ಕೇಂದ್ರ ಸರ್ಕಾರವು ಎಲ್‌ಪಿಜಿ ಗ್ಯಾಸ್ ಹೊಂದಿರುವವರಿಗೆ ಭರ್ಜರಿ ಗುಡ್ ನ್ಯೂಸ್.

89

ನಮಸ್ಕಾರ ಪ್ರಿಯ ಸ್ನೇಹಿತರೇ, ಹಣದುಬ್ಬರದಿಂದ ಜನರ ಪರಿಸ್ಥಿತಿ ಹದಗೆಟ್ಟಿದೆ ಇದರಿಂದಾಗಿ ಕೇಂದ್ರ ಸರ್ಕಾರವು ಒಂದು ಒಳ್ಳೆಯ ಯೋಜನೆಗಳನ್ನು ಜಾರಿಗೆ ತಂದಿದೆ.

ಸರ್ಕಾರವು ಗೃಹ ಬಳಕೆಯ ಅನಿಲ ಸಿಲಿಂಡರ್ 200 ರೂಪಾಯಿ ಸಹಾಯಧನವನ್ನ ಸರ್ಕಾರ ನೀಡಲು ತೀರ್ಮಾನವನ್ನ ಕೈಗೊಂಡಿತ್ತು. ಉಜ್ವಲ ಯೋಜನೆ ಅಡಿಯಲ್ಲಿ ಬರುವಂತ ಫಲಾನುಭವಿಗಳಿಗೆ ಈ ರೀತಿಯ ಸಹಾಯದನತ್ವ ಸಬ್ಸಿಡಿ ಯನ್ನು ಸರ್ಕಾರದಿಂದ ಅವರ ಬ್ಯಾಂಕ್ ಖಾತೆಗೆ ನೀಡಲಾಗುತ್ತದೆ.

ಪೆಟ್ರೋಲಿಯನ್ ಕಂಪನಿಗಳು ವಾಣಿಜ್ಯ ಗ್ಯಾಸ್ ಸಿಲೆಂಡರ್ ಬಳಕೆ ಮಾಡುತ್ತಿರುವ ಗ್ಯಾಸ್ ಸಿಲೆಂಡರ್ ನ ಬೆಲೆಯನ್ನ ಕಡಿಮೆ ಮಾಡಿರುವುದರಿಂದ

ಕೇಂದ್ರ ಸರ್ಕಾರವು ಉಜ್ವಲ ಯೋಜನೆ ಅಡಿಯಲ್ಲಿ ಬರುವಂತಹ ಫಲಾನುಭವಿಗಳಿಗೆ 200 ರಿಂದ 300 ಕಡಿತಗೊಳಿಸಲಾಗಿದೆ ಹಾಗೆ ಅವರಿಗೆ ಸಹಾಯಧನವನ್ನು ಕೂಡ ನೀಡಲಾಗುತ್ತದೆ. ಆದರೆ ಗೃಹ ಬಳಕೆಯ ಯಾವುದೇ ರೀತಿಯ ಸಿಲಿಂಡರ್ಗಳ ಹೊಂದಿದ್ದರೂ ಕೂಡ ಅಲ್ಲಿ ಯಾವುದೇ ಬದಲಾವಣೆ ಆಗಿಲ್ಲ

ಆದ್ದರಿಂದ ಮುಂದಿನ ದಿನಗಳಲ್ಲಿ ಗ್ಯಾಸ್ ಸಿಲೆಂಡರ್ ನ ಬೆಲೆಯನ್ನು ಇಳಿಕೆ ಮಾಡಲು ಸರ್ಕಾರವು ಸೂಚನೆ ನೀಡಿದೆ. ಸರ್ಕಾರದ ಅಡಿಯಲ್ಲಿ ಉಜ್ವಲ ಯೋಜನೆ 200 ರೂಪಾಯಿ ಕಡಿತವಾಗುವ ಸಾಧ್ಯತೆ ಹೆಚ್ಚಾಗಿದೆ.

