ಮೊದಲ ರಾತ್ರಿನೇ ಮಗುವಿಗೆ ಜನ್ಮ ಕೊಟ್ಟ ವಧು ಶಾಕ್ನಲ್ಲಿ ಮದುಮಗ.

109

ನಮಸ್ಕಾರ ಪ್ರಿಯ ಸ್ನೇಹಿತರೇ, ಮದುವೆಯಾದ ತಕ್ಷಣವೇ ಈ ರೀತಿ ಮಗುವಿಗೆ ಜನ್ಮ ಕೊಟ್ಟಾಗ ತುಂಬಾ ವಿಸ್ಮಯಗಳು ಉಂಟಾಗುತ್ತದೆ. ಆದರೆ ಮದುವೆಯಾಗಿ ಒಂದೆರಡು ವರ್ಷಗಳಾದ ನಂತರ ಮಗುವಿಗೆ ಜನ್ಮ ನೀಡುವುದು ಸರ್ವೇಸಾಮಾನ್ಯ. ಎಲ್ಲರ ಜೀವನದಲ್ಲೂ ಕೂಡ ಈ ಮಗುವಿಗೆ ಜನ್ಮ ನೀಡುವ ಘಟನೆಗಳು ನಡೆಯುತ್ತವೆ.

ಆದರೆ ಇಲ್ಲೊಂದು ಘಟನೆ ತುಂಬಾ ವಿಚಿತ್ರವಾಗಿದೆ. ಮದುವೆಯಾದ ಮೊದಲ ರಾತ್ರಿಯಲ್ಲೇ ಮಗುವಿಗೆ ಜನ್ಮ ಕೊಟ್ಟ ವಧುವಿನ ಸುದ್ದಿಯನ್ನ ಕೇಳಿ ಎಲ್ಲರೂ ಕೂಡ ಬೆರಗಾಗಿದ್ದಾರೆ. ಮೊದಲ ರಾತ್ರಿಯಲ್ಲೇ ಆ ವಧುವಿಗೆ ಹೊಟ್ಟೆ ನೋವು ಕಾಣಿಸಿಕೊಂಡಿದೆ.

ಆಗ ಆ ಹುಡುಗಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆಸ್ಪತ್ರೆಯಲ್ಲಿ ವೈದ್ಯರು ಪರೀಕ್ಷೆ ನಡೆಸಿದ ನಂತರ ಆಕೆ ಗರ್ಭಿಣಿ ಎನ್ನುವ ವಿಚಾರವೂ ತಿಳಿಯಿತು. ಈ ಘಟನೆ ನಡೆಯುವುದು ಉತ್ತರ ಪ್ರದೇಶದಲ್ಲಿ ಮದುವೆಯಾದ ನಂತರ ಮೊದಲ ರಾತ್ರಿಗೆ ಮನೆಯವರೆಲ್ಲ ಸಿದ್ಧತೆಯನ್ನ ಮಾಡಿಕೊಂಡಿದ್ದರು ಆದರೆ

ಮದುವೆಗೆ ಹೊಟ್ಟೆ ನೋವು ಕಾಣಿಸಿಕೊಂಡಿದೆ ಈ ಹೊಟ್ಟೆ ನೋವಿನಿಂದ ಮನೆಯವರು ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅವಳು ಗರ್ಭಿಣಿ ಎನ್ನುವ ವಿಷಯವನ್ನು ತಿಳಿದು ಎಲ್ಲರೂ ಕೂಡ ಶಾಕ್ ಗೆ ಒಳಗಾಗಿದ್ದಾರೆ.

ವಧುವಿನಲ್ಲಿ ಕೇಳಿದ್ದರ ಅವಳಿಗೆ ಕಿಡ್ನಿ ಸ್ಟೋನ್ ಆಗಿದೆ ಎಂಬುವ ವಿಚಾರವನ್ನು ಬಿಚ್ಚಿಟ್ಟಿದ್ದಾಳೆ. ಆದ್ದರಿಂದ ಅವಳಿಗೆ ಹೊಟ್ಟೆ ನೋವು ಕಾಣಿಸಿಕೊಳ್ಳುತ್ತಾ ಇದೆ ಎಂಬುದನ್ನು ಕೂಡ ಹೇಳಿದ್ದಾಳೆ. ನಂತರ ಯುವಕನ ಕಡೆಯವರು ವಧು ಅನ್ನೋ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.

