ಮಿತಿಮೀರಿದ ರೀಲ್ಸ್ ಹುಚ್ಚು ಫಸ್ಟ್ ನೈಟ್ ವಿಡಿಯೋ ಕೂಡ ಶೇರ್ ಮಾಡಿದ ಜೋಡಿ
ನಮಸ್ಕಾರ ಪ್ರಿಯ ಸ್ನೇಹಿತರೇ, ಇತ್ತೀಚಿನ ದಿನಗಳಲ್ಲಿ ಬ್ಲಾಗ ಮಾಡುವ ಒಂದು ಹೊಸ ಭೂತ ಕೂಡ ಜನರನ್ನು ಕಾಡುತ್ತಾ ಇದೆ ಎಲ್ಲರೂ ಕೂಡ ಇದನ್ನೇ ಅನುಸರಿಸುತ್ತಾ ಇದ್ದಾರೆ.
ಒಂಟಿ ಪುರುಷರಿಂದ ದಂಪತಿಯವರೆಗೂ ಎಲ್ಲರೂ ಸಾಕಷ್ಟು ಬ್ಲಾಗಗಳನ್ನ ಮಾಡುತ್ತಾರೆ. ಕೆಲವರು ರಿಲ್ಸ್ ಗಳನ್ನು ಮಾಡಲು ಕೆಲವೊಂದಿಷ್ಟು ರೀತಿಯಲ್ಲಿ ಮಿತಿಮೀರಿದ ವರ್ತನೆಯನ್ನು ನಡೆಸುತ್ತಾರೆ.
ಇದೇ ರೀತಿಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ವಧು-ವರ ಈ ವಿಷಯದಲ್ಲಿ ಒಂದು ಹೆಜ್ಜೆ ಮುಂದೆ ಹೋಗುತ್ತಾರೆ. ಹೊಸದಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟು ದಂಪತಿಗಳ ಮೊದಲ ರಾತ್ರಿಯ ಕುರಿತು ರಿಲ್ಸ್ ನಲ್ಲೂ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನವದಂಪತಿ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ರೀತಿಯಲ್ಲಿ ಟ್ರೊಲ್ ಕೂಡ ಆಗಿದ್ದಾರೆ ವಿಡಿಯೋದಲ್ಲಿ ಜೋಡಿ ಒಂದು ಕಾಣಿಸಿಕೊಂಡಿದ್ದು ಅವರಿಬ್ಬರು ಇತ್ತೀಚಿಗೆ ಮದುವೆಯಾಗಿದ್ದಾರೆ ವರ ವಧುವನ್ನು ಕೇಳುತ್ತಿದ್ದಾನೆ.
ನಮ್ಮ ಮದುವೆ ಹೇಗಿತ್ತು ಎನ್ನುವುದನ್ನು ಪ್ರಶ್ನೆ ಕೂಡ ಮಾಡುತ್ತಾರೆ ಆಗ ವಧು ಕೂಡ ಉತ್ತರಿಸುತ್ತಾಳೆ. ಇಬ್ಬರೂ ಕೂಡ ಕೆಲವೊಂದಿಷ್ಟು ಮಾತುಕತೆಗಳನ್ನು ಆಡಿಕೊಂಡು ನಂತರ ಹಾಸಿಗೆಯಲ್ಲಿ ಮಾಡಿರುವಂತಹ ಅಲಂಕಾರವನ್ನ ಕೂಡ ತೋರಿಸುತ್ತಾರೆ.
ವಧು-ವರ ಬೆಡ್ರೂಮ್ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು ಈ ಕೃತ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಮಂದಿ ಟ್ರೋಲನ್ನ ಕೂಡ ಮಾಡಿದ್ದಾರೆ.
