಹೇಳಬಹುದಾಗಿದೆ.

ಮದುವೆ ಮನೆಯಲ್ಲಿ ಗಂಡನ ಮನೆಯ ಸಾಂಪ್ರದಾಯದಿಂದ ಕಣ್ಣೀರಿಟ್ಟ ವಧು
ಮದುವೆ ಮನೆಯಲ್ಲಿ ಗಂಡನ ಮನೆಯ ಸಾಂಪ್ರದಾಯದಿಂದ ಕಣ್ಣೀರಿಟ್ಟ ವಧು

ಆ ಸ್ನೇಹಿತರ ಹುಡುಗಾಟ, ಮಕ್ಕಳ ಹುಡುಗಾಟ ಎಲ್ಲಾ ರೀತಿಯ ಹುಡುಗಾಟಗಳು ಸಣ್ಣ ಪುಟ್ಟ ತಮಾಷೆಗಳು ನಡೆಯುವುದು ಸರ್ವೇಸಾಮಾನ್ಯವಾಗಿದೆ.

ಮದುವೆಯಾದ ನಂತರ ಗಂಡನ ಮನೆಯಲ್ಲಿ ವಿಚಿತ್ರವಾದ ಆಚರಣೆ ಸಂಪ್ರದಾಯಗಳು ಇದ್ದೇ ಇರುತ್ತದೆ ಆದರೆ ಆ ಸಂಪ್ರದಾಯದಿಂದ ಕಣ್ಣೀರಿಟ ವಧು ಎನ್ನುವ ವಿಡಿಯೋ ಸಾಕಷ್ಟು ರೀತಿಯ ವೈರಲ್ ಆಗುತ್ತಿದೆ.

ಆ ಸಾಂಪ್ರದಾಯ ಏನು ಎಂದರೆ ವಧು ಮತ್ತು ವರನ ತಲೆಯನ್ನ ಡಿಕ್ಕಿ ಹೊಡೆಯುವ ಸಾಂಪ್ರದಾಯವಾಗಿದೆ ಈ ಡಿಕ್ಕಿ ಹೊಡೆಯುವುದರಿಂದ ವಧುಗೆ ಸಾಕಷ್ಟು ರೀತಿಯ ನೋವು ಉಂಟಾಗಿರುವುದರಿಂದ ಅವಳಿಗೆ ತುಂಬಾ ಕೋಪ ಬಂದಿದೆ ಇದರಿಂದ ಅವಳು ಸಿಟ್ಟಾಗಿಯ ಒಳಗೆ ಹೋಗುತ್ತಾರೆ ಈ ರೀತಿಯ ಸಾಂಪ್ರದಾಯದಿಂದ ಅನೇಕ ಜನರಿಗೆ ತೊಂದರೆ ಕೂಡ ಎದುರಾಗುವ ಸಾಧ್ಯತೆ ಇರುತ್ತದೆ.

ಇದು ಕೇರಳದಲ್ಲಿ ನಡೆದಂತಹ ಸಾಂಪ್ರದಾಯವಾಗಿರುವುದರಿಂದ ಸಾಕಷ್ಟು ರೀತಿಯ ಚರ್ಚೆಗೆ ಕಾರಣವಾಗಿದೆ ಈ ವಿಡಿಯೋ ಎಲ್ಲಾ ಕಡೆಯಲ್ಲಿ ವೈರಲ್ ಆಗಿದ್ದು ಎರಡು ಲಕ್ಷಕ್ಕೂ ಹೆಚ್ಚು ಜನರು ಈ ವಿಡಿಯೋವನ್ನು ನೋಡಿದ್ದಾರೆ ಅದಕ್ಕೆ ತಮ್ಮದೇ ಆದ ಪ್ರತಿಕ್ರಿಯೆಯನ್ನು ಕೂಡ ವ್ಯಕ್ತಪಡಿಸಿದ್ದಾರೆ.

