ಕಷ್ಟ ಎಂದರೆ ನಿಮಗೆ ಎರಡು ಲಕ್ಷದವರೆಗೆ ಸಾಲ ಸಿಗುತ್ತೆ

59
ಮೊಬೈಲ್ ನಲ್ಲಿ ಹೀಗೆ ಮಾಡಿ ಒಂಬತ್ತು ಲಕ್ಷದವರೆಗೆ ಸಾಲ ಸಿಗುತ್ತೆ
ಮೊಬೈಲ್ ನಲ್ಲಿ ಹೀಗೆ ಮಾಡಿ ಒಂಬತ್ತು ಲಕ್ಷದವರೆಗೆ ಸಾಲ ಸಿಗುತ್ತೆ

ಕಷ್ಟ ಎಂದರೆ ನಿಮಗೆ ಎರಡು ಲಕ್ಷದವರೆಗೆ ಸಾಲ ಸಿಗುತ್ತೆ

ನಮಸ್ಕಾರ ಪ್ರಿಯ ಸ್ನೇಹಿತರೇ, ಎರಡು ಲಕ್ಷದವರೆಗೆ ಈ ಆಪ್ ನಿಂದ ನಿಮಗೆ ಸಾಲ ಎಂಬುದು ದೊರೆಯುತ್ತದೆ ಪ್ರತಿಯೊಬ್ಬರೂ ಕೂಡ ಇಲ್ಲಿ ಸಾಲವನ್ನು ಪಡೆದುಕೊಳ್ಳಬಹುದು.

ಕಷ್ಟ ಎಂದರೆ ನಿಮಗೆ ಎರಡು ಲಕ್ಷದವರೆಗೆ ಸಾಲ ಸಿಗುತ್ತೆ
ಕಷ್ಟ ಎಂದರೆ ನಿಮಗೆ ಎರಡು ಲಕ್ಷದವರೆಗೆ ಸಾಲ ಸಿಗುತ್ತೆ

ವಿದ್ಯಾರ್ಥಿಗಳು ಉದ್ಯೋಗ ಮಾಡುವವರು ವ್ಯಾಪಾರ ಮಾಡುವವರು ಯಾರೇ ಆಗಿದ್ದರೂ ಕೂಡ ಇಲ್ಲಿ ನೀವು ಸಾಲವನ್ನು ಪಡೆದುಕೊಳ್ಳಬಹುದಾಗಿದೆ.

ನೀವು ಈ ಆಪ್ ಓಪನ್ ಮಾಡಿದ ನಂತರ ಮೊಬೈಲ್ ನಂಬರ್ ಗಳ ಮೂಲಕ ರಿಜಿಸ್ಟರ್ ಆಗಬೇಕು. ನಿಮ್ಮ ವೈಯಕ್ತಿಕ ಮಾಹಿತಿಗಳನ್ನ ಭರ್ತಿ ಮಾಡಬೇಕು

ಹಾಗೆ ಹೇಗೆ ಕೂಡ ಅಪ್ಡೇಟ್ ಮಾಡಿ ನಿಮ್ಮ ವಿಳಾಸ ಮತ್ತು ನೀವು ಎಷ್ಟು ಆದಾಯವನ್ನು ಪಡೆಯುತ್ತಿದ್ದೀರಾ ಎನ್ನುವ ಮಾಹಿತಿಯನ್ನು ಕೂಡ ಭರ್ತಿ ಮಾಡಬೇಕು.

ನೀವು ಮೊಬೈಲ್ ನಂಬರ್ ಅನ್ನು ಹಾಕಿ ಸಂಪೂರ್ಣವಾಗಿ ರಿಜಿಸ್ಟರ್ ಆಗಬೇಕು. ಸಾಲವನ್ನು ಪಡೆದುಕೊಳ್ಳಲು ಲಿಮಿಟೇಶನ್ ಕೂಡ ಇರುತ್ತದೆ ನಿಮ್ಮ ವೈಯಕ್ತಿಕ ಮಾಹಿತಿಗಳ ಆಧಾರದ ಮೇಲೆ ನಿಮಗೆ ಸಾಲ ಎಂಬುದನ್ನ ನೀಡುತ್ತಾರೆ.