ಆಸ್ಪತ್ರೆಯಲ್ಲಿ ವಧು ಮಗುವಿಗೆ ಜನ್ಮ ನೀಡಿದ್ದಾಳೆ. ಆದರೆ ಆತ್ಮಹತ್ಯೆಯಲ್ಲಿರುವವರು ವಧುವನ್ನು ಕರೆದುಕೊಂಡು ಹೋಗಿ ಎಂದು ಹೇಳಿದರೆ ವರ ಅವರನ್ನು ಕರೆದುಕೊಂಡು ಹೋಗಲು ಒಪ್ಪುತ್ತಿಲ್ಲ. ವಧುವಿನ ಮನೆಯವರೆ ಆಕೆಯ ಮತ್ತು ಆ ಮಗುವನ್ನು ಕರೆದುಕೊಂಡು ಹೋಗಿದ್ದಾರೆ.

ವಧುವಿನ ಕಡೆಯವರಿಗೆ ಆಕೆ ಗರ್ಭಿಣಿಯ ವಿಚಾರ ಮೊದಲೆ ತಿಳಿಯಿತು. ಆದರೂ ಕೂಡ ವಿಚಾರವನ್ನು ವರನಿಗೆ ತಿಳಿಸದೆ ಮದುವೆಯನ್ನು ಮಾಡಿಕೊಳ್ಳುತ್ತಿದ್ದಾರೆ. ಮದುವೆಗೂ ಮನವೇ ಆಕೆಯ ನಡುವಳಿಕೆ ತುಂಬಾ ವಿಚಿತ್ರವಾಗಿತ್ತು ಎಂದು ವರನ್ನು ಹೇಳಿಕೊಂಡಿದ್ದಾನೆ.

ಹೊಟ್ಟೆ ದೊಡ್ಡದಾಗಿರುವುದನ್ನು ನೋಡಿ ಹುಡುಗನ ಕಡೆಯವರು ಕೇಳಿದರೆ ನನಗೆ ಕಿಡ್ನಿ ಸ್ಟೋನ್ ಆಗಿದೆ ಎಂಬುದನ್ನು ಅವಳು ಹೇಳುತ್ತಾ ಇದ್ದಳು. ಸರ್ಜರಿ ಮಾಡಿಸಿದರೆ ಸರಿಯಾಗುತ್ತದೆ ಎಂಬುದನ್ನು ಕೂಡ ಹೇಳಿದ್ದಾಳೆ.

ಇದನ್ನು ವರ ಕೂಡ ನಂಬಿರುವುದರಿಂದ ಈ ರೀತಿಯ ಸುದ್ದಿ ಕೇಳಿ ತುಂಬಾ ವಿಸ್ಮಯಗಳು ಎದುರಾಗಿರುವುದನ್ನು ಕಾಣಬಹುದಾಗಿದೆ. ಮೊದಲ ರಾತ್ರಿಯ ಮಗುವಿಗೆ ಜನ್ಮ ನೀಡಿದ ವರ ತುಂಬಾ ಶಾಕ್ ಗಳು ಆಗಿರುವುದನ್ನು ಕಾಣಬಹುದಾಗಿದೆ.

ನಿಮ್ಮ ಸಮಸ್ಯೆಗೆ ಇಲ್ಲಿದೆ ಸೂಕ್ತ ಪರಿಹಾರ, ಫ್ರೀ ಆಗಿ ಗುರುಜೀ ರವರಿಂದ ಸಲಹೆ ಪಡೆಯಬಹುದು ಈ ಕೂಡಲೇ ಕರೆ ಮಾಡಿರಿ 9620799909 ಸೂರ್ಯ ಪ್ರಕಾಶ್ ಕುಡ್ಲ ರವರು ನಿಮ್ಮ ಎಲ್ಲಾ ಸಮಸ್ಯೆಗೆ ಶಾಶ್ವತ ಪರಿಹಾರ ಕೊಡುತ್ತಾರೆ, ಈ ತಕ್ಷಣವೇ ಫೋನ್ ಮಾಡಿರಿ 9620799909 ಸೂರ್ಯ ಪ್ರಕಾಶ್ ಕುಡ್ಲ

ಹೆಚ್ಚಿನ ಮಾಹಿತಿಗಾಗಿ ವೀಡಿಯೊ 

LEAVE A REPLY

Please enter your comment!
Please enter your name here