Ad
Home ಸುದ್ದಿ ಮನೆ ಡಿಕೆ ಶಿವಕುಮಾರ್ ವಿರುದ್ಧದ ಕೇಸ್ ಕ್ಲೋಸ್ ಮಾಡಿದ ಕೋರ್ಟ್ ಡಿಕೆಶಿಗೆ ಗೆಲುವು

ಡಿಕೆ ಶಿವಕುಮಾರ್ ವಿರುದ್ಧದ ಕೇಸ್ ಕ್ಲೋಸ್ ಮಾಡಿದ ಕೋರ್ಟ್ ಡಿಕೆಶಿಗೆ ಗೆಲುವು

ಡಿಕೆ ಶಿವಕುಮಾರ್ ವಿರುದ್ಧದ ಕೇಸ್ ಕ್ಲೋಸ್ ಮಾಡಿದ ಕೋರ್ಟ್ ಡಿಕೆಶಿಗೆ ಗೆಲುವು
ಡಿಕೆ ಶಿವಕುಮಾರ್ ವಿರುದ್ಧದ ಕೇಸ್ ಕ್ಲೋಸ್ ಮಾಡಿದ ಕೋರ್ಟ್ ಡಿಕೆಶಿಗೆ ಗೆಲುವು

ಡಿಕೆ ಶಿವಕುಮಾರ್ ವಿರುದ್ಧದ ಕೇಸ್ ಕ್ಲೋಸ್ ಮಾಡಿದ ಕೋರ್ಟ್ ಡಿಕೆಶಿಗೆ ಗೆಲುವು

ನಮಸ್ಕಾರ ಪ್ರಿಯ ಸ್ನೇಹಿತರೇ, ಡಿಕೆ ಶಿವಕುಮಾರ್ ಅವರು ರಾಜ್ಯದ ಉಪಮುಖ್ಯಮಂತ್ರಿಗಳು, ಶಿವಕುಮಾರ್ ಅವರು ಎಂದರೆ ಸಾಕು, ಅವರು ಮಾಡಿದಂತಹ ಆಸ್ತಿಗಳು ತಕ್ಷಣ ನೆನಪಿಗೆ ಬರುತ್ತದೆ. ನಂಬರ್ ಒನ್ ಶ್ರೀಮಂತ ಶಾಸಕ ಎಂದೇ ಗುರುತಿಸಿಕೊಂಡಿದ್ದಾರೆ.

ಡಿಕೆ ಶಿವಕುಮಾರ್ ವಿರುದ್ಧದ ಕೇಸ್ ಕ್ಲೋಸ್ ಮಾಡಿದ ಕೋರ್ಟ್ ಡಿಕೆಶಿಗೆ ಗೆಲುವು

ಇವರ ಆಸ್ತಿಯ ಏರಿಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತದೆ. 2004 ರಲ್ಲಿ ಏಳು ಕೋಟಿ ಇತ್ತು, ಐದು ವರ್ಷಗಳಲ್ಲಿ ಹೆಚ್ಚಾಗುತ್ತಲೇ ಹೋಗುತ್ತಿದೆ. ಈಗ 71 ಕೋಟಿಯಷ್ಟು ಹಣ ಎಂಬುದು ಇದೆ. 2018ಕ್ಕೆ ಬರುವಾಗ 816ಕೋಟಿ. ಮುಂದಿನ ದಿನಗಳಲ್ಲಿ 20000 ಕೋಟಿಗಿಂತ ಹೆಚ್ಚಾಗಿ ಸಾಧ್ಯ ಇದೆ.

ಒಬ್ಬ ಶಾಸಕನ ಆಸ್ತಿ 20000 ಕೋಟಿ ಎಂದರೆ ಅದು ಸಾಮಾನ್ಯ ಸಂಗತಿಯಲ್ಲ ಇದು ಡಿಕೆ ಶಿವಕುಮಾರ್ ಅವರಿಗೆ ಒಂದು ರೀತಿಯ ಕಂಟಕ ಎಂದೇ ಹೇಳಬಹುದು, ಐ ಟಿ, ಈಡಿ ಬೇರೆ ಬೇರೆ ಸಂಸ್ಥೆಗಳು ಕೂಡ ಡಿ ಕೆ ಶಿವಕುಮಾರ್ ಅವರ ಬೆನ್ನು ಬಿಡದೆ ಅವರ ಹಿಂದೆ ಸುತ್ತುತ್ತಾ ಇದ್ದರು.