ಈ ಆಪ್ ನಿಂದ ನೀವು ಐದು ಸಾವಿರದಿಂದ ಎರಡು ಲಕ್ಷದವರೆಗೂ ಕೂಡ ಸಾಲವನ್ನು ಪಡೆದುಕೊಳ್ಳಬಹುದು. ಒಂದು ಲಕ್ಷ ಸಾಲವನ್ನು ತೆಗೆದುಕೊಂಡು ಅದನ್ನು ಹನ್ನೆರಡು ತಿಂಗಳಲ್ಲಿ ಮರುಪಾವತಿ ಮಾಡುತ್ತೀರಾ ಎಂದರೆ 30% ಅಷ್ಟು ಬಡ್ಡಿ ಎಂಬುದು ನೀವು ಕಟ್ಟಬೇಕು.

3000 ಹಣವನ್ನು ಕಟ್ಟಬೇಕು. 9700 ಪ್ರತಿ ತಿಂಗಳು ನೀವು ಹಣವನ್ನು ಕಟ್ಟುತ್ತಾ ಬರಬೇಕು. ಇದರಿಂದ ಸಾಕಷ್ಟು ಜನರು ಸಾಲವನ್ನು ಪಡೆದುಕೊಂಡಿದ್ದಾರೆ ನಿಮ್ಮ ಕಷ್ಟ ಕಾಲಕ್ಕೆ ಇದರಿಂದ ತುಂಬಾ ಉಪಯುಕ್ತ ಉಂಟಾಗುತ್ತದೆ ಆದರಿಂದ ನೀವು ಕೂಡ ಇಲ್ಲಿ ಸಾಲವನ್ನ ಪಡೆದುಕೊಳ್ಳಬಹುದಾಗಿದೆ.

ಕಷ್ಟ ಎಂದರೆ ನಿಮಗೆ ಎರಡು ಲಕ್ಷದವರೆಗೆ ಸಾಲ ಸಿಗುತ್ತೆ
ಕಷ್ಟ ಎಂದರೆ ನಿಮಗೆ ಎರಡು ಲಕ್ಷದವರೆಗೆ ಸಾಲ ಸಿಗುತ್ತೆ

1 ಲಕ್ಷ ಹಣವನ್ನು ಪಡೆದುಕೊಳ್ಳುತ್ತೀರ ಎಂದರೆ 97,000 ಹಣ ಮಾತ್ರ ನಿಮಗೆ ನೀಡುತ್ತಾರೆ ಏಕೆಂದರೆ ಕೂಡ ಪ್ರೋಸೆಸಿಂಗ್ ಚಾರ್ಜ್ ಮತ್ತು ಜಿಎಸ್‌ಟಿಯನ್ನ ಕಟ್ ಮಾಡಿಕೊಂಡು ನಿಮಗೆ ಹಣವನ್ನು ನೀಡುತ್ತಾರೆ.

ಪ್ರತಿಯೊಬ್ಬರೂ ಕೂಡ ಇಲ್ಲಿ ಸಾಲವನ್ನ ಪಡೆದುಕೊಳ್ಳಬಹುದಾಗಿದೆ ಆದರೆ ನೀವು ಯಾವಾಗ ಸಾಲವನ್ನು ಮರುಪಾವತಿ ಮಾಡುತ್ತೀರಾ ತೆಗೆದುಕೊಳ್ಳುತ್ತೀರಾ ಎಂಬುದು ತುಂಬಾ ಮುಖ್ಯವಾಗಿರುತ್ತದೆ.

ಇದು ಒಂದು ಬೆಸ್ಟ್ ಲೋನ್ ಆಪ್ ಆಗಿದೆ ಆ ಆಪ್ ಇಂದ ನೀವು ಸಾಲ ಪಡೆದುಕೊಳ್ಳಬಹುದು. ಪ್ಲೇ ಸ್ಟೋರ್ ಇಂದ ಡೌನ್ಲೋಡ್ ಮಾಡಿಕೊಳ್ಳುವುದು ಎಂದರೆ ರಿಂಗ್ ಆಪ್ ಆಗಿದೆ.

ಇದನ್ನು ಓದಿ: 

ಗೃಹ ಲಕ್ಷ್ಮಿ ಹತ್ತು ಸಾವಿರ ಹಣ ಜೊತೆಗೆ ಪಿಎಂ ಮೋದಿ ಹೊಸ ಯೋಜನೆ ಜಾರಿ

ಆರೋಗ್ಯ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ 2024

ನೀರಿನಲ್ಲಿ ಮುಳುಗಿ ಮಕ್ಕಳಿಬ್ಬರು ಸಾವು

ರೇಷ್ಮೆ ಬೆಳೆಗಾರರ ಸಂಘ ನಿಯಮಿತದಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ

ಮಾಹಿತಿ ಆಧಾರ

LEAVE A REPLY

Please enter your comment!
Please enter your name here