ಈ ವೀಡಿಯೊ ವೈರಲ್ ಆಗುತ್ತಿದ್ದಂತೆ ಅನೇಕ ಜನರು ತಮ್ಮದೇ ಆದಂತ ಪ್ರತಿಕ್ರಿಯೆಯನ್ನ ಕೂಡ ನೀಡಿದ್ದಾರೆ. ಸಮಾಜ ಎಲ್ಲಿಗೆ ಹೋಗುತ್ತಿದ್ದೇವೆ ನಾವು ಎಲ್ಲಿಗೆ ಹೋಗುತ್ತಿದ್ದೇವೆ ಈಗ ಜನರು ಮದುವೆಯ ಮೊದಲನೆ ರಾತ್ರಿ ವಿಡಿಯೋ ಕೂಡ ಹಂಚಿಕೊಂಡಿದ್ದಾರೆ ಎಂಬುದು ಅನೇಕ ಜನ ನೆಟ್ಟಿಗರು ಬೇಸರವನ್ನ ಕೂಡ ವ್ಯಕ್ತಪಡಿಸಿದ್ದಾರೆ.
ಇದನ್ನು ಸಹ ಓದಿ:
ಮೋದಿ ಸರ್ಕಾರದಿಂದ ಬಡವರಿಗೆ ಮೂರು ಲಕ್ಷ ರೂಪಾಯಿ ಸಹಾಯಧನ
ನಿಮ್ಮ ಕಷ್ಟ ಕಾಲಕ್ಕೆ ಕೇವಲ 3 ನಿಮಿಷದಲ್ಲಿ ಲೋನ್ ಸಿಗುತ್ತೆ
ದರ್ಶನ್ ಅವರ ಬೆನ್ನಲ್ಲೇ ದಿವ್ಯ ವಸಂತ ಅರೆಸ್ಟ್
ಎಚ್ ಎಲ್ ಎಲ್ ನಲ್ಲಿ ಖಾಲಿ ಇರುವಂತಹ ಹುದ್ದೆಗಳ ನೇಮಕಾತಿ
ಮೊದಲು ನೆಟ್ಟಗರು ವಿಡಿಯೋಗೆ ಪ್ರತಿಕ್ರಿಯೆ ನೀಡಿದ್ದು ಜನರು ಈಗ ತಮ್ಮ ವೈಯಕ್ತಿಕ ಜೀವನವನ್ನು ಹಣಕ್ಕಾಗಿ ಮಾರಾಟ ಮಾಡಿಕೊಳಲು ಕೂಡ ಸಿದ್ದರಾಗಿದ್ದಾರೆ, ಇನ್ನೊಬ್ಬರು ಈಗಿನ ಕಾಲದಲ್ಲಿ ಫೇಮಸ್ ಆಗಲು ಏನು ಬೇಕಾದರೂ ಮಾಡಬಹುದು ಮದುವೆಯಾ ರಾತ್ರಿಯ ಹಾಸಿಗೆಯನ್ನ ಯಾರಾದರೂ ತೋರಿಸಿದರೆ ಈಗ ಏನು ಉಳಿಯುತ್ತದೆ ಎಂಬುದಾಗಿ ಅನೇಕ ಜನ ಕಮೆಂಟ್ ಕೂಡ ಮಾಡಿದ್ದಾರೆ.
ಇದು ಮುಂಬೈನಲ್ಲಿ ಆದಂತಹ ಘಟನೆಯಾಗಿದೆ, ಆದರೆ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮದೇ ಆದ ಪ್ರಸಿದ್ಧಿಯನ್ನು ಹೊಂದಬೇಕು ಎಂದು ಸಾಕಷ್ಟು ಜನರು ಸಾಕಷ್ಟು ರೀತಿಯಲ್ಲಿ ರೀಲ್ಸ್ ತಮ್ಮದೇ
ಆದಂತಹ ವೈಯಕ್ತಿಕ ವಿಚಾರಗಳನ್ನ ಕೂಡ ಇಲ್ಲಿ ತೋರ್ಪಡಿಸಿಕೊಳ್ಳುತ್ತಿದ್ದಾರೆ ಆದ್ದರಿಂದ ಪ್ರತಿಯೊಬ್ಬರೂ ಕೂಡ ಎಚ್ಚರದಿಂದ ಇರಬೇಕು ಸಾಮಾಜಿಕ ಜಾಲತಾಣಗಳನ್ನ ಎಷ್ಟು ಬಳಕೆ ಮಾಡಬೇಕು ಅಷ್ಟೇ ಬಳಕೆ ಮಾಡುವುದು ತುಂಬಾ ಉತ್ತಮ.