ಇದನ್ನು ಕೂಡ ಓದಿ: 

ಇಂತಹ ಗೃಹಲಕ್ಷ್ಮಿಯರಿಗೆ ಒಟ್ಟಿಗೆ 6000 ಬಿಡುಗಡೆ

ಫ್ರಿಜ್ ನಲ್ಲಿ ಚಿಕನ್ ಮಟನ್ ಇಟ್ಟು ತಿಂದ್ರೆ ಅಪಾಯಾನ

ಗೃಹಲಕ್ಷ್ಮಿ ಯೋಜನೆಯ ಹೊಸ ನಿಯಮ ಜಾರಿ

ಹಠಕ್ಕೆ ಬಿದ್ದು ಜಾತಿ ಗಣತಿ ವರದಿ ಪಡೆದ ಸಿದ್ದರಾಮಯ್ಯ

ನಿಮ್ಮ ಕಷ್ಟ ಕಾಲಕ್ಕೆ ಇಲ್ಲಿ 5 ಲಕ್ಷದವರೆಗೆ ಸಾಲ ಸಿಗುತ್ತೆ

ಮದುವೆಯಾಗಿ ಬಂದು ಗಂಡನ ಮನೆಗೆ ಸೇರಿಕೊಂಡ ವಧು ಗಂಡನ ಮನೆಯ ವಿಚಿತ್ರ ಸಾಂಪ್ರದಾಯದಿಂದ ಅವಳು ಬೆಚ್ಚಿಬಿದ್ದಿದ್ದಾಳೆ ಈ ರೀತಿಯೂ ಕೂಡ ಮಾಡುತ್ತಾರೆ ಎಂಬುವುದು ಅವಳು ಊಹಿಸಿಕೊಂಡಿರಲಿಲ್ಲ ಇದರಿಂದ ಅವಳು ಕಣ್ಣೀರಿಟ್ಟಿರುವ ವಿಡಿಯೋ ವೈರಲ್ ಆಗಿದೆ.

ಮದುವೆ ಮನೆಯಲ್ಲಿ ಗಂಡನ ಮನೆಯ ಸಾಂಪ್ರದಾಯದಿಂದ ಕಣ್ಣೀರಿಟ್ಟ ವಧು
ಮದುವೆ ಮನೆಯಲ್ಲಿ ಗಂಡನ ಮನೆಯ ಸಾಂಪ್ರದಾಯದಿಂದ ಕಣ್ಣೀರಿಟ್ಟ ವಧು

ಮನೆಯನ್ನ ಪ್ರವೇಶ ಮಾಡುವ ಮೊದಲು ಆರತಿಯನ್ನ ಮಾಡಿ ಇಬ್ಬರ ತಲೆಯನ್ನ ಕೂಡ ಡಿಕ್ಕಿ ಹೊಡೆಯುವ ಸಂದರ್ಭದಲ್ಲಿ ಜೋರಾಗಿ ಅವಳ ತಲೆಗೆ ಪೆಟ್ಟು ಬಿದ್ದಿದೆ ಇದರಿಂದಾಗಿ ಅವಳು ಅತ್ತಿರುವುದು ಇದು ಕೇರಳದಲ್ಲಿ ನಡೆದಂತಹ ಒಂದು ಮದುವೆ ವಿಚಾರವಾಗಿರುವುದರಿಂದ

ಸಾಕಷ್ಟು ರೀತಿಯ ಚರ್ಚೆಗೆ ಕಾರಣವಾಗಿದೆ ಮತ್ತು ಈ ರೀತಿಯ ಸಂಪ್ರದಾಯಗಳು ಕೂಡ ಕೆಲವೊಂದು ಕಡೆಯಲ್ಲಿ ಇರುವುದು ಈ ರೀತಿಯ ಸಂಪ್ರದಾಯಗಳು ಹೆಚ್ಚಾಗಿ ನಡೆಯುತ್ತವೆ ಎಂಬುದು ಕೆಲವೊಂದಿಷ್ಟು ಜನರ ಅಭಿಪ್ರಾಯ ಎಂದೇ ಹೇಳಬಹುದು.

ಮಾಹಿತಿ ಆಧಾರ: 

LEAVE A REPLY

Please enter your comment!
Please enter your name here