ನಮಸ್ಕಾರ ಪ್ರಿಯ ಸ್ನೇಹಿತರೇ, ಮಕ್ಕಳು ತಪ್ಪು ಮಾಡುವುದು ಸಹಜ ಅದೇ ರೀತಿಯಲ್ಲಿ ಪೋಷಕರು ಕೂಡ ಬಯ್ಯುವುದು ಕೂಡ ಸಹಜವಾದ ಪ್ರಕ್ರಿಯೆ ಆಗಿದೆ, ಅಪ್ಪ ಅಮ್ಮ ಮಕ್ಕಳ ಮೇಲೆ ಕೋಪ ಮಾಡಿಕೊಳ್ಳುವುದು ಕೂಡ ಒಂದು ರೀತಿಯ ಸಹಜವಾಗಿರುತ್ತದೆ.
ಮಕ್ಕಳು ಈ ರೀತಿಯ ಸಂದರ್ಭ ಬಂದಾಗ ಅಪ್ಪ-ಅಮ್ಮ ಬಯ್ಯೋದು ಸರ್ವೇಸಾಮಾನ್ಯ, ಆದರೆ ಇಲ್ಲೊಂದು ಮಗು ಕೋಪದಲ್ಲಿ ಮಗು ಏನು ಮಾಡಿದೆ ಎಂದರೆ ಸುದ್ದಿಯನ್ನ ಕೇಳಿದರೆ ಎಲ್ಲರಿಗೂ ಕೂಡ ಒಂದು ರೀತಿ ಅಚ್ಚರಿ ಉಂಟಾಗುತ್ತದೆ.
ಅಪಾರ್ಟ್ಮೆಂಟ್ ನಲ್ಲಿ ತನ್ನ ಮನೆಯ ಮುಂಭಾಗದಲ್ಲಿ ಸೇಲ್ ಗಾಗಿ ಅಪ್ಪನನ್ನೇ ಮಾರಾಟ ಮಾಡಲು ಮುಂದಾಗಿದ್ದಾಳೆ. ಒಂದು ಸಣ್ಣ ವಿಷಯಕ್ಕೆ ಮಗಳು ಕೋಪಗೊಂಡಿದ್ದಾಳೆ. ಇದು ಸುಮ್ಮನೆ ತಮಾಷೆಗಾಗಿ ಮಾಡಿದ್ದಾಳೆ ಅಂತ ಅಪ್ಪನ ಸಮರ್ಥನೆಯನ್ನ ಮಾಡಿಕೊಂಡಿದ್ದಾರೆ.
ಅಪ್ಪ ಮತ್ತು ಮಗಳ ನಡುವೆ ಇರುವ ತೊಂದರೆಯನ್ನು ಬಗೆಹರಿಸಲು ಅನೇಕ ಜನರು ಪ್ರಯತ್ನವನ್ನು ಮಾಡುತ್ತಿದ್ದಾರೆ. ಈ ರೀತಿಯ ವಿಚಿತ್ರ ಪೋಸ್ಟ್ ಅನ್ನ ನೋಡಿ ಸಾಮಾಜಿಕ ಜಾಲತಾಣಗಳಲ್ಲಿ ಇದು ವೈರಲ್ ಆಗಿರುವುದನ್ನು ಕಾಣಬಹುದಾಗಿದೆ.
ಎಂಟು ವರ್ಷದ ಬಾಲಕಿ ಹೀಗೆ ತನ್ನ ಅಪ್ಪನಿಗೆ ಹೇಳಲು ಸಾಧ್ಯವೇ. ಅಪ್ಪ ನನ್ನ ಮಾರುವಂತ ಪರಿಸ್ಥಿತಿಗೆ ಇತ್ತೀಚಿನ ದಿನಗಳಲ್ಲಿ ಮಕ್ಕಳು ಬಂದು ಬಿಟ್ಟಿದ್ದಾರೆ. ಅಪ್ಪನ ಮೇಲೆ ಇಷ್ಟೊಂದು ಕೋಪಕ್ಕೆ ಕಾರಣವೇನು ಇದನ್ನ ನೋಡಿರುವ ಅನೇಕ ಜನರ ಚರ್ಚೆಗೆ ಕಾರಣವಾಗಿದೆ.