ಡಿಕೆ ಶಿವಕುಮಾರ್ ಅವರಿಗೆ ಒಂದು ರೀತಿಯ ರಿಲೀಫ್ ಎಂಬುದು ಸಿಕ್ಕಿದೆ. ಡಿ ಕೆ ಶಿವಕುಮಾರ್ ಅವರ ಪಾಲಿಗೆ ಮಹಾ ಗೆಲುವು ಅಥವಾ ಒಂದು ರೀತಿಯ ಸಂತೋಷದ ದಿನ ಎಂದೇ ಹೇಳಬಹುದು. ಇದರಿಂದಾಗಿ ಡಿಕೆ ಶಿವಕುಮಾರ್ ಅವರು ಸುಪ್ರೀಂ ಕೋರ್ಟ್ ನ ನ್ಯಾಯಾಧೀಶರಿಗೆ ಕೈ ಎತ್ತಿ ಮುಗಿಯುತ್ತಾರೆ.

ಲೋಕಸಭೆ ಚುನಾವಣೆ ಸಮೀಪದಲ್ಲಿ ಇರುವ ಸಂದರ್ಭ ದಲ್ಲಿ ಮೈತ್ರಿ ಪಕ್ಷಗಳು ಕೆಲವೊಂದಿಷ್ಟು ಹೇಳಿಕೆಯನ್ನ ನೀಡುತ್ತಿದ್ದರು. ತಿಹಾರ ಜೈಲಿಗೆ ಡಿಕೆ ಶಿವಕುಮಾರ್ ಅವರನ್ನು ಕಳಿಸುತ್ತೇವೆ ಎಂದು ಹೇಳಿಕೊಂಡಿದ್ದರು.

ಇದನ್ನು ಕೂಡ ಓದಿ:

ರೈತರಿಗೆ ಬೆಳೆ ವಿಮೆ ಹೊಸ ಪಟ್ಟಿ ಬಿಡುಗಡೆ

ಫೆಬ್ರವರಿ ತಿಂಗಳ ಅಕ್ಕಿಯ ಹಣ ಬಿಡುಗಡೆ

ಗೃಹಲಕ್ಷ್ಮಿ ಯೋಜನೆಯ ಪೆಂಡಿಂಗ್ ಹಣ ಬಂದಿಲ್ಲ ಎಂದರೆ

ಕೃಷಿ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಯ ಪ್ರಕಟ

ಶಿವಕುಮಾರ್ ಅವರನ್ನ ಯಾವ ಸಂದರ್ಭದಲ್ಲಿ ಒಳಪಡಿಸಬಹುದಾಗಿತ್ತು ಆದರೆ ಅದರಿಂದ ಅವರು ರಿಲೀಫ್ ಅನ್ನು ಪಡೆದುಕೊಂಡಿದ್ದಾರೆ. ಸಂದರ್ಭದಲ್ಲಿ ಅವರು ಆರಾಮದಾಯಕವಾಗಿದ್ದಾರೆ.

ಡಿಕೆ ಶಿವಕುಮಾರ್ ವಿರುದ್ಧದ ಕೇಸ್ ಕ್ಲೋಸ್ ಮಾಡಿದ ಕೋರ್ಟ್ ಡಿಕೆಶಿಗೆ ಗೆಲುವು

ಇಡೀ ದಾಖಲೆಸಿಕೊಂಡಿದ್ದ ಪ್ರಕರಣವನ್ನು ಸಂಪೂರ್ಣವಾಗಿ ಸುಪ್ರೀಂ ಕೋರ್ಟ್ ರದ್ದನ್ನ ಮಾಡಿದೆ. 50 ದಿನಗಳ ಕಾಲ ಡಿಕೆ ಶಿವಕುಮಾರ್ ಅವರು ಜೈಲು ಸೇರಿದ್ದರು ಆ ಪ್ರಕರಣವನ್ನು ಸಂಪೂರ್ಣವಾಗಿ ರದ್ದುಪಡಿಸಲು ಸುಪ್ರೀಂ ಕೋರ್ಟ್ ತೀರ್ಮಾನವನ್ನ ತೆಗೆದುಕೊಂಡಿದೆ.

ಈಡಿಯ ಅಧಿಕಾರಿಗಳ ಚಾರ್ಜ್ ಶೀಟ್ ಆಧಾರದ ಮೇಲೆ ಸಿಬಿಐ ಗಳು ತನಿಖೆಯನ್ನು ಕೂಡ ಮಾಡುತ್ತಾರೆ.

ಆದರೆ ಡಿಕೆ ಶಿವಕುಮಾರ್ ವಿರುದ್ಧ ಕೇಸ್ ಗಳನ್ನ ಸುಪ್ರೀಂ ಕೋರ್ಟ್ ಸಂಪೂರ್ಣವಾಗಿ ಕ್ಲೋಸ್ ಮಾಡಿದೆ ಇದರಿಂದ ಡಿಕೆ ಶಿವಕುಮಾರ್ ಗೆ ಒಂದು ರೀತಿಯ ಗೆಲುವು ಅಥವಾ ಒಂದು ಒಳ್ಳೆಯ ಸಮಯ ಎಂದೇ ಹೇಳಬಹುದು.

ಮಾಹಿತಿ ಆಧಾರ: 

NO COMMENTS

LEAVE A REPLY

Please enter your comment!
Please enter your name here

Exit mobile version