ಪ್ರಧಾನಮಂತ್ರಿಯ ನೇತೃತ್ವದಲ್ಲಿ ಒಂದು ಸಭೆ ನಡೆದಿದೆ, ಆ ಸಭೆಯಲ್ಲಿ ಈ ತೀರ್ಮಾನವನ್ನು ಕೈಗೊಂಡಿದ್ದಾರೆ. ಉಜ್ವಲ ಯೋಜನೆಯ ಅಡಿಯಲ್ಲಿ ಬರುವಂತ ಫಲಾನುಭವಿಗಳಿಗೆ ಹಣ ಎಂಬುದು ಕಡಿಮೆಯಾಗಲು ಸಾಧ್ಯ.

ಉಜ್ವಲ ಯೋಜನೆ ಅಡಿಯಲ್ಲಿ ಬರುವಂತ ಫಲಾನುಭವಿಗಳಿಗೆ ಈಗಾಗಲೇ 200 ರೂಪಾಯಿ ಆದರೆ ಇನ್ನು ಮುಂದಿನ ದಿನಗಳಲ್ಲಿ ಆ ಸಬ್ಸಿಡಿ ಹಣ ಹೆಚ್ಚಳವಾಗುತ್ತದೆ ಎನ್ನುವ ಮಾಹಿತಿಯನ್ನು ಹೊರಹಾಕಿದ್ದಾರೆ.

ಒಂದು ವರ್ಷದಲ್ಲಿ 12 ಗ್ಯಾಸ್ ಸಿಲಿಂಡರ್ಗಳ ಸಬ್ಸಿಡಿ ಹಣವನ್ನು ಈ ಗ್ಯಾಸ್ ಸಿಲೆಂಡರ್ ಬಳಕೆ ಮಾಡುತ್ತಿರುವವರು ಪಡೆದುಕೊಳ್ಳಬಹುದಾಗಿದೆ ಮುಂದಿನ ದಿನಗಳಲ್ಲಿ ಗ್ಯಾಸ್ ಸಿಲಿಂಡರ್ ಬಳಕೆ ಮಾಡುತ್ತಿರುವವರಿಗೆ ಸಬ್ಸಿಡಿ ಹಣದ ಜೊತೆಗೆ ನೀವು ಕಡಿಮೆ ದುಡ್ಡಿನಲ್ಲಿ ಗ್ಯಾಸ್ ಸಿಲಿಂಡರ್ ಗಳನ್ನು ಪಡೆದುಕೊಳ್ಳಬಹುದಾಗಿದೆ.

ಇದು ಕೇಂದ್ರ ಸರ್ಕಾರದಿಂದ ಬಂದಂತಹ ಹೊಸ ನಿಯಮವಾಗಿದೆ ಇದನ್ನ ಪ್ರತಿಯೊಬ್ಬರೂ ಕೂಡ ಬಳಸಿಕೊಳ್ಳಲು ಸಾಧ್ಯ. ಪ್ರತಿಯೊಬ್ಬ ಫಲಾನುಭವಿಗಳು ಕೂಡ ಇದರ ಸೌಲಭ್ಯಗಳನ್ನು ಪಡೆದುಕೊಳ್ಳಬಹುದು.

ಕೇಂದ್ರ ಸರ್ಕಾರದಿಂದ ಈ ರೀತಿಯ ಒಳ್ಳೆಯ ಫಲವನ್ನು ಈ ವ್ಯಕ್ತಿಗಳು ಅದರಲ್ಲೂ ಗ್ಯಾಸ್ ಸಿಲೆಂಡರ್ ಬಳಕೆ ಮಾಡುತ್ತಿರುವವರು ಪಡೆಯಬಹುದು ಪಡೆಯಲು ಸಾಧ್ಯ.

FREE FREE FREE ಇದನ್ನು ತುಂಬಾ ಸಮಸ್ಯೆ ನಲ್ಲಿ ಇರುವ ಜನರಿಗೆ ಮಾತ್ರ ಕೊಡುತ್ತೇವೆ, FREE KUBHER YANTRA ಪಡೆಯೋಕೆ ನಮಗೆ ತಕ್ಷಣ ಕರೆ ಮಾಡಿ 9620569954

ಮಾಹಿತಿ ಆಧಾರ

LEAVE A REPLY

Please enter your comment!
Please enter your name here