ಎರಡು ಲಕ್ಷಕ್ಕೆ ಅಪ್ಪ ಮಾರಾಟಕ್ಕೆ ಇದ್ದಾನೆ ಎಂದು ಮಗಳು ಮನೆ ಮುಂದೆ ಪೋಸ್ಟರ್ ಅನ್ನು ಹಾಕಿದ್ದಾಳೆ. ಎಂಟು ವರ್ಷದ ಹುಡುಗಿಯಾಗಿದ್ದು ಈ ರೀತಿ ಕೆಲಸ ಮಾಡಲು ಸಾಧ್ಯವೇ.
ಮನೆಯಲ್ಲಿ ಸಣ್ಣ ಪುಟ್ಟ ಜಗಳಗಳು ತಪ್ಪುಗಳು ಬರುವುದು ಸಾಮಾನ್ಯ ಆದರೆ ಮಕ್ಕಳ ಮನಸ್ಸಿನಲ್ಲೂ ಕೂಡ ಈ ರೀತಿಯ ಮನೋಭಾವವು ಉಂಟಾಗುತ್ತದೆ
ನಮ್ಮ ಆಧುನಿಕ ಜಗತ್ತು ಎಷ್ಟು ಮುಂದುವರೆದಿದೆ ಎಂಬುದನ್ನು ನಾವು ಕಾಣಬಹುದಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಆ ಮಗು ಪೋಸ್ಟನ್ನ ಹಾಕಿರುವುದನ್ನು ಕಾಣಬಹುದು ಆದರೆ ಇತ್ತೀಚಿನ ದಿನಗಳಲ್ಲಿ ತಂದೆಯನ್ನೇ 2 ಲಕ್ಷಕ್ಕೆ ಮಾರಬಹುದಾದ
ಯೋಚನೆಯು ಆ ಸಣ್ಣದಾದ ಎಂಟು ವರ್ಷದ ಮಗುವಿಗೆ ಬರಲು ಸಾಧ್ಯವೇ ಎಂದು ಈ ವಿಡಿಯೋವನ್ನು ನೋಡಿರುವ ಜನರು ಪ್ರಶ್ನೆ ಮಾಡಿದ್ದಾರೆ, ಇದರ ಬಗ್ಗೆ ಅನೇಕ ಜನರು ಅಚ್ಚರಿಯನ್ನ ಕೂಡ ವ್ಯಕ್ತಪಡಿಸಿದ್ದಾರೆ.
ನಿಮ್ಮ ಜೀವನದಲ್ಲಿ ನೆಮ್ಮದಿ ಇಲ್ಲದೆ ಇದ್ದಲ್ಲಿ ಈ ಕುಡ್ಲೆ ನಮಗೆ ಫೋನ್ ಮಾಡಿ 9538446677 ನಿಮ್ಮ ಎಲ್ಲ ರೀತಿಯ ಸಂಕಷ್ಟಗಳು ಶಾಶ್ವತವಾಗಿ ಪರಿಹಾರ ಆಗುತ್ತೆ
- ಪೌತಿ ಖಾತೆಯ ಅಡಿಯಲ್ಲಿ ಜಮೀನಿನ ಖಾತೆ ಬದಲಾವಣೆ
- ಸೋರೆಕಾಯಿ ಕೃಷಿ 1.5 ಲಕ್ಷ ಲಾಭ ನಿರಂತರ ಆದಾಯ
- ಗೃಹಲಕ್ಷ್ಮಿ ಯೋಜನೆಯ ಹಣ ಬಂದಿಲ್ಲ ಎಂದರೆ ಖಂಡಿತ ಬರುತ್ತೆ ಹೀಗೆ ಮಾಡಿ
- ಹೋಂ ಗಾರ್ಡ್ ನೇಮಕಾತಿ ಈ ಕೂಡಲೇ ಅರ್ಜಿ ಹಾಕಿ
- ಪ್ರಧಾನಮಂತ್ರಿ ಹೊಸ ಯೋಜನೆ 18 ಜಿಲ್ಲೆಯವರು ಅರ್ಜಿ ಸಲ್ಲಿಸಬಹುದು
- ಹೆತ್ತ ತಾಯಿಗೆ ವಿಷ ಕೊಟ್ಟು ಸಾಯಿಸಿದ ಮಗಳು
ಮಾಹಿತಿ ಆಧಾರ